ನೀಲಿ ಕೊಡೆಯ ಕೆಳಗೆ ನೋಡು
ಕಾಡು ಮೇಡು ಈ ನಾಡು ಸೃಷ್ಟಿ ಬೀಡು
ಹೂಂ ಹೂಂ…ಹೂಂ ಹೂಂ ಹೂಂ…
ಜಾಲಿಯಾಗಿ ಲಾಲಿ ಹಾಡೋ ಹಸಿರ ಬಾಲೆ
ನೀ ನೋಡು ಬ್ಯುಟಿ ನೋಡು
ಹೂಂ ಹೂಂ…ಹೂಂ ಹೂಂ ಹೂಂ…
ನೇಚರ್ಸ್ ಗಾರ್ಡನ್ ಸುತ್ತಲು ಮೌಂಟನ್
ಗ್ರೀನಿಷ್ ಫೌಂಟೇನ್ ಕಣ್ಣಿಗೆ ಶಾಂಪೇನ್
ಸವಿ ಸವಿ ಮೇಲೋಡಿ ಕಿಲಕಿಲ
ಕಾಮೆಡಿ ಭೂಮಿ ಒಡಲಲಿ
ಪೃಥ್ವಿಯ ಮ್ಯೂಜಿಕ್ ಸೃಷ್ಟಿಯ
ಮ್ಯಾಜಿಕ್ ವನಸಿರಿ ಮಡಿಲಲಿ
|| ನೀಲಿ ಕೊಡೆಯ ಕೆಳಗೆ ನೋಡು
ಕಾಡು ಮೇಡು ಈ ನಾಡು ಸೃಷ್ಟಿ ಬೀಡು
ರೂರೂರೂರೂರೂರೂ…
ಜಾಲಿಯಾಗಿ ಲಾಲಿ ಹಾಡೋ ಹಸಿರ ಬಾಲೆ
ನೀ ನೋಡು ಬ್ಯುಟಿ ನೋಡು
ರೂರೂರೂರೂರೂರೂ…..||
ಗಗನ ಮುಟ್ಟೋ ಮಲ್ಟಿ ಸ್ಟಾರ್
ಕಟ್ಟಡಗಳ ಕಟ್ಟಿ ಮೆರೆಯೋ ಜನಗಳು
ನಲ್ಲಿ ನೀರು ಗಲ್ಲಿ ಧೂಳು ತಿಂದು
ತೇಗೋ ಬೀಗೋ ಪೇಟೆ ಪ್ರಜೆಗಳು
ಚುಂಬ ಚುಂಬಲ್ಲೆ ಚುಂಬಂತವಳೇ
ನೋಡು ರಂಭಾಲೇ ರಂ ..
ಹರಿಯೋ ಝರಿಯ ತೊರೆಯ ಹಸಿಯ
ಸ್ವರಗಳಲಿ ಸ್ನೇಹ ಪ್ರೀತಿ ನುಡಿಗಳು
ಮಾತು ಬರದ ಮೋಸ ಇರದ
ಪಕ್ಷಿ ಪ್ರಾಣಿಗಂಟು ಒಳ್ಳೆ ಗುಣಗಳು
ಶಾಂತಿ ವನ ಇದು ಬೃಂದಾವನ
ಈ ಬಂಧನ ಎಂದೆಂದೂ ನೂತನ
ಹ್ಹಾ... ಸ್ವಚ್ಛ ಗಾಳಿ ಅಚ್ಚ ಪ್ರೇಮ
ಹಚ್ಚ ಹಸಿರ ರಾಶಿಯಲ್ಲಿ
|| ನೀಲಿ ಕೊಡೆಯ ಕೆಳಗೆ ನೋಡು
ಕಾಡು ಮೇಡು ಈ ನಾಡು ಸೃಷ್ಟಿ ಬೀಡು
(ನಾಡು ಸೃಷ್ಟಿ ಬೀಡು..)
ಜಾಲಿಯಾಗಿ ಲಾಲಿ ಹಾಡೋ ಹಸಿರ ಬಾಲೆ
ನೀ ನೋಡು ಬ್ಯುಟಿ ನೋಡು
(ನೋಡು ಬ್ಯುಟಿ ನೋಡು…)
ಬಳುಕೋ ಬಳ್ಳಿ ನೀ ಮಿಂಚುಳ್ಳಿ
ಕೆಣಕೋ ಕಳ್ಳಿ ತಳುಕಿನ ಮಳ್ಳಿ..
ಹನಿ ಹನಿ ಜೇನು ಸವಿಯಲೇ ನಾನು
ಬಾರೇ ಕೋಮಲೇ…
ರಸ ರಸ ನಿಮಿಷ ಖುಷಿ ಖುಷಿ ಹರುಷ
ಹಾಡಿದ ಹಸಿರೆಲೆ….||
ಭೂಮಿತಾಯಿ ಮಡಿಲ ನೋಡಿ
ಚೈತ್ರ ಗಾನ ನಿತ್ಯ ಹಾಡು ಕೋಗಿಲೆ..
