ಹೊಯ್...
ತೆರೆಯೆಲೇ ಕಣ್ಣು
ನೋಡೆಯ ಇಂದು
ಹರೆಯದ ಹೆಣ್ಣು
ಮಾಗದ ಹಣ್ಣು
ಮಾರಲು ಬಂದಿದೆ ಕಾಣಣ್ಣಾ
ಕೊಳ್ಳುವೇ ಇದ್ದರೆ ಬಾರಣ್ಣಾ
ಮಾರಲು ಬಂದಿದೆ ಕಾಣಣ್ಣಾ
ಕೊಳ್ಳುವೇ ಇದ್ದರೆ ಬಾರಣ್ಣಾ
ಅಹ್ಹಹ್ಹಹ್ಹ ಹ್ಹಹ್ಹ
ಆಆಆ ಓಓಓಓ ..
ಓಹೋಹೊಹೋ
ಓಓಓಓಓ ಹೊಯ್
ಹಣ್ಣಿಗಿಂತ ಊಟ ಎಲ್ಲಾ
ಹೆಣ್ಣಿಗಿಂತ ನೋಟ ಇಲ್ಲಾ..
ಹಣ್ಣಿಗಿಂತ ಊಟ ಎಲ್ಲಾ
ಹೆಣ್ಣಿಗಿಂತ ನೋಟ ಇಲ್ಲಾ..
ಹಣೆ ಎತ್ತಿ ಸಮಯಯೇ ಇಲ್ಲಾ
ಆನಂದಕ್ಕೆನೆಯೇ ಇಲ್ಲಾ
ಈ ಕಣ್ಣು ಹೆಣ್ಣು ಹಣ್ಣು ಈಗಲೇ
ಬಾಚಿಕೊಳ್ಳೋ.. ಬಾಚಿಕೊಳ್ಳೋ..
ಗೆಣೆಯಾ... ಓಓಓಓಓ ಹೊಯ್
|| ತೆರೆಯೆಲೇ ಕಣ್ಣು
ನೋಡೆಯ ಇಂದು
ಹರೆಯದ ಹೆಣ್ಣು
ಮಾಗದ ಹಣ್ಣು
ಮಾರಲು ಬಂದಿದೆ ಕಾಣಣ್ಣಾ
ಕೊಳ್ಳುವೇ ಇದ್ದರೆ ಬಾರಣ್ಣಾ…||
ಓಹೋಹೊಹೋ ಓಓಓಓಓ
ಆಆಆ..ಆಆಆ.. ಆಆಆ
ಹೊಯ್...
ತೆರೆಯೆಲೇ ಕಣ್ಣು
ನೋಡೆಯ ಇಂದು
ಹರೆಯದ ಹೆಣ್ಣು
ಮಾಗದ ಹಣ್ಣು
ಮಾರಲು ಬಂದಿದೆ ಕಾಣಣ್ಣಾ
ಕೊಳ್ಳುವೇ ಇದ್ದರೆ ಬಾರಣ್ಣಾ
ಮಾರಲು ಬಂದಿದೆ ಕಾಣಣ್ಣಾ
ಕೊಳ್ಳುವೇ ಇದ್ದರೆ ಬಾರಣ್ಣಾ
ಅಹ್ಹಹ್ಹಹ್ಹ ಹ್ಹಹ್ಹ
ಆಆಆ ಓಓಓಓ ..
ಓಹೋಹೊಹೋ
ಓಓಓಓಓ ಹೊಯ್
ಹಣ್ಣಿಗಿಂತ ಊಟ ಎಲ್ಲಾ
ಹೆಣ್ಣಿಗಿಂತ ನೋಟ ಇಲ್ಲಾ..
ಹಣ್ಣಿಗಿಂತ ಊಟ ಎಲ್ಲಾ
ಹೆಣ್ಣಿಗಿಂತ ನೋಟ ಇಲ್ಲಾ..
ಹಣೆ ಎತ್ತಿ ಸಮಯಯೇ ಇಲ್ಲಾ
ಆನಂದಕ್ಕೆನೆಯೇ ಇಲ್ಲಾ
ಈ ಕಣ್ಣು ಹೆಣ್ಣು ಹಣ್ಣು ಈಗಲೇ
ಬಾಚಿಕೊಳ್ಳೋ.. ಬಾಚಿಕೊಳ್ಳೋ..
ಗೆಣೆಯಾ... ಓಓಓಓಓ ಹೊಯ್
|| ತೆರೆಯೆಲೇ ಕಣ್ಣು
ನೋಡೆಯ ಇಂದು
ಹರೆಯದ ಹೆಣ್ಣು
ಮಾಗದ ಹಣ್ಣು
ಮಾರಲು ಬಂದಿದೆ ಕಾಣಣ್ಣಾ
ಕೊಳ್ಳುವೇ ಇದ್ದರೆ ಬಾರಣ್ಣಾ…||
ಓಹೋಹೊಹೋ ಓಓಓಓಓ
ಆಆಆ..ಆಆಆ.. ಆಆಆ
Thereyalu Kannu song lyrics from Kannada Movie Bhale Basava starring Udayakumar, Rajesh, Nagayya, Lyrics penned by Chi Udayashankar Sung by L R Eswari, Music Composed by S Rajeshwara Rao, film is Directed by B S Ranga and film is released on 1969