Eko Ee Kopa Shankara Lyrics

ಏಕೋ ಈ ಕೋಪ ಶಂಕರ Lyrics

in Bhaktha Siriyala

in ಭಕ್ತ ಸಿರಿಯಾಳ

Video:
ಸಂಗೀತ ವೀಡಿಯೊ:

LYRIC

ಶಂಭೋ ಶಂಕರ ಹರ ಹರ ಮಹಾದೇವ
ಶಂಕರ ಗಿರಿಜಾಧರ ನಮೋ ನಮಃ
ನಮೋ ನಮಃ
ಏಕೋ ಈ ಕೋಪ ಶಂಕರ ಶಿವಶಂಕರ
ಏಕೋ ಈ ತಾಪ ಶಂಕರ
ಶಿವ ಶಂಕರ ಹರ ಶಂಕರ
ಏಕೋ ಈ ಕೋಪ ಶಂಕರ
ದಾನ ಧರ್ಮವ ಮಾಡುತ ಜನಕ
ನೀಡುತಲಿದ್ದ ಧನಕನಕ
ದಾನ ಧರ್ಮವ ಮಾಡುತ ಜನಕ
ನೀಡುತಲಿದ್ದ ಧನಕನಕ
ಎಲ್ಲ ನಿನ್ನ ಲೀಲೆ ಎಂದಿಹ
ಎಲ್ಲ ನಿನ್ನ ಲೀಲೆ ಎಂದಿಹ 
ಭಕ್ತನಿಗೆ ಈ ಬೇಗೆ ಏಕೊ ಶಂಕರ......
|| ಏಕೋ ಈ ಕೋಪ ಶಂಕರ ಶಿವಶಂಕರ
ಏಕೋ ಈ ತಾಪ ಶಂಕರ
ಶಿವ ಶಂಕರ ಹರ ಶಂಕರ||
||ಏಕೋ ಈ ಕೋಪ ಶಂಕರ ಶಿವಶಂಕರ…..||
ಯಾಗ ಯೋಗವೇ ಕಾಯಕವೆನುತ
ಸಾಧಿಸುತಿರುವ ಘನ ವ್ರತವ
ಯಾಗ ಯೋಗವೇ ಕಾಯಕವೆನುತ
ಸಾಧಿಸುತಿರುವ ಘನ ವ್ರತವ
ದೀನನಾಗಿ ನಿನ್ನೆ ನಂಬಿಹ
ದೀನನಾಗಿ ನಿನ್ನೆ ನಂಬಿಹ
ಭಕ್ತನಿಗೆ ಈ ಶಿಕ್ಷೆ ಏಕೊ ಶಂಕರ....
|| ಏಕೋ ಈ ಕೋಪ ಶಂಕರ
( ಶಿವಶಂಕರ ಶಿವಶಂಕರ)
ಏಕೋ ಈ ತಾಪ ಶಂಕರ…
(ಶಿವಶಂಕರ ಹರ ಶಂಕರ
ಶಿವಶಂಕರ ಹರ ಶಂಕರ )||
||ಏಕೋ ಈ ಕೋಪ ಶಂಕರ….||
ಗುಡಿಗುಡಿಸಿ ಗುಡಿಲೆಂದು
ಬರಸಿಡಿಲು ಬಡಿದು (ಆಆಆ.. ಆಆಆ )
ಆರ್ಭಟಿಸಿ ಭೋರ್ಗರೆದು
ಮಳೆ ಸುರಿಯಲೀ (ಆಆಆ.. ಆಆಆ )
ಜಟೆಯೊಳಗೆ ಬಿಗಿದಿರುವ
ಗಂಗೆಯನು ಕಳಿಸು (ಆಆಆ.. ಆಆಆ )
ಬಾಯಾರಿ ಬಳಲಿರುವ
ಭೂಮಿಯ ತಣಿಸು (ಆಆಆ.. ಆಆಆ )
ಭಕ್ತಿಯ ಮುಕ್ತಿಯೇ
ಭಕ್ತಿಯ ಮುಕ್ತಿಯೇ ಶಕ್ತಿಯೆನಿಸು...
ಓಂ ನಮಃ ಶಿವಾಯಃ  (ಓಂ ನಮಃ ಶಿವಾಯಃ  )
ಓಂ ನಮಃ ಶಿವಾಯಃ  (ಓಂ ನಮಃ ಶಿವಾಯಃ  )
ಓಂ ನಮಃ ಶಿವಾಯಃ  (ಓಂ ನಮಃ ಶಿವಾಯಃ  )
ಓಂ ನಮಃ ಶಿವಾಯಃ  (ಓಂ ನಮಃ ಶಿವಾಯಃ  )
ಓಂ ನಮಃ ಶಿವಾಯಃ  (ಓಂ ನಮಃ ಶಿವಾಯಃ  )
ಓಂ ನಮಃ ಶಿವಾಯಃ  (ಓಂ ನಮಃ ಶಿವಾಯಃ  )