ಮೇಲು ಕೀಳು ಬೇಧ ಮರೆತು
ಬೆಳಕು ಚೆಲ್ಲಿ ಸೂರ್ಯ ನಿಂತ ಬಾನಲಿ
ಅಮ್ಮಾ... ಅಮ್ಮಾಲೆ.. ಹಮ್ಮಾ..
ಗುಮ್ಮಾ .. ಗುಮ್ಮಾಲೇ .. ಗುಂ ..
ಶಾಂತಿ ಬಯಸೋ ವನ್ಯ ಜೀವಿ
ಮುಗ್ಧ ಮನದ ಮಗುವು ತಾನೆ ರಕ್ಷಿಸಿ
ನೆರಳು ನೀಡೋ ಮರವ ಕಡಿಯೇ
ತಾಯ ಕೊಂದ ಪಾಪ ತಾನೇ ಪೋಷಿಸಿ
ಈ ಕಾನನ ಕರುನಾಡ ಭೂಷಣ
ಶ್ರೀಗಂಧದ ಸುಮಧುರ ಲೇಪನ
ಈ ಇಳೆಯ ಕಳೆಯ ಮಳೆಯ ಬೆಳೆಯ
ಉಳಿಸಿ ಬೆಳೆಸಿ ಗೆಳೆಯರೇ
|| ಹೇ…ನೀಲಿ ಕೊಡೆಯ ಕೆಳಗೆ ನೋಡು
ಕಾಡು ಮೇಡು ಈ ನಾಡು ಸೃಷ್ಟಿ ಬೀಡು
(ನಾಡು ಸೃಷ್ಟಿ ಬೀಡು..)
ಜಾಲಿಯಾಗಿ ಲಾಲಿ ಹಾಡೋ ಹಸಿರ ಬಾಲೆ
ನೀ ನೋಡು ಬ್ಯುಟಿ ನೋಡು
(ನೋಡು ಬ್ಯುಟಿ ನೋಡು…)
ಹೇ ಹೇ….ಲಾಲಾಲಾಲಾ….
ಹೇ ಹೇ…ಲಾಲಾ…..||
ನೀಲಿ ಕೊಡೆಯ ಕೆಳಗೆ ನೋಡು
ಕಾಡು ಮೇಡು ಈ ನಾಡು ಸೃಷ್ಟಿ ಬೀಡು
ಹೂಂ ಹೂಂ…ಹೂಂ ಹೂಂ ಹೂಂ…
ಜಾಲಿಯಾಗಿ ಲಾಲಿ ಹಾಡೋ ಹಸಿರ ಬಾಲೆ
ನೀ ನೋಡು ಬ್ಯುಟಿ ನೋಡು
ಹೂಂ ಹೂಂ…ಹೂಂ ಹೂಂ ಹೂಂ…
ನೇಚರ್ಸ್ ಗಾರ್ಡನ್ ಸುತ್ತಲು ಮೌಂಟನ್
ಗ್ರೀನಿಷ್ ಫೌಂಟೇನ್ ಕಣ್ಣಿಗೆ ಶಾಂಪೇನ್
ಸವಿ ಸವಿ ಮೇಲೋಡಿ ಕಿಲಕಿಲ
ಕಾಮೆಡಿ ಭೂಮಿ ಒಡಲಲಿ
ಪೃಥ್ವಿಯ ಮ್ಯೂಜಿಕ್ ಸೃಷ್ಟಿಯ
ಮ್ಯಾಜಿಕ್ ವನಸಿರಿ ಮಡಿಲಲಿ
|| ನೀಲಿ ಕೊಡೆಯ ಕೆಳಗೆ ನೋಡು
ಕಾಡು ಮೇಡು ಈ ನಾಡು ಸೃಷ್ಟಿ ಬೀಡು
ರೂರೂರೂರೂರೂರೂ…
ಜಾಲಿಯಾಗಿ ಲಾಲಿ ಹಾಡೋ ಹಸಿರ ಬಾಲೆ
ನೀ ನೋಡು ಬ್ಯುಟಿ ನೋಡು
ರೂರೂರೂರೂರೂರೂ…..||
ಗಗನ ಮುಟ್ಟೋ ಮಲ್ಟಿ ಸ್ಟಾರ್
ಕಟ್ಟಡಗಳ ಕಟ್ಟಿ ಮೆರೆಯೋ ಜನಗಳು
ನಲ್ಲಿ ನೀರು ಗಲ್ಲಿ ಧೂಳು ತಿಂದು
ತೇಗೋ ಬೀಗೋ ಪೇಟೆ ಪ್ರಜೆಗಳು
ಚುಂಬ ಚುಂಬಲ್ಲೆ ಚುಂಬಂತವಳೇ
ನೋಡು ರಂಭಾಲೇ ರಂ ..
