ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ
ಹೊಂದಿ ಬಾಳದ ಬದುಕೇ ಬಡತನ
ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ
ಹೊಂದಿ ಬಾಳದ ಬದುಕೇ ಬಡತನ
|| ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ..||
ಒಬ್ಬರನೊಬ್ಬರು ಅರಿತು ಬಾಳಲು
ಹಬ್ಬಿ ಹರಿವುದು ಸುಖದಾ ಹೊನಲು (ಆಆಆ)
ಒಬ್ಬರನೊಬ್ಬರು ಅರಿತು ಬಾಳಲು
ಹಬ್ಬಿ ಹರಿವುದು ಸುಖದಾ ಹೊನಲು
ಪತಿಯ ಸೇವೆಯೇ ಸತಿಗೆ ಸರ್ವಸ್ವ
ಪತಿಯ ಸೇವೆಯೇ ಸತಿಗೆ ಸರ್ವಸ್ವ
ಸತಿಯ ಸಹಕಾರವೆ ಪತಿಗೆ ಸರ್ವಸ್ವ (ಆಆಆ)
|| ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ ||
ಉಪವಾಸ ವನವಾಸ ದೈವಾಧೀನ
ಅದಕಾಗಿ ಕೊರಗುವನು
ಜಗದೊಳು ಬಲು ಹೀನ (ಆಆಆ)
ಉಪವಾಸ ವನವಾಸ ದೈವಾಧೀನ
ಅದಕಾಗಿ ಕೊರಗುವನು ಜಗದೊಳು ಬಲು ಹೀನ
ಇಟ್ಹಾಗೆ ಇರಬೇಕು ಕೊಟ್ಟಿದ್ದು ತಿನಬೇಕು
ಇಟ್ಹಾಗೆ ಇರಬೇಕು ಕೊಟ್ಟಿದ್ದು ತಿನಬೇಕು
ಪರಶಿವನು ಕರೆದಾಗ ನಡೀಬೇಕು
ಆಆಆ... ಆ ಆ ಆ…
|| ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ
ಹೊಂದಿ ಬಾಳದ ಬದುಕೇ ಬಡತನ
ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ…||
ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ
ಹೊಂದಿ ಬಾಳದ ಬದುಕೇ ಬಡತನ
ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ
ಹೊಂದಿ ಬಾಳದ ಬದುಕೇ ಬಡತನ
|| ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ..||
ಒಬ್ಬರನೊಬ್ಬರು ಅರಿತು ಬಾಳಲು
ಹಬ್ಬಿ ಹರಿವುದು ಸುಖದಾ ಹೊನಲು (ಆಆಆ)
ಒಬ್ಬರನೊಬ್ಬರು ಅರಿತು ಬಾಳಲು
ಹಬ್ಬಿ ಹರಿವುದು ಸುಖದಾ ಹೊನಲು
ಪತಿಯ ಸೇವೆಯೇ ಸತಿಗೆ ಸರ್ವಸ್ವ
ಪತಿಯ ಸೇವೆಯೇ ಸತಿಗೆ ಸರ್ವಸ್ವ
ಸತಿಯ ಸಹಕಾರವೆ ಪತಿಗೆ ಸರ್ವಸ್ವ (ಆಆಆ)
|| ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ ||
ಉಪವಾಸ ವನವಾಸ ದೈವಾಧೀನ
ಅದಕಾಗಿ ಕೊರಗುವನು
ಜಗದೊಳು ಬಲು ಹೀನ (ಆಆಆ)
ಉಪವಾಸ ವನವಾಸ ದೈವಾಧೀನ
ಅದಕಾಗಿ ಕೊರಗುವನು ಜಗದೊಳು ಬಲು ಹೀನ
ಇಟ್ಹಾಗೆ ಇರಬೇಕು ಕೊಟ್ಟಿದ್ದು ತಿನಬೇಕು
ಇಟ್ಹಾಗೆ ಇರಬೇಕು ಕೊಟ್ಟಿದ್ದು ತಿನಬೇಕು
ಪರಶಿವನು ಕರೆದಾಗ ನಡೀಬೇಕು
ಆಆಆ... ಆ ಆ ಆ…
|| ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ
ಹೊಂದಿ ಬಾಳದ ಬದುಕೇ ಬಡತನ
ಪ್ರೀತಿ ಪ್ರೇಮಗಳೇ ಬದುಕಿಗೆ ಸಿರಿತನ…||
Preathi Premagale Badukige Sirithana song lyrics from Kannada Movie Bhaktha Siriyala starring Lokesh, K S Ashwath, Thoogudeepa Srinivas, Lyrics penned by Hunasuru Krishna Murthy Sung by K J Yesudas, S Janaki, Music Composed by T G Lingappa, film is Directed by Hunasuru Krishna Murthy and film is released on 1980