ಹೇ ಹೇ ಹೇ ಹೇ ಹೇ ಹೇ ಹೇ
ಇದು ಸರ್ಪಯಾಗ ನಿಜ ಧರ್ಮಯುದ್ಧ
ಇದು ದುಷ್ಟ ಶಕ್ತಿ ಮೇಧ ಒಹೋ ಹಂಟರ್
ಈ ಬೇಟೆಗಾರ ನ್ಯಾಯ ತೀರ್ಪುಗಾರ
ನಿಮ್ಮ ಕೊಲ್ಲ ಬಂದ ಯೋಧ
ಒಹೋ.. ಹಂಟರ್ ಹೇ ಹೇ ಹೇ…
ನೀ ನ್ಯಾಯವನ್ನು ಸ್ವಾರ್ಥಕ್ಕಾಗಿ ಮಾರಿದೆ
ನೀನೇ ಕೊಲೆಗೈದು ಕ್ರೋಧಾಗ್ನಿ ಉರಿಸಿದೆ
ಆ ನೇಣು ಕುಣಿಗೆ ನಿಮ್ಮ ಕೊರಳ ಬಯಸಿದೆ
ದ್ರೋಹಕ್ಕೆ ಮೋಸಕ್ಕೆ ಕೊನೆಗಾಲ ಬಂದಿದೆ
ನರಿಗಳನು ಕೊಲ್ಲುವೆನು ತೋಳಗಳ ಸೀಳುವೆನು
ನರಸಿಂಹನಾಗುವೆನು ಕರುಳುಗಳ ಬಗೆಯುವೆನು
ಇದುವೇ ನಿರ್ಧಾರ.. ಹೇ ಹೇ ಹೇ ಹೇ ಫಟ್
|| ಇದು ಸರ್ಪಯಾಗ ನಿಜ ಧರ್ಮಯುದ್ಧ
ಇದು ದುಷ್ಟ ಶಕ್ತಿ ಮೇಧ ಒಹೋ ಹಂಟರ್ ….||
ಈ ರಕ್ತದಿಂದ ನನ್ನೆದೆ ಬೆಂಕಿ ಆರಿಸುವೆ
ನನ್ನೊಳ ಆತ್ಮಕ್ಕೆ ನಾ ಶಾಂತಿ ಕೊಡಿಸುವೆ
ಆ ದೇವ ಬಂದು ತಡೆದರು ನಾ ನಿಲ್ಲಿಸದೆ
ಸಂಗಾತಿ ಸಾವಿಗೆ ಸೇಡನ್ನು ತೀರಿಸುವೆ
ನರಬೇಟೆ ಆಡುವೆನು ರಣಕಹಳೆ ಊದುವೆನು
ಕುರುಡಾದ ಕಾನೂನ ಕಣ್ಣನ್ನು ತೇರೆಸುವೆನು..
ಹೇ ಹೇ ಹೇ ಹಂಟರ್.... ಹೇ ಹೇ ಹೇ ಹಂಟರ್
ಹೇ ಹೇ ಹೇ ಹಂಟರ್.... ಹೇ ಹೇ ಹೇ ಹಂಟರ್
ಹೇ ಹೇ ಹೇ ಹೇ ಹೇ ಹೇ ಹೇ
ಇದು ಸರ್ಪಯಾಗ ನಿಜ ಧರ್ಮಯುದ್ಧ
ಇದು ದುಷ್ಟ ಶಕ್ತಿ ಮೇಧ ಒಹೋ ಹಂಟರ್
ಈ ಬೇಟೆಗಾರ ನ್ಯಾಯ ತೀರ್ಪುಗಾರ
ನಿಮ್ಮ ಕೊಲ್ಲ ಬಂದ ಯೋಧ
ಒಹೋ.. ಹಂಟರ್ ಹೇ ಹೇ ಹೇ…
ನೀ ನ್ಯಾಯವನ್ನು ಸ್ವಾರ್ಥಕ್ಕಾಗಿ ಮಾರಿದೆ
ನೀನೇ ಕೊಲೆಗೈದು ಕ್ರೋಧಾಗ್ನಿ ಉರಿಸಿದೆ
ಆ ನೇಣು ಕುಣಿಗೆ ನಿಮ್ಮ ಕೊರಳ ಬಯಸಿದೆ
ದ್ರೋಹಕ್ಕೆ ಮೋಸಕ್ಕೆ ಕೊನೆಗಾಲ ಬಂದಿದೆ
ನರಿಗಳನು ಕೊಲ್ಲುವೆನು ತೋಳಗಳ ಸೀಳುವೆನು
ನರಸಿಂಹನಾಗುವೆನು ಕರುಳುಗಳ ಬಗೆಯುವೆನು
ಇದುವೇ ನಿರ್ಧಾರ.. ಹೇ ಹೇ ಹೇ ಹೇ ಫಟ್
|| ಇದು ಸರ್ಪಯಾಗ ನಿಜ ಧರ್ಮಯುದ್ಧ
ಇದು ದುಷ್ಟ ಶಕ್ತಿ ಮೇಧ ಒಹೋ ಹಂಟರ್ ….||
ಈ ರಕ್ತದಿಂದ ನನ್ನೆದೆ ಬೆಂಕಿ ಆರಿಸುವೆ
ನನ್ನೊಳ ಆತ್ಮಕ್ಕೆ ನಾ ಶಾಂತಿ ಕೊಡಿಸುವೆ
ಆ ದೇವ ಬಂದು ತಡೆದರು ನಾ ನಿಲ್ಲಿಸದೆ
ಸಂಗಾತಿ ಸಾವಿಗೆ ಸೇಡನ್ನು ತೀರಿಸುವೆ
ನರಬೇಟೆ ಆಡುವೆನು ರಣಕಹಳೆ ಊದುವೆನು
ಕುರುಡಾದ ಕಾನೂನ ಕಣ್ಣನ್ನು ತೇರೆಸುವೆನು..
ಹೇ ಹೇ ಹೇ ಹಂಟರ್.... ಹೇ ಹೇ ಹೇ ಹಂಟರ್
ಹೇ ಹೇ ಹೇ ಹಂಟರ್.... ಹೇ ಹೇ ಹೇ ಹಂಟರ್
Idu Sarpayaaga Nija Dharma Yudda song lyrics from Kannada Movie Betegara starring Ambarish, Sithara, Mukyamanthri Chandru, Lyrics penned by R N Jayagopal Sung by Manu, Music Composed by Sadhu Kokila, film is Directed by A T Raghu and film is released on 1995