ಗಂಗೆ ಯಮುನೆಯರ ತುಂಗೆ ಕೃಷ್ಣೆಯರ
ನಿನ್ನ ಹೃದಯದಲ್ಲಿ ಕಂಡೇವೂ
ಪುಣ್ಯಕ್ಷೇತ್ರಗಳ ದಿವ್ಯ ದರುಶನವೂ
ನಿನ್ನ ಚರಣದಲೀ ಆದವೂ
ಗಂಗೆ ಯಮುನೆಯರ ತುಂಗೆ ಕೃಷ್ಣೆಯರ
ನಿನ್ನ ಹೃದಯದಲ್ಲಿ ಕಂಡೇವೂ
ಪುಣ್ಯಕ್ಷೇತ್ರಗಳ ದಿವ್ಯ ದರುಶನವೂ
ನಿನ್ನ ಚರಣದಲೀ ಆದವೂ
ವಂದನೇ ಜ್ಞಾನದೇವನೇ..
ವಂದನೇ ಜ್ಞಾನದೇವನೇ..
ನಮಾಮೀ ತೇಜ ಈಶ್ವರ...
ಪ್ರಣಾಮೇ ತೇಜ ಈಶ್ವರ
ಓಂ...ಓಂ... ಓಂ... ಓಂ..
.
ಧರ್ಮ ನೀತಿಯ ಅಂಧಕಾರದ
ತೆರೆಯೂ ಮುಚ್ಚಿದ ಕಾಲವೇ
ಜ್ಞಾನ ಜ್ಯೋತಿಯ ಬೆಳಗಲೇನ್ನುತಾ
ಭೂಮಿಯ ಮೇಲೆ ಹುಟ್ಟಿದೇ ...
ಧರ್ಮ ನೀತಿಯ ಅಂಧಕಾರದ
ತೆರೆಯೂ ಮುಚ್ಚಿದ ಕಾಲವೇ
ಜ್ಞಾನ ಜ್ಯೋತಿಯ ಬೆಳಗಲೇನ್ನುತಾ
ಭೂಮಿಯ ಮೇಲೆ ಹುಟ್ಟಿದೇ ...
ನಿದಿರೇ ಮಾಡಿದ ಆರ್ತಕೇ..
ಮನದ ಜಾಗೃತಿ ನೀಡಿದೇ
ಗಾನದ ಗೀತೆಯನೂ
ಹಾಡಿದ ಗುರೂ ನೀನೂ
ವಂದನೇ ಜ್ಞಾನದೇವನೇ..
ವಂದನೇ ಜ್ಞಾನದೇವನೇ..
ನಮಾಮೀ ತೇಜ ಈಶ್ವರ...
ಪ್ರಣಾಮೇ ತೇಜ ಈಶ್ವರ
ಕ್ಷಮೆಯ ಗುಣದಲೀ ಭೂಮಿ ದೇವಿಗೇ
ಸಾಟಿ ನೀನೆಂದೂ ಕೇಳಿದೇ
ಕೋಟಿ ತಪ್ಪುಗಳ ಮನ್ನಿಸ್ಸೆನ್ನುತಾ
ನಿನ್ನ ಪಾದುಕೇ ಬೇಡಿದೆ
ಗುರುವೇ ನಿನ್ನನ್ನೂ ನಂಬಿದೇ ..
ಸಲಹು ನಮ್ಮನ್ನೂ ಪ್ರೇಮದೇ
ಕಂಬನಿ ನೀ ಒರೆಸೂ..
ಕರುಣೆಯ ಹೊಳೆ ಹರಿಸೂ
ವಂದನೇ ಜ್ಞಾನದೇವನೇ..
ವಂದನೇ ಜ್ಞಾನದೇವನೇ..
ನಮಾಮೀ ತೇಜ ಈಶ್ವರ...
ಪ್ರಣಾಮೇ ತೇಜ ಈಶ್ವರ
:ಆಆಆಅ.. (ಆಆಆಅ)..
ಆಆಆಅ.. (ಆಆಆಅ..)
ಜಗದ ಕಣಕಣವೇ ಇರುವ
ಒಬ್ಬನೇ ದೇವರೆನ್ನುತಲಿ ಸಾವಿದೇ
ಆ ದೇವನಿಂದಲೀ ಬಂದ ನಾವುಗಳೂ
ಒಂದೇ ಎಂಬುದನು ಹೇಳಿದೇ
ಭಕ್ತಿಯ ಸಾರಿದೇ ಅಂದೂ ..
ಮುಕ್ತಿಗೇ ಹೊರಟಿತು ಇಂದೂ
ದೇವಪರಮಗುರುವೇ
ದೀನ ಕಲ್ಪತರುವೇ
ವಂದನೇ ಜ್ಞಾನದೇವನೇ..
ವಂದನೇ ಜ್ಞಾನದೇವನೇ..
ನಮಾಮೀ ತೇಜ ಈಶ್ವರ...
ಪ್ರಣಾಮೇ ತೇಜ ಈಶ್ವರ
ನಮಾಮೀ ತೇಜ ಈಶ್ವರ...
