ಇವನೇ ನನ್ನ ನಲ್ಲ
ಇವನೋ ಎಲ್ಲ ಬಲ್ಲ
ಇವನೇ ನನ್ನ ನಲ್ಲ
ಇವನೋ ಎಲ್ಲ ಬಲ್ಲ
ಇವನಿಲ್ಲದೇ ನಾನಿಲ್ಲ
ನಾನಿಲ್ಲದೇ ಇವನಿಲ್ಲ
|| ಇವನೇ ನನ್ನ ನಲ್ಲ
ಇವನೋ ಎಲ್ಲ ಬಲ್ಲ…||
ಕನಸಲೂ ಕಾಣಲಿಲ್ಲ
ಮನಸಲ್ಲೂ ಬಯಸಲಿಲ್ಲ
ಕನಸಲೂ ಕಾಣಲಿಲ್ಲ
ಮನಸಲ್ಲೂ ಬಯಸಲಿಲ್ಲ
ಹೊಸ ಆಟ ನನಗೆ ಎಲ್ಲಾ
ಕಡೆಯಂತೋ ಶಿವನೇ ಬಲ್ಲ
ಕನಸಲೂ ಕಾಣಲಿಲ್ಲ
ಮನಸಲ್ಲೂ ಬಯಸಲಿಲ್ಲ
ಕಂಡ ಒಡನೇ ಪರಮವಿತ್ತ
ಪ್ರಣಯರಾಜ ಈತನು
ಕಂಡ ಒಡನೇ ಪರಮವಿತ್ತ
ಪ್ರಣಯರಾಜ ಈತನು
ಕೇಳಿದೊಡನೇ ಕರುಣೆಯಿಂದ
ಓಡಿ ಬಂದ ಧೀರನು
ಬ್ರಹ್ಮಚಾರಿಯಿವನು
ನಡುಬೀದಿಗೆ ನೀ
ಎಳೆ ತಂದಿರುವೇ ಹುಡುಗಾಟದಲಿ
ಬೆಕ್ಕಿಗೆ ಏನೋ ಚೆಲ್ಲಾಟ
ಬಡ ಇಲಿಗೆ ಪ್ರಾಣ ಸಂಕಟ
ಅಹೋ..ಓಹೋ ..
ಅಹೋ.... ಆಹಾ..
|| ಕನಸಲ್ಲೂ ಕಾಣಲಿಲ್ಲ
ಮನಸಲ್ಲೂ ಬಯಸಲಿಲ್ಲ..||
ನೀನು ವೀಣೆ ನಾನೇ ಬುರುಡೆ
ನೀನು ಜೇನು ದುಂಬಿ ನಾ
ನೀನೇ ಕಡಲು ನಾನೇ ಮೀನು
ಗಾಳದಲ್ಲಿ ಬಿದ್ದೆ ನಾ
ಅರಿವಿಲ್ಲದೆಯೇ ಕಿರುನಾಟಕದ
ನಾಯಕನಾಗಿ ನಟಿಸುತ್ತಿರುವೇ
ಬರಿಮಾತಿನಲೇ ಈ ಬಡವನು
ಲಕ್ಷಾಧಿಪತಿ ನೀ ಮಾಡಿರುವೇ
ಆಹಾ.... ಒಹೋ
ಆಹಾ.... ಒಹೋ
|| ಕನಸಲ್ಲೂ ಕಾಣಲಿಲ್ಲ
ಮನಸಲ್ಲೂ ಬಯಸಲಿಲ್ಲ…|
ಓ.. ಮೈ ಡಾರ್ಲಿಂಗ್
ಓ ಮೈ ಸ್ವೀಟ್ ಹಾರ್ಟ್
ಹವ್ ಐ ಲವ್ ಯೂ
ಕಾಂಟ್ ಯೂ ಸೀ…
ಓ.. ಮೈ ಡಾರ್ಲಿಂಗ್
ಓ ಮೈ ಸ್ವೀಟ್ ಹಾರ್ಟ್
ಹವ್ ಐ ಲವ್ ಯೂ
ಕಾಂಟ್ ಯೂ ಸೀ…
ನೀನೇ ನನ್ನ ಪ್ರಣಯ ಮೂರ್ತಿ
ನೀನೇ ಬಾಳ ಸ್ಫೂರ್ತಿಯು
ಬ್ರಹ್ಮಚಾರ್ಯವನು
ನೀ ಮರೆತು ಬಿಡು
ಹೊಸ ಜೀವನದಾ
ಬೆಳಕನು ನೋಡು
ನಿಜವಾಗಿಯೂ ನೀ ನನ್ನವನೇ
ಕನಸೆಲ್ಲವೂ ಫಲಿಸಿತು ಚಿಂತೆ ಬಿಡು
ಒಹೋ.. ಆಹಾ..
