ಗಂಡು : ಕೊಂಡ ಮಾಮುಡು ಕುರ್ರಾ ಮಾಮುಡು
ಕಾಶೀಪುರದ ವಿಶ್ವನಾಥುಡು
ಧರ್ಮಸ್ಥಳದ ಮಂಜುನಾಥಡು
ಬಿಳಿಗಿರಿ ಬನದ ರಂಗನಾಥಡು
ಸವದತ್ತಿ ಎಲ್ಲವ್ವ ನಾಲ್ಗೇಲಿ ನೀಲ್ಲವ್ವಾ..
ಮಗುವಾಗಬೇಕಂತೆ ಹೇಗಂತ ಹೇಳವ್ವಾ
ಬಾ ಬಾರೇ .. ಓ ನನ್ನ ಪ್ಯಾರಿ
ಮಾಡೋಣ ಲವ್ ಈಗ ಸೇರಿ
ತಾಯಾಗಬೇಕೇನೇ ನಾರಿ
ಈ ಗಂಡನ್ ಪ್ರೀತೀನೆ ದಾರಿ
ಹೆಣ್ಣು : ನಿಲ್ಲು ದೂರ ಮಡಿ ಉಟ್ಟು ಬಾರಾ
ಮೊದಲೀಗ ಪೂಜೆ ಆಮೇಲೆ ಸೇರಾ
ಗಂಡು : ಅಷ್ಟು ಪೂಜೆಯ ನಿಂಗೆ ಮಾಡುವೆ
ಇಷ್ಟ ಪಟ್ಟು ನೀ ಮತ್ತೆ ಕೇಳುವೆ
ಸ್ವೀಟು ಮುತ್ತನು ನಾನು ನೀಡುವೆ
ಇನ್ನು ಏಕೆ ನೀ ದೂರ ನಿಲ್ಲುವೆ
ಹೆಣ್ಣು : ಸವದತ್ತಿ ಎಲ್ಲವ್ವ ಈ ಮೊರೆಯ ಕೇಳವ್ವ..
ಮಗುವಾಗಬೇಕವ್ವ ನೀ ದಾರಿ ಹೇಳವ್ವಾ
ಕಾಪಾಡು ನೀ ಪ್ರೀತಿ ತೋರಿ
ನನ್ನಲ್ಲಿ ಕರುಣೆಯ ಬೀರಿ
ಗಂಡು : ಬಾನು ಬಾಗಿದೆ ಭುವಿಗೆ
ತಾನೆಂದು ತಾನು ನೀಡಲು
ಹೆಣ್ಣು : ಭೂಮಿ ನಾಚಿ ಕೆಂಪಾಗಿ ರಂಗು ಚೆಲ್ಲಿದೆ ಇಲ್ಲಿ
ಗಂಡು : ಹೋ .. ತುಂಬಿ ಸೊಕ್ಕಿದೆ ಹೂವಿಂದ ಜೇನನ್ನು
ಹೀರುತ್ತ ಮತ್ತಲ್ಲಿ
ಹೆಣ್ಣು : ಬಳ್ಳಿ ಮರದ ಅಪ್ಪಿ ಬಳಸಿ ಪ್ರೀತಿ ತೋರಿದೆ ಅಲ್ಲಿ
ಗಂಡು : ಬಾರೇ ಪ್ರೀತಿ ಮೈ ಬಳಸು ಹೀಗೆ
ನೀಗು ನನ್ನ ಬೇಗೆ ಇಂದು
|| ಗಂಡು : ಕೊಂಡ ಮಾಮುಡು ಕುರ್ರಾ ಮಾಮುಡು
ಕಾಶೀಪುರದ ವಿಶ್ವನಾಥುಡು
ಸವದತ್ತಿ ಎಲ್ಲವ್ವ ನಾಲ್ಗೇಲಿ ನೀಲ್ಲವ್ವಾ..
