Nambyada Nambyada Lyrics

ನಂಬ್ಯಾಡ ನಂಬ್ಯಾಡ Lyrics

in Bhadra

in ಭದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೇ.. ಹೇ..ಹೇ..ಹೇ…
ತುಂಡು ಲಂಗ ಹಾಕಿಕೊಂಡು
ಕುಂಟೆಬಿಲ್ಲೆ ಆಡಿಕೊಂಡು
ಹಲ್ಲುಕಿಸಿದು ನಕ್ಕಳಲ್ಲ ಚಕೋರಿ
ನಮ್ಮ ಟೆನ್ತ್‌ ಕ್ಲಾಸ್‌ ಬೆನ್ಚು ಮೇಟ್‌ ಕುಮಾರಿ
 
ನೋಟ್ಸ್‌ ಕೇಳಿ ನೋಟ್ಸ್‌ ಕೊಟ್ಟು
ಲುಕ್ಸ್‌ ಲುಕ್ಸ್‌ ಸೇರಿ ಬಿಟ್ಟು
ಫರ್ಸ್ಟ್‌ ಲವ್‌ ಹುಟ್ಟಿಬಿಡ್ತು ಮಾರಾಯ
ಗಿಫ್ಟ್‌ ಏನು ಇಲ್ವ ಅಂತ ಕೇಳ್ದೆ ಕಣಯ್ಯಾ
ನಮ್‌ ಮನೆಗೆ ಬನ್ನಿ ಅಂದ್ಲು ಔಳು ಕೇಳಯ್ಯಾ
 
ಸ್ಪೈಡರ್‌ ಮ್ಯಾನ್‌ ತರ ಹೋದೆ ನಾನು
ಕಾಯುತನಿಂತಳು ರಾಣಿಜೇನು
ಸುಮ್ಮನೆ ತೆಗೆದಳು ನಾಯಿಯ ಬೋನು
ತೊಡೆಯನೆ ತಿಂದಿತು ಡಾಬರ್‌ ಮ್ಯಾನು
 
ನಂಬೇಡ ನಂಬೇಡ ಹುಡುಗಿಯರನ್ನ ನಂಬೇಡ
ನಂಬೇಡ ನಂಬೇಡ ಸ್ಕೂಲ್‌ ಹುಡುಗಿನ ನಂಬೇಡ
 
ನಂಬೇಡ ನಂಬೇಡ ಪ್ರೀತಿಯಂದ್ರೆ ನಂಬೇಡ
ಪ್ರೀತಿಸಿ ಪ್ರೇಮಿಸಿ ಏಪ್ರಿಲ್‌ ಫೂಲ್‌ ಆಗ್ಬೇಡ
 
ಅತಿಯಾಸೆ ಗತಿಕೇಡು ಅಂತ ಹೊಕ್ಕಳ್‌ ಸುತ್ತ
ಹದಿನಾಲ್ಕು ಇನ್ಜೆಕ್ಷನ್‌ ಹಾಕುಸ್ಕೊಂಡು
ಕಚ್ಚಿದ್‌ ನಾಯಿನ  ಕಾವಲ್‌ ಕಾಯ್ತಾ
ದೇವರ್‌ ಸ್ಮರಣೆ ಮಾಡ್ತಿದ್ದೆ
ಒನ್‌ ಫೈನ್‌ ಮಾರ್ನಿಂಗ್
 
ರೇಷ್ಮೆ ಪಂಚೆ ಕಟ್ಟಿಕೊಂಡು
ರೆಡ್‌ ನಾಮ ಹಾಕಿಕೊಂಡು
ರಾಮಸೀತೆಗುಡಿಗೆ ಹೋದೆ ಅವತ್ತು
ಅಲ್ಲಿ ಅಗ್ರಹಾರದ್‌ ಸುಂದ್ರಿ ಎನ್ಟ್ರಿ  ಆಗಿತ್ತು
ಸ್ಮೈಲ್ ಸ್ಮೈಲ್‌ ಮಾಡಿಕೊಂಡು
ಇಬ್ರು ಘಂಟೆ ಹೊಡೆಯುತಿದ್ರೆ
ಅವಳ ಜಡೆ ತಾಕಿ ನಾನು ಬಿದ್ದೋದೆ
ಕಲ್ಯಾಣಿಯಲ್ಲಿ ನಾನು ಜಾರಿ ಬಿದ್ದೋದೆ
ಜುಟ್ಟು ಹಿಡಿದು ಮೇಲೆ ಎತ್ತಿದಾಗ ಹೊರಬಿದ್ದೆ
 
