Rambha Athiloka Swarga Sundari Lyrics

ರಂಭಾ ಅತಿಲೋಕ ಸ್ವರ್ಗ ಸುಂದರಿ Lyrics

in Betegara

in ಬೇಟೆಗಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ರಂಭಾ..ಅತಿಲೋಕ ಸ್ವರ್ಗ ಸುಂದರಿ ನಾ
                ಹೇ..ಸಾಂಬಾ..ಇಂದ್ರನ ಗೆದ್ದು ಬಂದೆನು ನಾ
                ಪ್ರಾರಂಭ ಕಿಸ್ಮತ್ ಕಾ ಖೇಲಾ
                ಆರಂಭ ದೋ ದಿನ್ ಕಾ ಮೇಳ
                ನಾ ನಿನ್ನ ಕರೆದೆನು ಬಾರೋ ಅಲಬೇಲ
ಗಂಡು : ಜಾಣ ಜಗದೇಕವೀರ ನಾ ಜಾಣ
                ಏ .. ಲೈಲಾ ಮಜುನೂನ ಗೆದ್ದ ದೀವಾನಾ

ಗಂಡು : ಗೆಳತಿ ಝಗ ಝಗಿಸುವ ಕಾಂತಿಯ
                ಹರೆಯದ ಒಡಲಿನ ಹವಳದ ತುಟಿಯಲಿ
                ಈ ಹೊತ್ತು ನೀನಿತ್ತ ಈ ಮುತ್ತು ಇನ್ನು ಬೇಕೆಂದೆ
ಹೆಣ್ಣು : ಹಾ... ಹಾ... ಹಾ...
ಗಂಡು : ಚೆಲುವೆ ಘಮ ಘಮ ಘಮಿಸುವ ನಿನ್ನಯ
                ಕೋಮಲ ಒಡಲಿನ ಮೋಹಕ ಸುಖದಲಿ
                ಈ ಹೊತ್ತು ಇದ್ದ ಕಣ್ಣೆಲ್ಲ ನಿನ್ನ ಬೇಟೆನೇ
ಹೆಣ್ಣು : ಹಾ... ಹಾ... ಹಾ...
                ಆಸೆ ಹೂವಾಗಿದೆ ಈ ವೇಳೆ ಜಾರಿದೆ
ಗಂಡು : ರಂಭೆ ನೀ ಚಿನ್ನದ ಬೊಂಬೆ ಬಾ
           
|| ಗಂಡು : ಜಾಣ ಜಗದೇಕವೀರ ನಾ ಜಾಣ
                ಏ .. ಲೈಲಾ ಮಜುನೂನ ಗೆದ್ದ ದೀವಾನಾ…||

ಗಂಡು : ಹ್ಹಾ... ಗುಡುಗು ಗುಡು ಗುಡು ಶಬ್ದವ ಮಾಡಿದೆ
                ಸಿಡಿಲು ಧಡ ಧಡ ಬಡಿಯುವ ತೆರದಲಿ
                ವೇಗದೆ ನಾ ಬಂದು ಜಾಲವ ಇಂದು ಬೀಸುವೆನು
ಹೆಣ್ಣು : ಹೇ ಹೇ ಹೇ ಹೇ ಹೇ..
ಗಂಡು : ಎದೆಯು ಧಗ ಧಗ ಧಗಿಸುವ ಜ್ವಾಲೆಯ
                ಅಗ್ನಿಯ ಪರ್ವತ ಆಗಿದೆ ಈ ದಿನ
                ನನ್ನಿಂದ ನೀ ತಪ್ಪಿ ಓಡಲು ಆಗದು ಎಂದೆಂದೂ
ಹೆಣ್ಣು : ಹಾ... ಹಾ... ಹಾ...
                ಮಳೆಯಾಗಿ ಆರಿಸುವೇ ಹೊಸಲೋಕ ತೋರಿಸುವೆ
ಗಂಡು : ಹೇ….ರಂಭೆ ನೀ ಚಿನ್ನದ ಬೊಂಬೆ ಬಾ

ಹೆಣ್ಣು : ರಂಭಾ..ಅತಿಲೋಕ ಸ್ವರ್ಗ ಸುಂದರಿ ನಾ
                ಹೇ..ಸಾಂಬಾ..ಇಂದ್ರನ ಗೆದ್ದು ಬಂದೆನು ನಾ
ಗಂಡು : ಅಖೇಲಾ ಆಡೋಣ ಜೋಡಿ
             ಶಮೇಲಾ ಮಾಡೋಣ ಮೋಡಿ
             ನಾ ನಿನ್ನ ಬೇಟೆಗೆ ಬಂದ ಮಸ್ತಾನಾ
             ಜಾಣ ಜಗದೇಕವೀರ ನಾ ಜಾಣ
             ಏ .. ಲೈಲಾ ಮಜುನೂನ ಗೆದ್ದ ದೀವಾನಾ…||
 

