ಪರಮಾತ್ಮನು ಹೇಳಿದ ತತ್ವವ ಕೇಳಿ
ಓ ಮಾನವರೇ..
ಆಲಿಸಿರಿ ನೀವೂ ಪಾಲಿಸಿರೀ
ಭಗವಂತನು ಹೇಳಿದ ಗೀತೆಯ..
ಆಲಿಸಿರಿ ನೀವೂ ಪಾಲಿಸಿರೀ
ಭಗವಂತನು ಹೇಳಿದ ಗೀತೆಯ..
ಪಾವನರಾಗಿ ಮಾನವರೆಲ್ಲರೂ
ಅಮೃತಧಾರೆಯ ಹೀರುತ..
ಆಲಿಸಿರಿ ನೀವೂ ಪಾಲಿಸಿರೀ
ಭಗವಂತನು ಹೇಳಿದ ಗೀತೆಯ..
ಆ ಭಗವಂತನ ಹೇಳಿದ ಗೀತೆಯ ..
ಕುರುಕ್ಷೇತ್ರದೇ ಯುದ್ಧವ ಮಾಡದೇ
ಗಾಂಡೀವವ ಕೆಳ ಎಸೆಯಲೂ ಪಾರ್ಥ..
ಸಾರಥೀ ಕೃಷ್ಣ ಭೋದಿಸಿದ..
ಸಾರಥೀ ಕೃಷ್ಣ ಭೋದಿಸಿದ..
ಕೊಲ್ಲಲೂ ನೀನ್ಯಾರೂ
ಅಳಿಯಲೂ ಅವರರ್ಯಾರೂ..
ಕೊಲ್ಲಲೂ ನೀನ್ಯಾರೂ
ಅಳಿಯಲೂ ಅವರರ್ಯಾರೂ
ಎಲ್ಲವೂ ನನ್ನ ಲೀಲೆ ಎಂದನೂ ಶ್ರೀ ಕೃಷ್ಣ
ಎಂದನೂ ಶ್ರೀ ಕೃಷ್ಣ
ಆಲಿಸಿರಿ ನೀವೂ ಪಾಲಿಸಿರೀ
ಭಗವಂತನು ಹೇಳಿದ ಗೀತೆಯ..
ಆ ಭಗವಂತನ ಹೇಳಿದ ಗೀತೆಯ ..
ಮದಮೋಹಗಳೂ... ಲೋಭಕ್ರೋಧಗಳೂ
ಮದಮೋಹಗಳೂ... ಲೋಭಕ್ರೋಧಗಳೂ
ತುಂಬಿದ ಜನ್ಮವೇ ಬಲುಹೀನ ..
ಯಾರಿಗೂ ದೇಹ ಶಾಶ್ವತ ಅಲ್ಲಯ್ಯಾ..
ಯಾರಿಗೂ ದೇಹ ಶಾಶ್ವತ ಅಲ್ಲಯ್ಯಾ..
ನಾಶವೂ ಆಗದೇಯಿರುವಂತಹದು ಈ ಆತ್ಮವೂ ...
ಆಸೆಯ ತೊರೆದೂ .. ಕಾರ್ಯವ ಮಾಡೂ ..
ಆ ಕಾರ್ಯವ ನನಗೆ ಅರ್ಪಣೆ ಮಾಡೂ ..
ಆ ಕಾರ್ಯವ ನನಗೆ ಅರ್ಪಣೆ ಮಾಡೂ ..
ಆಲಿಸಿರಿ ನೀವೂ ಪಾಲಿಸಿರೀ
ಭಗವಂತನು ಹೇಳಿದ ಗೀತೆಯ..
ಆ ಭಗವಂತನ ಹೇಳಿದ ಗೀತೆಯ ..
ನೆಮ್ಮದಿಯಿಂದ ನೀನೀರೂ...
