ಒಹೋ ಹೋ ಭಲೇ ಬಸವ...
ಮಾತಾಡೋ ಬೀದಿ ಬಸವ...
ಒಹೋ. ಹೋ ಭಲೇ ಬಸವ..
ಮಾತಾಡೋ ಬೀದಿ ಬಸವ...
ಬಲ್ಲೆ ಕಣೋ ಕೋಲೆಬಸವ...
ನಿನ್ನ ಮನವ... ನನ್ನ ಮನವ...
|| ಒಹೋಹೋ ಭಲೇ ಬಸವ... ||
ಮೂರು ಆನೆಯಂತೆ ಬಲವ...
ಹೊಂದಿರವ ಈ ಬಸವ...
ಮೂರು ಆನೆಯಂತೆ ಬಲವ
ಹೊಂದಿರವ ಈ ಬಸವ...
ಚಿಗುರು ಮೀಸೆ ಜಿಗಿ ಜಿಗಿಸುತ್ತ
ಠೀವಿಯಿಂದ ನಡೆದು ಬರುವ
ಓದಿಲ್ಲದ ಜಾಣನೀವ
ಮನೆಯವರ ಪ್ರಾಣನೀವ
ಹೆಣ್ಣೆಂದರೆ ದೂರ ದೂರಾ
ಏಕೆ ಓಡಿ ಹೋಗುವ
|| ಒಹೋಹೋ ಭಲೇ ಬಸವ...||
ಮರದಿಂದ ಮರಕ್ಕೆ ನೇಗವ
ಹನುಮಂತನ ಶಿಷ್ಯನಿವ..
ಅಹ್ಹಹ್ಹಾ
ಮರದಿಂದ ಮರಕ್ಕೆ ನೇಗವ
ಹನುಮಂತನ ಶಿಷ್ಯನಿವ
ಕಲ್ಲಿನಂಥ ಮೈಯಿನವ
ಬೆಲ್ಲದಂತ ಮನಸಿನವ
ಏಕೆ ದೂರ ಜಾರುವ
ಸಿಡುಕಿ ಸಿಡುಕಿ ನೋಡುವಾ
ಏಕೆ ದೂರ ಜಾರುವ
ಸಿಡುಕಿ ಸಿಡುಕಿ ನೋಡುವ
ಈ ಬಸವಾ ಕದ್ದಿರುವಾ ನನ್ನ
ಮನವ.. ನನ್ನ ಮನವ
|| ಒಹೋಹೋ ಭಲೇ ಬಸವ... ||
ಭೂದೇವಿಯೇ ನನ್ನ ತಾಯಿ
ಎಂದು ಮನದಿ ನಂಬಿರುವ
ಭೂದೇವಿಯೇ ನನ್ನ ತಾಯಿ
ಎಂದು ಮನದಿ ನಂಬಿರುವ
ನೇಗಿಲೇ ದೇವರೆಂದು
ಪೂಜೆಯನ್ನು ಮಾಡುವ
ಮಣ್ಣಿನಲೇ ಚಿನ್ನವ
ಬೆಳೆದ ಆಸೆ ಹೊಂದಿಹ
ಮಣ್ಣಿನಲೇ ಚಿನ್ನವ
ಬೆಳೆದ ಆಸೆ ಹೊಂದಿಹ
ಗಂಗೆ ಕೈಯ ಹಿಡಿದರೆ ತಾನೇ
ಫಲವಾ ಬಸವಾ ಕಾಣುವಾ
|| ಒಹೋಹೋ ಭಲೇ ಬಸವ...
ಮಾತಾಡೋ ಬೀದಿ ಬಸವ...
ಬಲ್ಲೆ ಕಣೋ ಕೋಲೆಬಸವ...
ನಿನ್ನ ಮನವಾ ನನ್ನ ಮನವ...
ಒಹೋಹೋ ಭಲೇ ಬಸವ...
ಮಾತಾಡೋ ಬೀದಿ ಬಸವ...
ಅಹ್ಹಹ್ಹಹ್ಹಾ.. ||
ಒಹೋ ಹೋ ಭಲೇ ಬಸವ...
ಮಾತಾಡೋ ಬೀದಿ ಬಸವ...