ಮಗುವಾಗಬೇಕಂತೆ ಹೇಗಂತ ಹೇಳವ್ವಾ
ಬಾ ಬಾರೇ .. ಓ ನನ್ನ ಪ್ಯಾರಿ
ಮಾಡೋಣ ಲವ್ ಈಗ ಸೇರಿ….||
ಹೆಣ್ಣು : ನವಿಲು ಕುಣಿದಿದೆ ಗರಿಯ ಕೆದರುತ
ಪ್ರೇಯಸಿ ಪ್ರೇಮಕೆ
ಗಂಡು : ಮಾಮರದಲಿ ಕೋಗಿಲೆ ಹಾಡು
ವಸಂತ ಬಂದ ವೇಳೆ
ಹೆಣ್ಣು : ಜಿಂಕೆ ಓಡಿದೆ ಮಿಂಚಂತೆ
ಇನಿಯನ ಸಂಗವ ಸೇರಲು
ಗಂಡು : ಕಡಲ ಸೇರೆ ಓಡೋ ನದಿಯು
ಒಲವು ಅಲೆ ಅಲೆಯಲ್ಲಿ
ಹೆಣ್ಣು : ಈ ತೋಳಲ್ಲಿ ಸ್ವರ್ಗ ನಾ ಕಂಡೆನು
ಒಂದಾಗಿ ಸೇರಿಹೋದೆ ನಾನು
|| ಗಂಡು : ಕೊಂಡ ಮಾಮುಡು ಕುರ್ರಾ ಮಾಮುಡು
ಕಾಶೀಪುರದ ವಿಶ್ವನಾಥುಡು
ಧರ್ಮಸ್ಥಳದ ಮಂಜುನಾಥಡು
ಬಿಳಿಗಿರಿ ಬನದ ರಂಗನಾಥಡು
ಸವದತ್ತಿ ಎಲ್ಲವ್ವ ನಾಲ್ಗೇಲಿ ನೀಲ್ಲವ್ವಾ..
ಮಗುವಾಗಬೇಕಂತೆ ಹೇಗಂತ ಹೇಳವ್ವಾ
ಬಾ ಬಾರೇ .. ಓ ನನ್ನ ಪ್ಯಾರಿ
ಮಾಡೋಣ ಲವ್ ಈಗ ಸೇರಿ
ತಾಯಾಗಬೇಕೇನೇ ನಾರಿ
ಈ ಗಂಡನ್ ಪ್ರೀತೀನೆ ದಾರಿ
ಹೆಣ್ಣು : ಓಕೆ ನೀ ಬಾರಾ….ನನ್ನನ್ನು ಸೇರಾ…
ಇನ್ನೆಂದೂ ನಾನು ನಿಲ್ಲೆನು ದೂರಾ…||
ಗಂಡು : ಕೊಂಡ ಮಾಮುಡು ಕುರ್ರಾ ಮಾಮುಡು
ಕಾಶೀಪುರದ ವಿಶ್ವನಾಥುಡು
ಧರ್ಮಸ್ಥಳದ ಮಂಜುನಾಥಡು
ಬಿಳಿಗಿರಿ ಬನದ ರಂಗನಾಥಡು
ಸವದತ್ತಿ ಎಲ್ಲವ್ವ ನಾಲ್ಗೇಲಿ ನೀಲ್ಲವ್ವಾ..
ಮಗುವಾಗಬೇಕಂತೆ ಹೇಗಂತ ಹೇಳವ್ವಾ
ಬಾ ಬಾರೇ .. ಓ ನನ್ನ ಪ್ಯಾರಿ
ಮಾಡೋಣ ಲವ್ ಈಗ ಸೇರಿ
ತಾಯಾಗಬೇಕೇನೇ ನಾರಿ
ಈ ಗಂಡನ್ ಪ್ರೀತೀನೆ ದಾರಿ
ಹೆಣ್ಣು : ನಿಲ್ಲು ದೂರ ಮಡಿ ಉಟ್ಟು ಬಾರಾ
ಮೊದಲೀಗ ಪೂಜೆ ಆಮೇಲೆ ಸೇರಾ
ಗಂಡು : ಅಷ್ಟು ಪೂಜೆಯ ನಿಂಗೆ ಮಾಡುವೆ
ಇಷ್ಟ ಪಟ್ಟು ನೀ ಮತ್ತೆ ಕೇಳುವೆ
ಸ್ವೀಟು ಮುತ್ತನು ನಾನು ನೀಡುವೆ
ಇನ್ನು ಏಕೆ ನೀ ದೂರ ನಿಲ್ಲುವೆ
ಹೆಣ್ಣು : ಸವದತ್ತಿ ಎಲ್ಲವ್ವ ಈ ಮೊರೆಯ ಕೇಳವ್ವ..
