ಅಂದವು ಹೆಚ್ಚಾಯಿತು
ಮುಖದಲಿ ಕಳೆಯಾಗಿ
ಗುಣವು ಸೇರಿತು ಇವಳ ಜೊತೆಗೆ
ಇದಕ್ಕಿಂತ ಬ್ಯಾರೆ ಏನು ಕೇಳೊದಿಲ್ಲ
ವರನ ಮನಸ್ಸು
ಒಟ್ಟಾರೆ ನಿಜವಾಯ್ತು ಕಂಡ ಕನಸು
ಅಕ್ಕಿಯ ಸಿದ್ದಗೊಳಿಸಿರಿ ಸೇರಲ್ಲಿ
ತಂಗಿಯ ಹೊತ್ತು ತರುವೆನು ತೇರಲ್ಲಿ
ನನ್ನ ತಂಗಿ ಮದುವೆ
ನನ್ನ ತಂಗಿ ಮದುವೆ
ಊರೆಲ್ಲ ಊರೆಲ್ಲ ಕರೆವೆ
ನನ್ನ ತಂಗಿ ಮದುವೆ
ನನ್ನ ತಂಗಿ ಮದುವೆ
ಊರೆಲ್ಲ ಊರೆಲ್ಲ ಮೆರೆವೆ
ಕಣ್ಣಲ್ಲಿ ನಾಚಿಕೆ ಕೈಯಲ್ಲಿ ಗೋರಂಟಿ ಇದೆ
ಸೀರೆಯಲ್ಲಿ ಮೆರಗಿದೆ ದೃಷ್ಟಿಬೊಟ್ಟು ನಿನಗಿದೆ
ಚಪ್ಪರವು ಹೊರಗಿದೆ ತೆಂಗು ಹೂವ ಬಿಟ್ಟಿದೆ
ಮುದ್ದುತಂಗಿಗೆ ಆರಂಭವಾಯ್ತು ಹೊಸಜೀವನ
ಓಹೊ
||ನನ್ನ ತಂಗಿ ಮದುವೆ
ನನ್ನ ತಂಗಿ ಮದುವೆ
ಊರೆಲ್ಲ ಊರೆಲ್ಲ ಕರೆವೆ||
||ನನ್ನ ತಂಗಿ ಮದುವೆ
ನನ್ನ ತಂಗಿ ಮದುವೆ
ಊರೆಲ್ಲ ಊರೆಲ್ಲ ಮೆರೆವೆ||
ಅರಿಶಿನ ಕುಂಕುಮ ಜೊತೆ ಇರೊ ಹಾಗೆ
ಎಂದಿಗು ಇರಲಿ ಹೀಗೆ ಸಂಬಂಧ
ನೀವೆಲ್ಲ ಬಂದು ಹೃದಯದಿಂದ
ಮಾಡಿರಿ ತಪ್ಪದೆ ಆಶೀರ್ವಾದ
ಬಲಗಾಲಿಟ್ಟು ಒಳಗೆ ಬೆಳಗೋಕೆ ಬಂದ ತಾರೆ
ನಿಮ್ಮಯ ಖುಷಿಯನು ನೋಡಿ ಚಂದ್ರ
ಬರುವನು ಹಿಡಿದು ಕನ್ನಡಿ
||ನನ್ನ ತಂಗಿ ಮದುವೆ
ನನ್ನ ತಂಗಿ ಮದುವೆ
ಊರೆಲ್ಲ ಊರೆಲ್ಲ ಕರೆವೆ||
||ನನ್ನ ತಂಗಿ ಮದುವೆ
ನನ್ನ ತಂಗಿ ಮದುವೆ
ಊರೆಲ್ಲ ಊರೆಲ್ಲ ಮೆರೆವೆ||
ಅಂದವು ಹೆಚ್ಚಾಯಿತು
ಮುಖದಲಿ ಕಳೆಯಾಗಿ
ಗುಣವು ಸೇರಿತು ಇವಳ ಜೊತೆಗೆ
ಇದಕ್ಕಿಂತ ಬ್ಯಾರೆ ಏನು ಕೇಳೊದಿಲ್ಲ
ವರನ ಮನಸ್ಸು
ಒಟ್ಟಾರೆ ನಿಜವಾಯ್ತು ಕಂಡ ಕನಸು