ಲಿಪ್‌ಗೂ ಲಿಪ್‌ ಗೂ ಲಿಂಕ್‌ ಆಗಿತ್ತು
ಬೆಚ್ಚನೆ ಬಾಡಿಗೆ ಹೀಟ್‌ ಆಗಿತ್ತು
ಸುಂದ್ರಿಯ ನೋಡಲು ಕಣ್ಣು ಬಿಟ್ಟೆ
ಅಂಕಲ್‌ ನ ನೋಡಿ ಶಾಕ್‌ ಆಗ್ಬಿಟ್ಟೆ
 
ನಂಬೇಡ ನಂಬೇಡ ಹುಡುಗಿಯರನ್ನ ನಂಬೇಡ
ಗುಡಿ ಲೀ ಸಿಕ್ಕುವ ಗುಲಾಬಿನ ನಂಬೇಡ
 
||ನಂಬೇಡ ನಂಬೇಡ ಪ್ರೀತಿಯಂದ್ರೆ ನಂಬೇಡ
ಪ್ರೀತಿಸಿ ಪ್ರೇಮಿಸಿ ಏಪ್ರಿಲ್‌ ಫೂಲ್‌ ಆಗ್ಬೇಡ||
 
ಇನ್ನ ಈ ಪ್ರೀತಿ ಪ್ರೇಮ ನನ್‌ ಹನೇಲಿ ಬರ್ದಿಲ್ಲಾ ಅಂತ ಡೆಸೈಡ್‌ ಮಾಡಿ ಲವ್‌ ಗೆ ಫೂಲ್‌ ಸ್ಟಾಪ್‌ ಇಟ್ಟು ಒಳ್ಳೆ ಹುಡ್ಗನ್‌ ತರ ಓದಕ್ಕೆ ಶುರು ಮಾಡ್ದೆ
ಆಗ ಒನ್‌ ಫೈನ್‌  ಅಂಡ್‌  ಬ್ಯಾಡ್‌ ನೈಟ್‌
 
ಟೆಕ್ಷ್ಟುಬುಕ್‌ ಹಿಡಿದುಕೊಂಡು
ನೈಟ್‌ ಸ್ಟಡೀಸ್‌ ಅಂದುಕೊಂಡು
ಮಹಡಿಮೇಲೆ ಒದುತಿದ್ದೆ ನನ್ನಾಣೆ
ನಮ್‌ ಪಕ್ಕದ್ಮನೆ ಆಂಟಿ ಕರ್ದ್ರು ನನ್ನನ್ನೇ
ಕರೆಂಟ್‌ ಯಾಕೊ ಇಲ್ಲ ಅಂತ ಸ್ವಲ್ಪ ಹೆಲ್ಪ್‌ ಮಾಡ್ರಿ ಅಂತ
ಕೇಳಿದಿಕ್ಕೆ ಆಂಟಿ ಮನೆಗೆ ಹೋದೆ ರೀ
ಖುರ್ಚಿ ಹಾಕಿಕೊಂಡು ಮಾಡುತಿದ್ದೆ ರಿಪೇರಿ
ಅಯ್ಯೋ ಮಿಸ್‌ ಆಗಿ ಆಂಟಿ ಮೇಲೆ ಬಿದ್ದೆ ರೀ
 
ಆಗಲೇ ಬಂದನು ಆಂಟಿ ಗಂಡ
ನೋಡಿದ ಕೂಡಲೆ ಕೆಂಡ ಕೆಂಡ
ಗುದ್ದಿದ ಫೋರ್ಸಿ ಗೆ ಮೂಗೆ ಬೋಂಡ
ಮೂರ್‌ ದಿನ ನರ್ಸಿಂಗ್‌ ಹೋಮ್‌ ಫೀಸ್‌ ದಂಡ
 
