Ondu Eradu Mooru Nalku Lyrics

ಒಂದೂ ಎರಡೂ ಮೂರೂ ನಾಲ್ಕೂ Lyrics

in Bhaktha Gnanadeva

in ಭಕ್ತ ಜ್ಞಾನದೇವ

LYRIC

Song Details Page after Lyrice

ಒಂದೂ ಎರಡೂ ಮೂರೂ ನಾಲ್ಕೂ 
ಒಂದೂ ಎರಡೂ ಮೂರೂ ನಾಲ್ಕೂ
ಪಾಠ ನೀನೂ ಕಲೀಬೇಕೂ 
ಒಂದೂ ಎರಡೂ ಮೂರೂ ನಾಲ್ಕೂ
ಪಾಠ ನೀನೂ ಕಲೀಬೇಕೂ 
ಹಿತನುಡಿಯ ಕೇಳೂ ಜಾಣನಾಗಿ ಬಾಳೂ 
ಹೋಗಯ್ಯ ಗುರುಗಳ ಬಳಿಗೇ...  
ಹೋಗಯ್ಯ ಗುರುಗಳ ಬಳಿಗೇ...  
ಒಂದೂ ಎರಡೂ ಮೂರೂ ನಾಲ್ಕೂ
 
ವಿದ್ಯೇ ಕಲಿತು ನೀನೂ
ವಿದ್ಯೇ ಕಲಿತು ನೀನೂ
ಜ್ಞಾನಿಯಾಗಬೇಕೂ..
ಬಾಳಿಗೊಂದು ದಾರಿ ನೀ ತೋರಬೇಕು 
ಅಣ್ಣಾ.. .. ನನ್ನಣ್ಣಾ
ತಂಗಿ ಆಸೇ ಪೂರೈಸಬೇಕೂ
ಹೋಗಯ್ಯ ಗುರುಗಳ ಬಳಿಗೇ...  
 
||ಒಂದೂ ಎರಡೂ ಮೂರೂ ನಾಲ್ಕೂ
ಪಾಠ ನೀನೂ ಕಲೀಬೇಕೂ 
ಒಂದೂ ಎರಡೂ ಮೂರೂ ನಾಲ್ಕೂ||
 
ಬರೆದೂ
ಗ್ರಂಥಗಳ ಓದಿ...
  ಬರೆದೂ 
  ಬರೆದೂ
ಗ್ರಂಥಗಳ ಓದಿ...
ಪಂಡಿತ ನೀನೆಂದೂ
ಕೀರ್ತಿಯನೂ ಪಡೆದು
ಕೇಳ್ಳಣ್ಣಾ   ಮುದ್ದು ಅಣ್ಣಾ..  
ನೀ ಧರಸಿದ ದಾರ ಹೂವಿನ ಹಾರ...   
ಹೋಗಯ್ಯ ಗುರುಗಳ ಬಳಿಗೇ... 
 
||ಒಂದೂ ಎರಡೂ ಮೂರೂ ನಾಲ್ಕೂ
ಪಾಠ ನೀನೂ ಕಲೀಬೇಕೂ 
ಒಂದೂ ಎರಡೂ ಮೂರೂ ನಾಲ್ಕೂ ||
 
ಲಾ ಲಾ ಲಾ ಲಾ ಲಾ ಲಾ ಲಾ
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ 
 
ಅತೀ ತುಂಟಾಟತನವ
ನೀ ಮಾಡಬೇಡ ಅತೀ ತುಂಟಾಟತನವ 
ಅತೀ ತುಂಟಾಟತನವ
ಅತೀ ತುಂಟಾಟತನವ
ನೀ ಮಾಡಬೇಡ
ಗುರು ಮಾತನೂ ಮೀರಿ
ನೀ ನಡೆಯಬೇಡಾ ಅಣ್ಣಾ 
ನನ್ನ ಣ್ಣಾ..
ನೀ ಏತಕಿಂದು ಅಳುತಿರಬೇಡಾ..   
ಹೋಗಯ್ಯ ಗುರುಗಳ ಬಳಿಗೇ... 
 
||ಒಂದೂ ಎರಡೂ ಮೂರೂ ನಾಲ್ಕೂ
ಪಾಠ ನೀನೂ ಕಲೀಬೇಕೂ 
ಹಿತನುಡಿಯ ಕೇಳೂ ಜಾಣನಾಗಿ ಬಾಳೂ 
ಹೋಗಯ್ಯ ಗುರುಗಳ ಬಳಿಗೇ...  
ಹೋಗಯ್ಯ ಗುರುಗಳ ಬಳಿಗೇ...  
ಒಂದೂ ಎರಡೂ ಮೂರೂ ನಾಲ್ಕೂ..
ಅಹ್ಹಹ್ಹಹ್ಹ.. ಅಹ್ಹಹ್ಹಹ್ಹ ||

