ಒಂದಿನ ಊರಿನಲ್ಲಿ
ಬರ್ತಿದ್ದ ಸೌಂಡಿನಲ್ಲಿ
ಸಿಕ್ಸ್ಟಿ ಸ್ಪೀಡಿನಲ್ಲಿ
ಹೊಡ್ದೆ ಕಣ್ರಿ ಸಿಂಪ್ಲಿ ಗೊತ್ತ
ಲೈಕಾಗೋಯ್ತು ನ್ಯಾಚುರಲಿ
ಅವಳ ಕಣ್ಣಿನಲ್ಲಿ
ಸ್ಪಾರ್ಕು ನೂರು ಮಿಲಿ
ಕ್ಯಾಚಾಕ್ಬಿಟ್ಲು ಲವ್ಲಿ ಭೂತ
ನನ್ನ ಫೋಟೋಗೆ ನಿಮ್ದೇನೆ ಫರ್ಸ್ಟ್ ಲೈಕು
ಬೇಗ ಮಾಡ್ಬೋದ ನಾವ್ ಮಿಸ್ಟೇಕು
ಅಮ್ಮ ಹೇಳ್ತಿದ್ರು ಒಳ್ಳೇವ್ನೆ ಆಗ್ಬೇಕು
ಸದ್ಯಕ್ಕೆ ಸದ್ಯಕ್ಕೆ ಬ್ಯಾಡಬಿಡು ನಾಟಿ ಟಾಕ್ಸು
ಬ್ಯೂಟಿಫುಲ್ಲು ಫಿಗರಿ ನಕ್ಕ
ಹಾರ್ಟಾಗೋಯ್ತು ಟಕರ್ಟಕ್ಕ
ಲವ್ಸಾಗೋಯ್ತು ಲವ್ಸಾಗೋಯ್ತು
ಬರ್ತಾಳೆ ಜಿಂತಾಕ
ಮಿಣ್ಕ ಮಿಣ್ಕ ಬ್ಲಿಂಕು ಯಾಕ್ರಿ
ಆಟೋಮೇಟಿಕ್ ಸಿಂಕು ಹಾಕ್ರಿ
ಲವ್ಸಾಗೋಯ್ತು ಲವ್ಸಾಗೋಯ್ತು
ಯರ್ರಾಬಿರ್ರಿ
ಓಕೆನ…. ಹಿ ಈಸ್ ಸೋ ಹಾಟು
ಓಕೆನ…. ವೈ ಸೋ ಲೇಟು
ಕೂಲಿಂಗ್ ಗ್ಲಾಸಿಗಿಂತ
ಕೂಲ್ ಕಣ್ರಿ ಹುಡುಗ
ಸಿಗೋದಿಲ್ಲ ಬಿಟ್ರೆ ಚಾನ್ಸು ತಿರ್ಗ
ಆಫರ್ ಬಿಟ್ಟೆ ಕಣ್ರಿ
ನೀರಿನಲ್ಲಿ ಸಿಲುಕಿ
ಏನ್ ಮಾಡೋಣ ಸ್ವಾಮಿ
ಹೇಳಿ ಕೇಳಿ ಬೆಂಕಿ
ಕೆಂಪುಮೆಣಸಿಗಿಂತ ಓ
ಟಸಕ್ ಟಸಕ್ ಘಾಟು
ಓ ಗಾಡು ಪ್ರಾಮಿಸ್ಸು
ನಂಗೆ ನಂಗೆ ನೀನೆ ಸೆಟ್ಟು
ಗಾಳಿ ಹಂಗೆ ಬಂದ್ಲು
ನಾ ಡುಮುಕು ಡುಮುಕು ಡುಮ್ಕಿ
ಏನ್ ಮಾಡೋದ್ ಸ್ವಾಮಿ
ಹೇಳಿ ಕೇಳಿ ನಾವು ಬೆಂಕಿ
ಓಕೆನ…. ಶಿ ಈಸ್ ಪರ್ಫೆಕ್ಟು
ಓಕೆನ…. ಯು ಆರ್ ಸೋ ಲೇಟು
ಲೈಕಾಗೋಯ್ತು ನ್ಯಾಚುರಲಿ
