-
ನಿನ್ನೊಳಗಿರುವ ಪರಮಾತ್ಮನನು
ನೀ ಕಾಣದಾದೆ ಮಾನವನೆ
ಓ ಅಲೆವೆ ಎಲ್ಲೆಲ್ಲೋ
ಅದೇಕೋ ಕಾಣೆ
ಅಲೆವೆ ಎಲ್ಲೆಲ್ಲೋ
ಅದೇಕೋ ಕಾಣೆ
ಬಾನಲ್ಲಿ ಕೋಟಿ ಕೋಟಿ
ತಾರೆಗಳಿರಲಿ
ತುಂಬಿದ ಕಾಂತಿ ಒಂದೇ ತಾನೆ
ಲೋಕದಿ ಕೋಟಿ ಕೋಟಿ ಜೀವಿಗಳಿರಲಿ
ಒಳಗಿನ ಆತ್ಮ ಒಂದೇ ತಾನೆ
ಭೇದವು ಏಕೆ ರೋಷವು ಏಕೆ
ಭೇದವು ಏಕೆ ರೋಷವು ಏಕೆ,
ಒಂದೇ ಎಲ್ಲರೂ
ಈ ನಿಜವ ಅರಿತಾಗ,
ನೀ ಸುಖ ಹೊಂದುವೆ
ಈ ನಿಜವ ಅರಿತಾಗ,
ನೀ ಸುಖ ಹೊಂದುವೆ
ನಿನ್ನೊಳಗಿರುವ ಪರಮಾತ್ಮನನು
ನೀ ಕಾಣದಾದೆ ಮಾನವನೆ
ಎಲ್ಲಾ ಧರ್ಮ ಹೇಳುವುದೊಂದೇ
ಪ್ರೀತಿಯೇ ದೇವರು
ಸೇವೆಯೆ ನಾವು ಬೆಳಗುವ ದೀಪ
ದೀನರ ನೋಡು ನಿನ್ನವರಂತೆ
ಕಾಣುವೆ ಅಲ್ಲೂ ದೇವನ ರೂಪ
ಬಾಳುವ ರೀತಿ ಬಾಳಿನ ನೀತಿ,
ತಿಳಿಯೋ ಮಾನವ
ನೀನಾಗ ನಿಜವಾದ ಆನಂದ ಪಡೆವೆ
ನೀನಾಗ ನಿಜವಾದ ಆನಂದ ಪಡೆವೆ
ನಿನ್ನೊಳಗಿರುವ ಪರಮಾತ್ಮನನು
ನೀ ಕಾಣದಾದೆ ಮಾನವನೆ
ನೂರು ಶಾಸ್ತ್ರ ಓದಿದರೇನು
ಕೋಪವ ನೀನು ಬಿಡದಿರುವಾಗ
ತೀರ್ಥ ಯಾತ್ರೆ ಮಾಡಿದರೇನು
ಗರ್ವದಿ ನೀನು ಮುಳುಗಿರುವಾಗ
ವಿನಯವು ಇರಲಿ ಸಹನೆಯು ಬರಲಿ
ವಿನಯವು ಇರಲಿ ಸಹನೆಯು ಬರಲಿ,
ಪ್ರೇಮದಿಂದಲೇ
ನೀ ಬಾಳು ನಿನಗಾಗ ಆ ದೇವ ಒಲಿವ
ನೀ ಬಾಳು ನಿನಗಾಗ ಆ ದೇವ ಒಲಿವ
||ನಿನ್ನೊಳಗಿರುವ ಪರಮಾತ್ಮನನು
ನೀ ಕಾಣದಾದೆ ಮಾನವನೆ
ಓ ಅಲೆವೆ ಎಲ್ಲೆಲ್ಲೋ ಅದೇಕೋ ಕಾಣೆ
ಅಲೆವೆ ಎಲ್ಲೆಲ್ಲೋ ಅದೇಕೋ ಕಾಣೆ||
-
ನಿನ್ನೊಳಗಿರುವ ಪರಮಾತ್ಮನನು
ನೀ ಕಾಣದಾದೆ ಮಾನವನೆ
ಓ ಅಲೆವೆ ಎಲ್ಲೆಲ್ಲೋ
ಅದೇಕೋ ಕಾಣೆ
ಅಲೆವೆ ಎಲ್ಲೆಲ್ಲೋ
ಅದೇಕೋ ಕಾಣೆ
ಬಾನಲ್ಲಿ ಕೋಟಿ ಕೋಟಿ
ತಾರೆಗಳಿರಲಿ
ತುಂಬಿದ ಕಾಂತಿ ಒಂದೇ ತಾನೆ
