ಅತಿಥಿ ಸೇವೆಯೇ ಪಾವನವೆಂದು
ಪಾಲಿಸಿಕೊಂಡಿಹ ನಮಗೆ
ಶಿವನೇ ಗತಿ ಇಂದು,
ಹರನೇ ನೀನೇ ಗತಿ ಇಂದು
ಪಾಪ ಪುಣ್ಯ ಎಲ್ಲವು
ನಿನ್ನ ಪಾದಕೆ ನೀಡಾಯಿತು
ಶಿವನೇ ಪಾದಕೆ ನೀಡಾಯಿತು
ಶಿವನೇ ಪಾದಕೆ ನೀಡಾಯಿತು..
|| ಅತಿಥಿ ಸೇವೆಯೇ ಪಾವನವೆಂದು
ಪಾಲಿಸಿಕೊಂಡಿಹ ನಮಗೆ
ಶಿವನೇ ಗತಿ ಇಂದು…||
ಕರುಣೆ ತೋರಿದ ಶರಣರ ದಯದಿಂದ
ಬಂದೆ ಭವದೊಳಗೆ ಜನಿಸಿ
ಕಂದ ಬಂದೆ ಭವದೊಳಗೆ ಜನಿಸಿ
ಪರಮ ತ್ಯಾಗವ ಮಾಡಿ ನಮ್ಮಯ
ಪರಮ ತ್ಯಾಗವ ಮಾಡಿ ನಮ್ಮಯ
ಧರ್ಮವ ಉಳಿಸಿ ವೃತವ ನಡೆಸಿ
ಪಾರಾದೇ ವೃತವ ನಡೆಸಿ ಪಾರಾದೇ..
|| ಅತಿಥಿ ಸೇವೆಯೇ ಪಾವನವೆಂದು
ಪಾಲಿಸಿಕೊಂಡಿಹ ನಮಗೆ
ಶಿವನೇ ಗತಿ ಇಂದು…||
ಹಡೆದ ಕಂದನ ಕಡಿದ ಶಿರವ
ನೋಡಿ ಎದೆ ಬಿರಿದೂ ಉರಿದು
ನೋಡಿ ಎದೆ ಬಿರಿದೂ ಉರಿದು
ಹರಿಸುವ ಹಾಗಿಲ್ಲಾ ಕೋಡಿ ಕಣ್ಣೀರೂ
ಹರಿಸುವ ಹಾಗಿಲ್ಲಾ ಕೋಡಿ ಕಣ್ಣೀರೂ
ಹರುಷ ತಳೆದು ಸುರಿಸಬೇಕು ಪಣ್ಣೀರು
ಸುರಿಸಬೇಕು ಪನ್ನೀರೂ…
|| ಅತಿಥಿ ಸೇವೆಯೇ ಪಾವನವೆಂದು
ಪಾಲಿಸಿಕೊಂಡಿಹ ನಮಗೆ
ಶಿವನೇ ಗತಿ ಇಂದು,
ಹರನೇ ನೀನೇ ಗತಿ ಇಂದು..||
ಅತಿಥಿ ಸೇವೆಯೇ ಪಾವನವೆಂದು
ಪಾಲಿಸಿಕೊಂಡಿಹ ನಮಗೆ
ಶಿವನೇ ಗತಿ ಇಂದು,
ಹರನೇ ನೀನೇ ಗತಿ ಇಂದು
ಪಾಪ ಪುಣ್ಯ ಎಲ್ಲವು
ನಿನ್ನ ಪಾದಕೆ ನೀಡಾಯಿತು
ಶಿವನೇ ಪಾದಕೆ ನೀಡಾಯಿತು
ಶಿವನೇ ಪಾದಕೆ ನೀಡಾಯಿತು..
|| ಅತಿಥಿ ಸೇವೆಯೇ ಪಾವನವೆಂದು
ಪಾಲಿಸಿಕೊಂಡಿಹ ನಮಗೆ
ಶಿವನೇ ಗತಿ ಇಂದು…||
ಕರುಣೆ ತೋರಿದ ಶರಣರ ದಯದಿಂದ
ಬಂದೆ ಭವದೊಳಗೆ ಜನಿಸಿ
ಕಂದ ಬಂದೆ ಭವದೊಳಗೆ ಜನಿಸಿ
ಪರಮ ತ್ಯಾಗವ ಮಾಡಿ ನಮ್ಮಯ
ಪರಮ ತ್ಯಾಗವ ಮಾಡಿ ನಮ್ಮಯ
ಧರ್ಮವ ಉಳಿಸಿ ವೃತವ ನಡೆಸಿ
ಪಾರಾದೇ ವೃತವ ನಡೆಸಿ ಪಾರಾದೇ..
|| ಅತಿಥಿ ಸೇವೆಯೇ ಪಾವನವೆಂದು
ಪಾಲಿಸಿಕೊಂಡಿಹ ನಮಗೆ
ಶಿವನೇ ಗತಿ ಇಂದು…||
ಹಡೆದ ಕಂದನ ಕಡಿದ ಶಿರವ
ನೋಡಿ ಎದೆ ಬಿರಿದೂ ಉರಿದು
ನೋಡಿ ಎದೆ ಬಿರಿದೂ ಉರಿದು
ಹರಿಸುವ ಹಾಗಿಲ್ಲಾ ಕೋಡಿ ಕಣ್ಣೀರೂ
ಹರಿಸುವ ಹಾಗಿಲ್ಲಾ ಕೋಡಿ ಕಣ್ಣೀರೂ
ಹರುಷ ತಳೆದು ಸುರಿಸಬೇಕು ಪಣ್ಣೀರು
ಸುರಿಸಬೇಕು ಪನ್ನೀರೂ…
|| ಅತಿಥಿ ಸೇವೆಯೇ ಪಾವನವೆಂದು
ಪಾಲಿಸಿಕೊಂಡಿಹ ನಮಗೆ
ಶಿವನೇ ಗತಿ ಇಂದು,
ಹರನೇ ನೀನೇ ಗತಿ ಇಂದು..||
Athithi Seveye Paavanavendu song lyrics from Kannada Movie Bhaktha Siriyala starring Lokesh, K S Ashwath, Thoogudeepa Srinivas, Lyrics penned by Hunasuru Krishna Murthy Sung by K J Yesudas, S Janaki, Music Composed by T G Lingappa, film is Directed by Hunasuru Krishna Murthy and film is released on 1980