Maiyige Mai Sokidodane Lyrics

ಮೈಯ್ಯಿಗೇ ಮೈ ಸೋಕಿದೊಡನೇ Lyrics

in Bhale Basava

in ಭಲೇ ಬಸವ

LYRIC

Song Details Page after Lyrice

ಹೂಂ ಹೂಂ ಹೂಂ
ಲಲಲಾ ಲಾಲಾ
 
ಮೈಯ್ಯಿಗೆ ಮೈಯಿ ಸೋಕಿದೊಡನೆ
ನನ್ನೆದೆಯಲಿ ಝಿಲ್
ಅದೇಕೋ ಅರಿಯೆನು ನಾನು
ಝಿಲ್ ಝಿಲ್ ಝಿಲ್
ಅರಿಯೆನು ನಾನು
 
|| ಮೈಯ್ಯಿಗೆ ಮೈಯಿ ಸೋಕಿದೊಡನೆ
ನನ್ನೆದೆಯಲಿ ಝಿಲ್
ಅದೇಕೋ ಅರಿಯೆನು ನಾನು
ಝಿಲ್ ಝಿಲ್ ಝಿಲ್
ಅರಿಯೆನು ನಾನು….||
 
ತಣ್ಣನೆ ಗಾಳಿ ಸಂಗೀತ ಹಿತವಾಗಿದೆ
ಹೂವಿನ ಗಂಧ ಉಲ್ಲಾಸದಿಂದ ಚೆಲ್ಲಾಡಿದೆ
ತಣ್ಣನೆ ಗಾಳಿ ಸಂಗೀತ ಹಿತವಾಗಿದೆ
ಹೂವಿನ ಗಂಧ ಉಲ್ಲಾಸದಿಂದ ಚೆಲ್ಲಾಡಿದೆ
ಹಸಿರು ಬಾ ಎಂದು ಕೈ ಚಾಚಿದೆ
ಹಸಿರು ಬಾ ಎಂದು ಕೈ ಚಾಚಿದೆ
ನಮಗಾಗಿ ಏಕಾಂತ ಇಲ್ಲಿದೆ ನೋಡು
ಝಿಲ್ ಝಿಲ್ ಝಿಲ್ ಇಲ್ಲಿದೆ ನೋಡು
 
|| ಮೈಯ್ಯಿಗೆ ಮೈಯಿ ಸೋಕಿದೊಡನೆ
ನನ್ನೆದೆಯಲಿ ಝಿಲ್
ಅದೇಕೋ ಅರಿಯೆನು ನಾನು
ಝಿಲ್ ಝಿಲ್ ಝಿಲ್
ಅರಿಯೆನು ನಾನು….||
 
ಉಯ್ಯಾಲೆಯಾಂತಾಗಿ ಮನ ತೂಗಿದೆ
ನಿನ್ನಯ ತೋಳ ಸೆರೆಯಾಸೆ ನನಗಾಗಿದೆ
ಉಯ್ಯಾಲೆಯಾಂತಾಗಿ ಮನ ತೂಗಿದೆ
ನಿನ್ನಯ ತೋಳ ಸೆರೆಯಾಸೆ ನನಗಾಗಿದೆ
ಬಾ ಬಾ ಎಂದು ನಿನ್ನ ಕಣ್ಣು ಎನ ಕೂಗಿದೆ
ಬಾ ಬಾ ಎಂದು ನಿನ್ನ ಕಣ್ಣು ಎನ ಕೂಗಿದೆ 
ನನ್ನದೊಂದು ಹೊಸ ಬಯಕೆ ಹೇಳುವೇ ಕೇಳು
ಝಿಲ್ ಝಿಲ್ ಝಿಲ್ ಹೇಳುವೇ ಕೇಳು
 
|| ಮೈಯ್ಯಿಗೆ ಮೈಯಿ ಸೋಕಿದೊಡನೆ
ನನ್ನೆದೆಯಲಿ ಝಿಲ್
ಅದೇಕೋ ಅರಿಯೆನು ನಾನು
ಝಿಲ್ ಝಿಲ್ ಝಿಲ್
ಅರಿಯೆನು ನಾನು….||
 
ಮಲ್ಲಿಗೆ ಬಳ್ಳಿ ಮರವನ್ನು ತಾ ಬಳಸಿದೆ
ಮರಿದುಂಬಿ ಹೂವಲ್ಲಿ ಮನೆಮಾಡಿದೆ
ಮಲ್ಲಿಗೆ ಬಳ್ಳಿ ಮರವನ್ನು ತಾ ಬಳಸಿದೆ
ಮರಿದುಂಬಿ ಹೂವಲ್ಲಿ ಮನೆಮಾಡಿದೆ
ಮುಸ್ಸಂಜೆ ಸೊಬಗೆನ್ನ ಮನ ಕಾಡಿದೆ
ಚೆಂದುಟಿಯ ಸವಿಜೇನು ನೀಡುವೆ ನಿನಗೆ
ಝಿಲ್ ಝಿಲ್ ಝಿಲ್ ನೀಡುವೆ ನಿನಗೆ
 
|| ಮೈಯ್ಯಿಗೆ ಮೈಯಿ ಸೋಕಿದೊಡನೆ
ನನ್ನೆದೆಯಲಿ ಝಿಲ್
ಅದೇಕೋ ಅರಿಯೆನು ನಾನು
ಝಿಲ್ ಝಿಲ್ ಝಿಲ್
ಅರಿಯೆನು ನಾನು….||

