Om Shakthi Om Shakthi Lyrics

ಓಂ ಶಕ್ತಿ ಓಂ ಶಕ್ತಿ Lyrics

in Bhairavi

in ಭೈರವಿ

LYRIC

Song Details Page after Lyrice

ಓಂ ಶಕ್ತಿ ಓಂ ಶಕ್ತಿ
ಶಕ್ತಿ ಶಕ್ತಿ ಓಂ ಶಕ್ತಿ
ಶಕ್ತಿ ಶಕ್ತಿ ಓಂ ಶಕ್ತಿ
 
ಅಮ್ಮಾ ಭೈರವಿ..
ಅಮ್ಮಾ ಶಾಂಭವಿ
 
ಓ ಬನಶಂಕರಿ
ಓ ರಾಜೇಶ್ವರಿ
ತಾಯೆ  ಓಂಕಾರಿ
 
ಓ ಕಾತ್ಯಾಯಿನಿ
ಓ ದಾಕ್ಷಾಯಿಣಿ
ಸಲಹು ಶರ್ವಾಣಿ
 
||ಅಮ್ಮಾ ಭೈರವಿ..
ಅಮ್ಮಾ ಶಾಂಭವಿ
 
ಓ ಬನಶಂಕರಿ
ಓ ರಾಜೇಶ್ವರಿ
ತಾಯೆ  ಓಂಕಾರಿ
 
ಓ ಕಾತ್ಯಾಯಿನಿ
ಓ ದಾಕ್ಷಾಯಿಣಿ
ಸಲಹು ಶರ್ವಾಣಿ||
 
ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ ಓಂ
ಓಂ ಶಕ್ತಿ ಓಂ ಶಕ್ತಿಓಂ ಶಕ್ತಿ ಓಂ
ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ ಓಂ
ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ ಓಂ
 
ಬಾಳಲ್ಲಿ ನೊಂದಾಗ 
ಕಾಪಾಡು  ಎಂದಾಗ
ನೀನೆ ತಾನೆ ಬರುವೆ
 
ಕಣ್ಣೀರು ಬಂದಾಗ
ನಮ್ಮಮ್ಮ ಎಂದಾಗ
ನೀನೆ ಶಾಂತಿ ಕೊಡುವೆ
 
ಎಂದು ನಿನ್ನ ನೆನೆವೆ
ಶರಣು ತಾಯೆ ಎನುವೆ
 
ನಿನ್ನ ಪಾದಗಳಲ್ಲಿ
ನಾ ಎಂದು ಹೂವಾಗಿರುವೆ
 
ನಡೆಯೋದೆಲ್ಲ ನಿನ್ನಂತೆ
ಏನೂ ಇಲ್ಲ ನಮ್ಮಂತೆ
 
ನಿನ್ನೆ ನಂಬಿ ನಾ ಬಂದೆ
ನೀನೆ ನಮಗೆ ತಾಯ್ತಂದೆ
 
||ಅಮ್ಮಾ ಭೈರವಿ..
ಅಮ್ಮಾ ಶಾಂಭವಿ
 
ಓ ಬನಶಂಕರಿ
ಓ ರಾಜೇಶ್ವರಿ
ತಾಯೆ  ಓಂಕಾರಿ
 
ಓ ಕಾತ್ಯಾಯಿನಿ
ಓ ದಾಕ್ಷಾಯಿಣಿ
ಸಲಹು ಶರ್ವಾಣಿ||
 
ತಂದಾನೆ ತಾನನಾನೆ ತಂದಾನೆ ತಾನನಾನೆ ತಂದಾನೆ ತಾನನಾನೆ  ತಾನಾ
ತಂದಾನೆ ತಾನನಾನೆ ತಂದಾನೆ ತಾನನಾನೆ ತಂದಾನೆ ತಾನನಾನೆ  ತಾನಾ
 