ಹೆಣ್ಣು : ರಂಭಾ..ಅತಿಲೋಕ ಸ್ವರ್ಗ ಸುಂದರಿ ನಾ
                ಹೇ..ಸಾಂಬಾ..ಇಂದ್ರನ ಗೆದ್ದು ಬಂದೆನು ನಾ
                ಪ್ರಾರಂಭ ಕಿಸ್ಮತ್ ಕಾ ಖೇಲಾ
                ಆರಂಭ ದೋ ದಿನ್ ಕಾ ಮೇಳ
                ನಾ ನಿನ್ನ ಕರೆದೆನು ಬಾರೋ ಅಲಬೇಲ
ಗಂಡು : ಜಾಣ ಜಗದೇಕವೀರ ನಾ ಜಾಣ
                ಏ .. ಲೈಲಾ ಮಜುನೂನ ಗೆದ್ದ ದೀವಾನಾ

ಗಂಡು : ಗೆಳತಿ ಝಗ ಝಗಿಸುವ ಕಾಂತಿಯ
                ಹರೆಯದ ಒಡಲಿನ ಹವಳದ ತುಟಿಯಲಿ
                ಈ ಹೊತ್ತು ನೀನಿತ್ತ ಈ ಮುತ್ತು ಇನ್ನು ಬೇಕೆಂದೆ
ಹೆಣ್ಣು : ಹಾ... ಹಾ... ಹಾ...
ಗಂಡು : ಚೆಲುವೆ ಘಮ ಘಮ ಘಮಿಸುವ ನಿನ್ನಯ
                ಕೋಮಲ ಒಡಲಿನ ಮೋಹಕ ಸುಖದಲಿ
                ಈ ಹೊತ್ತು ಇದ್ದ ಕಣ್ಣೆಲ್ಲ ನಿನ್ನ ಬೇಟೆನೇ
ಹೆಣ್ಣು : ಹಾ... ಹಾ... ಹಾ...
                ಆಸೆ ಹೂವಾಗಿದೆ ಈ ವೇಳೆ ಜಾರಿದೆ
ಗಂಡು : ರಂಭೆ ನೀ ಚಿನ್ನದ ಬೊಂಬೆ ಬಾ
           
|| ಗಂಡು : ಜಾಣ ಜಗದೇಕವೀರ ನಾ ಜಾಣ
                ಏ .. ಲೈಲಾ ಮಜುನೂನ ಗೆದ್ದ ದೀವಾನಾ…||

ಗಂಡು : ಹ್ಹಾ... ಗುಡುಗು ಗುಡು ಗುಡು ಶಬ್ದವ ಮಾಡಿದೆ
                ಸಿಡಿಲು ಧಡ ಧಡ ಬಡಿಯುವ ತೆರದಲಿ
                ವೇಗದೆ ನಾ ಬಂದು ಜಾಲವ ಇಂದು ಬೀಸುವೆನು
ಹೆಣ್ಣು : ಹೇ ಹೇ ಹೇ ಹೇ ಹೇ..
ಗಂಡು : ಎದೆಯು ಧಗ ಧಗ ಧಗಿಸುವ ಜ್ವಾಲೆಯ
                ಅಗ್ನಿಯ ಪರ್ವತ ಆಗಿದೆ ಈ ದಿನ
                ನನ್ನಿಂದ ನೀ ತಪ್ಪಿ ಓಡಲು ಆಗದು ಎಂದೆಂದೂ
ಹೆಣ್ಣು : ಹಾ... ಹಾ... ಹಾ...
                ಮಳೆಯಾಗಿ ಆರಿಸುವೇ ಹೊಸಲೋಕ ತೋರಿಸುವೆ
ಗಂಡು : ಹೇ….ರಂಭೆ ನೀ ಚಿನ್ನದ ಬೊಂಬೆ ಬಾ

ಹೆಣ್ಣು : ರಂಭಾ..ಅತಿಲೋಕ ಸ್ವರ್ಗ ಸುಂದರಿ ನಾ
                ಹೇ..ಸಾಂಬಾ..ಇಂದ್ರನ ಗೆದ್ದು ಬಂದೆನು ನಾ
ಗಂಡು : ಅಖೇಲಾ ಆಡೋಣ ಜೋಡಿ
             ಶಮೇಲಾ ಮಾಡೋಣ ಮೋಡಿ
             ನಾ ನಿನ್ನ ಬೇಟೆಗೆ ಬಂದ ಮಸ್ತಾನಾ
             ಜಾಣ ಜಗದೇಕವೀರ ನಾ ಜಾಣ
             ಏ .. ಲೈಲಾ ಮಜುನೂನ ಗೆದ್ದ ದೀವಾನಾ…||
 

Rambha Athiloka Swarga Sundari song lyrics from Kannada Movie Betegara starring Ambarish, Sithara, Mukyamanthri Chandru, Lyrics penned by R N Jayagopal Sung by Manu, Manjula, Music Composed by Sadhu Kokila, film is Directed by A T Raghu and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