Bangari Entha Anda Lyrics

ಬಂಗಾರಿ ಎಂತ ಅಂದ Lyrics

in Bhadra

in ಭದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಂಗಾರಿ ಎಂತ ಅಂದ ಎಂತ ಚೆಂದ ನೀನು ಅಪರೂಪ
ಮಾತೆಲ್ಲ ಬೆಣ್ಣೆ ಮುರುಕು ಭಾರಿ ಚುರುಕು ಜಾಣ ನನ್ನ ಭೂಪ
ನಿಂಗೆ ಖುಷಿ ನೀಡೊ ಕವಿನೆ ನಾನು
ನಿನ್ನ ಹೂ ಮಾಡೊ ರವಿನೆ ನಾನು
ಈ ರೂಪ ರಸಿಕ ಕೊನೆತನಕ ಜೊತೆಯಾಗಿ
ಬಂಗಾರಿ ಎಂತ ಅಂದ ಎಂತ ಚೆಂದ ನೀನು ಅಪರೂಪ
ಮಾತೆಲ್ಲ ಬೆಣ್ಣೆ ಮುರುಕು ಭಾರಿ ಚುರುಕು ಜಾಣ ನನ್ನ ಭೂಪ
 
ಹಾಳು ಹರೆಯ ಹಲವು ಬಗೆಯ ಕನಸ್ಸನ್ ಕಂಡೈತೆ
ಹೊಸ ಬಯಕೆಯ ತಂದೈತೆ
ನಿನ್ನ ಅಮಲು ರಾತ್ರಿ ಹಗಲು ಕಣ್ಣಲೆ ಉಳಿದೈತೆ
ನನ್ನನ್ನು ಸೆಳೆದೈತೆ
ಒಲವಲ್ಲಿ ಬಿದ್ದಮೇಲೆ ಎಲ್ಲರಿಗು ಸಹಜ ಇಂತ ಅನುಭವ
ಎದುರಿಗೆ ಹೀಗೆ ನುಲಿಯಲು ನೀನು ಏನೊ ಉತ್ಸವ
ಜೊತೆ ನೀ ಇರಲು ಕಥೆನೆ ಬೇರೆ
ಖುಷಿ ಜೋರಾಗಿ ಮಜಾ ಮನಸ್ಸಾರೆ
ಇದೆಂಥ ಸುಖವೊ ನಗುಮುಖವೊ ಎಲ್ಲ
 
||ಬಂಗಾರಿ ಎಂತ ಅಂದ ಎಂತ ಚೆಂದ ನೀನು ಅಪರೂಪ
ಮಾತೆಲ್ಲ ಬೆಣ್ಣೆ ಮುರುಕು ಭಾರಿ ಚುರುಕು ಜಾಣ ನನ್ನ ಭೂಪ||
 
ಬ್ರಹ್ಮ ತುಂಬ ಕಾಳಜಿ ವಹಿಸಿ ನಿನ್ನ ಮಾಡೋವ್ನೆ ನನಗಾಗಿ  ನೀಡೋವ್ನೆ
ನಿನ್ನ ನಡೆಗೆ ನಿನ್ನ ನುಡಿಗೆ ನಾನು ಮೋಹಿತನೆ ನೀರಾಗಿ ಕರಗಿದೆನೆ
ಆ ಹೊಗಳಿಕೆ ಸಾಕು ನಾಚುತ ಕೆನ್ನೆ ಕೆಂಪಾಗಿದೆ
ಹೊಗಳದೆ ಹೋದರೆ ಒಲಿಯಳು ನಾರಿ ಎನ್ನೊ ಮಾತಿದೆ
ನಂಗೆ ಖುಷಿ ನೀಡೊ ಕವಿನೆ ನೀನು
ನನ್ನ ಹೂ ಮಾಡೊ ರವಿನೆ ನೀನು
ಈ ರೂಪ ರಸಿಕ ಕೊನೆತನಕ ಜೊತೆಯಾಗಿ
 
||ಬಂಗಾರಿ ಎಂತ ಅಂದ ಎಂತ ಚೆಂದ ನೀನು ಅಪರೂಪ
ಮಾತೆಲ್ಲ ಬೆಣ್ಣೆ ಮುರುಕು ಭಾರಿ ಚುರುಕು ಜಾಣ ನನ್ನ ಭೂಪ
ನಿಂಗೆ ಖುಷಿ ನೀಡೊ ಕವಿನೆ ನಾನು
ನಿನ್ನ ಹೂ ಮಾಡೊ ರವಿನೆ ನಾನು
ಈ ರೂಪ ರಸಿಕ ಕೊನೆತನಕ ಜೊತೆಯಾಗಿ||

Bangari Entha Anda song lyrics from Kannada Movie Bhadra starring Prajwal Devaraj, Daisy Shah, Sampath, Lyrics penned by Ghouse Peer Sung by Shamitha Malnad, Udit Narayan, Music Composed by Sri Guru, film is Directed by Mahesh Rao and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