ಪ್ರಣಾಮೇ ತೇಜ ಈಶ್ವರ
ಗಂಗೆ ಯಮುನೆಯರ ತುಂಗೆ ಕೃಷ್ಣೆಯರ
ನಿನ್ನ ಹೃದಯದಲ್ಲಿ ಕಂಡೇವೂ
ಪುಣ್ಯಕ್ಷೇತ್ರಗಳ ದಿವ್ಯ ದರುಶನವೂ
ನಿನ್ನ ಚರಣದಲೀ ಆದವೂ
ಗಂಗೆ ಯಮುನೆಯರ ತುಂಗೆ ಕೃಷ್ಣೆಯರ
ನಿನ್ನ ಹೃದಯದಲ್ಲಿ ಕಂಡೇವೂ
ಪುಣ್ಯಕ್ಷೇತ್ರಗಳ ದಿವ್ಯ ದರುಶನವೂ
ನಿನ್ನ ಚರಣದಲೀ ಆದವೂ
ವಂದನೇ ಜ್ಞಾನದೇವನೇ..
ವಂದನೇ ಜ್ಞಾನದೇವನೇ..
ನಮಾಮೀ ತೇಜ ಈಶ್ವರ...
ಪ್ರಣಾಮೇ ತೇಜ ಈಶ್ವರ
ಓಂ...ಓಂ... ಓಂ... ಓಂ..
.
ಧರ್ಮ ನೀತಿಯ ಅಂಧಕಾರದ
ತೆರೆಯೂ ಮುಚ್ಚಿದ ಕಾಲವೇ
ಜ್ಞಾನ ಜ್ಯೋತಿಯ ಬೆಳಗಲೇನ್ನುತಾ
ಭೂಮಿಯ ಮೇಲೆ ಹುಟ್ಟಿದೇ ...
ಧರ್ಮ ನೀತಿಯ ಅಂಧಕಾರದ
ತೆರೆಯೂ ಮುಚ್ಚಿದ ಕಾಲವೇ
ಜ್ಞಾನ ಜ್ಯೋತಿಯ ಬೆಳಗಲೇನ್ನುತಾ
ಭೂಮಿಯ ಮೇಲೆ ಹುಟ್ಟಿದೇ ...
ನಿದಿರೇ ಮಾಡಿದ ಆರ್ತಕೇ..
ಮನದ ಜಾಗೃತಿ ನೀಡಿದೇ
ಗಾನದ ಗೀತೆಯನೂ
ಹಾಡಿದ ಗುರೂ ನೀನೂ
ವಂದನೇ ಜ್ಞಾನದೇವನೇ..
ವಂದನೇ ಜ್ಞಾನದೇವನೇ..
ನಮಾಮೀ ತೇಜ ಈಶ್ವರ...
ಪ್ರಣಾಮೇ ತೇಜ ಈಶ್ವರ
ಕ್ಷಮೆಯ ಗುಣದಲೀ ಭೂಮಿ ದೇವಿಗೇ
ಸಾಟಿ ನೀನೆಂದೂ ಕೇಳಿದೇ
ಕೋಟಿ ತಪ್ಪುಗಳ ಮನ್ನಿಸ್ಸೆನ್ನುತಾ
ನಿನ್ನ ಪಾದುಕೇ ಬೇಡಿದೆ
ಗುರುವೇ ನಿನ್ನನ್ನೂ ನಂಬಿದೇ ..
ಸಲಹು ನಮ್ಮನ್ನೂ ಪ್ರೇಮದೇ
ಕಂಬನಿ ನೀ ಒರೆಸೂ..
ಕರುಣೆಯ ಹೊಳೆ ಹರಿಸೂ
ವಂದನೇ ಜ್ಞಾನದೇವನೇ..
ವಂದನೇ ಜ್ಞಾನದೇವನೇ..
ನಮಾಮೀ ತೇಜ ಈಶ್ವರ...
ಪ್ರಣಾಮೇ ತೇಜ ಈಶ್ವರ
:ಆಆಆಅ.. (ಆಆಆಅ)..
ಆಆಆಅ.. (ಆಆಆಅ..)
ಜಗದ ಕಣಕಣವೇ ಇರುವ
ಒಬ್ಬನೇ ದೇವರೆನ್ನುತಲಿ ಸಾವಿದೇ
ಆ ದೇವನಿಂದಲೀ ಬಂದ ನಾವುಗಳೂ
ಒಂದೇ ಎಂಬುದನು ಹೇಳಿದೇ
ಭಕ್ತಿಯ ಸಾರಿದೇ ಅಂದೂ ..
ಮುಕ್ತಿಗೇ ಹೊರಟಿತು ಇಂದೂ
ದೇವಪರಮಗುರುವೇ
ದೀನ ಕಲ್ಪತರುವೇ
ವಂದನೇ ಜ್ಞಾನದೇವನೇ..
ವಂದನೇ ಜ್ಞಾನದೇವನೇ..
ನಮಾಮೀ ತೇಜ ಈಶ್ವರ...
ಪ್ರಣಾಮೇ ತೇಜ ಈಶ್ವರ
ನಮಾಮೀ ತೇಜ ಈಶ್ವರ...
ಪ್ರಣಾಮೇ ತೇಜ ಈಶ್ವರ
Gange Yamuneyara song lyrics from Kannada Movie Bhaktha Gnanadeva starring Baby Rekha, Master Rajesh, Baby Lakshmi, Lyrics penned bySung by S P Balasubrahmanyam, S Janaki, Music Composed by G K Venkatesh, film is Directed by Hunasuru Krishna Murthy and film is released on 1982