ಒಹೋ. ಹೋ ಭಲೇ ಬಸವ..
ಮಾತಾಡೋ ಬೀದಿ ಬಸವ...
ಬಲ್ಲೆ ಕಣೋ ಕೋಲೆಬಸವ...
ನಿನ್ನ ಮನವ... ನನ್ನ ಮನವ...
|| ಒಹೋಹೋ ಭಲೇ ಬಸವ... ||
ಮೂರು ಆನೆಯಂತೆ ಬಲವ...
ಹೊಂದಿರವ ಈ ಬಸವ...
ಮೂರು ಆನೆಯಂತೆ ಬಲವ
ಹೊಂದಿರವ ಈ ಬಸವ...
ಚಿಗುರು ಮೀಸೆ ಜಿಗಿ ಜಿಗಿಸುತ್ತ
ಠೀವಿಯಿಂದ ನಡೆದು ಬರುವ
ಓದಿಲ್ಲದ ಜಾಣನೀವ
ಮನೆಯವರ ಪ್ರಾಣನೀವ
ಹೆಣ್ಣೆಂದರೆ ದೂರ ದೂರಾ
ಏಕೆ ಓಡಿ ಹೋಗುವ
|| ಒಹೋಹೋ ಭಲೇ ಬಸವ...||
ಮರದಿಂದ ಮರಕ್ಕೆ ನೇಗವ
ಹನುಮಂತನ ಶಿಷ್ಯನಿವ..
ಅಹ್ಹಹ್ಹಾ
ಮರದಿಂದ ಮರಕ್ಕೆ ನೇಗವ
ಹನುಮಂತನ ಶಿಷ್ಯನಿವ
ಕಲ್ಲಿನಂಥ ಮೈಯಿನವ
ಬೆಲ್ಲದಂತ ಮನಸಿನವ
ಏಕೆ ದೂರ ಜಾರುವ
ಸಿಡುಕಿ ಸಿಡುಕಿ ನೋಡುವಾ
ಏಕೆ ದೂರ ಜಾರುವ
ಸಿಡುಕಿ ಸಿಡುಕಿ ನೋಡುವ
ಈ ಬಸವಾ ಕದ್ದಿರುವಾ ನನ್ನ
ಮನವ.. ನನ್ನ ಮನವ
|| ಒಹೋಹೋ ಭಲೇ ಬಸವ... ||
ಭೂದೇವಿಯೇ ನನ್ನ ತಾಯಿ
ಎಂದು ಮನದಿ ನಂಬಿರುವ
ಭೂದೇವಿಯೇ ನನ್ನ ತಾಯಿ
ಎಂದು ಮನದಿ ನಂಬಿರುವ
ನೇಗಿಲೇ ದೇವರೆಂದು
ಪೂಜೆಯನ್ನು ಮಾಡುವ
ಮಣ್ಣಿನಲೇ ಚಿನ್ನವ
ಬೆಳೆದ ಆಸೆ ಹೊಂದಿಹ
ಮಣ್ಣಿನಲೇ ಚಿನ್ನವ
ಬೆಳೆದ ಆಸೆ ಹೊಂದಿಹ
ಗಂಗೆ ಕೈಯ ಹಿಡಿದರೆ ತಾನೇ
ಫಲವಾ ಬಸವಾ ಕಾಣುವಾ
|| ಒಹೋಹೋ ಭಲೇ ಬಸವ...
ಮಾತಾಡೋ ಬೀದಿ ಬಸವ...
ಬಲ್ಲೆ ಕಣೋ ಕೋಲೆಬಸವ...
ನಿನ್ನ ಮನವಾ ನನ್ನ ಮನವ...
ಒಹೋಹೋ ಭಲೇ ಬಸವ...
ಮಾತಾಡೋ ಬೀದಿ ಬಸವ...
ಅಹ್ಹಹ್ಹಹ್ಹಾ.. ||
Oh Ho Bhale Basava song lyrics from Kannada Movie Bhale Basava starring Udayakumar, Rajesh, Nagayya, Lyrics penned by Chi Udayashankar, Sadashivaiah Sung by S Janaki, Music Composed by S Rajeshwara Rao, film is Directed by B S Ranga and film is released on 1969