ನೆಮ್ಮದಿಯಿಂದ ನೀನೀರೂ
ಜ್ಞಾನವ ಹೊಂದಲು ಸದ್ಗುರೂ ಸೇವೆಯ
ಮಾಡುತ ಸದ್ಗತಿ ಬಾಳೂ ಎಂದನೂ ಶ್ರೀ ಕೃಷ್ಣ
ಪರಮಾತ್ಮನ ಪಾದವ ನಂಬುತ
ನೀ ಯೋಗದ ಮಹಿಮೆಯ ಸವಿ ನೋಡೂ ..
ಇಂದೇಯ ಪಾಶ ನೀ ತೊರೆ..
ಇಂದೇಯ ಪಾಶ ನೀ ತೊರೆ
ಆಲಿಸಿರಿ ನೀವೂ ಪಾಲಿಸಿರೀ
ಭಗವಂತನು ಹೇಳಿದ ಗೀತೆಯ..
ಆ ಭಗವಂತನ ಹೇಳಿದ ಗೀತೆಯ ..
ಭಕ್ತಿಯೇ ಒಂದೇನೇ .. ಮುಕ್ತಿಗೇ ಪಥವಯ್ಯಾ..
ಭಕ್ತಿಯೇ ಒಂದೇನೇ .. ಮುಕ್ತಿಗೇ ಪಥವಯ್ಯಾ
ಭಕ್ತರಿಗೇ ಒಲಿವೇ ನಾನೂ.. ಎಂದನು ಶ್ರೀ ಕೃಷ್ಣ..
ಸೃಷ್ಟಿ ಸ್ಥಿತಿ ಲಯಗಳೂ ಎಲ್ಲಾ ನನ್ನಿಂದಲೇ..
ನಾನೇ ಕಾರಣ ನಾನೇ ಮಾರಣ
ಇಷ್ಟರೂಪ ಧರ ನಾನೇ... ನಾನೇ... ನಾನೇ...
ಪರಮಾತ್ಮನು ಹೇಳಿದ ತತ್ವವ ಕೇಳಿ
ಓ ಮಾನವರೇ..
ಆಲಿಸಿರಿ ನೀವೂ ಪಾಲಿಸಿರೀ
ಭಗವಂತನು ಹೇಳಿದ ಗೀತೆಯ..
ಆಲಿಸಿರಿ ನೀವೂ ಪಾಲಿಸಿರೀ
ಭಗವಂತನು ಹೇಳಿದ ಗೀತೆಯ..
ಪಾವನರಾಗಿ ಮಾನವರೆಲ್ಲರೂ
ಅಮೃತಧಾರೆಯ ಹೀರುತ..
ಆಲಿಸಿರಿ ನೀವೂ ಪಾಲಿಸಿರೀ
ಭಗವಂತನು ಹೇಳಿದ ಗೀತೆಯ..
ಆ ಭಗವಂತನ ಹೇಳಿದ ಗೀತೆಯ ..
ಕುರುಕ್ಷೇತ್ರದೇ ಯುದ್ಧವ ಮಾಡದೇ
ಗಾಂಡೀವವ ಕೆಳ ಎಸೆಯಲೂ ಪಾರ್ಥ..
ಸಾರಥೀ ಕೃಷ್ಣ ಭೋದಿಸಿದ..
ಸಾರಥೀ ಕೃಷ್ಣ ಭೋದಿಸಿದ..
ಕೊಲ್ಲಲೂ ನೀನ್ಯಾರೂ
ಅಳಿಯಲೂ ಅವರರ್ಯಾರೂ..
ಕೊಲ್ಲಲೂ ನೀನ್ಯಾರೂ
ಅಳಿಯಲೂ ಅವರರ್ಯಾರೂ
ಎಲ್ಲವೂ ನನ್ನ ಲೀಲೆ ಎಂದನೂ ಶ್ರೀ ಕೃಷ್ಣ
ಎಂದನೂ ಶ್ರೀ ಕೃಷ್ಣ
ಆಲಿಸಿರಿ ನೀವೂ ಪಾಲಿಸಿರೀ
ಭಗವಂತನು ಹೇಳಿದ ಗೀತೆಯ..
