Thayi Irada Thabbali Naavu Lyrics

ತಾಯಿರದ ತಬ್ಬಲಿ ನಾವು Lyrics

in Benki Birugali

in ಬೆಂಕಿ ಬಿರುಗಾಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತಾಯಿರದ ತಬ್ಬಲಿ ನಾವು
ನೊಂದಿರುವ ಮಕ್ಕಳು ನಾವು
ಹಸಿವಿಂದ ಬೆಂದೆವು ನಾವು…
 
ತಾಯಿರದ ತಬ್ಬಲಿ ನಾವು
ನೊಂದಿರುವ ಮಕ್ಕಳು ನಾವು
ಹಸಿವಿಂದ ಬೆಂದೆವು ನಾವು…
ಅನ್ನವನು ನೀಡಿರಿ ಅಮ್ಮಾ…
ಆ ಆ ಆ ಆ….
 
|| ತಾಯಿರದ ತಬ್ಬಲಿ ನಾವು
ನೊಂದಿರುವ ಮಕ್ಕಳು ನಾವು
ಹಸಿವಿಂದ ಬೆಂದೆವು ನಾವು…
ಅನ್ನವನು ನೀಡಿರಿ ಅಮ್ಮಾ…
ಆ ಆ ಆ ಆ……||
 
ದಿನ ರಾತ್ರಿ ಸಾಗುತ ಹಾದಿ
ಊರೂರ ಅಲೆದೆವು ನಾವು
ಚಳಿ ಗಾಳಿ ನೋಡದೆ ಎಂದೂ
ಎಲ್ಲೆಲ್ಲೋ ನಿಂತೆವು ನಾವು
ದಿನ ರಾತ್ರಿ ಸಾಗುತ ಹಾದಿ
ಊರೂರ ಅಲೆದೆವು ನಾವು
ಚಳಿ ಗಾಳಿ ನೋಡದೆ ಎಂದೂ
ಎಲ್ಲೆಲ್ಲೋ ನಿಂತೆವು ನಾವು
ಕಾಲಿಲ್ಲದ ಈ ತಂಗಿಗೆ…
ನಾ ಬೇಡುವೇ ಅಂದಂದಿಗೆ…
ಕಾಸನ್ನು ನೀಡಿ ಧರ್ಮ ಮಾಡಿ
ಬಿಕ್ಷೆ ಹಾಕಿರಿ ನೀವು….
 
|| ತಾಯಿರದ ತಬ್ಬಲಿ ನಾವು
ನೊಂದಿರುವ ಮಕ್ಕಳು ನಾವು
ಹಸಿವಿಂದ ಬೆಂದೆವು ನಾವು…
ಅನ್ನವನು ನೀಡಿರಿ ಅಮ್ಮಾ…
ಆ ಆ ಆ ಆ……||
 
ನಮಗುಂಟು ಹೊಟ್ಟೆಯ ಪಾಡು
ದಮ್ಮಯ್ಯ ಎಂಬೆವು ನಾವು
ಕಣ್ತೆರೆದು ನೋಡಿರಿ ನೀವು
ನಿಮ್ಮಿಂದ ನಗುವೆವು ನಾವು
ನಮಗುಂಟು ಹೊಟ್ಟೆಯ ಪಾಡು
ದಮ್ಮಯ್ಯ ಎಂಬೆವು ನಾವು
ಕಣ್ತೆರೆದು ನೋಡಿರಿ ನೀವು
ನಿಮ್ಮಿಂದ ನಗುವೆವು ನಾವು
ಎಂದೆಂದಿಗೂ ಆ ಕರೆಯನು
ಕೇಳುತ್ತಲೇ ಬಂದಿರುವೆವು
ಕೈ ತುಂಬ ತಂದು ಬದುಕಿ ಎಂದು
ಕೈಯ ಕೂಡಿರಿ ನೀವು…
 
|| ತಾಯಿರದ ತಬ್ಬಲಿ ನಾವು
ನೊಂದಿರುವ ಮಕ್ಕಳು ನಾವು
ಹಸಿವಿಂದ ಬೆಂದೆವು ನಾವು…
ಅನ್ನವನು ನೀಡಿರಿ ಅಮ್ಮಾ…
ಆ ಆ ಆ ಆ……||
 
ಒಂದೊಂದು ತುತ್ತಿಗೆ ಎಂದು
ಕಣ್ಣೀರ ಕಂಡೆವು ನಾವು
ಈ ಹೊತ್ತು ಊಟವ ಹಾಕಿ
ನಮ್ಮನ್ನು ಉಳಿಸಿರಿ ನೀವು
ಒಂದೊಂದು ತುತ್ತಿಗೆ ಎಂದು
ಕಣ್ಣೀರ ಕಂಡೆವು ನಾವು
ಈ ಹೊತ್ತು ಊಟವ ಹಾಕಿ
ನಮ್ಮನ್ನು ಉಳಿಸಿರಿ ನೀವು
ಹೆತ್ತಮ್ಮನ ಮುಖ ಕಾಣದೆ
ನೋವಿಂದಲೇ ನಡೆದಿರುವೆವು
ನಮಗೆಲ್ಲಾ ನೀವೆ ತಾಯಿ ತಂದೆ
ನಂಬಿ ಬಂದೆವು ನಾವು…
 
|| ತಾಯಿರದ ತಬ್ಬಲಿ ನಾವು
ನೊಂದಿರುವ ಮಕ್ಕಳು ನಾವು
ಹಸಿವಿಂದ ಬೆಂದೆವು ನಾವು…
ಅನ್ನವನು ನೀಡಿರಿ ಅಮ್ಮಾ…
ಆ ಆ ಆ ಆ……||

