Jaadugara Jokumara Lyrics

ಜಾದೂಗಾರ ಜೋಕುಮಾರ Lyrics

in Bhadra

in ಭದ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಜಾದೂಗಾರ ಜೋಕುಮಾರ ಮನ್ಮಥ
ಎಲ್ಲಿರುವೆ ನೀ ನನ್ನ ಹೀಗೆ ಕಾಡುತ
ಬಾರೊ ಬಾರೊ ಸನಿಹಕ್ಕೆ ಬಾರೊ ಸ್ನೇಹಿತ
ಇಲ್ಲಿದೆ ನಿನಗೆ ನನ್ನ ಪ್ರೀತಿ ಸ್ವಾಗತ
ಮನಸ್ಸೇಕೊ ಈಗ ನನ್ನ ಮಾತು ಕೇಳೊದೆ ಇಲ್ಲ
ಅದಕ್ಕೀಗ ನಿನ್ನ ಪರಿಚಯವು ಬೇಕಿದೆಯೊ ನಲ್ಲ
ಚಿನ್ನ ಚಿನ್ನ ನನ್ನ ಭಾವಿ ಯಜಮಾನ
ತುತ್ತ ತುದಿಯ ಕಾಲಲಿ ಕಾಯುತ ನಿಂತೆ ನಾ
ಎಂದು ಆಗುವುದು ನಮ್ಮ ಸಮ್ಮಿಲನ
ಅರೆ ಅಂದೆ ನನ್ನ ಬಾಳಿದು ಸಂಪೂರ್ಣ
 
ನಾನು ಇಷ್ಟಪಡೊ ಹುಡುಗ ಬಲು ಸೀದಾ ಸಾದ ಇರಬೇಕು
ಒಳಗು ಹೊರಗು ಒಂದೆ ತರ ಇರಬೇಕು ನನ್ನ ವರ
ತುಂಟಾಟ ಆಡುವ ವಿಷಯದಲಿ ಶ್ರೀಕೃಷ್ಣನಂತೆ ಇರಬೇಕು
ಭದ್ದತೆಯ ವಿಷಯಕ್ಕೆ ಬಂದಾಗ ಶ್ರೀ ರಾಮನಂತೆ ಇರಬೇಕು
ನನ್ನ ಕಷ್ಟ ಸುಖದಿ ಬೆರೆತು ನನ್ನನ್ನು ಪೂರ್ತಿ ಅರಿತು
ಕಣ್ಣಾಗಿ ಕಾಯಬೇಕು ಚೆನ್ನಾಗಿ ಸಾಕಬೇಕು
 
||ಜಾದೂಗಾರ ಜೋಕುಮಾರ ಮನ್ಮಥ
ಎಲ್ಲಿರುವೆ ನೀ ನನ್ನ ಹೀಗೆ ಕಾಡುತ||
 
ಏನು ಮಾಯೆ ಇದು ಏನು ನಾ ನೋಡೆ ಇಲ್ಲ ಅವನನ್ನು
ಆದರು ಅವನ ಸಲುವಾಗಿ ಊಹೆಗಳಲ್ಲಿ ಮುಳುಗೋಗಿ
ದಿನ ರಾತ್ರಿ ಈಗ ಬರೊ ನಾಳೆಗಳ ಕನಸ್ಸನ್ನೆ ಬಯಸಿದೆ ಜೀವ
ಅದಕ್ಕಾಗಿ ಮೀಸಲಿರೊ ಜೀವವನು ನೋಡೊಕೆ ಹೆಚ್ಚಿದೆ ಈ ದಾಹ
ಎಲ್ಲಿರುವೆ ಗೆಳೆಯ ನೀನು ಕೊಡಬೇಡ ಹೃದಯ ನಾನು
ಕಣ್ಮುಂದೆ ಎಂದು ಬರುವೆ ನಿನಗಾಗಿ ಕಾಯುತಿರುವೆ
ಚಿನ್ನ ಚಿನ್ನ ನನ್ನ ಭಾವಿ ಯಜಮಾನ
ತುತ್ತ ತುದಿಯ ಕಾಲಲಿ ಕಾಯುತ ನಿಂತೆ ನಾ
ಎಂದು ಆಗುವುದು ನಮ್ಮ ಸಮ್ಮಿಲನ
ಅರೆ ಅಂದೆ ನನ್ನ ಬಾಳಿದು ಸಂಪೂರ್ಣ