ಅವಳ ಕಣ್ಣಿನಲಿ
ಸ್ಪಾರ್ಕು ನೂರು ಮಿಲಿ
ಕ್ಯಾಚಾಕ್ಬಿಟ್ಲು ಲವ್ಲಿ ಭೂತ
ನನ್ನ ಫೋಟೋಗೆ ನಿಮ್ದೇನೆ ಫರ್ಸ್ಟ್ ಲೈಕು
ಬೇಗ ಮಾಡ್ಬೋದ ನಾವ್ ಮಿಸ್ಟೇಕು
ಅಮ್ಮ ಹೇಳ್ತಿದ್ರು ಒಳ್ಳೇವ್ನೆ ಆಗ್ಬೇಕು
ಸದ್ಯಕ್ಕೆ ಸದ್ಯಕ್ಕೆ ಬ್ಯಾಡಬಿಡು ನಾಟಿ ಟಾಕ್ಸು
ಬ್ಯೂಟಿಫುಲ್ಲು ಫಿಗರಿ ನಕ್ಕ
ಹಾರ್ಟಾಗೋಯ್ತು ಟಕರ್ಟಕ್ಕ
ಲವ್ಸಾಗೋಯ್ತು ಲವ್ಸಾಗೋಯ್ತು
ಬರ್ತಾಳೆ ಜಿಂತಾಕ
ಮಿಣ್ಕ ಮಿಣ್ಕ ಬ್ಲಿಂಕು ಯಾಕ್ರಿ
ಆಟೋಮೇಟಿಕ್ ಸಿಂಕು ಹಾಕ್ರಿ
ಲವ್ಸಾಗೋಯ್ತು ಲವ್ಸಾಗೋಯ್ತು
ಯರ್ರಾಬಿರ್ರಿ
ಓಕೆನ… ಹಿ ಈಸ್ ಸೋ ಹಾಟು
ಓಕೆನ…. ವೈ ಸೋ ಲೇಟು
ಓಕೆನ….
ಓಕೆನ…..
ಒಂದಿನ ಊರಿನಲ್ಲಿ
ಬರ್ತಿದ್ದ ಸೌಂಡಿನಲ್ಲಿ
ಸಿಕ್ಸ್ಟಿ ಸ್ಪೀಡಿನಲ್ಲಿ
ಹೊಡ್ದೆ ಕಣ್ರಿ ಸಿಂಪ್ಲಿ ಗೊತ್ತ
ಲೈಕಾಗೋಯ್ತು ನ್ಯಾಚುರಲಿ
ಅವಳ ಕಣ್ಣಿನಲ್ಲಿ
ಸ್ಪಾರ್ಕು ನೂರು ಮಿಲಿ
ಕ್ಯಾಚಾಕ್ಬಿಟ್ಲು ಲವ್ಲಿ ಭೂತ
ನನ್ನ ಫೋಟೋಗೆ ನಿಮ್ದೇನೆ ಫರ್ಸ್ಟ್ ಲೈಕು
ಬೇಗ ಮಾಡ್ಬೋದ ನಾವ್ ಮಿಸ್ಟೇಕು
ಅಮ್ಮ ಹೇಳ್ತಿದ್ರು ಒಳ್ಳೇವ್ನೆ ಆಗ್ಬೇಕು
ಸದ್ಯಕ್ಕೆ ಸದ್ಯಕ್ಕೆ ಬ್ಯಾಡಬಿಡು ನಾಟಿ ಟಾಕ್ಸು
ಬ್ಯೂಟಿಫುಲ್ಲು ಫಿಗರಿ ನಕ್ಕ
ಹಾರ್ಟಾಗೋಯ್ತು ಟಕರ್ಟಕ್ಕ
ಲವ್ಸಾಗೋಯ್ತು ಲವ್ಸಾಗೋಯ್ತು
ಬರ್ತಾಳೆ ಜಿಂತಾಕ
ಮಿಣ್ಕ ಮಿಣ್ಕ ಬ್ಲಿಂಕು ಯಾಕ್ರಿ
ಆಟೋಮೇಟಿಕ್ ಸಿಂಕು ಹಾಕ್ರಿ