ಅಕ್ಕಿಯ ಸಿದ್ದಗೊಳಿಸಿರಿ ಸೇರಲ್ಲಿ
ತಂಗಿಯ ಹೊತ್ತು ತರುವೆನು ತೇರಲ್ಲಿ
ನನ್ನ ತಂಗಿ ಮದುವೆ
ನನ್ನ ತಂಗಿ ಮದುವೆ
ಊರೆಲ್ಲ ಊರೆಲ್ಲ ಕರೆವೆ
ನನ್ನ ತಂಗಿ ಮದುವೆ
ನನ್ನ ತಂಗಿ ಮದುವೆ
ಊರೆಲ್ಲ ಊರೆಲ್ಲ ಮೆರೆವೆ
ಕಣ್ಣಲ್ಲಿ ನಾಚಿಕೆ ಕೈಯಲ್ಲಿ ಗೋರಂಟಿ ಇದೆ
ಸೀರೆಯಲ್ಲಿ ಮೆರಗಿದೆ ದೃಷ್ಟಿಬೊಟ್ಟು ನಿನಗಿದೆ
ಚಪ್ಪರವು ಹೊರಗಿದೆ ತೆಂಗು ಹೂವ ಬಿಟ್ಟಿದೆ
ಮುದ್ದುತಂಗಿಗೆ ಆರಂಭವಾಯ್ತು ಹೊಸಜೀವನ
ಓಹೊ
||ನನ್ನ ತಂಗಿ ಮದುವೆ
ನನ್ನ ತಂಗಿ ಮದುವೆ
ಊರೆಲ್ಲ ಊರೆಲ್ಲ ಕರೆವೆ||
||ನನ್ನ ತಂಗಿ ಮದುವೆ
ನನ್ನ ತಂಗಿ ಮದುವೆ
ಊರೆಲ್ಲ ಊರೆಲ್ಲ ಮೆರೆವೆ||
ಅರಿಶಿನ ಕುಂಕುಮ ಜೊತೆ ಇರೊ ಹಾಗೆ
ಎಂದಿಗು ಇರಲಿ ಹೀಗೆ ಸಂಬಂಧ
ನೀವೆಲ್ಲ ಬಂದು ಹೃದಯದಿಂದ
ಮಾಡಿರಿ ತಪ್ಪದೆ ಆಶೀರ್ವಾದ
ಬಲಗಾಲಿಟ್ಟು ಒಳಗೆ ಬೆಳಗೋಕೆ ಬಂದ ತಾರೆ
ನಿಮ್ಮಯ ಖುಷಿಯನು ನೋಡಿ ಚಂದ್ರ
ಬರುವನು ಹಿಡಿದು ಕನ್ನಡಿ
||ನನ್ನ ತಂಗಿ ಮದುವೆ
ನನ್ನ ತಂಗಿ ಮದುವೆ
ಊರೆಲ್ಲ ಊರೆಲ್ಲ ಕರೆವೆ||
||ನನ್ನ ತಂಗಿ ಮದುವೆ
ನನ್ನ ತಂಗಿ ಮದುವೆ
ಊರೆಲ್ಲ ಊರೆಲ್ಲ ಮೆರೆವೆ||
Nanna Thangi Maduve song lyrics from Kannada Movie Benki starring Aniissh,Sampada Hulivana ,, Lyrics penned by Nagarjun Sharma Sung by suprith sharma, Music Composed by Anand Rajavikram, film is Directed by ?A R Shaan and film is released on 2022