ಅನುರಾಗ ಗೀತೆಯಲ್ಲಿ
ಅಪಸ್ವರವು ಮೂಡಿಬಂತೇ
ಬದುಕಲ್ಲಿ ಬಂದ ಆಸೆ
ಕನಸಂತೆ ಆಗಿ ಹೋಯ್ತೆ..
ಅನುರಾಗ ಗೀತೆಯಲ್ಲಿ
ಅಪಸ್ವರವು ಮೂಡಿಬಂತೇ
ಬದುಕಲ್ಲಿ ಬಂದ ಆಸೆ
ಕನಸಂತೆ ಆಗಿ ಹೋಯ್ತೆ..
|| ಅನುರಾಗ ಗೀತೆಯಲ್ಲಿ
ಅಪಸ್ವರವು ಮೂಡಿಬಂತೇ
ಬದುಕಲ್ಲಿ ಬಂದ ಆಸೆ
ಕನಸಂತೆ ಆಗಿ ಹೋಯ್ತೆ..||
ಬಂಗಾರದಂಥ ಮನಸು
ಕಲ್ಲಾಗಿ ಹೋಯಿತೀನೋ
ಶೃಂಗಾರ ಗೀತೆಯಲ್ಲ
ಸುಳ್ಳಾಗಿ ಹೋಯಿತೇನೋ
ಹೊಸ ಹೂವ ಮಾಲೆಯೆಂದು
ಅತಿಯಾಸೆಯಿಂದ ಬಂದೆ
ಕರೆಸೋಕಿದ ಮಾಲೆ
ವಿಷಸರ್ಪವಾಗಿ ಹೋಯ್ತೆ ..
ಎಂದೆಂದೂ ದೂರವಾಗಿ
ಇರಲಾರೇ ಎಂದೆ ಏಕೆ
ನನ್ನೆದೆಗೆ ಬೆಂಕಿ ತುಂಬಿ
ನೀ ದೂರವಾದೆ ಏಕೆ
ಬಿರುಗಾಳಿ ಬೀಸಿತೇಕೆ
ಇರುಳಾಗಿ ಹೋಯಿತೇಕೆ
ಸುಧೆಯಂತೆ ಕಂಡ ಹಾಲು
ವಿಷವಾಗಿ ಹೋಯಿತೇಕೆ
|| ಅನುರಾಗ ಗೀತೆಯಲ್ಲಿ
ಅಪಸ್ವರವು ಮೂಡಿಬಂತೇ
ಬದುಕಲ್ಲಿ ಬಂದ ಆಸೆ
ಕನಸಂತೆ ಆಗಿ ಹೋಯ್ತೆ..ಹೇ…||
ಅನುರಾಗ ಗೀತೆಯಲ್ಲಿ
ಅಪಸ್ವರವು ಮೂಡಿಬಂತೇ
ಬದುಕಲ್ಲಿ ಬಂದ ಆಸೆ
ಕನಸಂತೆ ಆಗಿ ಹೋಯ್ತೆ..
ಅನುರಾಗ ಗೀತೆಯಲ್ಲಿ
ಅಪಸ್ವರವು ಮೂಡಿಬಂತೇ
ಬದುಕಲ್ಲಿ ಬಂದ ಆಸೆ
ಕನಸಂತೆ ಆಗಿ ಹೋಯ್ತೆ..
|| ಅನುರಾಗ ಗೀತೆಯಲ್ಲಿ
ಅಪಸ್ವರವು ಮೂಡಿಬಂತೇ
ಬದುಕಲ್ಲಿ ಬಂದ ಆಸೆ
ಕನಸಂತೆ ಆಗಿ ಹೋಯ್ತೆ..||
ಬಂಗಾರದಂಥ ಮನಸು
ಕಲ್ಲಾಗಿ ಹೋಯಿತೀನೋ
ಶೃಂಗಾರ ಗೀತೆಯಲ್ಲ
ಸುಳ್ಳಾಗಿ ಹೋಯಿತೇನೋ
ಹೊಸ ಹೂವ ಮಾಲೆಯೆಂದು
ಅತಿಯಾಸೆಯಿಂದ ಬಂದೆ
ಕರೆಸೋಕಿದ ಮಾಲೆ
ವಿಷಸರ್ಪವಾಗಿ ಹೋಯ್ತೆ ..
ಎಂದೆಂದೂ ದೂರವಾಗಿ
ಇರಲಾರೇ ಎಂದೆ ಏಕೆ
ನನ್ನೆದೆಗೆ ಬೆಂಕಿ ತುಂಬಿ
ನೀ ದೂರವಾದೆ ಏಕೆ
ಬಿರುಗಾಳಿ ಬೀಸಿತೇಕೆ
ಇರುಳಾಗಿ ಹೋಯಿತೇಕೆ
ಸುಧೆಯಂತೆ ಕಂಡ ಹಾಲು
ವಿಷವಾಗಿ ಹೋಯಿತೇಕೆ
|| ಅನುರಾಗ ಗೀತೆಯಲ್ಲಿ
ಅಪಸ್ವರವು ಮೂಡಿಬಂತೇ
ಬದುಕಲ್ಲಿ ಬಂದ ಆಸೆ
ಕನಸಂತೆ ಆಗಿ ಹೋಯ್ತೆ..ಹೇ…||
Anuraga Geetheyalli song lyrics from Kannada Movie Benki Birugali starring Vishnuvardhan, Shankarnag, Jayanthi, Lyrics penned by Chi Udayashankar Sung by Vishnuvardhan, Music Composed by M Ranga Rao, film is Directed by Thiptur Raghu and film is released on 1984