Ammanu Onde Thanginu Onde Lyrics

ಅಮ್ಮನೂ ಒಂದೇ ತಂಗಿನೂ ಒಂದೇ Lyrics

in Benki

in ಬೆಂಕಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮನೂ ಒಂದೇ ತಂಗಿನೂ ಒಂದೇ
ಯಾಕಪ್ಪ ಬ್ಯಾರೆ ಬ್ಯಾರೆ ಹೆಸ್ರು ಕೊಟ್ಟೆ
ಕೈ ತುತ್ತು ನಿಂದೆ ಬೇಕು ಅಂತಿದ್ದೆ
ಇನ್ಮುಂದೆ ನಂದು ಖಾಲಿ ತಟ್ಟೆ
 
ನಾಳೆಯಿಂದ ಮನೆಯಲ್ಲಿ
ನಿನ್ನ ಗೆಜ್ಜೆ ಸದ್ದೆ ಇಲ್ಲ
ಬತ್ತುಹೋದ ಕೆರೆಯನ್ನು
ಅಳುವಲ್ಲೇ ತುಂಬಿಸಲ
ಇಷ್ಟ ದೇವತೆಯೆ ಬಿಟ್ಟು ಕೊಟ್ಟ ಮೇಲೆ
ಆಗೋದೆ ಗೋಪುರವಿಲ್ಲದ ಆಲಯ
 
|| ಅಮ್ಮನೂ ಒಂದೇ ತಂಗಿನೂ ಒಂದೇ
ಯಾಕಪ್ಪ ಬ್ಯಾರೆ ಬ್ಯಾರೆ ಹೆಸ್ರು ಕೊಟ್ಟೆ
ಕೈ ತುತ್ತು ನಿಂದೆ ಬೇಕು ಅಂತಿದ್ದೆ
ಇನ್ಮುಂದೆ ನಂದು ಖಾಲಿ ತಟ್ಟೆ||
 
ಅಣ್ಣ ತಂಗಿ ಸಂಬಂಧ ಯಾಕಿ ರೀತಿ
ಹೃದಯಕೆ ಅರಿಯದ ಕರುಳಿನ ಪ್ರೀತಿ
ತವರನ್ನು ಬಿಟ್ಟೋಗೋದು ಎಂಥ ನೀತಿ
ದೇವರೆ ನಿನಗಿಲ್ಲವ ತಡೆಯೊ ಶಕ್ತಿ
ನಮ್ಮ ಊರ ಕಂದಮ್ಮನ
ಕಳಿಸೊ ಸಮಯ ಬಂದಾಯ್ತೊ
ನನ್ನ ಅದೃಷ್ಟವೆ ಈಗ
ನನ್ನೆ ಬಿಟ್ಟು ಹೋಗಾಯ್ತೊ
ಊರಿನ ಮೋಡಕೆ ಕೋಪ ಅಂತೆ
ಬಿಕ್ಕಿ ಬಿಕ್ಕಿ ಅಳಬೇಕಂತೆ
 
|| ಅಮ್ಮನೂ ಒಂದೇ ತಂಗಿನೂ ಒಂದೇ
ಯಾಕಪ್ಪ ಬ್ಯಾರೆ ಬ್ಯಾರೆ ಹೆಸ್ರು ಕೊಟ್ಟೆ
ಕೈ ತುತ್ತು ನಿಂದೆ ಬೇಕು ಅಂತಿದ್ದೆ
ಇನ್ಮುಂದೆ ನಂದು ಖಾಲಿ ತಟ್ಟೆ||
 