ನಂಬೇಡ ನಂಬೇಡ ಹುಡುಗಿಯರನ್ನ ನಂಬೇಡ
ನಂಬೇಡ ನಂಬೇಡ ಆಂಟಿಯರನ್ನ ನಂಬೇಡ
 
||ನಂಬೇಡ ನಂಬೇಡ ಪ್ರೀತಿಯಂದ್ರೆ ನಂಬೇಡ
ಪ್ರೀತಿಸಿ ಪ್ರೇಮಿಸಿ ಏಪ್ರಿಲ್‌ ಫೂಲ್‌ ಆಗ್ಬೇಡ||
 
ಹಾಸ್ಪಿಟಲ್‌ನಲ್ಲಿ ಟ್ವೆಂಟಿಫೋರ್‌ ಹವರ್ಸ್‌ ಇಂಟೆನ್ಸೀವ್‌ ಕೇರ್‌ ಲಿ ಇದ್ದೆ
ಡಾಕ್ಟರ್‌ ಸ್ಪೆಷಲ್‌ ಕೇರ್‌ ತಗೊಂಡ್ರು
ಸಾವ್‌ ತಪ್ಪಿ ಸದನಕ್ಕೆ ಬಂದೆ
ಕಣ್‌ ಬಿಟ್ಟು ನೋಡಿದ್ರೆ
 
ಬ್ಯೂಟಿಫುಲ್‌ ನರ್ಸ್‌ ಒಬ್ಳು ತುಂಡು ಫ್ರಾಕ್‌ ಹಾಕಿಕೊಂಡು
ಕ್ಯಾಟ್‌ ವಾಕಿನಲ್ಲಿ ಬಂದ್ಲು ಎದುರ್ಗೆ
ಅವಳ ಶೇಪ್‌ ನೋಡಿ ಹೊಡೆದುಕೊಂಡ್ತು ಗುಂಡಿಗೆ
ಸೆಂಟಿಮೆಂಟ್‌ ತೋರಿದಳು
ಟ್ರೀಟ್ಮೆಂಟ್‌ ಮಾಡಿದಳು
ಆಯಿಂಟ್ಮೆಂಟ್ ಪ್ರೀತಿಯಿಂದ ಹಚ್ಚುತ್ತಾ
ಒಂದು ಲವ್‌ ಮಾತ್ರೆಕೊಟ್ಟುಬಿಟ್ಲು ನಗುತ್ತಾ
ಅಯ್ಯೋ ಲವ್‌ ಮತ್ತೆ ಹುಟ್ಟದೇನೆ ಇರುತ್ತಾ
ವಾರ್ಡ್‌ ಗೆ ಕರ್ಕೊಂಡು ಹೋಗ್ತಾ ಇದ್ಲು
ಹಾರ್ಟ್‌ ಗೆ ಆಸೆಯ ಕೊಡ್ತಾಯಿದ್ಲು
ಡಾಕ್ಟರ್‌ ರೌಂಡಿಗೆ ಬಂದ್ರೆ ಅವಳು
ಕುಂತಿರೊ ಖರ್ಚಿಯ ಕೈಬಿಟ್‌ ಬಿಟ್ಲು
 
ನಂಬೇಡ ನಂಬೇಡ ಹುಡುಗಿಯರನ್ನ ನಂಬೇಡ
ನಂಬೇಡ ನಂಬೇಡ ನರ್ಸ್ಗಳನ್ನ ನಂಬೇಡ
 
||ನಂಬೇಡ ನಂಬೇಡ ಪ್ರೀತಿಯಂದ್ರೆ ನಂಬೇಡ
ಪ್ರೀತಿಸಿ ಪ್ರೇಮಿಸಿ ಏಪ್ರಿಲ್‌ ಫೂಲ್‌ ಆಗ್ಬೇಡ||
 

-
ಹೇ.. ಹೇ..ಹೇ..ಹೇ…
ತುಂಡು ಲಂಗ ಹಾಕಿಕೊಂಡು
ಕುಂಟೆಬಿಲ್ಲೆ ಆಡಿಕೊಂಡು
ಹಲ್ಲುಕಿಸಿದು ನಕ್ಕಳಲ್ಲ ಚಕೋರಿ
ನಮ್ಮ ಟೆನ್ತ್‌ ಕ್ಲಾಸ್‌ ಬೆನ್ಚು ಮೇಟ್‌ ಕುಮಾರಿ
 