ಒಂದೂ ಎರಡೂ ಮೂರೂ ನಾಲ್ಕೂ 
ಒಂದೂ ಎರಡೂ ಮೂರೂ ನಾಲ್ಕೂ
ಪಾಠ ನೀನೂ ಕಲೀಬೇಕೂ 
ಒಂದೂ ಎರಡೂ ಮೂರೂ ನಾಲ್ಕೂ
ಪಾಠ ನೀನೂ ಕಲೀಬೇಕೂ 
ಹಿತನುಡಿಯ ಕೇಳೂ ಜಾಣನಾಗಿ ಬಾಳೂ 
ಹೋಗಯ್ಯ ಗುರುಗಳ ಬಳಿಗೇ...  
ಹೋಗಯ್ಯ ಗುರುಗಳ ಬಳಿಗೇ...  
ಒಂದೂ ಎರಡೂ ಮೂರೂ ನಾಲ್ಕೂ
 
ವಿದ್ಯೇ ಕಲಿತು ನೀನೂ
ವಿದ್ಯೇ ಕಲಿತು ನೀನೂ
ಜ್ಞಾನಿಯಾಗಬೇಕೂ..
ಬಾಳಿಗೊಂದು ದಾರಿ ನೀ ತೋರಬೇಕು 
ಅಣ್ಣಾ.. .. ನನ್ನಣ್ಣಾ
ತಂಗಿ ಆಸೇ ಪೂರೈಸಬೇಕೂ
ಹೋಗಯ್ಯ ಗುರುಗಳ ಬಳಿಗೇ...  
 
||ಒಂದೂ ಎರಡೂ ಮೂರೂ ನಾಲ್ಕೂ
ಪಾಠ ನೀನೂ ಕಲೀಬೇಕೂ 
ಒಂದೂ ಎರಡೂ ಮೂರೂ ನಾಲ್ಕೂ||
 
ಬರೆದೂ
ಗ್ರಂಥಗಳ ಓದಿ...
  ಬರೆದೂ 
  ಬರೆದೂ
ಗ್ರಂಥಗಳ ಓದಿ...
ಪಂಡಿತ ನೀನೆಂದೂ
ಕೀರ್ತಿಯನೂ ಪಡೆದು
ಕೇಳ್ಳಣ್ಣಾ   ಮುದ್ದು ಅಣ್ಣಾ..  
ನೀ ಧರಸಿದ ದಾರ ಹೂವಿನ ಹಾರ...   
ಹೋಗಯ್ಯ ಗುರುಗಳ ಬಳಿಗೇ... 
 
||ಒಂದೂ ಎರಡೂ ಮೂರೂ ನಾಲ್ಕೂ
ಪಾಠ ನೀನೂ ಕಲೀಬೇಕೂ 
ಒಂದೂ ಎರಡೂ ಮೂರೂ ನಾಲ್ಕೂ ||
 
ಲಾ ಲಾ ಲಾ ಲಾ ಲಾ ಲಾ ಲಾ
ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ 
 
ಅತೀ ತುಂಟಾಟತನವ
ನೀ ಮಾಡಬೇಡ ಅತೀ ತುಂಟಾಟತನವ 
ಅತೀ ತುಂಟಾಟತನವ
ಅತೀ ತುಂಟಾಟತನವ
ನೀ ಮಾಡಬೇಡ
ಗುರು ಮಾತನೂ ಮೀರಿ
ನೀ ನಡೆಯಬೇಡಾ ಅಣ್ಣಾ 
ನನ್ನ ಣ್ಣಾ..
ನೀ ಏತಕಿಂದು ಅಳುತಿರಬೇಡಾ..   
ಹೋಗಯ್ಯ ಗುರುಗಳ ಬಳಿಗೇ... 
 
||ಒಂದೂ ಎರಡೂ ಮೂರೂ ನಾಲ್ಕೂ
ಪಾಠ ನೀನೂ ಕಲೀಬೇಕೂ 
ಹಿತನುಡಿಯ ಕೇಳೂ ಜಾಣನಾಗಿ ಬಾಳೂ 
ಹೋಗಯ್ಯ ಗುರುಗಳ ಬಳಿಗೇ...  
ಹೋಗಯ್ಯ ಗುರುಗಳ ಬಳಿಗೇ...  
ಒಂದೂ ಎರಡೂ ಮೂರೂ ನಾಲ್ಕೂ..
ಅಹ್ಹಹ್ಹಹ್ಹ.. ಅಹ್ಹಹ್ಹಹ್ಹ ||

Ondu Eradu Mooru Nalku song lyrics from Kannada Movie Bhaktha Gnanadeva starring Baby Rekha, Master Rajesh, Baby Lakshmi, Lyrics penned bySung by S P Shailaja, Music Composed by G K Venkatesh, film is Directed by Hunasuru Krishna Murthy and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