Jinkeyantha Kannu Lyrics

ಜಿಂಕೆಯಂತ ಕಣ್ಣು Lyrics

in Bhairavi

in ಭೈರವಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಇಟ್ಟಾಗಲೆ ಹೆಜ್ಜೆ ಘಲ್‌ ಸದ್ದಾಗುತ ಗೆಜ್ಜೆ
ನನ್ನ ನಲ್ಲ ಬಾರೊ ಎಂದು ಕೂಗದೆ
ಓ ನನ್ನ ನಲ್ಲ ಬಾರೊ ಎಂದು ಕೂಗದೆ
 
||ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಇಟ್ಟಾಗಲೆ ಹೆಜ್ಜೆ ಘಲ್‌ ಸದ್ದಾಗುತ ಗೆಜ್ಜೆ
ನನ್ನ ನಲ್ಲ ಬಾರೊ ಎಂದು ಕೂಗದೆ
ಓ ನನ್ನ ನಲ್ಲ ಬಾರೊ ಎಂದು ಕೂಗದೆ||
 
ತಲೆಯಲಿ ನೋಡ ಹೊಸದಾದ ಹೂ ಕಲಶವು
ರಸಿಕನೆ ನೋಡು ನಿನಗಾಗಿ ಈ ನಿಮಿಷವು
ತಲೆಯಲಿ ನೋಡ ಹೊಸದಾದ ಹೂ ಕಲಶವು
ರಸಿಕನೆ ನೋಡು ನಿನಗಾಗಿ ಈ ನಿಮಿಷವು
ಬಳುಕುವ ಸೊಂಟದ ಆಟವ ಕಂಡು
ಚಳಿ ಚಳಿಎನಿಸದೆ ಮನಸ್ಸಲಿ ಇಂದು
ವೈಯ್ಯಾರಿ ಆಡುತಿರೆ ಹೀಗೇಕೆ ನಿಂತೆ
ಉಯ್ಯಾಲೆ ಆಡಿಸುವೆ ನೀ ಬಂದರೆ
 
||ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು||
||ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು||
 
ಕದಿಯುವೆ ನಿನ್ನ ಮನವನ್ನ ನಾನೀಗಲೆ
ಕದ್ದೆನು ನಿನ್ನ ಚೆಲುವನ್ನ ನಾನಾಗಲೆ
ಕದಿಯುವೆ ನಿನ್ನ ಮನವನ್ನ ನಾನೀಗಲೆ
ಕದ್ದೆನು ನಿನ್ನ ಚೆಲುವನ್ನ ನಾನಾಗಲೆ
ಆಸೆಗೆ ಬಡತನ ಏತಕೆ ಬೇಕು
ನಿನ್ನಯ ಸಿರಿತನ ಬಂದರೆ ಸಾಕು
ಸಿಂಗಾರಿ ಮೈಯೆಲ್ಲ ಬಂಗಾರದಂತೆ
ನನ್ನಾಟ ತೋರಿಸುವೆ ಬಳಿ ಬಂದರೆ
 
||ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು||
||ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು||
 

-
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಇಟ್ಟಾಗಲೆ ಹೆಜ್ಜೆ ಘಲ್‌ ಸದ್ದಾಗುತ ಗೆಜ್ಜೆ
ನನ್ನ ನಲ್ಲ ಬಾರೊ ಎಂದು ಕೂಗದೆ
ಓ ನನ್ನ ನಲ್ಲ ಬಾರೊ ಎಂದು ಕೂಗದೆ
 
||ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು
ಇಟ್ಟಾಗಲೆ ಹೆಜ್ಜೆ ಘಲ್‌ ಸದ್ದಾಗುತ ಗೆಜ್ಜೆ
ನನ್ನ ನಲ್ಲ ಬಾರೊ ಎಂದು ಕೂಗದೆ
ಓ ನನ್ನ ನಲ್ಲ ಬಾರೊ ಎಂದು ಕೂಗದೆ||
 
ತಲೆಯಲಿ ನೋಡ ಹೊಸದಾದ ಹೂ ಕಲಶವು
ರಸಿಕನೆ ನೋಡು ನಿನಗಾಗಿ ಈ ನಿಮಿಷವು
ತಲೆಯಲಿ ನೋಡ ಹೊಸದಾದ ಹೂ ಕಲಶವು
ರಸಿಕನೆ ನೋಡು ನಿನಗಾಗಿ ಈ ನಿಮಿಷವು
ಬಳುಕುವ ಸೊಂಟದ ಆಟವ ಕಂಡು
ಚಳಿ ಚಳಿಎನಿಸದೆ ಮನಸ್ಸಲಿ ಇಂದು
ವೈಯ್ಯಾರಿ ಆಡುತಿರೆ ಹೀಗೇಕೆ ನಿಂತೆ
ಉಯ್ಯಾಲೆ ಆಡಿಸುವೆ ನೀ ಬಂದರೆ
 
||ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು||
||ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು||
 
ಕದಿಯುವೆ ನಿನ್ನ ಮನವನ್ನ ನಾನೀಗಲೆ
ಕದ್ದೆನು ನಿನ್ನ ಚೆಲುವನ್ನ ನಾನಾಗಲೆ
ಕದಿಯುವೆ ನಿನ್ನ ಮನವನ್ನ ನಾನೀಗಲೆ
ಕದ್ದೆನು ನಿನ್ನ ಚೆಲುವನ್ನ ನಾನಾಗಲೆ
ಆಸೆಗೆ ಬಡತನ ಏತಕೆ ಬೇಕು
ನಿನ್ನಯ ಸಿರಿತನ ಬಂದರೆ ಸಾಕು
ಸಿಂಗಾರಿ ಮೈಯೆಲ್ಲ ಬಂಗಾರದಂತೆ
ನನ್ನಾಟ ತೋರಿಸುವೆ ಬಳಿ ಬಂದರೆ
 
||ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು||
||ಜಿಂಕೆಯಂತ ಕಣ್ಣು ನಿಂಬೆಯ ಹಣ್ಣಿನಂತ ಹೆಣ್ಣು||
 

Jinkeyantha Kannu song lyrics from Kannada Movie Bhairavi starring Baby Shyamili, Sridhar, Roopini, Lyrics penned by Chi Udayashankar Sung by Manjula Gururaj, Music Composed by Shankar-Ganesh, film is Directed by Ramanarayan and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