ಶಂಭೋ ಶಂಕರ ಹರ ಹರ ಮಹಾದೇವ
ಶಂಕರ ಗಿರಿಜಾಧರ ನಮೋ ನಮಃ
ನಮೋ ನಮಃ
ಏಕೋ ಈ ಕೋಪ ಶಂಕರ ಶಿವಶಂಕರ
ಏಕೋ ಈ ತಾಪ ಶಂಕರ
ಶಿವ ಶಂಕರ ಹರ ಶಂಕರ
ಏಕೋ ಈ ಕೋಪ ಶಂಕರ
ದಾನ ಧರ್ಮವ ಮಾಡುತ ಜನಕ
ನೀಡುತಲಿದ್ದ ಧನಕನಕ
ದಾನ ಧರ್ಮವ ಮಾಡುತ ಜನಕ
ನೀಡುತಲಿದ್ದ ಧನಕನಕ
ಎಲ್ಲ ನಿನ್ನ ಲೀಲೆ ಎಂದಿಹ
ಎಲ್ಲ ನಿನ್ನ ಲೀಲೆ ಎಂದಿಹ 
ಭಕ್ತನಿಗೆ ಈ ಬೇಗೆ ಏಕೊ ಶಂಕರ......
|| ಏಕೋ ಈ ಕೋಪ ಶಂಕರ ಶಿವಶಂಕರ
ಏಕೋ ಈ ತಾಪ ಶಂಕರ
ಶಿವ ಶಂಕರ ಹರ ಶಂಕರ||
||ಏಕೋ ಈ ಕೋಪ ಶಂಕರ ಶಿವಶಂಕರ…..||
ಯಾಗ ಯೋಗವೇ ಕಾಯಕವೆನುತ
ಸಾಧಿಸುತಿರುವ ಘನ ವ್ರತವ
ಯಾಗ ಯೋಗವೇ ಕಾಯಕವೆನುತ
ಸಾಧಿಸುತಿರುವ ಘನ ವ್ರತವ
ದೀನನಾಗಿ ನಿನ್ನೆ ನಂಬಿಹ
ದೀನನಾಗಿ ನಿನ್ನೆ ನಂಬಿಹ
ಭಕ್ತನಿಗೆ ಈ ಶಿಕ್ಷೆ ಏಕೊ ಶಂಕರ....
|| ಏಕೋ ಈ ಕೋಪ ಶಂಕರ
( ಶಿವಶಂಕರ ಶಿವಶಂಕರ)
ಏಕೋ ಈ ತಾಪ ಶಂಕರ…
(ಶಿವಶಂಕರ ಹರ ಶಂಕರ
ಶಿವಶಂಕರ ಹರ ಶಂಕರ )||
||ಏಕೋ ಈ ಕೋಪ ಶಂಕರ….||
ಗುಡಿಗುಡಿಸಿ ಗುಡಿಲೆಂದು
ಬರಸಿಡಿಲು ಬಡಿದು (ಆಆಆ.. ಆಆಆ )
ಆರ್ಭಟಿಸಿ ಭೋರ್ಗರೆದು
ಮಳೆ ಸುರಿಯಲೀ (ಆಆಆ.. ಆಆಆ )
ಜಟೆಯೊಳಗೆ ಬಿಗಿದಿರುವ
ಗಂಗೆಯನು ಕಳಿಸು (ಆಆಆ.. ಆಆಆ )
ಬಾಯಾರಿ ಬಳಲಿರುವ
ಭೂಮಿಯ ತಣಿಸು (ಆಆಆ.. ಆಆಆ )
ಭಕ್ತಿಯ ಮುಕ್ತಿಯೇ
ಭಕ್ತಿಯ ಮುಕ್ತಿಯೇ ಶಕ್ತಿಯೆನಿಸು...
ಓಂ ನಮಃ ಶಿವಾಯಃ  (ಓಂ ನಮಃ ಶಿವಾಯಃ  )
ಓಂ ನಮಃ ಶಿವಾಯಃ  (ಓಂ ನಮಃ ಶಿವಾಯಃ  )
ಓಂ ನಮಃ ಶಿವಾಯಃ  (ಓಂ ನಮಃ ಶಿವಾಯಃ  )
ಓಂ ನಮಃ ಶಿವಾಯಃ  (ಓಂ ನಮಃ ಶಿವಾಯಃ  )
ಓಂ ನಮಃ ಶಿವಾಯಃ  (ಓಂ ನಮಃ ಶಿವಾಯಃ  )
ಓಂ ನಮಃ ಶಿವಾಯಃ  (ಓಂ ನಮಃ ಶಿವಾಯಃ  )

Eko Ee Kopa Shankara song lyrics from Kannada Movie Bhaktha Siriyala starring Lokesh, K S Ashwath, Thoogudeepa Srinivas, Lyrics penned by Hunasuru Krishna Murthy Sung by S Janaki, Music Composed by T G Lingappa, film is Directed by Hunasuru Krishna Murthy and film is released on 1980
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