ಓ ಚೆಂಡಿ ಎಂದಾಗ
ಚಾಮುಂಡಿ ಎಂದಾಗ
ನೀನೆ ತಾನೆ ಒಲಿವೆ
 
ಕಡುಕೋಪ ಬಂದಾಗ
ಸಿಡಿಲಂತೆ ನಿಂತಾಗ
ದುರುಳರ ನೀನೆ ಕೊಲುವೆ
 
ಭಾನು ಭೂಮಿ ಏನು
ಆ ಗಿರಿಯು ಕಡಲು ಏನು
ಮೋಡ ಮಿಂಚೆ ಏನು
ಈ ಲೋಕ ಎಲ್ಲಾ ನೀನು
 
ನಿನ್ನ ನಂಬಿ ನಡೆದಾಗ
ನೀನೆ ಗತಿಯು ಎಂದಾಗ
ಉರಿವ ಕೆಂಡ ಹೂವಂತೆ
ನಮಗೆ ಎಂದು ನಿಶ್ಚಿಂತೆ
 
||ಅಮ್ಮಾ ಭೈರವಿ..
ಅಮ್ಮಾ ಶಾಂಭವಿ
 
ಓ ಬನಶಂಕರಿ
ಓ ರಾಜೇಶ್ವರಿ
ತಾಯೆ  ಓಂಕಾರಿ
 
ಓ ಕಾತ್ಯಾಯಿನಿ
ಓ ದಾಕ್ಷಾಯಿಣಿ
ಸಲಹು ಶರ್ವಾಣಿ||
 
||ಓ ಬನಶಂಕರಿ
ಓ ರಾಜೇಶ್ವರಿ
ತಾಯೆ  ಓಂಕಾರಿ
 
ಓ ಕಾತ್ಯಾಯಿನಿ
ಓ ದಾಕ್ಷಾಯಿಣಿ
ಸಲಹು ಶರ್ವಾಣಿ||
 
||ಓ ಬನಶಂಕರಿ
ಓ ರಾಜೇಶ್ವರಿ
ತಾಯೆ  ಓಂಕಾರಿ
 
ಓ ಕಾತ್ಯಾಯಿನಿ
ಓ ದಾಕ್ಷಾಯಿಣಿ
ಸಲಹು ಶರ್ವಾಣಿ||

ಓಂ ಶಕ್ತಿ ಓಂ ಶಕ್ತಿ
ಶಕ್ತಿ ಶಕ್ತಿ ಓಂ ಶಕ್ತಿ
ಶಕ್ತಿ ಶಕ್ತಿ ಓಂ ಶಕ್ತಿ
 
ಅಮ್ಮಾ ಭೈರವಿ..
ಅಮ್ಮಾ ಶಾಂಭವಿ
 
ಓ ಬನಶಂಕರಿ
ಓ ರಾಜೇಶ್ವರಿ
ತಾಯೆ  ಓಂಕಾರಿ
 
ಓ ಕಾತ್ಯಾಯಿನಿ
ಓ ದಾಕ್ಷಾಯಿಣಿ
ಸಲಹು ಶರ್ವಾಣಿ
 
||ಅಮ್ಮಾ ಭೈರವಿ..
ಅಮ್ಮಾ ಶಾಂಭವಿ
 
ಓ ಬನಶಂಕರಿ
ಓ ರಾಜೇಶ್ವರಿ
ತಾಯೆ  ಓಂಕಾರಿ
 
ಓ ಕಾತ್ಯಾಯಿನಿ
ಓ ದಾಕ್ಷಾಯಿಣಿ
ಸಲಹು ಶರ್ವಾಣಿ||
 
ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ ಓಂ
ಓಂ ಶಕ್ತಿ ಓಂ ಶಕ್ತಿಓಂ ಶಕ್ತಿ ಓಂ
ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ ಓಂ
ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ ಓಂ
 