ಒಹೋ.. ಆಹಾ..
|| ಇವನೇ ನನ್ನ ನಲ್ಲ
ನೀನೇ ನನ್ನ ಎಲ್ಲ
ನೀನಿಲ್ಲದೆ ನಾನಿಲ್ಲ
ನಾನಿಲ್ಲದೆ ನೀನಿಲ್ಲ…
ನೀನೇ ನನ್ನ ನಲ್ಲ…..||
ಇವನೇ ನನ್ನ ನಲ್ಲ
ಇವನೋ ಎಲ್ಲ ಬಲ್ಲ
ಇವನೇ ನನ್ನ ನಲ್ಲ
ಇವನೋ ಎಲ್ಲ ಬಲ್ಲ
ಇವನಿಲ್ಲದೇ ನಾನಿಲ್ಲ
ನಾನಿಲ್ಲದೇ ಇವನಿಲ್ಲ
|| ಇವನೇ ನನ್ನ ನಲ್ಲ
ಇವನೋ ಎಲ್ಲ ಬಲ್ಲ…||
ಕನಸಲೂ ಕಾಣಲಿಲ್ಲ
ಮನಸಲ್ಲೂ ಬಯಸಲಿಲ್ಲ
ಕನಸಲೂ ಕಾಣಲಿಲ್ಲ
ಮನಸಲ್ಲೂ ಬಯಸಲಿಲ್ಲ
ಹೊಸ ಆಟ ನನಗೆ ಎಲ್ಲಾ
ಕಡೆಯಂತೋ ಶಿವನೇ ಬಲ್ಲ
ಕನಸಲೂ ಕಾಣಲಿಲ್ಲ
ಮನಸಲ್ಲೂ ಬಯಸಲಿಲ್ಲ
ಕಂಡ ಒಡನೇ ಪರಮವಿತ್ತ
ಪ್ರಣಯರಾಜ ಈತನು
ಕಂಡ ಒಡನೇ ಪರಮವಿತ್ತ
ಪ್ರಣಯರಾಜ ಈತನು
ಕೇಳಿದೊಡನೇ ಕರುಣೆಯಿಂದ
ಓಡಿ ಬಂದ ಧೀರನು
ಬ್ರಹ್ಮಚಾರಿಯಿವನು
ನಡುಬೀದಿಗೆ ನೀ
ಎಳೆ ತಂದಿರುವೇ ಹುಡುಗಾಟದಲಿ
ಬೆಕ್ಕಿಗೆ ಏನೋ ಚೆಲ್ಲಾಟ
ಬಡ ಇಲಿಗೆ ಪ್ರಾಣ ಸಂಕಟ
ಅಹೋ..ಓಹೋ ..
ಅಹೋ.... ಆಹಾ..
|| ಕನಸಲ್ಲೂ ಕಾಣಲಿಲ್ಲ
ಮನಸಲ್ಲೂ ಬಯಸಲಿಲ್ಲ..||
ನೀನು ವೀಣೆ ನಾನೇ ಬುರುಡೆ
ನೀನು ಜೇನು ದುಂಬಿ ನಾ
ನೀನೇ ಕಡಲು ನಾನೇ ಮೀನು
ಗಾಳದಲ್ಲಿ ಬಿದ್ದೆ ನಾ
ಅರಿವಿಲ್ಲದೆಯೇ ಕಿರುನಾಟಕದ
ನಾಯಕನಾಗಿ ನಟಿಸುತ್ತಿರುವೇ
ಬರಿಮಾತಿನಲೇ ಈ ಬಡವನು
ಲಕ್ಷಾಧಿಪತಿ ನೀ ಮಾಡಿರುವೇ
ಆಹಾ.... ಒಹೋ
ಆಹಾ.... ಒಹೋ
|| ಕನಸಲ್ಲೂ ಕಾಣಲಿಲ್ಲ
ಮನಸಲ್ಲೂ ಬಯಸಲಿಲ್ಲ…|
ಓ.. ಮೈ ಡಾರ್ಲಿಂಗ್
ಓ ಮೈ ಸ್ವೀಟ್ ಹಾರ್ಟ್
ಹವ್ ಐ ಲವ್ ಯೂ
ಕಾಂಟ್ ಯೂ ಸೀ…
ಓ.. ಮೈ ಡಾರ್ಲಿಂಗ್
ಓ ಮೈ ಸ್ವೀಟ್ ಹಾರ್ಟ್
ಹವ್ ಐ ಲವ್ ಯೂ
ಕಾಂಟ್ ಯೂ ಸೀ…
ನೀನೇ ನನ್ನ ಪ್ರಣಯ ಮೂರ್ತಿ
ನೀನೇ ಬಾಳ ಸ್ಫೂರ್ತಿಯು
ಬ್ರಹ್ಮಚಾರ್ಯವನು
ನೀ ಮರೆತು ಬಿಡು
ಹೊಸ ಜೀವನದಾ
ಬೆಳಕನು ನೋಡು
ನಿಜವಾಗಿಯೂ ನೀ ನನ್ನವನೇ
ಕನಸೆಲ್ಲವೂ ಫಲಿಸಿತು ಚಿಂತೆ ಬಿಡು
ಒಹೋ.. ಆಹಾ..
ಒಹೋ.. ಆಹಾ..
|| ಇವನೇ ನನ್ನ ನಲ್ಲ
ನೀನೇ ನನ್ನ ಎಲ್ಲ
ನೀನಿಲ್ಲದೆ ನಾನಿಲ್ಲ
ನಾನಿಲ್ಲದೆ ನೀನಿಲ್ಲ…
ನೀನೇ ನನ್ನ ನಲ್ಲ…..||
Ivane Nanna Nalla song lyrics from Kannada Movie Bhale Basava starring Udayakumar, Rajesh, Nagayya, Lyrics penned by Chi Sadashivaiah Sung by P B Srinivas, L R Eswari, Music Composed by S Rajeshwara Rao, film is Directed by B S Ranga and film is released on 1969