ಲವ್ಸಾಗೋಯ್ತು ಲವ್ಸಾಗೋಯ್ತು
ಯರ್ರಾಬಿರ್ರಿ
ಓಕೆನ…. ಹಿ ಈಸ್ ಸೋ ಹಾಟು
ಓಕೆನ…. ವೈ ಸೋ ಲೇಟು
ಕೂಲಿಂಗ್ ಗ್ಲಾಸಿಗಿಂತ
ಕೂಲ್ ಕಣ್ರಿ ಹುಡುಗ
ಸಿಗೋದಿಲ್ಲ ಬಿಟ್ರೆ ಚಾನ್ಸು ತಿರ್ಗ
ಆಫರ್ ಬಿಟ್ಟೆ ಕಣ್ರಿ
ನೀರಿನಲ್ಲಿ ಸಿಲುಕಿ
ಏನ್ ಮಾಡೋಣ ಸ್ವಾಮಿ
ಹೇಳಿ ಕೇಳಿ ಬೆಂಕಿ
ಕೆಂಪುಮೆಣಸಿಗಿಂತ ಓ
ಟಸಕ್ ಟಸಕ್ ಘಾಟು
ಓ ಗಾಡು ಪ್ರಾಮಿಸ್ಸು
ನಂಗೆ ನಂಗೆ ನೀನೆ ಸೆಟ್ಟು
ಗಾಳಿ ಹಂಗೆ ಬಂದ್ಲು
ನಾ ಡುಮುಕು ಡುಮುಕು ಡುಮ್ಕಿ
ಏನ್ ಮಾಡೋದ್ ಸ್ವಾಮಿ
ಹೇಳಿ ಕೇಳಿ ನಾವು ಬೆಂಕಿ
ಓಕೆನ…. ಶಿ ಈಸ್ ಪರ್ಫೆಕ್ಟು
ಓಕೆನ…. ಯು ಆರ್ ಸೋ ಲೇಟು
ಲೈಕಾಗೋಯ್ತು ನ್ಯಾಚುರಲಿ
ಅವಳ ಕಣ್ಣಿನಲಿ
ಸ್ಪಾರ್ಕು ನೂರು ಮಿಲಿ
ಕ್ಯಾಚಾಕ್ಬಿಟ್ಲು ಲವ್ಲಿ ಭೂತ
ನನ್ನ ಫೋಟೋಗೆ ನಿಮ್ದೇನೆ ಫರ್ಸ್ಟ್ ಲೈಕು
ಬೇಗ ಮಾಡ್ಬೋದ ನಾವ್ ಮಿಸ್ಟೇಕು
ಅಮ್ಮ ಹೇಳ್ತಿದ್ರು ಒಳ್ಳೇವ್ನೆ ಆಗ್ಬೇಕು
ಸದ್ಯಕ್ಕೆ ಸದ್ಯಕ್ಕೆ ಬ್ಯಾಡಬಿಡು ನಾಟಿ ಟಾಕ್ಸು
ಬ್ಯೂಟಿಫುಲ್ಲು ಫಿಗರಿ ನಕ್ಕ
ಹಾರ್ಟಾಗೋಯ್ತು ಟಕರ್ಟಕ್ಕ
ಲವ್ಸಾಗೋಯ್ತು ಲವ್ಸಾಗೋಯ್ತು
ಬರ್ತಾಳೆ ಜಿಂತಾಕ
ಮಿಣ್ಕ ಮಿಣ್ಕ ಬ್ಲಿಂಕು ಯಾಕ್ರಿ
ಆಟೋಮೇಟಿಕ್ ಸಿಂಕು ಹಾಕ್ರಿ
ಲವ್ಸಾಗೋಯ್ತು ಲವ್ಸಾಗೋಯ್ತು
ಯರ್ರಾಬಿರ್ರಿ
ಓಕೆನ… ಹಿ ಈಸ್ ಸೋ ಹಾಟು
ಓಕೆನ…. ವೈ ಸೋ ಲೇಟು
ಓಕೆನ….
ಓಕೆನ…..