ಮದುವೆ ಅಂದರೇನು ನೀ ಹೇಳೋ ಬೇಗನೇ
ಮದುವೆ ಅಂದರೇನು ನೀ ಹೇಳೋ ಬೇಗನೇ
ಮೋಹದಿಂದ ಗಂಡು ಹೆಣ್ಣು ಕೂಡೋ ಅಪ್ಪಣೆ
ಮೋಹದಿಂದ ಗಂಡು ಹೆಣ್ಣು ಕೂಡೋ ಅಪ್ಪಣೆ
ಕೂಡಲೇನು ಸುಖವುಂಟು ತಿಳಿಸು ಬೇಗನೇ
ಕೇಳಿಕೊಂಡು ಹೋಗುವೇ ಸುಮ್ಮನೆ
ಮದುವೆ ಆದಮೇಲೆ ಎಲ್ಲ ತಿಳಿಸಿ ಕೊಡುವೇನೇ
ನಿನಗೆ ತಿಳಿಸಿ ಕೊಡುವೇನೇ ನಾನೆ ತಿಳಿಸಿ ಕೊಡುವೇನೇ
|| ಮದುವೆ ಅಂದರೇನು ನೀ ಹೇಳೋ ಬೇಗನೇ..||
ಹೆಣ್ಣು ನಾನು ಗಂಡು ಯಾರೋ ಏನೋ ಗೊತ್ತಿಲ್ಲಾ
ನನ್ನ ಬಿಟ್ರೇ ನಿನಗೆ ಬೇರೆ ಗಂಡೇ ಗತಿಯಿಲ್ಲ
ಬೇರೆ ಗಂಡೇ ಗತಿಯಿಲ್ಲ …
ನಿನ್ನ ಮದುವೆ ಆದರೆ ನೀ ಏನು ಕೊಡುವೇ
ನಿನ್ನ ಮದುವೆ ಆದರೆ ನೀ ಏನು ಕೊಡುವೇ
ಕೊಡುವೇ ನಿನಗೆ ಮೈತುಂಬಾ ಮುತ್ತ..
( ಆಂ!) ಮುತ್ತಿನ ಒಡವೇ…
ಕೊಡುವೇ ನಿನಗೆ ಮೈತುಂಬಾ ಮುತ್ತಿನ ಒಡವೇ
|| ಮದುವೆ ಅಂದರೇನು ನೀ ಹೇಳೋ ಬೇಗನೇ..||
ಮುತ್ತು ಬೇಡಾ ರತ್ನ ಬೇಡಾ ಬೇಕಾದ್ದು ಬೇರೇನೆ
ನನಗೆ ಬೇಕಾದ್ದು ಬೇರೇನೆ
ಏನು ಬೇಕು ಕೇಳು ಬೇಗ ಕೊಡುವ ಗಂಡು ನಾನೇನೇ
ಎಲ್ಲ ಕೊಡುವ ಗಂಡು ನಾನೇನೇ
ಅಪ್ಪನಂತೆ ಆಗಬೇಕು ಅವಳಿಗಿಂತ ನಾನು ಬಲು ಬೇಗನೇ
ಅದಕ್ಕಾಗಿ ನಾನು ಕಾದಿಹೆ ಜಾಣೆ ನಿನಗ್ಯಾಕೆ ಈ ಯೋಚನೆ
|| ಮದುವೆ ಅಂದರೇನು ನೀ ಹೇಳೋ ಬೇಗನೇ
ಮೋಹದಿಂದ ಗಂಡು ಹೆಣ್ಣು ಕೂಡೋ ಅಪ್ಪಣೆ…||
ಮದುವೆ ಅಂದರೇನು ನೀ ಹೇಳೋ ಬೇಗನೇ
ಮದುವೆ ಅಂದರೇನು ನೀ ಹೇಳೋ ಬೇಗನೇ
ಮೋಹದಿಂದ ಗಂಡು ಹೆಣ್ಣು ಕೂಡೋ ಅಪ್ಪಣೆ
ಮೋಹದಿಂದ ಗಂಡು ಹೆಣ್ಣು ಕೂಡೋ ಅಪ್ಪಣೆ
ಕೂಡಲೇನು ಸುಖವುಂಟು ತಿಳಿಸು ಬೇಗನೇ
ಕೇಳಿಕೊಂಡು ಹೋಗುವೇ ಸುಮ್ಮನೆ
ಮದುವೆ ಆದಮೇಲೆ ಎಲ್ಲ ತಿಳಿಸಿ ಕೊಡುವೇನೇ
ನಿನಗೆ ತಿಳಿಸಿ ಕೊಡುವೇನೇ ನಾನೆ ತಿಳಿಸಿ ಕೊಡುವೇನೇ
|| ಮದುವೆ ಅಂದರೇನು ನೀ ಹೇಳೋ ಬೇಗನೇ..||
ಹೆಣ್ಣು ನಾನು ಗಂಡು ಯಾರೋ ಏನೋ ಗೊತ್ತಿಲ್ಲಾ
ನನ್ನ ಬಿಟ್ರೇ ನಿನಗೆ ಬೇರೆ ಗಂಡೇ ಗತಿಯಿಲ್ಲ
ಬೇರೆ ಗಂಡೇ ಗತಿಯಿಲ್ಲ …
ನಿನ್ನ ಮದುವೆ ಆದರೆ ನೀ ಏನು ಕೊಡುವೇ
ನಿನ್ನ ಮದುವೆ ಆದರೆ ನೀ ಏನು ಕೊಡುವೇ
ಕೊಡುವೇ ನಿನಗೆ ಮೈತುಂಬಾ ಮುತ್ತ..
( ಆಂ!) ಮುತ್ತಿನ ಒಡವೇ…
ಕೊಡುವೇ ನಿನಗೆ ಮೈತುಂಬಾ ಮುತ್ತಿನ ಒಡವೇ
|| ಮದುವೆ ಅಂದರೇನು ನೀ ಹೇಳೋ ಬೇಗನೇ..||
ಮುತ್ತು ಬೇಡಾ ರತ್ನ ಬೇಡಾ ಬೇಕಾದ್ದು ಬೇರೇನೆ
ನನಗೆ ಬೇಕಾದ್ದು ಬೇರೇನೆ
ಏನು ಬೇಕು ಕೇಳು ಬೇಗ ಕೊಡುವ ಗಂಡು ನಾನೇನೇ
ಎಲ್ಲ ಕೊಡುವ ಗಂಡು ನಾನೇನೇ
ಅಪ್ಪನಂತೆ ಆಗಬೇಕು ಅವಳಿಗಿಂತ ನಾನು ಬಲು ಬೇಗನೇ
ಅದಕ್ಕಾಗಿ ನಾನು ಕಾದಿಹೆ ಜಾಣೆ ನಿನಗ್ಯಾಕೆ ಈ ಯೋಚನೆ
|| ಮದುವೆ ಅಂದರೇನು ನೀ ಹೇಳೋ ಬೇಗನೇ
ಮೋಹದಿಂದ ಗಂಡು ಹೆಣ್ಣು ಕೂಡೋ ಅಪ್ಪಣೆ…||
Maduve Andarenu Nee song lyrics from Kannada Movie Bhaktha Siriyala starring Lokesh, K S Ashwath, Thoogudeepa Srinivas, Lyrics penned by Hunasuru Krishna Murthy Sung by P B Srinivas, B Vasantha, Music Composed by T G Lingappa, film is Directed by Hunasuru Krishna Murthy and film is released on 1980