Kannada Mannina Hennina Lyrics

ಕನ್ನಡ ಮಣ್ಣಿನ ಹೆಣ್ಣಿನ Lyrics

in Bhairava

in ಭೈರವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕನ್ನಡ ಮಣ್ಣಿನ ಹೆಣ್ಣಿನ ಕಣ್ಣಲಿ
ಮಿಂಚಿ ಮಿಂಚಿ ಮಿನುಗಿದೆ ಮಾಗಿದ್ ಪ್ರೇಮ
ಗಂಧದ ಊರಿನ ಕಂಪನು ತಂಪನು
ಬಿಚ್ಚಿ ಬಿಚ್ಚಿ ಪುಳುಕಿದೆ ಮಲ್ಲೆ ಪ್ರೇಮ
ಪ್ರೇಮದ ಹತ್ತಿರ ಬಂದರೆ ಕಾಣದ ಕೇಳದ ಸಡಗರ
ಆಸೆ ಏರೊ ವಯಸ್ಸಲ್ಲಿ ಮೀಸೆ ತಿರುವೊ ಕನಸ್ಸಲ್ಲಿ
ಸುಗ್ಗಿಯೊಂದು ಬಂದಾಯ್ತು ಶುದ್ಧಪ್ರೇಮ ತಂದಾಯ್ತು
ಚಂಚಲ ಚಂಚಲ ಮನಸ್ಸು ಕಂಡೆ ಕಂಡೆ ಪ್ರೇಮ
 
ಸ್ನೇಹದ ರಂಗನು ಮೋಹದ ಗುಂಗನು
ಮೆಚ್ಚಿ ಮೆಚ್ಚಿ ಕೊಡುತ್ತಿದೆ ನಿನ್ನ ಪ್ರೇಮ
ಒಪ್ಪುವ ಮಾತಿಗು ಅಪ್ಪುವ ನೀತಿಗು
ಅಂಟಿ ಅಂಟಿ ಕುಳಿತಿದೆ ನಿನ್ನ ಪ್ರೇಮ
ಪ್ರೇಮದ ಹತ್ತಿರ ಬಂದರೆ ಮಾಯದ ಮೋಡಿಯ ಸಡಗರ
ಮೊಗ್ಗು ಅರಳೊ ಮೇಲೇಳಿ ಹಿಗ್ಗುತಿರುವ ಮನಸ್ಸಲ್ಲಿ
ರಾಗವೆಲ್ಲ ಹೂವಾಗಿ ಜೇನು ತಂತು ಎದುರಲ್ಲಿ
ಚಂಚಲ ಚಂಚಲ ಮನಸ್ಸು ಕಂಡೆ ಕಂಡೆ ಪ್ರೇಮ
 
||ಕನ್ನಡ ಮಣ್ಣಿನ ಹೆಣ್ಣಿನ ಕಣ್ಣಲಿ
ಮಿಂಚಿ ಮಿಂಚಿ ಮಿನುಗಿದೆ ಮಾಗಿದ್ ಪ್ರೇಮ||
 
ಚೆಲುವೆ ಚೆಲ್ಲು ಚೆಲುವೆ ಹೊನ್ನ ಮನಸ್ಸಿರುವವಳು
ಬೇಲೂರರಮನೆಯವಳು ಬೇರೆ ಇರದೋಳು
ನೋಟದಲಿ ಚೇತರಿಸೊ ಸಂಗತಿಯ ಮನಸ್ಸಲ್ಲಿಡು ನಾನು ನಿನ್ನವಳು
ಪ್ರೀತಿ ಮೂಲ ತಿಳಿಯೊಲ್ಲ ಯಾಕೆ ಅಂದ್ರೆ ಮಾತಿಲ್ಲ
ಜೀವ ಸೇರೊ ಹೊತ್ತಲ್ಲಿ ಮೌನ ಮುರಿಯೊ ಹಾಗಿಲ್ಲ
ಹತ್ತಿರ ಹತ್ತಿರ ಬಾಗು ಬೆಳ್ಳಿ ಬೆಳ್ಳಿ ಬೆಳಕೆ ಪ್ರೇಮ
 