ತಾಯಿರದ ತಬ್ಬಲಿ ನಾವು
ನೊಂದಿರುವ ಮಕ್ಕಳು ನಾವು
ಹಸಿವಿಂದ ಬೆಂದೆವು ನಾವು…
 
ತಾಯಿರದ ತಬ್ಬಲಿ ನಾವು
ನೊಂದಿರುವ ಮಕ್ಕಳು ನಾವು
ಹಸಿವಿಂದ ಬೆಂದೆವು ನಾವು…
ಅನ್ನವನು ನೀಡಿರಿ ಅಮ್ಮಾ…
ಆ ಆ ಆ ಆ….
 
|| ತಾಯಿರದ ತಬ್ಬಲಿ ನಾವು
ನೊಂದಿರುವ ಮಕ್ಕಳು ನಾವು
ಹಸಿವಿಂದ ಬೆಂದೆವು ನಾವು…
ಅನ್ನವನು ನೀಡಿರಿ ಅಮ್ಮಾ…
ಆ ಆ ಆ ಆ……||
 
ದಿನ ರಾತ್ರಿ ಸಾಗುತ ಹಾದಿ
ಊರೂರ ಅಲೆದೆವು ನಾವು
ಚಳಿ ಗಾಳಿ ನೋಡದೆ ಎಂದೂ
ಎಲ್ಲೆಲ್ಲೋ ನಿಂತೆವು ನಾವು
ದಿನ ರಾತ್ರಿ ಸಾಗುತ ಹಾದಿ
ಊರೂರ ಅಲೆದೆವು ನಾವು
ಚಳಿ ಗಾಳಿ ನೋಡದೆ ಎಂದೂ
ಎಲ್ಲೆಲ್ಲೋ ನಿಂತೆವು ನಾವು
ಕಾಲಿಲ್ಲದ ಈ ತಂಗಿಗೆ…
ನಾ ಬೇಡುವೇ ಅಂದಂದಿಗೆ…
ಕಾಸನ್ನು ನೀಡಿ ಧರ್ಮ ಮಾಡಿ
ಬಿಕ್ಷೆ ಹಾಕಿರಿ ನೀವು….
 
|| ತಾಯಿರದ ತಬ್ಬಲಿ ನಾವು
ನೊಂದಿರುವ ಮಕ್ಕಳು ನಾವು
ಹಸಿವಿಂದ ಬೆಂದೆವು ನಾವು…
ಅನ್ನವನು ನೀಡಿರಿ ಅಮ್ಮಾ…
ಆ ಆ ಆ ಆ……||
 
ನಮಗುಂಟು ಹೊಟ್ಟೆಯ ಪಾಡು
ದಮ್ಮಯ್ಯ ಎಂಬೆವು ನಾವು
ಕಣ್ತೆರೆದು ನೋಡಿರಿ ನೀವು
ನಿಮ್ಮಿಂದ ನಗುವೆವು ನಾವು
ನಮಗುಂಟು ಹೊಟ್ಟೆಯ ಪಾಡು
ದಮ್ಮಯ್ಯ ಎಂಬೆವು ನಾವು
ಕಣ್ತೆರೆದು ನೋಡಿರಿ ನೀವು
ನಿಮ್ಮಿಂದ ನಗುವೆವು ನಾವು
ಎಂದೆಂದಿಗೂ ಆ ಕರೆಯನು
ಕೇಳುತ್ತಲೇ ಬಂದಿರುವೆವು
ಕೈ ತುಂಬ ತಂದು ಬದುಕಿ ಎಂದು
ಕೈಯ ಕೂಡಿರಿ ನೀವು…
 
|| ತಾಯಿರದ ತಬ್ಬಲಿ ನಾವು
ನೊಂದಿರುವ ಮಕ್ಕಳು ನಾವು
ಹಸಿವಿಂದ ಬೆಂದೆವು ನಾವು…
ಅನ್ನವನು ನೀಡಿರಿ ಅಮ್ಮಾ…
ಆ ಆ ಆ ಆ……||
 
ಒಂದೊಂದು ತುತ್ತಿಗೆ ಎಂದು
ಕಣ್ಣೀರ ಕಂಡೆವು ನಾವು
ಈ ಹೊತ್ತು ಊಟವ ಹಾಕಿ
ನಮ್ಮನ್ನು ಉಳಿಸಿರಿ ನೀವು
ಒಂದೊಂದು ತುತ್ತಿಗೆ ಎಂದು
ಕಣ್ಣೀರ ಕಂಡೆವು ನಾವು
ಈ ಹೊತ್ತು ಊಟವ ಹಾಕಿ
ನಮ್ಮನ್ನು ಉಳಿಸಿರಿ ನೀವು
ಹೆತ್ತಮ್ಮನ ಮುಖ ಕಾಣದೆ
ನೋವಿಂದಲೇ ನಡೆದಿರುವೆವು
ನಮಗೆಲ್ಲಾ ನೀವೆ ತಾಯಿ ತಂದೆ
ನಂಬಿ ಬಂದೆವು ನಾವು…
 
|| ತಾಯಿರದ ತಬ್ಬಲಿ ನಾವು
ನೊಂದಿರುವ ಮಕ್ಕಳು ನಾವು
ಹಸಿವಿಂದ ಬೆಂದೆವು ನಾವು…
ಅನ್ನವನು ನೀಡಿರಿ ಅಮ್ಮಾ…
ಆ ಆ ಆ ಆ……||

Thayi Irada Thabbali Naavu song lyrics from Kannada Movie Benki Birugali starring Vishnuvardhan, Shankarnag, Jayanthi, Lyrics penned by Doddarange Gowda Sung by Bangalore Latha, Music Composed by M Ranga Rao, film is Directed by Thiptur Raghu and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