Chandana Siri Chandana Lyrics

ಚಂದನ ಸಿರಿ ಚಂದನ Lyrics

in Bhairava

in ಭೈರವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಚಂದನ ಸಿರಿ ಚಂದನ ಸಿರಿ ಚಂದನದಲ್ಲಿ ಕಂಪಿಸೊ ಸಿರಿ
ಚೆಲ್ಲೋಣ ವಸಿ ತಾರವ್ವ
ಅಂದದ ಸಿರಿ ಗಂಧದ ಸಿರಿ ಅಂದಗಳಲ್ಲಿ ಬಂಧಿಸೊ ಸಿರಿ
ಚೆಲ್ಲೋಣ ವಸಿ ಬಾರವ್ವ
ಬರುತಲಿದೆ ಪುಳಕ ತರುತಲಿದೆ ತವಕ
ಹ್ಯಾಂಗಿರಲೋ ಮಾವ ಜೀವ ಜೀವ
ತನ ತಂದಾನ ತಂದಾನ ಹಾಡಿದೆ ಈ ದಿನ

ಕೋಗಿಲೆ ನಾಚುತೈತೆ ನೀ ಪದ ಹಾಡುವಾಗ ಏನಿದೆ ನಿನ್ನ ಪದದಲ್ಲಿ
ನಾ ಹಾಡುವ  ಈ ಹಾಡಲಿ ನೀನಾಡೊ ಆಣೆಯ ಮಾತೊಂದಿದೆ
ನವಿಲದು ಅಂಜುತೈತೆ ನೀ ಕುಣಿದಾಡುವಾಗ ಏನಿದೆ ನಿನ್ನ ನಡೆಯಲಿ
ನಾ ಸಾಗುವ ಈ ದಾರಿಗೆ ನೀ ಇಟ್ಟ ಹೆಜ್ಜೆಯಗುತೊಂದಿದೆ
ಭಲೆ ತುಂಟ ಹುಡುಗಿ ತುಂಟ ಹುಡುಗಿ ನೈಸು ನಿನ್ನ ಮಾತು
ಓ ತುಂಟ ಹುಡುಗ ನಂಟ ಹುಡುಗ ಮೈ ಮರೆಯಿತು
ಸರಿಯ ಸರಿಯ ನಿನ್ನ ಎದೆಗೆ ಪ್ರೀತಿಯ ಹಚ್ಚೆಯ ಇಡುವೆ
 
||ಚಂದನ ಸಿರಿ ಚಂದನ ಸಿರಿ ಚಂದನದಲ್ಲಿ ಕಂಪಿಸೊ ಸಿರಿ
ಚೆಲ್ಲೋಣ ವಸಿ ತಾರೋಣ

ಚೆಲ್ಲೋಣ ವಸಿ ಬಾರವ್ವ||
 
ಮಾರಿಯ ಹಬ್ಬದಾಗೆ ಹೋರಿಯ ಗೆದ್ದು ಬಂದ ನಿನ್ನಲಿ ಶಕ್ತಿ ಯಾವುದು
ನಾ ಗೆಲ್ಲಲು ನಾ ನಿಲ್ಲಲು ನೀ ನೀಡೊ ಮುತ್ತೊಂದೆ ವರವಾಗಿದೆ
ಮಾಗಿಯ ಕನಸ್ಸಿನಲ್ಲಿ ಮೈಮ,ನ ಮರೆಸುತಿರುವ ನಿನ್ನಯ ಜಾದೂ ಯಾವುದು
ಈ ಮೈಮನ ನಿನ್ನೊಂದಿಗೆ ಬೆರೆತಾದ ಮೇಲಿನ್ನ  ಮಾತೇತಕೆ
ಅರೆ ತುಂಟ ಹುಡುಗ ತುಂಟ ಹುಡುಗ  ಐಸ್‌ ನಿನ್ನ ಮಾತು
ಹೊಯ್ ತುಂಟ ಹುಡುಗಿ ನಂಟು ಹುಡುಗಿ ಲೋಕ ಮರೆಯಿತು
ಇನಿಯ ಇನಿಯ ನಿನ್ನ ಎದೆಗೆ ಜಾಣೆಯ ಹಚ್ಚೆಯ ಇಡುವೆ
 
ಚೆಲ್ಲೋಣ ವಸಿ ಬಾರಯ್ಯ||

Chandana Siri Chandana song lyrics from Kannada Movie Bhairava starring Jaggesh, Nandini Singh, Vajramuni, Lyrics penned by K Kalyan Sung by S P Balasubrahmanyam, Music Composed by M M Keeravani, film is Directed by Raj Kishore and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