-
ಯಾಹೂ ಯಾಹೂ ಯಾಹೂ ಯಾಹೂ
ಯಾಹೂ ಯಾಹೂ ಯಾಹೂ ಯಾಹೂ
ಯಾಹೂ ಯಾಹೂ ಯಾಹೂ ಯಾಹೂ
ಯಾಹೂ ಯಾಹೂ ಯಾಹೂ ಯಾಹೂ
ಏ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಎ ಬಿ ಸಿ ಡಿ ನೀ ನಿನ್ನ ಅಪ್ಪನ ದಾಡಿ ನೀ
ಮಮ್ಮಿ ಮಮ್ಮಿ ಮೇ ನಿನ್ನ ಡ್ಯಾಡಿ ಡಮ್ಮಿ ಮೇ
ಎ ಬಿ ಸಿ ಡಿ ನೀ ನಿನ್ನ ಅಪ್ಪನ ದಾಡಿ ನೀ
ಮಮ್ಮಿ ಮಮ್ಮಿ ಮೇ ನಿನ್ನ ಡ್ಯಾಡಿ ಡಮ್ಮಿ ಮೇ
ಓದುವ ಗುಂಡಣ್ಣ ಆಡುವ ಕಿಟ್ಟಣ್ಣ
ಅಲ್ಲಿ ಇಲ್ಲಿ ಹಾಯಾಗಿ ಅರಗಿಣಿ ಗುಂಪು ನಾವಾಗಿ
ಬೆಳ್ಳಿಯ ಮುಗಿಲ ನಡಿಗೆ ನೆಗೆವ
||ಯಾಹೂ ಯಾಹೂ ಯಾಹೂ ಯಾಹೂ
ಯಾಹೂ ಯಾಹೂ ಯಾಹೂ ಯಾಹೂ
ಯಾಹೂ ಯಾಹೂ ಯಾಹೂ ಯಾಹೂ
ಯಾಹೂ ಯಾಹೂ ಯಾಹೂ ಯಾಹೂ
ಏ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ||
||ಎ ಬಿ ಸಿ ಡಿ ನೀ ನಿನ್ನ ಅಪ್ಪನ ದಾಡಿ ನೀ
ಮಮ್ಮಿ ಮಮ್ಮಿ ಮೇ ನಿನ್ನ ಡ್ಯಾಡಿ ಡಮ್ಮಿ ಮೇ||
ಚಿಕ್ಕ ಚಿಕ್ಕ ಮೀನಿನಂತೆ ಈಜೋಣ ಬಾ ನೀರಿನಲ್ಲಿ
ಪುಟ್ಟ ಪುಟ್ಟ ಹೂವಿನಂತೆ ಓಡಾಡುವ ಬಳ್ಳಿಲಿ
ಚಿಕ್ಕ ಚಿಕ್ಕ ಮೀನಿನಂತೆ ಈಜೋಣ ಬಾ ನೀರಿನಲ್ಲಿ
ಪುಟ್ಟ ಪುಟ್ಟ ಹೂವಿನಂತೆ ಓಡಾಡುವ ಬಳ್ಳಿಲಿ
ಹೂವ ರಾಶಿ ಹೊತ್ತು ತೂಗಾಡೋಣ ಕುಣಿಯುತ್ತ
ಮಾಮ ರಾಜ ಕೋಗಿಲೆಯು ಹಾಡೊ ಹಾಗೆ ಹಾಡುತ
ಚಿಕ್ಕ ಚಿಕ್ಕ ಮೀನಿನಂತೆ ಈಜೋಣ ಬಾ ನೀರಿನಲ್ಲಿ
ಪುಟ್ಟ ಪುಟ್ಟ ಹೂವಿನಂತೆ ಓಡಾಡುವ ಬಳ್ಳಿಲಿ
ಬ್ರೇಕ್ ಡ್ಯಾನ್ಸನು ನಾ ಆಡುವೆ
ಪಾಪ್ ಸಾಂಗ್ಸನು ನಾ ಹಾಡುವೆ
ಬ್ರೇಕ್ ಡ್ಯಾನ್ಸನು ನಾ ಆಡುವೆ
ಪಾಪ್ ಸಾಂಗ್ಸನು ನಾ ಹಾಡುವೆ
ಊದುವ ಟ್ರಂಪ್ಪೆಟ್ ತಿನ್ನುವ ತಂಬಿಟ್ಟು
ಬಾರಿಸಿ ಕ್ಲಾರಿಯೊನೆಟ್
ಮಾಡುವ ಉಪ್ಪಿಟ್ಟು ತಿನ್ನುವ ನಿಪ್ಪಟ್ಟು
ನೋಡುವ ಒಬ್ಬಟ್ಟನು
ಚಿಟ್ಟೆಯಂತೆ ನಾವು ಹಾರುವ ಗಾಳಿಯಲ್ಲಿ ಸೇರಿ ತೇಲುವ
ಹೂವಿನಲ್ಲಿ ನಾವು ಕೂರುವ ಹೂವಿನಲ್ಲಿ ನಾವು ಕೂರುವ
ಬ್ರೇಕ್ ಡ್ಯಾನ್ಸನು ನಾ ಆಡುವೆ
ಪಾಪ್ ಸಾಂಗ್ಸನು ನಾ ಹಾಡುವೆ
-