||ಕನ್ನಡ ಮಣ್ಣಿನ ಹೆಣ್ಣಿನ ಕಣ್ಣಲಿ
ಮಿಂಚಿ ಮಿಂಚಿ ಮಿನುಗಿದೆ ಮಾಗಿದ್ ಪ್ರೇಮ
ಒಪ್ಪುವ ಮಾತಿಗು ಅಪ್ಪುವ ನೀತಿಗು
ಅಂಟಿ ಅಂಟಿ ಕುಳಿತಿದೆ ನಿನ್ನ ಪ್ರೇಮ||
 
ಸೊಬಗು ಸಿರಿತನವೆಲ್ಲ ಶೀಲದೊಳಗಿರೊ ಗಂಟು
ಕವನ ಕಾವ್ಯಗಳೆಲ್ಲ ಅದರ ಒಳಗಿದೆಯೊ
ಪ್ರೇಮಿಸುವ ಕಾಗುಣಿತ ಕಲಿಸುತ್ತಿದೆ ಕಣ್ ಮಿಡಿತ
ನಾನು ನಿನ್ನವನು
ಕಾಮದೇವನ ಕಣ್ಣಾಗು ಮೇಲೆ ಕಾಮನಬಿಲ್ಲಾಗು
ನನ್ನ ಪ್ರೀತಿಯ ಮೇಲಿರಿಸಿ ಸಿಂಗರಿಸಲು ನೆರವಾಗು
ಮೆಲ್ಲಗೆ ಮೆಲ್ಲಗೆ ಬಂದ ಹಾಡೆ ಹಾಡೆ ಹಾಡೆ ಪ್ರೇಮ
 

-
ಕನ್ನಡ ಮಣ್ಣಿನ ಹೆಣ್ಣಿನ ಕಣ್ಣಲಿ
ಮಿಂಚಿ ಮಿಂಚಿ ಮಿನುಗಿದೆ ಮಾಗಿದ್ ಪ್ರೇಮ
ಗಂಧದ ಊರಿನ ಕಂಪನು ತಂಪನು
ಬಿಚ್ಚಿ ಬಿಚ್ಚಿ ಪುಳುಕಿದೆ ಮಲ್ಲೆ ಪ್ರೇಮ
ಪ್ರೇಮದ ಹತ್ತಿರ ಬಂದರೆ ಕಾಣದ ಕೇಳದ ಸಡಗರ
ಆಸೆ ಏರೊ ವಯಸ್ಸಲ್ಲಿ ಮೀಸೆ ತಿರುವೊ ಕನಸ್ಸಲ್ಲಿ
ಸುಗ್ಗಿಯೊಂದು ಬಂದಾಯ್ತು ಶುದ್ಧಪ್ರೇಮ ತಂದಾಯ್ತು
ಚಂಚಲ ಚಂಚಲ ಮನಸ್ಸು ಕಂಡೆ ಕಂಡೆ ಪ್ರೇಮ
 
ಸ್ನೇಹದ ರಂಗನು ಮೋಹದ ಗುಂಗನು
ಮೆಚ್ಚಿ ಮೆಚ್ಚಿ ಕೊಡುತ್ತಿದೆ ನಿನ್ನ ಪ್ರೇಮ
ಒಪ್ಪುವ ಮಾತಿಗು ಅಪ್ಪುವ ನೀತಿಗು
ಅಂಟಿ ಅಂಟಿ ಕುಳಿತಿದೆ ನಿನ್ನ ಪ್ರೇಮ
ಪ್ರೇಮದ ಹತ್ತಿರ ಬಂದರೆ ಮಾಯದ ಮೋಡಿಯ ಸಡಗರ
ಮೊಗ್ಗು ಅರಳೊ ಮೇಲೇಳಿ ಹಿಗ್ಗುತಿರುವ ಮನಸ್ಸಲ್ಲಿ
ರಾಗವೆಲ್ಲ ಹೂವಾಗಿ ಜೇನು ತಂತು ಎದುರಲ್ಲಿ
ಚಂಚಲ ಚಂಚಲ ಮನಸ್ಸು ಕಂಡೆ ಕಂಡೆ ಪ್ರೇಮ
 