ಹೂಂ ಹೂಂ ಹೂಂ
ಲಲಲಾ ಲಾಲಾ
 
ಮೈಯ್ಯಿಗೆ ಮೈಯಿ ಸೋಕಿದೊಡನೆ
ನನ್ನೆದೆಯಲಿ ಝಿಲ್
ಅದೇಕೋ ಅರಿಯೆನು ನಾನು
ಝಿಲ್ ಝಿಲ್ ಝಿಲ್
ಅರಿಯೆನು ನಾನು
 
|| ಮೈಯ್ಯಿಗೆ ಮೈಯಿ ಸೋಕಿದೊಡನೆ
ನನ್ನೆದೆಯಲಿ ಝಿಲ್
ಅದೇಕೋ ಅರಿಯೆನು ನಾನು
ಝಿಲ್ ಝಿಲ್ ಝಿಲ್
ಅರಿಯೆನು ನಾನು….||
 
ತಣ್ಣನೆ ಗಾಳಿ ಸಂಗೀತ ಹಿತವಾಗಿದೆ
ಹೂವಿನ ಗಂಧ ಉಲ್ಲಾಸದಿಂದ ಚೆಲ್ಲಾಡಿದೆ
ತಣ್ಣನೆ ಗಾಳಿ ಸಂಗೀತ ಹಿತವಾಗಿದೆ
ಹೂವಿನ ಗಂಧ ಉಲ್ಲಾಸದಿಂದ ಚೆಲ್ಲಾಡಿದೆ
ಹಸಿರು ಬಾ ಎಂದು ಕೈ ಚಾಚಿದೆ
ಹಸಿರು ಬಾ ಎಂದು ಕೈ ಚಾಚಿದೆ
ನಮಗಾಗಿ ಏಕಾಂತ ಇಲ್ಲಿದೆ ನೋಡು
ಝಿಲ್ ಝಿಲ್ ಝಿಲ್ ಇಲ್ಲಿದೆ ನೋಡು
 
|| ಮೈಯ್ಯಿಗೆ ಮೈಯಿ ಸೋಕಿದೊಡನೆ
ನನ್ನೆದೆಯಲಿ ಝಿಲ್
ಅದೇಕೋ ಅರಿಯೆನು ನಾನು
ಝಿಲ್ ಝಿಲ್ ಝಿಲ್
ಅರಿಯೆನು ನಾನು….||
 
ಉಯ್ಯಾಲೆಯಾಂತಾಗಿ ಮನ ತೂಗಿದೆ
ನಿನ್ನಯ ತೋಳ ಸೆರೆಯಾಸೆ ನನಗಾಗಿದೆ
ಉಯ್ಯಾಲೆಯಾಂತಾಗಿ ಮನ ತೂಗಿದೆ
ನಿನ್ನಯ ತೋಳ ಸೆರೆಯಾಸೆ ನನಗಾಗಿದೆ
ಬಾ ಬಾ ಎಂದು ನಿನ್ನ ಕಣ್ಣು ಎನ ಕೂಗಿದೆ
ಬಾ ಬಾ ಎಂದು ನಿನ್ನ ಕಣ್ಣು ಎನ ಕೂಗಿದೆ 
ನನ್ನದೊಂದು ಹೊಸ ಬಯಕೆ ಹೇಳುವೇ ಕೇಳು
ಝಿಲ್ ಝಿಲ್ ಝಿಲ್ ಹೇಳುವೇ ಕೇಳು
 
|| ಮೈಯ್ಯಿಗೆ ಮೈಯಿ ಸೋಕಿದೊಡನೆ
ನನ್ನೆದೆಯಲಿ ಝಿಲ್
ಅದೇಕೋ ಅರಿಯೆನು ನಾನು
ಝಿಲ್ ಝಿಲ್ ಝಿಲ್
ಅರಿಯೆನು ನಾನು….||
 
ಮಲ್ಲಿಗೆ ಬಳ್ಳಿ ಮರವನ್ನು ತಾ ಬಳಸಿದೆ
ಮರಿದುಂಬಿ ಹೂವಲ್ಲಿ ಮನೆಮಾಡಿದೆ
ಮಲ್ಲಿಗೆ ಬಳ್ಳಿ ಮರವನ್ನು ತಾ ಬಳಸಿದೆ
ಮರಿದುಂಬಿ ಹೂವಲ್ಲಿ ಮನೆಮಾಡಿದೆ
ಮುಸ್ಸಂಜೆ ಸೊಬಗೆನ್ನ ಮನ ಕಾಡಿದೆ
ಚೆಂದುಟಿಯ ಸವಿಜೇನು ನೀಡುವೆ ನಿನಗೆ
ಝಿಲ್ ಝಿಲ್ ಝಿಲ್ ನೀಡುವೆ ನಿನಗೆ
 
|| ಮೈಯ್ಯಿಗೆ ಮೈಯಿ ಸೋಕಿದೊಡನೆ
ನನ್ನೆದೆಯಲಿ ಝಿಲ್
ಅದೇಕೋ ಅರಿಯೆನು ನಾನು
ಝಿಲ್ ಝಿಲ್ ಝಿಲ್
ಅರಿಯೆನು ನಾನು….||

Maiyige Mai Sokidodane song lyrics from Kannada Movie Bhale Basava starring Udayakumar, Rajesh, Nagayya, Lyrics penned by Chi Udayashankar Sung by L R Eswari, Music Composed by S Rajeshwara Rao, film is Directed by B S Ranga and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