ಲೋಕದಿ ಕೋಟಿ ಕೋಟಿ ಜೀವಿಗಳಿರಲಿ
ಒಳಗಿನ ಆತ್ಮ ಒಂದೇ ತಾನೆ
ಭೇದವು ಏಕೆ ರೋಷವು ಏಕೆ
ಭೇದವು ಏಕೆ ರೋಷವು ಏಕೆ,
ಒಂದೇ ಎಲ್ಲರೂ
ಈ ನಿಜವ ಅರಿತಾಗ,
ನೀ ಸುಖ ಹೊಂದುವೆ
ಈ ನಿಜವ ಅರಿತಾಗ,
ನೀ ಸುಖ ಹೊಂದುವೆ
ನಿನ್ನೊಳಗಿರುವ ಪರಮಾತ್ಮನನು
ನೀ ಕಾಣದಾದೆ ಮಾನವನೆ
ಎಲ್ಲಾ ಧರ್ಮ ಹೇಳುವುದೊಂದೇ
ಪ್ರೀತಿಯೇ ದೇವರು
ಸೇವೆಯೆ ನಾವು ಬೆಳಗುವ ದೀಪ
ದೀನರ ನೋಡು ನಿನ್ನವರಂತೆ
ಕಾಣುವೆ ಅಲ್ಲೂ ದೇವನ ರೂಪ
ಬಾಳುವ ರೀತಿ ಬಾಳಿನ ನೀತಿ,
ತಿಳಿಯೋ ಮಾನವ
ನೀನಾಗ ನಿಜವಾದ ಆನಂದ ಪಡೆವೆ
ನೀನಾಗ ನಿಜವಾದ ಆನಂದ ಪಡೆವೆ
ನಿನ್ನೊಳಗಿರುವ ಪರಮಾತ್ಮನನು
ನೀ ಕಾಣದಾದೆ ಮಾನವನೆ
ನೂರು ಶಾಸ್ತ್ರ ಓದಿದರೇನು
ಕೋಪವ ನೀನು ಬಿಡದಿರುವಾಗ
ತೀರ್ಥ ಯಾತ್ರೆ ಮಾಡಿದರೇನು
ಗರ್ವದಿ ನೀನು ಮುಳುಗಿರುವಾಗ
ವಿನಯವು ಇರಲಿ ಸಹನೆಯು ಬರಲಿ
ವಿನಯವು ಇರಲಿ ಸಹನೆಯು ಬರಲಿ,
ಪ್ರೇಮದಿಂದಲೇ
ನೀ ಬಾಳು ನಿನಗಾಗ ಆ ದೇವ ಒಲಿವ
ನೀ ಬಾಳು ನಿನಗಾಗ ಆ ದೇವ ಒಲಿವ
||ನಿನ್ನೊಳಗಿರುವ ಪರಮಾತ್ಮನನು
ನೀ ಕಾಣದಾದೆ ಮಾನವನೆ
ಓ ಅಲೆವೆ ಎಲ್ಲೆಲ್ಲೋ ಅದೇಕೋ ಕಾಣೆ
ಅಲೆವೆ ಎಲ್ಲೆಲ್ಲೋ ಅದೇಕೋ ಕಾಣೆ||
Ninnolagiruva Paramathmananu song lyrics from Kannada Movie Bhaktha Gnanadeva starring Baby Rekha, Master Rajesh, Baby Lakshmi, Lyrics penned by Chi Udayashankar Sung by S Janaki, Music Composed by G K Venkatesh, film is Directed by Hunasuru Krishna Murthy and film is released on 1982