ನೋಟ್ಸ್‌ ಕೇಳಿ ನೋಟ್ಸ್‌ ಕೊಟ್ಟು
ಲುಕ್ಸ್‌ ಲುಕ್ಸ್‌ ಸೇರಿ ಬಿಟ್ಟು
ಫರ್ಸ್ಟ್‌ ಲವ್‌ ಹುಟ್ಟಿಬಿಡ್ತು ಮಾರಾಯ
ಗಿಫ್ಟ್‌ ಏನು ಇಲ್ವ ಅಂತ ಕೇಳ್ದೆ ಕಣಯ್ಯಾ
ನಮ್‌ ಮನೆಗೆ ಬನ್ನಿ ಅಂದ್ಲು ಔಳು ಕೇಳಯ್ಯಾ
 
ಸ್ಪೈಡರ್‌ ಮ್ಯಾನ್‌ ತರ ಹೋದೆ ನಾನು
ಕಾಯುತನಿಂತಳು ರಾಣಿಜೇನು
ಸುಮ್ಮನೆ ತೆಗೆದಳು ನಾಯಿಯ ಬೋನು
ತೊಡೆಯನೆ ತಿಂದಿತು ಡಾಬರ್‌ ಮ್ಯಾನು
 
ನಂಬೇಡ ನಂಬೇಡ ಹುಡುಗಿಯರನ್ನ ನಂಬೇಡ
ನಂಬೇಡ ನಂಬೇಡ ಸ್ಕೂಲ್‌ ಹುಡುಗಿನ ನಂಬೇಡ
 
ನಂಬೇಡ ನಂಬೇಡ ಪ್ರೀತಿಯಂದ್ರೆ ನಂಬೇಡ
ಪ್ರೀತಿಸಿ ಪ್ರೇಮಿಸಿ ಏಪ್ರಿಲ್‌ ಫೂಲ್‌ ಆಗ್ಬೇಡ
 
ಅತಿಯಾಸೆ ಗತಿಕೇಡು ಅಂತ ಹೊಕ್ಕಳ್‌ ಸುತ್ತ
ಹದಿನಾಲ್ಕು ಇನ್ಜೆಕ್ಷನ್‌ ಹಾಕುಸ್ಕೊಂಡು
ಕಚ್ಚಿದ್‌ ನಾಯಿನ  ಕಾವಲ್‌ ಕಾಯ್ತಾ
ದೇವರ್‌ ಸ್ಮರಣೆ ಮಾಡ್ತಿದ್ದೆ
ಒನ್‌ ಫೈನ್‌ ಮಾರ್ನಿಂಗ್
 
ರೇಷ್ಮೆ ಪಂಚೆ ಕಟ್ಟಿಕೊಂಡು
ರೆಡ್‌ ನಾಮ ಹಾಕಿಕೊಂಡು
ರಾಮಸೀತೆಗುಡಿಗೆ ಹೋದೆ ಅವತ್ತು
ಅಲ್ಲಿ ಅಗ್ರಹಾರದ್‌ ಸುಂದ್ರಿ ಎನ್ಟ್ರಿ  ಆಗಿತ್ತು
ಸ್ಮೈಲ್ ಸ್ಮೈಲ್‌ ಮಾಡಿಕೊಂಡು
ಇಬ್ರು ಘಂಟೆ ಹೊಡೆಯುತಿದ್ರೆ
ಅವಳ ಜಡೆ ತಾಕಿ ನಾನು ಬಿದ್ದೋದೆ
ಕಲ್ಯಾಣಿಯಲ್ಲಿ ನಾನು ಜಾರಿ ಬಿದ್ದೋದೆ
ಜುಟ್ಟು ಹಿಡಿದು ಮೇಲೆ ಎತ್ತಿದಾಗ ಹೊರಬಿದ್ದೆ
 