ಆ ಭಗವಂತನ ಹೇಳಿದ ಗೀತೆಯ ..
ಮದಮೋಹಗಳೂ... ಲೋಭಕ್ರೋಧಗಳೂ
ಮದಮೋಹಗಳೂ... ಲೋಭಕ್ರೋಧಗಳೂ
ತುಂಬಿದ ಜನ್ಮವೇ ಬಲುಹೀನ ..
ಯಾರಿಗೂ ದೇಹ ಶಾಶ್ವತ ಅಲ್ಲಯ್ಯಾ..
ಯಾರಿಗೂ ದೇಹ ಶಾಶ್ವತ ಅಲ್ಲಯ್ಯಾ..
ನಾಶವೂ ಆಗದೇಯಿರುವಂತಹದು ಈ ಆತ್ಮವೂ ...
ಆಸೆಯ ತೊರೆದೂ .. ಕಾರ್ಯವ ಮಾಡೂ ..
ಆ ಕಾರ್ಯವ ನನಗೆ ಅರ್ಪಣೆ ಮಾಡೂ ..
ಆ ಕಾರ್ಯವ ನನಗೆ ಅರ್ಪಣೆ ಮಾಡೂ ..
ಆಲಿಸಿರಿ ನೀವೂ ಪಾಲಿಸಿರೀ
ಭಗವಂತನು ಹೇಳಿದ ಗೀತೆಯ..
ಆ ಭಗವಂತನ ಹೇಳಿದ ಗೀತೆಯ ..
ನೆಮ್ಮದಿಯಿಂದ ನೀನೀರೂ...
ನೆಮ್ಮದಿಯಿಂದ ನೀನೀರೂ
ಜ್ಞಾನವ ಹೊಂದಲು ಸದ್ಗುರೂ ಸೇವೆಯ
ಮಾಡುತ ಸದ್ಗತಿ ಬಾಳೂ ಎಂದನೂ ಶ್ರೀ ಕೃಷ್ಣ
ಪರಮಾತ್ಮನ ಪಾದವ ನಂಬುತ
ನೀ ಯೋಗದ ಮಹಿಮೆಯ ಸವಿ ನೋಡೂ ..
ಇಂದೇಯ ಪಾಶ ನೀ ತೊರೆ..
ಇಂದೇಯ ಪಾಶ ನೀ ತೊರೆ
ಆಲಿಸಿರಿ ನೀವೂ ಪಾಲಿಸಿರೀ
ಭಗವಂತನು ಹೇಳಿದ ಗೀತೆಯ..
ಆ ಭಗವಂತನ ಹೇಳಿದ ಗೀತೆಯ ..
ಭಕ್ತಿಯೇ ಒಂದೇನೇ .. ಮುಕ್ತಿಗೇ ಪಥವಯ್ಯಾ..
ಭಕ್ತಿಯೇ ಒಂದೇನೇ .. ಮುಕ್ತಿಗೇ ಪಥವಯ್ಯಾ
ಭಕ್ತರಿಗೇ ಒಲಿವೇ ನಾನೂ.. ಎಂದನು ಶ್ರೀ ಕೃಷ್ಣ..
ಸೃಷ್ಟಿ ಸ್ಥಿತಿ ಲಯಗಳೂ ಎಲ್ಲಾ ನನ್ನಿಂದಲೇ..
ನಾನೇ ಕಾರಣ ನಾನೇ ಮಾರಣ
ಇಷ್ಟರೂಪ ಧರ ನಾನೇ... ನಾನೇ... ನಾನೇ...
Aalisiri Paalisiri song lyrics from Kannada Movie Bhaktha Gnanadeva starring Baby Rekha, Master Rajesh, Baby Lakshmi, Lyrics penned bySung by S P Balasubrahmanyam, Music Composed by G K Venkatesh, film is Directed by Hunasuru Krishna Murthy and film is released on 1982