ಹಾಡೋಣ ಬಾ
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ..
ಹಾಡೋಣ ಬಾ
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ..
ಈ ಸಂಜೆಯಲ್ಲೀ ತಂಗಾಳಿಯಲ್ಲಿ
ಜೂಟಾಟ ಆಡೋಣ ಬಾ..
|| ಹಾಡೋಣ ಬಾ
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ..||
ಗಿಣಿಯಂತೆ ನಾನು ಮಾತಾಡುವೆ
ನವಿಲಂತೆ ನಾನು ಕುಣಿದಾಡುವೆ
ಬಾನಾಡಿಯಂತೆ ಹಾರಾಡುವೇ
ಮರಿದುಂಬಿಯಂತೆ ನಾ ಹಾ..ಡುವೆ
ಸಂತೋಷ ತರುವೇ ಆನಂದ ಕೊಡುವೆ
ಎಂದೆಂದೂ ಹೀಗೇ ಜೊತೆಯಾಗಿ ಇರುವೆ
ನೂರಾರು ಕಥೆ ಹೇಳುವೆ…
|| ಹಾಡೋಣ ಬಾ
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ..
ಈ ಸಂಜೆಯಲ್ಲೀ ತಂಗಾಳಿಯಲ್ಲಿ
ಜೂಟಾಟ ಆಡೋಣ ಬಾ..ಹ ಹ ಹಾ
ಹಾಡೋಣ ಬಾ
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ..||
ಬಾ ಪ್ರೀತಿಯಿಂದ ಮುದ್ದಾಡುವೆ
ಹೀಗೇಕೆ ನೀನು ಕದ್ದೋಡುವೇ
ನೀ ಎಲ್ಲೇ ಇರಲಿ ನಾ ಕೂಗುವೇ
ಹೊಸ ರಾಗವೊಂದ ನಾ ಹಾಡುವೆ
ಕಿವಿ ಮಾತನೊಂದ ನೀ ಕೇಳು ಈಗ
ನನಗಾಗೀ ಆಗ ಬರಬೇಕು ಬೇಗ
ನೆನಪಲ್ಲಿ ಇಡಿ ಎನ್ನುವೇ
|| ಹಾಡೋಣ ಬಾ..ಬಾ ಬಾ..
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ
ಈ ಸಂಜೆಯಲ್ಲೀ ತಂಗಾಳಿಯಲ್ಲೀ
ಜೂಟಾಟ ಆಡೋಣ ಬಾ
ಹಾಡೋಣ ಬಾ
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ…||
ಹಾಡೋಣ ಬಾ
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ..
ಹಾಡೋಣ ಬಾ
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ..
ಈ ಸಂಜೆಯಲ್ಲೀ ತಂಗಾಳಿಯಲ್ಲಿ
ಜೂಟಾಟ ಆಡೋಣ ಬಾ..
|| ಹಾಡೋಣ ಬಾ
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ..||
ಗಿಣಿಯಂತೆ ನಾನು ಮಾತಾಡುವೆ
ನವಿಲಂತೆ ನಾನು ಕುಣಿದಾಡುವೆ
ಬಾನಾಡಿಯಂತೆ ಹಾರಾಡುವೇ
ಮರಿದುಂಬಿಯಂತೆ ನಾ ಹಾ..ಡುವೆ
ಸಂತೋಷ ತರುವೇ ಆನಂದ ಕೊಡುವೆ
ಎಂದೆಂದೂ ಹೀಗೇ ಜೊತೆಯಾಗಿ ಇರುವೆ
ನೂರಾರು ಕಥೆ ಹೇಳುವೆ…
|| ಹಾಡೋಣ ಬಾ
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ..
ಈ ಸಂಜೆಯಲ್ಲೀ ತಂಗಾಳಿಯಲ್ಲಿ
ಜೂಟಾಟ ಆಡೋಣ ಬಾ..ಹ ಹ ಹಾ
ಹಾಡೋಣ ಬಾ
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ..||
ಬಾ ಪ್ರೀತಿಯಿಂದ ಮುದ್ದಾಡುವೆ
ಹೀಗೇಕೆ ನೀನು ಕದ್ದೋಡುವೇ
ನೀ ಎಲ್ಲೇ ಇರಲಿ ನಾ ಕೂಗುವೇ
ಹೊಸ ರಾಗವೊಂದ ನಾ ಹಾಡುವೆ
ಕಿವಿ ಮಾತನೊಂದ ನೀ ಕೇಳು ಈಗ
ನನಗಾಗೀ ಆಗ ಬರಬೇಕು ಬೇಗ
ನೆನಪಲ್ಲಿ ಇಡಿ ಎನ್ನುವೇ
|| ಹಾಡೋಣ ಬಾ..ಬಾ ಬಾ..
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ
ಈ ಸಂಜೆಯಲ್ಲೀ ತಂಗಾಳಿಯಲ್ಲೀ
ಜೂಟಾಟ ಆಡೋಣ ಬಾ
ಹಾಡೋಣ ಬಾ
ಆಡೋಣ ಬಾ
ಒಂದಾಗಿ ನಾವೆಲ್ಲ ಈಗ…||
Haadona Baa song lyrics from Kannada Movie Bhairavi starring Baby Shyamili, Sridhar, Roopini, Lyrics penned by Chi Udayashankar Sung by Kusuma, Music Composed by Shankar-Ganesh, film is Directed by Ramanarayan and film is released on 1991