ಮಗುವಾಗಬೇಕವ್ವ ನೀ ದಾರಿ ಹೇಳವ್ವಾ
ಕಾಪಾಡು ನೀ ಪ್ರೀತಿ ತೋರಿ
ನನ್ನಲ್ಲಿ ಕರುಣೆಯ ಬೀರಿ
ಗಂಡು : ಬಾನು ಬಾಗಿದೆ ಭುವಿಗೆ
ತಾನೆಂದು ತಾನು ನೀಡಲು
ಹೆಣ್ಣು : ಭೂಮಿ ನಾಚಿ ಕೆಂಪಾಗಿ ರಂಗು ಚೆಲ್ಲಿದೆ ಇಲ್ಲಿ
ಗಂಡು : ಹೋ .. ತುಂಬಿ ಸೊಕ್ಕಿದೆ ಹೂವಿಂದ ಜೇನನ್ನು
ಹೀರುತ್ತ ಮತ್ತಲ್ಲಿ
ಹೆಣ್ಣು : ಬಳ್ಳಿ ಮರದ ಅಪ್ಪಿ ಬಳಸಿ ಪ್ರೀತಿ ತೋರಿದೆ ಅಲ್ಲಿ
ಗಂಡು : ಬಾರೇ ಪ್ರೀತಿ ಮೈ ಬಳಸು ಹೀಗೆ
ನೀಗು ನನ್ನ ಬೇಗೆ ಇಂದು
|| ಗಂಡು : ಕೊಂಡ ಮಾಮುಡು ಕುರ್ರಾ ಮಾಮುಡು
ಕಾಶೀಪುರದ ವಿಶ್ವನಾಥುಡು
ಸವದತ್ತಿ ಎಲ್ಲವ್ವ ನಾಲ್ಗೇಲಿ ನೀಲ್ಲವ್ವಾ..
ಮಗುವಾಗಬೇಕಂತೆ ಹೇಗಂತ ಹೇಳವ್ವಾ
ಬಾ ಬಾರೇ .. ಓ ನನ್ನ ಪ್ಯಾರಿ
ಮಾಡೋಣ ಲವ್ ಈಗ ಸೇರಿ….||
ಹೆಣ್ಣು : ನವಿಲು ಕುಣಿದಿದೆ ಗರಿಯ ಕೆದರುತ
ಪ್ರೇಯಸಿ ಪ್ರೇಮಕೆ
ಗಂಡು : ಮಾಮರದಲಿ ಕೋಗಿಲೆ ಹಾಡು
ವಸಂತ ಬಂದ ವೇಳೆ
ಹೆಣ್ಣು : ಜಿಂಕೆ ಓಡಿದೆ ಮಿಂಚಂತೆ
ಇನಿಯನ ಸಂಗವ ಸೇರಲು
ಗಂಡು : ಕಡಲ ಸೇರೆ ಓಡೋ ನದಿಯು
ಒಲವು ಅಲೆ ಅಲೆಯಲ್ಲಿ
ಹೆಣ್ಣು : ಈ ತೋಳಲ್ಲಿ ಸ್ವರ್ಗ ನಾ ಕಂಡೆನು
ಒಂದಾಗಿ ಸೇರಿಹೋದೆ ನಾನು
|| ಗಂಡು : ಕೊಂಡ ಮಾಮುಡು ಕುರ್ರಾ ಮಾಮುಡು
ಕಾಶೀಪುರದ ವಿಶ್ವನಾಥುಡು
ಧರ್ಮಸ್ಥಳದ ಮಂಜುನಾಥಡು
ಬಿಳಿಗಿರಿ ಬನದ ರಂಗನಾಥಡು
ಸವದತ್ತಿ ಎಲ್ಲವ್ವ ನಾಲ್ಗೇಲಿ ನೀಲ್ಲವ್ವಾ..
ಮಗುವಾಗಬೇಕಂತೆ ಹೇಗಂತ ಹೇಳವ್ವಾ
ಬಾ ಬಾರೇ .. ಓ ನನ್ನ ಪ್ಯಾರಿ
ಮಾಡೋಣ ಲವ್ ಈಗ ಸೇರಿ
ತಾಯಾಗಬೇಕೇನೇ ನಾರಿ
ಈ ಗಂಡನ್ ಪ್ರೀತೀನೆ ದಾರಿ
ಹೆಣ್ಣು : ಓಕೆ ನೀ ಬಾರಾ….ನನ್ನನ್ನು ಸೇರಾ…
ಇನ್ನೆಂದೂ ನಾನು ನಿಲ್ಲೆನು ದೂರಾ…||
Konda Maamudu song lyrics from Kannada Movie Betegara starring Ambarish, Sithara, Mukyamanthri Chandru, Lyrics penned by R N Jayagopal Sung by Manu, Manjula, Music Composed by Sadhu Kokila, film is Directed by A T Raghu and film is released on 1995