ಲಿಪ್‌ಗೂ ಲಿಪ್‌ ಗೂ ಲಿಂಕ್‌ ಆಗಿತ್ತು
ಬೆಚ್ಚನೆ ಬಾಡಿಗೆ ಹೀಟ್‌ ಆಗಿತ್ತು
ಸುಂದ್ರಿಯ ನೋಡಲು ಕಣ್ಣು ಬಿಟ್ಟೆ
ಅಂಕಲ್‌ ನ ನೋಡಿ ಶಾಕ್‌ ಆಗ್ಬಿಟ್ಟೆ
 
ನಂಬೇಡ ನಂಬೇಡ ಹುಡುಗಿಯರನ್ನ ನಂಬೇಡ
ಗುಡಿ ಲೀ ಸಿಕ್ಕುವ ಗುಲಾಬಿನ ನಂಬೇಡ
 
||ನಂಬೇಡ ನಂಬೇಡ ಪ್ರೀತಿಯಂದ್ರೆ ನಂಬೇಡ
ಪ್ರೀತಿಸಿ ಪ್ರೇಮಿಸಿ ಏಪ್ರಿಲ್‌ ಫೂಲ್‌ ಆಗ್ಬೇಡ||
 
ಇನ್ನ ಈ ಪ್ರೀತಿ ಪ್ರೇಮ ನನ್‌ ಹನೇಲಿ ಬರ್ದಿಲ್ಲಾ ಅಂತ ಡೆಸೈಡ್‌ ಮಾಡಿ ಲವ್‌ ಗೆ ಫೂಲ್‌ ಸ್ಟಾಪ್‌ ಇಟ್ಟು ಒಳ್ಳೆ ಹುಡ್ಗನ್‌ ತರ ಓದಕ್ಕೆ ಶುರು ಮಾಡ್ದೆ
ಆಗ ಒನ್‌ ಫೈನ್‌  ಅಂಡ್‌  ಬ್ಯಾಡ್‌ ನೈಟ್‌
 
ಟೆಕ್ಷ್ಟುಬುಕ್‌ ಹಿಡಿದುಕೊಂಡು
ನೈಟ್‌ ಸ್ಟಡೀಸ್‌ ಅಂದುಕೊಂಡು
ಮಹಡಿಮೇಲೆ ಒದುತಿದ್ದೆ ನನ್ನಾಣೆ
ನಮ್‌ ಪಕ್ಕದ್ಮನೆ ಆಂಟಿ ಕರ್ದ್ರು ನನ್ನನ್ನೇ
ಕರೆಂಟ್‌ ಯಾಕೊ ಇಲ್ಲ ಅಂತ ಸ್ವಲ್ಪ ಹೆಲ್ಪ್‌ ಮಾಡ್ರಿ ಅಂತ
ಕೇಳಿದಿಕ್ಕೆ ಆಂಟಿ ಮನೆಗೆ ಹೋದೆ ರೀ
ಖುರ್ಚಿ ಹಾಕಿಕೊಂಡು ಮಾಡುತಿದ್ದೆ ರಿಪೇರಿ
ಅಯ್ಯೋ ಮಿಸ್‌ ಆಗಿ ಆಂಟಿ ಮೇಲೆ ಬಿದ್ದೆ ರೀ
 
ಆಗಲೇ ಬಂದನು ಆಂಟಿ ಗಂಡ
ನೋಡಿದ ಕೂಡಲೆ ಕೆಂಡ ಕೆಂಡ
ಗುದ್ದಿದ ಫೋರ್ಸಿ ಗೆ ಮೂಗೆ ಬೋಂಡ
ಮೂರ್‌ ದಿನ ನರ್ಸಿಂಗ್‌ ಹೋಮ್‌ ಫೀಸ್‌ ದಂಡ
 
