ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ
ನಾನು ನಿನ್ನನು ನೀನು ನನ್ನನೂ
ಮೆಚ್ಚಿ ಪ್ರೀತಿಯ ಕಾಮನೆ
ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ
ನಾನು ನಿನ್ನನು ನೀನು ನನ್ನನೂ
ಮೆಚ್ಚಿ ಪ್ರೀತಿಯ ಕಾಮನೆ
|| ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ..ಹೇ…||
ಆಆಆ... ಆಆಆ... ಸರಿಗರಿಸ.. ಪದಪದಪ..
ಮಪದಪ ಮಮಪಮಗಮರಿಸ ....
ಎಂದು ನಾನು ನಿನ್ನ ಕಂಡೆ
ಅಂದೇ ಆಸೆ ಮೂಡಿದೆ
ಕೂಗಿ ಕರೆದ ಕಣ್ಣ ಬಾಷೆ
ನನ್ನ ಹೃದಯ ಕಾಡಿದೆ
ಸ್ವರ್ಗ ಲೋಕ ಇಲ್ಲೇ ತೇಲಿ
ಒಲಿದ ಜೀವ ಹಾಡಿದೇ
|| ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ
ನಾನು ನಿನ್ನನು ನೀನು ನನ್ನನೂ
ಮೆಚ್ಚಿ ಪ್ರೀತಿಯ ಕಾಮನೆ
ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ..||
ಎಲ್ಲಿ ನೀನೋ ಅಲ್ಲೇ ನಾನು
ನಮ್ಮ ನಲ್ಮೆ ಕೂಡಿದೆ
ನೋವು ನಲಿವು ತುಂಬಿಕೊಂಡು
ಪ್ರೇಮ ಪಯಣ ಸಾಗಿದೆ
ಅರಿತ ಮೇಲೆ ಬೆರೆತ ಮೇಲೆ
ರಾಗಾಧಾರೇ ಹರಿದಿದೆ
|| ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ
ನಾನು ನಿನ್ನನು ನೀನು ನನ್ನನೂ
ಮೆಚ್ಚಿ ಪ್ರೀತಿಯ ಕಾಮನೆ
ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ..
ಆಆಆ.. ಆಆಆ.. ಆಆಆ.. ಆಆಆ..
ಆಆಆ.. ಆಆಆ.. ಆಆಆ.. ಆಆಆ..||
ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ
ನಾನು ನಿನ್ನನು ನೀನು ನನ್ನನೂ
ಮೆಚ್ಚಿ ಪ್ರೀತಿಯ ಕಾಮನೆ
ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ
ನಾನು ನಿನ್ನನು ನೀನು ನನ್ನನೂ
ಮೆಚ್ಚಿ ಪ್ರೀತಿಯ ಕಾಮನೆ
|| ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ..ಹೇ…||
ಆಆಆ... ಆಆಆ... ಸರಿಗರಿಸ.. ಪದಪದಪ..
ಮಪದಪ ಮಮಪಮಗಮರಿಸ ....
ಎಂದು ನಾನು ನಿನ್ನ ಕಂಡೆ
ಅಂದೇ ಆಸೆ ಮೂಡಿದೆ
ಕೂಗಿ ಕರೆದ ಕಣ್ಣ ಬಾಷೆ
ನನ್ನ ಹೃದಯ ಕಾಡಿದೆ
ಸ್ವರ್ಗ ಲೋಕ ಇಲ್ಲೇ ತೇಲಿ
ಒಲಿದ ಜೀವ ಹಾಡಿದೇ
|| ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ
ನಾನು ನಿನ್ನನು ನೀನು ನನ್ನನೂ
ಮೆಚ್ಚಿ ಪ್ರೀತಿಯ ಕಾಮನೆ
ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ..||
ಎಲ್ಲಿ ನೀನೋ ಅಲ್ಲೇ ನಾನು
ನಮ್ಮ ನಲ್ಮೆ ಕೂಡಿದೆ
ನೋವು ನಲಿವು ತುಂಬಿಕೊಂಡು
ಪ್ರೇಮ ಪಯಣ ಸಾಗಿದೆ
ಅರಿತ ಮೇಲೆ ಬೆರೆತ ಮೇಲೆ
ರಾಗಾಧಾರೇ ಹರಿದಿದೆ
|| ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ
ನಾನು ನಿನ್ನನು ನೀನು ನನ್ನನೂ
ಮೆಚ್ಚಿ ಪ್ರೀತಿಯ ಕಾಮನೆ
ಹೇಳಲಾರೆನು ತಾಳಲಾರೆನು
ನನ್ನ ಮನಸಿನ ಭಾವನೆ..
ಆಆಆ.. ಆಆಆ.. ಆಆಆ.. ಆಆಆ..
ಆಆಆ.. ಆಆಆ.. ಆಆಆ.. ಆಆಆ..||
Helalaarenu Thaalalaarenu song lyrics from Kannada Movie Benki Birugali starring Vishnuvardhan, Shankarnag, Jayanthi, Lyrics penned by Doddarange Gowda Sung by K J Yesudas, Vani Jairam, Music Composed by M Ranga Rao, film is Directed by Thiptur Raghu and film is released on 1984