ಬಾಳಲ್ಲಿ ನೊಂದಾಗ 
ಕಾಪಾಡು  ಎಂದಾಗ
ನೀನೆ ತಾನೆ ಬರುವೆ
 
ಕಣ್ಣೀರು ಬಂದಾಗ
ನಮ್ಮಮ್ಮ ಎಂದಾಗ
ನೀನೆ ಶಾಂತಿ ಕೊಡುವೆ
 
ಎಂದು ನಿನ್ನ ನೆನೆವೆ
ಶರಣು ತಾಯೆ ಎನುವೆ
 
ನಿನ್ನ ಪಾದಗಳಲ್ಲಿ
ನಾ ಎಂದು ಹೂವಾಗಿರುವೆ
 
ನಡೆಯೋದೆಲ್ಲ ನಿನ್ನಂತೆ
ಏನೂ ಇಲ್ಲ ನಮ್ಮಂತೆ
 
ನಿನ್ನೆ ನಂಬಿ ನಾ ಬಂದೆ
ನೀನೆ ನಮಗೆ ತಾಯ್ತಂದೆ
 
||ಅಮ್ಮಾ ಭೈರವಿ..
ಅಮ್ಮಾ ಶಾಂಭವಿ
 
ಓ ಬನಶಂಕರಿ
ಓ ರಾಜೇಶ್ವರಿ
ತಾಯೆ  ಓಂಕಾರಿ
 
ಓ ಕಾತ್ಯಾಯಿನಿ
ಓ ದಾಕ್ಷಾಯಿಣಿ
ಸಲಹು ಶರ್ವಾಣಿ||
 
ತಂದಾನೆ ತಾನನಾನೆ ತಂದಾನೆ ತಾನನಾನೆ ತಂದಾನೆ ತಾನನಾನೆ  ತಾನಾ
ತಂದಾನೆ ತಾನನಾನೆ ತಂದಾನೆ ತಾನನಾನೆ ತಂದಾನೆ ತಾನನಾನೆ  ತಾನಾ
 
ಓ ಚೆಂಡಿ ಎಂದಾಗ
ಚಾಮುಂಡಿ ಎಂದಾಗ
ನೀನೆ ತಾನೆ ಒಲಿವೆ
 
ಕಡುಕೋಪ ಬಂದಾಗ
ಸಿಡಿಲಂತೆ ನಿಂತಾಗ
ದುರುಳರ ನೀನೆ ಕೊಲುವೆ
 
ಭಾನು ಭೂಮಿ ಏನು
ಆ ಗಿರಿಯು ಕಡಲು ಏನು
ಮೋಡ ಮಿಂಚೆ ಏನು
ಈ ಲೋಕ ಎಲ್ಲಾ ನೀನು
 
ನಿನ್ನ ನಂಬಿ ನಡೆದಾಗ
ನೀನೆ ಗತಿಯು ಎಂದಾಗ
ಉರಿವ ಕೆಂಡ ಹೂವಂತೆ
ನಮಗೆ ಎಂದು ನಿಶ್ಚಿಂತೆ
 
||ಅಮ್ಮಾ ಭೈರವಿ..
ಅಮ್ಮಾ ಶಾಂಭವಿ
 
ಓ ಬನಶಂಕರಿ
ಓ ರಾಜೇಶ್ವರಿ
ತಾಯೆ  ಓಂಕಾರಿ
 
ಓ ಕಾತ್ಯಾಯಿನಿ
ಓ ದಾಕ್ಷಾಯಿಣಿ
ಸಲಹು ಶರ್ವಾಣಿ||
 
||ಓ ಬನಶಂಕರಿ
ಓ ರಾಜೇಶ್ವರಿ
ತಾಯೆ  ಓಂಕಾರಿ
 
ಓ ಕಾತ್ಯಾಯಿನಿ
ಓ ದಾಕ್ಷಾಯಿಣಿ
ಸಲಹು ಶರ್ವಾಣಿ||
 
||ಓ ಬನಶಂಕರಿ
ಓ ರಾಜೇಶ್ವರಿ
ತಾಯೆ  ಓಂಕಾರಿ
 
ಓ ಕಾತ್ಯಾಯಿನಿ
ಓ ದಾಕ್ಷಾಯಿಣಿ
ಸಲಹು ಶರ್ವಾಣಿ||

Om Shakthi Om Shakthi song lyrics from Kannada Movie Bhairavi starring Baby Shyamili, Sridhar, Roopini, Lyrics penned by Chi Udayashankar Sung by Manjula Gururaj, Chorus, Music Composed by Shankar-Ganesh, film is Directed by Ramanarayan and film is released on 1991
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