ನಂಬೇಡ ನಂಬೇಡ ಹುಡುಗಿಯರನ್ನ ನಂಬೇಡ
ನಂಬೇಡ ನಂಬೇಡ ಆಂಟಿಯರನ್ನ ನಂಬೇಡ
 
||ನಂಬೇಡ ನಂಬೇಡ ಪ್ರೀತಿಯಂದ್ರೆ ನಂಬೇಡ
ಪ್ರೀತಿಸಿ ಪ್ರೇಮಿಸಿ ಏಪ್ರಿಲ್‌ ಫೂಲ್‌ ಆಗ್ಬೇಡ||
 
ಹಾಸ್ಪಿಟಲ್‌ನಲ್ಲಿ ಟ್ವೆಂಟಿಫೋರ್‌ ಹವರ್ಸ್‌ ಇಂಟೆನ್ಸೀವ್‌ ಕೇರ್‌ ಲಿ ಇದ್ದೆ
ಡಾಕ್ಟರ್‌ ಸ್ಪೆಷಲ್‌ ಕೇರ್‌ ತಗೊಂಡ್ರು
ಸಾವ್‌ ತಪ್ಪಿ ಸದನಕ್ಕೆ ಬಂದೆ
ಕಣ್‌ ಬಿಟ್ಟು ನೋಡಿದ್ರೆ
 
ಬ್ಯೂಟಿಫುಲ್‌ ನರ್ಸ್‌ ಒಬ್ಳು ತುಂಡು ಫ್ರಾಕ್‌ ಹಾಕಿಕೊಂಡು
ಕ್ಯಾಟ್‌ ವಾಕಿನಲ್ಲಿ ಬಂದ್ಲು ಎದುರ್ಗೆ
ಅವಳ ಶೇಪ್‌ ನೋಡಿ ಹೊಡೆದುಕೊಂಡ್ತು ಗುಂಡಿಗೆ
ಸೆಂಟಿಮೆಂಟ್‌ ತೋರಿದಳು
ಟ್ರೀಟ್ಮೆಂಟ್‌ ಮಾಡಿದಳು
ಆಯಿಂಟ್ಮೆಂಟ್ ಪ್ರೀತಿಯಿಂದ ಹಚ್ಚುತ್ತಾ
ಒಂದು ಲವ್‌ ಮಾತ್ರೆಕೊಟ್ಟುಬಿಟ್ಲು ನಗುತ್ತಾ
ಅಯ್ಯೋ ಲವ್‌ ಮತ್ತೆ ಹುಟ್ಟದೇನೆ ಇರುತ್ತಾ
ವಾರ್ಡ್‌ ಗೆ ಕರ್ಕೊಂಡು ಹೋಗ್ತಾ ಇದ್ಲು
ಹಾರ್ಟ್‌ ಗೆ ಆಸೆಯ ಕೊಡ್ತಾಯಿದ್ಲು
ಡಾಕ್ಟರ್‌ ರೌಂಡಿಗೆ ಬಂದ್ರೆ ಅವಳು
ಕುಂತಿರೊ ಖರ್ಚಿಯ ಕೈಬಿಟ್‌ ಬಿಟ್ಲು
 
ನಂಬೇಡ ನಂಬೇಡ ಹುಡುಗಿಯರನ್ನ ನಂಬೇಡ
ನಂಬೇಡ ನಂಬೇಡ ನರ್ಸ್ಗಳನ್ನ ನಂಬೇಡ
 
||ನಂಬೇಡ ನಂಬೇಡ ಪ್ರೀತಿಯಂದ್ರೆ ನಂಬೇಡ
ಪ್ರೀತಿಸಿ ಪ್ರೇಮಿಸಿ ಏಪ್ರಿಲ್‌ ಫೂಲ್‌ ಆಗ್ಬೇಡ||
 

Nambyada Nambyada song lyrics from Kannada Movie Bhadra starring Prajwal Devaraj, Daisy Shah, Sampath, Lyrics penned by V Nagendra Prasad Sung by Sriguru, Music Composed by Sri Guru, film is Directed by Mahesh Rao and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