ಯಾಹೂ ಯಾಹೂ ಯಾಹೂ ಯಾಹೂ
ಯಾಹೂ ಯಾಹೂ ಯಾಹೂ ಯಾಹೂ
ಯಾಹೂ ಯಾಹೂ ಯಾಹೂ ಯಾಹೂ
ಯಾಹೂ ಯಾಹೂ ಯಾಹೂ ಯಾಹೂ
ಏ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ
ಎ ಬಿ ಸಿ ಡಿ ನೀ ನಿನ್ನ ಅಪ್ಪನ ದಾಡಿ ನೀ
ಮಮ್ಮಿ ಮಮ್ಮಿ ಮೇ ನಿನ್ನ ಡ್ಯಾಡಿ ಡಮ್ಮಿ ಮೇ
ಎ ಬಿ ಸಿ ಡಿ ನೀ ನಿನ್ನ ಅಪ್ಪನ ದಾಡಿ ನೀ
ಮಮ್ಮಿ ಮಮ್ಮಿ ಮೇ ನಿನ್ನ ಡ್ಯಾಡಿ ಡಮ್ಮಿ ಮೇ
ಓದುವ ಗುಂಡಣ್ಣ ಆಡುವ ಕಿಟ್ಟಣ್ಣ
ಅಲ್ಲಿ ಇಲ್ಲಿ ಹಾಯಾಗಿ ಅರಗಿಣಿ ಗುಂಪು ನಾವಾಗಿ
ಬೆಳ್ಳಿಯ ಮುಗಿಲ ನಡಿಗೆ ನೆಗೆವ
||ಯಾಹೂ ಯಾಹೂ ಯಾಹೂ ಯಾಹೂ
ಯಾಹೂ ಯಾಹೂ ಯಾಹೂ ಯಾಹೂ
ಯಾಹೂ ಯಾಹೂ ಯಾಹೂ ಯಾಹೂ
ಯಾಹೂ ಯಾಹೂ ಯಾಹೂ ಯಾಹೂ
ಏ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ ಬಲ್ಲೆ||
||ಎ ಬಿ ಸಿ ಡಿ ನೀ ನಿನ್ನ ಅಪ್ಪನ ದಾಡಿ ನೀ
ಮಮ್ಮಿ ಮಮ್ಮಿ ಮೇ ನಿನ್ನ ಡ್ಯಾಡಿ ಡಮ್ಮಿ ಮೇ||
ಚಿಕ್ಕ ಚಿಕ್ಕ ಮೀನಿನಂತೆ ಈಜೋಣ ಬಾ ನೀರಿನಲ್ಲಿ
ಪುಟ್ಟ ಪುಟ್ಟ ಹೂವಿನಂತೆ ಓಡಾಡುವ ಬಳ್ಳಿಲಿ
ಚಿಕ್ಕ ಚಿಕ್ಕ ಮೀನಿನಂತೆ ಈಜೋಣ ಬಾ ನೀರಿನಲ್ಲಿ
ಪುಟ್ಟ ಪುಟ್ಟ ಹೂವಿನಂತೆ ಓಡಾಡುವ ಬಳ್ಳಿಲಿ
ಹೂವ ರಾಶಿ ಹೊತ್ತು ತೂಗಾಡೋಣ ಕುಣಿಯುತ್ತ
ಮಾಮ ರಾಜ ಕೋಗಿಲೆಯು ಹಾಡೊ ಹಾಗೆ ಹಾಡುತ
ಚಿಕ್ಕ ಚಿಕ್ಕ ಮೀನಿನಂತೆ ಈಜೋಣ ಬಾ ನೀರಿನಲ್ಲಿ
ಪುಟ್ಟ ಪುಟ್ಟ ಹೂವಿನಂತೆ ಓಡಾಡುವ ಬಳ್ಳಿಲಿ
ಬ್ರೇಕ್ ಡ್ಯಾನ್ಸನು ನಾ ಆಡುವೆ
ಪಾಪ್ ಸಾಂಗ್ಸನು ನಾ ಹಾಡುವೆ
ಬ್ರೇಕ್ ಡ್ಯಾನ್ಸನು ನಾ ಆಡುವೆ
ಪಾಪ್ ಸಾಂಗ್ಸನು ನಾ ಹಾಡುವೆ
ಊದುವ ಟ್ರಂಪ್ಪೆಟ್ ತಿನ್ನುವ ತಂಬಿಟ್ಟು
ಬಾರಿಸಿ ಕ್ಲಾರಿಯೊನೆಟ್
ಮಾಡುವ ಉಪ್ಪಿಟ್ಟು ತಿನ್ನುವ ನಿಪ್ಪಟ್ಟು
ನೋಡುವ ಒಬ್ಬಟ್ಟನು
ಚಿಟ್ಟೆಯಂತೆ ನಾವು ಹಾರುವ ಗಾಳಿಯಲ್ಲಿ ಸೇರಿ ತೇಲುವ
ಹೂವಿನಲ್ಲಿ ನಾವು ಕೂರುವ ಹೂವಿನಲ್ಲಿ ನಾವು ಕೂರುವ
ಬ್ರೇಕ್ ಡ್ಯಾನ್ಸನು ನಾ ಆಡುವೆ
ಪಾಪ್ ಸಾಂಗ್ಸನು ನಾ ಹಾಡುವೆ