-
ಜಾದೂಗಾರ ಜೋಕುಮಾರ ಮನ್ಮಥ
ಎಲ್ಲಿರುವೆ ನೀ ನನ್ನ ಹೀಗೆ ಕಾಡುತ
ಬಾರೊ ಬಾರೊ ಸನಿಹಕ್ಕೆ ಬಾರೊ ಸ್ನೇಹಿತ
ಇಲ್ಲಿದೆ ನಿನಗೆ ನನ್ನ ಪ್ರೀತಿ ಸ್ವಾಗತ
ಮನಸ್ಸೇಕೊ ಈಗ ನನ್ನ ಮಾತು ಕೇಳೊದೆ ಇಲ್ಲ
ಅದಕ್ಕೀಗ ನಿನ್ನ ಪರಿಚಯವು ಬೇಕಿದೆಯೊ ನಲ್ಲ
ಚಿನ್ನ ಚಿನ್ನ ನನ್ನ ಭಾವಿ ಯಜಮಾನ
ತುತ್ತ ತುದಿಯ ಕಾಲಲಿ ಕಾಯುತ ನಿಂತೆ ನಾ
ಎಂದು ಆಗುವುದು ನಮ್ಮ ಸಮ್ಮಿಲನ
ಅರೆ ಅಂದೆ ನನ್ನ ಬಾಳಿದು ಸಂಪೂರ್ಣ
 
ನಾನು ಇಷ್ಟಪಡೊ ಹುಡುಗ ಬಲು ಸೀದಾ ಸಾದ ಇರಬೇಕು
ಒಳಗು ಹೊರಗು ಒಂದೆ ತರ ಇರಬೇಕು ನನ್ನ ವರ
ತುಂಟಾಟ ಆಡುವ ವಿಷಯದಲಿ ಶ್ರೀಕೃಷ್ಣನಂತೆ ಇರಬೇಕು
ಭದ್ದತೆಯ ವಿಷಯಕ್ಕೆ ಬಂದಾಗ ಶ್ರೀ ರಾಮನಂತೆ ಇರಬೇಕು
ನನ್ನ ಕಷ್ಟ ಸುಖದಿ ಬೆರೆತು ನನ್ನನ್ನು ಪೂರ್ತಿ ಅರಿತು
ಕಣ್ಣಾಗಿ ಕಾಯಬೇಕು ಚೆನ್ನಾಗಿ ಸಾಕಬೇಕು
 
||ಜಾದೂಗಾರ ಜೋಕುಮಾರ ಮನ್ಮಥ
ಎಲ್ಲಿರುವೆ ನೀ ನನ್ನ ಹೀಗೆ ಕಾಡುತ||
 
ಏನು ಮಾಯೆ ಇದು ಏನು ನಾ ನೋಡೆ ಇಲ್ಲ ಅವನನ್ನು
ಆದರು ಅವನ ಸಲುವಾಗಿ ಊಹೆಗಳಲ್ಲಿ ಮುಳುಗೋಗಿ
ದಿನ ರಾತ್ರಿ ಈಗ ಬರೊ ನಾಳೆಗಳ ಕನಸ್ಸನ್ನೆ ಬಯಸಿದೆ ಜೀವ
ಅದಕ್ಕಾಗಿ ಮೀಸಲಿರೊ ಜೀವವನು ನೋಡೊಕೆ ಹೆಚ್ಚಿದೆ ಈ ದಾಹ
ಎಲ್ಲಿರುವೆ ಗೆಳೆಯ ನೀನು ಕೊಡಬೇಡ ಹೃದಯ ನಾನು
ಕಣ್ಮುಂದೆ ಎಂದು ಬರುವೆ ನಿನಗಾಗಿ ಕಾಯುತಿರುವೆ
ಚಿನ್ನ ಚಿನ್ನ ನನ್ನ ಭಾವಿ ಯಜಮಾನ
ತುತ್ತ ತುದಿಯ ಕಾಲಲಿ ಕಾಯುತ ನಿಂತೆ ನಾ
ಎಂದು ಆಗುವುದು ನಮ್ಮ ಸಮ್ಮಿಲನ
ಅರೆ ಅಂದೆ ನನ್ನ ಬಾಳಿದು ಸಂಪೂರ್ಣ

Jaadugara Jokumara song lyrics from Kannada Movie Bhadra starring Prajwal Devaraj, Daisy Shah, Sampath, Lyrics penned by Ghouse Peer Sung by Anuradha Bhat, Music Composed by Sri Guru, film is Directed by Mahesh Rao and film is released on 2011
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