Madhanari Baale Lyrics

ಮದನಾರಿ ಬಾಲೆ Lyrics

in Bhadra

in ಭದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಡಮ ಡಮ ಡಮ ಡಂಗೂರ ನುಡಿಸು ಬಾ
ತರ ತರ ತರ ಉಂಗುರ ತೊಡಿಸು ಬಾ
ಡವ ಡವ ಡವ ಡಂಗೂರ ನುಡಿಸು ಬಾ
ಒಮ್ಮೆ ನಂಗೆ ಸಿಂಧೂರ ಹಚ್ಚು ಬಾ
ಮದನಾರಿ ಬಾಲೆ ಮದವೇರಿತಲ್ಲೆ ನೀ ಸ್ವಲ್ಪ ನಿಲ್ಲೆ ಓ ಚಂಚಲೆ
ಡಮಡಮ ಡಮಡಮ ಡಂಗುರ
ತರತರ ತರತರ ಉಂಗುರ
ಮದನಾರಿ ಬಾಲೆ ಮದವೇರಿತಲ್ಲೆ ನೀ ಸ್ವಲ್ಪ ನಿಲ್ಲೆ ಓ ಚಂಚಲೆ
ನಿಧಾನ ಪ್ರಧಾನ ಅನ್ನೊ ಮಾತೊಂದ ನೀನು ಕೇಳಿಲ್ವೇನೆ
ನಿಧಾನ ಪ್ರಧಾನ ಅನ್ನೊ ಮಾತೊಂದ ನೀನು ಕೇಳಿಲ್ವೇನೆ
ನನಗಂತು ಟೈಮೆ ಇಲ್ಲ ಪ್ರೀತಿಯಲಿ ಎಷ್ಟಿದ್ರು ಸಾಕಾಗ್ತಿಲ್ಲ
ನನಗಂತು ಟೈಮೆ ಇಲ್ಲ ಪ್ರೀತಿಯಲಿ ಮಾಮೂಲಿ ಈ ಮಾತೆಲ್ಲ
 
ಆನೆ ಮೇಲೆ ಬಾರೊ ಕುದುರೆ ಮೇಲೆ ಬಾರೊ
ಹೇಗಾದ್ರು ಬಾರೊ ಪಲ್ಲಕ್ಕಿ ಬೇಗ ತಾರೊ
ಆನೆ ತುಂಬ ಲೇಟು ಕುದುರೆ ತುಂಬ ಫಾಸ್ಟು
ಯಾವುದೆ ನಿನ್ನ ಟೇಸ್ಟು ನೀ ಹಾಕು ಒಂದು ಓಟು
ನನ್ನ ಓಟು ಯಾವತ್ತಿದ್ರು ಕುದುರೆಗೆ ತಾನೆ
ಆ ವೇಗ ಇದ್ರೆ ಜಗವೆಲ್ಲ ಗೆಲ್ಲೋದು ನಾನೆ
ಏ ಆನೆ ತುಂಬ ಲೇಟು ಆದ್ರು ವೇಟು ಅಲ್ವೇನೆ
ಈ ನನ್ನ ಪ್ರೀತಿ ಆನೆಗಿಲ್ಲಿ ಹೋಲಿಸಲೇನೆ
ಸರಿಸರಿಸರಿ ನಿಂದೆ ಸರಿ ಪ್ರೀತಿ ಇದ್ರೆ ಮನಸ್ಸೊಂದು ನವಿಲುಗರಿ
ಸರಿಸರಿಸರಿ ನಿಂದೆ ಸರಿ ಪ್ರೀತಿ ಇದ್ರೆ ಮನಸ್ಸೊಂದು ಪಾಪು ಮರಿ
 
ಅಪ್ಪ ಅಮ್ಮ ಆಗಿ ಆಡೋಣ ಹೊಸ ಆಟ
ಹಾಲು ಹಾಕಿಕೊಂಡು ನಾ ತರುವೆ ಬೆಳ್ಳಿ ಲೋಟ
ಏ ತರಾತುರಿಯಲ್ಲೆ ತೀರ್ಮಾನ ಯಾಕೆ ನಲ್ಲೆ
ಗಟ್ಟಿಮೇಳ ನುಡಿಸೊ ಉದ್ದೇಶ ಏನು ಹೇಳೆ
ಹಂಗೊ ಹಿಂಗೊ ಹಿಂಗೊ ಹಂಗೊ ಮದುವೆ ನಾವಾಗಿ
ಮಕ್ಳು ಮರಿ ನಾವ್‌ ಮಾಡ್ಕೊಂಡು ಬಾಳೋಣಲ್ವ
ಏ ಅಡ್ಡಾದಿಡ್ಡಿಯಾಗಿ ನಾವು ಯಾಮಾರಿ ಹೋದ್ರೆ
ಸರ್ಕಾರದ ನೀತಿ ನಿಯಮ ಮುರಿದಂಗಲ್ವ
ಬಿಡು ಬಿಡು ಬಿಡು ಹಂಗಾಗಲ್ಲ
ಭಾರತಕ್ಕೆ ಸೈನ್ಯ ಕಡಿಮೆ ಬೀಳೊದಿಲ್ಲ
ಬಿಡು ಬಿಡು ಬಿಡು ಹಂಗೇನಿಲ್ಲ
ಭಾರತಕೆಕ ಯಾವ ಕುಂದು ಕೊರತೆ ಇಲ್ಲ
 
||ಮದನಾರಿ ಬಾಲೆ ಮದವೇರಿತಲ್ಲೆ ನೀ ಸ್ವಲ್ಪ ನಿಲ್ಲೆ ಓ ಚಂಚಲೆ
ನಿಧಾನ ಪ್ರಧಾನ ಅನ್ನೊ ಮಾತೊಂದ ನೀನು ಕೇಳಿಲ್ವೇನೆ
ನಿಧಾನ ಪ್ರಧಾನ ಅನ್ನೊ ಮಾತೊಂದ ನೀನು ಕೇಳಿಲ್ವೇನೆ
ನನಗಂತು ಟೈಮೆ ಇಲ್ಲ ಪ್ರೀತಿಯಲಿ ಎಷ್ಟಿದ್ರು ಸಾಕಾಗ್ತಿಲ್ಲ||

Madhanari Baale song lyrics from Kannada Movie Bhadra starring Prajwal Devaraj, Daisy Shah, Sampath, Lyrics penned by Sarvesh Bidar Sung by Malathi, Tippu, Music Composed by Sri Guru, film is Directed by Mahesh Rao and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