ಹರಿಯೋ ಝರಿಯ ತೊರೆಯ ಹಸಿಯ
ಸ್ವರಗಳಲಿ ಸ್ನೇಹ ಪ್ರೀತಿ ನುಡಿಗಳು
ಮಾತು ಬರದ ಮೋಸ ಇರದ
ಪಕ್ಷಿ ಪ್ರಾಣಿಗಂಟು ಒಳ್ಳೆ ಗುಣಗಳು
ಶಾಂತಿ ವನ ಇದು ಬೃಂದಾವನ
ಈ ಬಂಧನ ಎಂದೆಂದೂ ನೂತನ
ಹ್ಹಾ... ಸ್ವಚ್ಛ ಗಾಳಿ ಅಚ್ಚ ಪ್ರೇಮ
ಹಚ್ಚ ಹಸಿರ ರಾಶಿಯಲ್ಲಿ
|| ನೀಲಿ ಕೊಡೆಯ ಕೆಳಗೆ ನೋಡು
ಕಾಡು ಮೇಡು ಈ ನಾಡು ಸೃಷ್ಟಿ ಬೀಡು
(ನಾಡು ಸೃಷ್ಟಿ ಬೀಡು..)
ಜಾಲಿಯಾಗಿ ಲಾಲಿ ಹಾಡೋ ಹಸಿರ ಬಾಲೆ
ನೀ ನೋಡು ಬ್ಯುಟಿ ನೋಡು
(ನೋಡು ಬ್ಯುಟಿ ನೋಡು…)
ಬಳುಕೋ ಬಳ್ಳಿ ನೀ ಮಿಂಚುಳ್ಳಿ
ಕೆಣಕೋ ಕಳ್ಳಿ ತಳುಕಿನ ಮಳ್ಳಿ..
ಹನಿ ಹನಿ ಜೇನು ಸವಿಯಲೇ ನಾನು
ಬಾರೇ ಕೋಮಲೇ…
ರಸ ರಸ ನಿಮಿಷ ಖುಷಿ ಖುಷಿ ಹರುಷ
ಹಾಡಿದ ಹಸಿರೆಲೆ….||
ಭೂಮಿತಾಯಿ ಮಡಿಲ ನೋಡಿ
ಚೈತ್ರ ಗಾನ ನಿತ್ಯ ಹಾಡು ಕೋಗಿಲೆ..
ಮೇಲು ಕೀಳು ಬೇಧ ಮರೆತು
ಬೆಳಕು ಚೆಲ್ಲಿ ಸೂರ್ಯ ನಿಂತ ಬಾನಲಿ
ಅಮ್ಮಾ... ಅಮ್ಮಾಲೆ.. ಹಮ್ಮಾ..
ಗುಮ್ಮಾ .. ಗುಮ್ಮಾಲೇ .. ಗುಂ ..
ಶಾಂತಿ ಬಯಸೋ ವನ್ಯ ಜೀವಿ
ಮುಗ್ಧ ಮನದ ಮಗುವು ತಾನೆ ರಕ್ಷಿಸಿ
ನೆರಳು ನೀಡೋ ಮರವ ಕಡಿಯೇ
ತಾಯ ಕೊಂದ ಪಾಪ ತಾನೇ ಪೋಷಿಸಿ
ಈ ಕಾನನ ಕರುನಾಡ ಭೂಷಣ
ಶ್ರೀಗಂಧದ ಸುಮಧುರ ಲೇಪನ
ಈ ಇಳೆಯ ಕಳೆಯ ಮಳೆಯ ಬೆಳೆಯ
ಉಳಿಸಿ ಬೆಳೆಸಿ ಗೆಳೆಯರೇ
|| ಹೇ…ನೀಲಿ ಕೊಡೆಯ ಕೆಳಗೆ ನೋಡು
ಕಾಡು ಮೇಡು ಈ ನಾಡು ಸೃಷ್ಟಿ ಬೀಡು
(ನಾಡು ಸೃಷ್ಟಿ ಬೀಡು..)
ಜಾಲಿಯಾಗಿ ಲಾಲಿ ಹಾಡೋ ಹಸಿರ ಬಾಲೆ
ನೀ ನೋಡು ಬ್ಯುಟಿ ನೋಡು
(ನೋಡು ಬ್ಯುಟಿ ನೋಡು…)
ಹೇ ಹೇ….ಲಾಲಾಲಾಲಾ….
ಹೇ ಹೇ…ಲಾಲಾ…..||
Neeli Kodeya Kelage Nodu song lyrics from Kannada Movie Betegara starring Ambarish, Sithara, Mukyamanthri Chandru, Lyrics penned by Ramesh Rao Sung by Rajesh, Usha Ganesh, Music Composed by Sadhu Kokila, film is Directed by A T Raghu and film is released on 1995