ನನಗೆ ನೀನೆ ಎಲ್ಲಾ ಅಂದಳೊ
ಕಷ್ಟಪಟ್ಟು ಎಲ್ಲಾ ಬಿಟ್ಟು ಹೋದಳೊ
ಎಷ್ಟೇ ಕೊಟ್ಟರು ಮತ್ತೆ ಬಾರದು
ಎಷ್ಟೇ ಅತ್ತರು ಹೋಗದ ನೋವಿದು
ತಾಯಿ ಗರ್ಭದಲ್ಲಿ ಉಸಿರು
ನಿಂಗು ಚೂರು ಬಿಟ್ಟಿದ್ದೆ
ದೇಹ ಬ್ಯಾರೆ ಉಸಿರು ಒಂದೆ
ಅನ್ನೋದ್ ಯಾಕೆ ಮರ್ತಿದ್ದೆ
ನೀನೆ ಬಿಟ್ಟು ಹೋದ ಮೇಲೆ
ನಂಗೆ ಲೋಕ ನಿಂತೋಯ್ತಲ್ಲೆ
 
|| ಅಮ್ಮನೂ ಒಂದೇ ತಂಗಿನೂ ಒಂದೇ
ಯಾಕಪ್ಪ ಬ್ಯಾರೆ ಬ್ಯಾರೆ ಹೆಸ್ರು ಕೊಟ್ಟೆ
ಕೈ ತುತ್ತು ನಿಂದೆ ಬೇಕು ಅಂತಿದ್ದೆ
ಇನ್ಮುಂದೆ ನಂದು ಖಾಲಿ ತಟ್ಟೆ||
 
||ನಾಳೆಯಿಂದ ಮನೆಯಲ್ಲಿ
ನಿನ್ನ ಗೆಜ್ಜೆ ಸದ್ದೆ ಇಲ್ಲ
ಬತ್ತುಹೋದ ಕೆರೆಯನ್ನು
ಅಳುವಲ್ಲೇ ತುಂಬಿಸಲ
ಇಷ್ಟ ದೇವತೆಯೆ ಬಿಟ್ಟು ಕೊಟ್ಟ ಮೇಲೆ
ಆಗೋದೆ ಗೋಪುರವಿಲ್ಲದ ಆಲಯ||

ಅಮ್ಮನೂ ಒಂದೇ ತಂಗಿನೂ ಒಂದೇ
ಯಾಕಪ್ಪ ಬ್ಯಾರೆ ಬ್ಯಾರೆ ಹೆಸ್ರು ಕೊಟ್ಟೆ
ಕೈ ತುತ್ತು ನಿಂದೆ ಬೇಕು ಅಂತಿದ್ದೆ
ಇನ್ಮುಂದೆ ನಂದು ಖಾಲಿ ತಟ್ಟೆ
 
ನಾಳೆಯಿಂದ ಮನೆಯಲ್ಲಿ
ನಿನ್ನ ಗೆಜ್ಜೆ ಸದ್ದೆ ಇಲ್ಲ
ಬತ್ತುಹೋದ ಕೆರೆಯನ್ನು
ಅಳುವಲ್ಲೇ ತುಂಬಿಸಲ
ಇಷ್ಟ ದೇವತೆಯೆ ಬಿಟ್ಟು ಕೊಟ್ಟ ಮೇಲೆ
ಆಗೋದೆ ಗೋಪುರವಿಲ್ಲದ ಆಲಯ
 
|| ಅಮ್ಮನೂ ಒಂದೇ ತಂಗಿನೂ ಒಂದೇ
ಯಾಕಪ್ಪ ಬ್ಯಾರೆ ಬ್ಯಾರೆ ಹೆಸ್ರು ಕೊಟ್ಟೆ
ಕೈ ತುತ್ತು ನಿಂದೆ ಬೇಕು ಅಂತಿದ್ದೆ
ಇನ್ಮುಂದೆ ನಂದು ಖಾಲಿ ತಟ್ಟೆ||
 