||ಕನ್ನಡ ಮಣ್ಣಿನ ಹೆಣ್ಣಿನ ಕಣ್ಣಲಿ
ಮಿಂಚಿ ಮಿಂಚಿ ಮಿನುಗಿದೆ ಮಾಗಿದ್ ಪ್ರೇಮ||
 
ಚೆಲುವೆ ಚೆಲ್ಲು ಚೆಲುವೆ ಹೊನ್ನ ಮನಸ್ಸಿರುವವಳು
ಬೇಲೂರರಮನೆಯವಳು ಬೇರೆ ಇರದೋಳು
ನೋಟದಲಿ ಚೇತರಿಸೊ ಸಂಗತಿಯ ಮನಸ್ಸಲ್ಲಿಡು ನಾನು ನಿನ್ನವಳು
ಪ್ರೀತಿ ಮೂಲ ತಿಳಿಯೊಲ್ಲ ಯಾಕೆ ಅಂದ್ರೆ ಮಾತಿಲ್ಲ
ಜೀವ ಸೇರೊ ಹೊತ್ತಲ್ಲಿ ಮೌನ ಮುರಿಯೊ ಹಾಗಿಲ್ಲ
ಹತ್ತಿರ ಹತ್ತಿರ ಬಾಗು ಬೆಳ್ಳಿ ಬೆಳ್ಳಿ ಬೆಳಕೆ ಪ್ರೇಮ
 
||ಕನ್ನಡ ಮಣ್ಣಿನ ಹೆಣ್ಣಿನ ಕಣ್ಣಲಿ
ಮಿಂಚಿ ಮಿಂಚಿ ಮಿನುಗಿದೆ ಮಾಗಿದ್ ಪ್ರೇಮ
ಒಪ್ಪುವ ಮಾತಿಗು ಅಪ್ಪುವ ನೀತಿಗು
ಅಂಟಿ ಅಂಟಿ ಕುಳಿತಿದೆ ನಿನ್ನ ಪ್ರೇಮ||
 
ಸೊಬಗು ಸಿರಿತನವೆಲ್ಲ ಶೀಲದೊಳಗಿರೊ ಗಂಟು
ಕವನ ಕಾವ್ಯಗಳೆಲ್ಲ ಅದರ ಒಳಗಿದೆಯೊ
ಪ್ರೇಮಿಸುವ ಕಾಗುಣಿತ ಕಲಿಸುತ್ತಿದೆ ಕಣ್ ಮಿಡಿತ
ನಾನು ನಿನ್ನವನು
ಕಾಮದೇವನ ಕಣ್ಣಾಗು ಮೇಲೆ ಕಾಮನಬಿಲ್ಲಾಗು
ನನ್ನ ಪ್ರೀತಿಯ ಮೇಲಿರಿಸಿ ಸಿಂಗರಿಸಲು ನೆರವಾಗು
ಮೆಲ್ಲಗೆ ಮೆಲ್ಲಗೆ ಬಂದ ಹಾಡೆ ಹಾಡೆ ಹಾಡೆ ಪ್ರೇಮ
 

Kannada Mannina Hennina song lyrics from Kannada Movie Bhairava starring Jaggesh, Nandini Singh, Vajramuni, Lyrics penned by K Kalyan Sung by S P Balasubrahmanyam, Chithra, Music Composed by M M Keeravani, film is Directed by Raj Kishore and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