I Love You Lyrics

ಐ ಲವ್‌ ಯು Lyrics

in Bhairava

in ಭೈರವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಐ ಲವ್‌ ಯು ಹಂಗಂದ್ರೆ ಅರ್ಥ ಏನು ಹೇಳವ್ವ
ಐ ಲವ್‌ ಯು ಹಂಗಂತ ಒಂದು ಸಾರಿ ಹೇಳವ್ವ
ಐ ಲವ್‌ ಯು ಹಂಗಂದ್ರೆ ಅರ್ಥ ಏನು ಹೇಳವ್ವ
ಐ ಲವ್‌ ಯು ಹಂಗಂತ ಒಂದು ಸಾರಿ ಹೇಳವ್ವ
ನನ್ನ ಡಾಕ್ಟರವ್ವ ನೆನ್ನೆ ರಾತ್ರಿಯೆಲ್ಲ ನನಗೆ ನಿನ್ನದೆ ಧ್ಯಾನ
ಐ ಲವ್‌ ಯು ಹಂಗಂದ್ರೆ ಅರ್ಥ ಪ್ರೇಮ ಕಣಯ್ಯ
ಐ ಲವ್‌ ಯು ನಿನ್‌ ಮೇಲೆ ನಂಗೆ ಪ್ರೀತಿ ಕಣಯ್ಯ
ಐ ಲವ್‌ ಯು ಹಂಗಂದ್ರೆ ಅರ್ಥ ಪ್ರೇಮ ಕಣಯ್ಯ
ಐ ಲವ್‌ ಯು ನಿನ್‌ ಮೇಲೆ ನಂಗೆ ಪ್ರೀತಿ ಕಣಯ್ಯ
 
ಚೆಂದುಳ್ಳಿ ಚೆಲುವೆಯ ಈ ಬಿನ್ನಾಣ ಬಳಕು ಬಲು ಸೊಗಸು
ಬಿಸಿಗೆ ಕರಗುವ ಬೆನಣೆ ಹಾಗೆ ಹೊಳೆಯೊ ಹೂ ಮನಸ್ಸು
ಹಳ್ಳಿಮುಖ ಐನಾತಿ ಪಕ್ಕ ಬಿಟ್ರೆ ಸಿಕ್ಕ ಕಿಲಾಡಿ ಟಕ್ಕ
ಸವಿಮಾತಾಡೊ ಚತುರ ನಿನ್ನ ಮಾತೆಲ್ಲ ಮಧುರ
ಸದ್ದು ಮಾಡದೆ ಗುದ್ದಿ ಒಡುವ ಕದ್ದು ನೋಡುತ ಮುದ್ದು ಮಾಡುವ
ಚಿನ್ನದ ರನ್ನದ ನುಣ್ಣನೆ ಬಣ್ಣದ ಅಂದದ ಚೆಂದದ ಸುಂದರಿ ಬಂದಾಳೊ
 
||ಐ ಲವ್‌ ಯು ಹಂಗಂದ್ರೆ ಅರ್ಥ ಏನು ಹೇಳವ್ವ
ಐ ಲವ್‌ ಯು ಹಂಗಂತ ಒಂದು ಸಾರಿ ಹೇಳವ್ವ
ಐ ಲವ್‌ ಯು ಹಂಗಂದ್ರೆ ಅರ್ಥ ಪ್ರೇಮ ಕಣಯ್ಯ
ಐ ಲವ್‌ ಯು ನಿನ್‌ ಮೇಲೆ ನಂಗೆ ಪ್ರೀತಿ ಕಣಯ್ಯ||
 
ಪ್ರೇಮದ ಮೋಡಿಯ ಜಾದೂಗಾರ ಹುಡುಗ ಬಲು ಚುರುಕು
ಪ್ರೀತಿಯ ಕನಸ್ಸನು ಕಂಡ ಮೇಲೆ ಕಣ್ಣಲ್ಲಿ ಹೊಸಬೆಳಕು
ನನ್ನ ರಂಭೆ ಚಿನ್ನಾರಿ ಗೊಂಬೆ ಗಜನಿಂಬೆ ಒಳ್ಳೆ ದಾಳಿಂಬೆ
ನಿನ್ನ ಕಣ್ಣೇಟು ನನಗೆ ಬಲು ಬೊಂಬಾಟು ಕೊಡುವೆ
ಗುಟ್ಟು ಹೇಳುವ ಗಟ್ಟಿಗಾರನು ಬೆಟ್ಟದೂರಿನ ದಿಟ್ಟಶೂರನು
ಕಣ್ಣಲಿ ಸನ್ನೆಯ ಬಣ್ಣದೆ ಮಾಡುತ
ತನ್ನಯ ಕೆನ್ನೆಗೆ ಮುತ್ತನು ತಂದಾನೊ
 
I Love You song lyrics from Kannada Movie Bhairava starring Jaggesh, Nandini Singh, Vajramuni, Lyrics penned by Sriranga Sung by S P Balasubrahmanyam, Chithra, Music Composed by M M Keeravani, film is Directed by Raj Kishore and film is released on 1994

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