ಅಣ್ಣ ತಂಗಿ ಸಂಬಂಧ ಯಾಕಿ ರೀತಿ
ಹೃದಯಕೆ ಅರಿಯದ ಕರುಳಿನ ಪ್ರೀತಿ
ತವರನ್ನು ಬಿಟ್ಟೋಗೋದು ಎಂಥ ನೀತಿ
ದೇವರೆ ನಿನಗಿಲ್ಲವ ತಡೆಯೊ ಶಕ್ತಿ
ನಮ್ಮ ಊರ ಕಂದಮ್ಮನ
ಕಳಿಸೊ ಸಮಯ ಬಂದಾಯ್ತೊ
ನನ್ನ ಅದೃಷ್ಟವೆ ಈಗ
ನನ್ನೆ ಬಿಟ್ಟು ಹೋಗಾಯ್ತೊ
ಊರಿನ ಮೋಡಕೆ ಕೋಪ ಅಂತೆ
ಬಿಕ್ಕಿ ಬಿಕ್ಕಿ ಅಳಬೇಕಂತೆ
 
|| ಅಮ್ಮನೂ ಒಂದೇ ತಂಗಿನೂ ಒಂದೇ
ಯಾಕಪ್ಪ ಬ್ಯಾರೆ ಬ್ಯಾರೆ ಹೆಸ್ರು ಕೊಟ್ಟೆ
ಕೈ ತುತ್ತು ನಿಂದೆ ಬೇಕು ಅಂತಿದ್ದೆ
ಇನ್ಮುಂದೆ ನಂದು ಖಾಲಿ ತಟ್ಟೆ||
 
ನನಗೆ ನೀನೆ ಎಲ್ಲಾ ಅಂದಳೊ
ಕಷ್ಟಪಟ್ಟು ಎಲ್ಲಾ ಬಿಟ್ಟು ಹೋದಳೊ
ಎಷ್ಟೇ ಕೊಟ್ಟರು ಮತ್ತೆ ಬಾರದು
ಎಷ್ಟೇ ಅತ್ತರು ಹೋಗದ ನೋವಿದು
ತಾಯಿ ಗರ್ಭದಲ್ಲಿ ಉಸಿರು
ನಿಂಗು ಚೂರು ಬಿಟ್ಟಿದ್ದೆ
ದೇಹ ಬ್ಯಾರೆ ಉಸಿರು ಒಂದೆ
ಅನ್ನೋದ್ ಯಾಕೆ ಮರ್ತಿದ್ದೆ
ನೀನೆ ಬಿಟ್ಟು ಹೋದ ಮೇಲೆ
ನಂಗೆ ಲೋಕ ನಿಂತೋಯ್ತಲ್ಲೆ
 
|| ಅಮ್ಮನೂ ಒಂದೇ ತಂಗಿನೂ ಒಂದೇ
ಯಾಕಪ್ಪ ಬ್ಯಾರೆ ಬ್ಯಾರೆ ಹೆಸ್ರು ಕೊಟ್ಟೆ
ಕೈ ತುತ್ತು ನಿಂದೆ ಬೇಕು ಅಂತಿದ್ದೆ
ಇನ್ಮುಂದೆ ನಂದು ಖಾಲಿ ತಟ್ಟೆ||
 
||ನಾಳೆಯಿಂದ ಮನೆಯಲ್ಲಿ
ನಿನ್ನ ಗೆಜ್ಜೆ ಸದ್ದೆ ಇಲ್ಲ
ಬತ್ತುಹೋದ ಕೆರೆಯನ್ನು
ಅಳುವಲ್ಲೇ ತುಂಬಿಸಲ
ಇಷ್ಟ ದೇವತೆಯೆ ಬಿಟ್ಟು ಕೊಟ್ಟ ಮೇಲೆ
ಆಗೋದೆ ಗೋಪುರವಿಲ್ಲದ ಆಲಯ||

Ammanu Onde Thanginu Onde song lyrics from Kannada Movie Benki starring Aniissh,Sampada Hulivana ,, Lyrics penned by Nagarjun Sharma Sung by Prem���s, Music Composed by Anand Rajavikram, film is Directed by ?A R Shaan and film is released
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