Oorvashige Vayasayithu Lyrics

ಊರ್ವಶಿಗೆ ವಯಸ್ಸಾಯಿತು Lyrics

in Benki Birugali

in ಬೆಂಕಿ ಬಿರುಗಾಳಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಾರಾರಾರಾರಾರಾರಾರಾ…
ರಾರಾರಾರಾರಾರಾ…
ರಾರಾ…ರಾರಾ…ರಾರಾ…
 
ಲಾಲಾಲಾಲಾಲಾಲಾಲಾ
ಲಾಲಾಲಾಲಾಲಾಲಾಲಾ
 
ಊರ್ವಶಿಗೆ ವಯಸ್ಸಾಯಿತು
ನಿನಗೆ ಗೊತ್ತೇನು…
ರಂಭೆಗೆ ನಡು ನೋವು
ಸುದ್ಧಿ ಬಂತೇನು…
ಊರ್ವಶಿಗೆ ವಯಸ್ಸಾಯಿತು
ನಿನಗೆ ಗೊತ್ತೇನು…
ರಂಭೆಗೆ ನಡು ನೋವು
ಸುದ್ಧಿ ಬಂತೇನು…
ಅದಕ್ಕಾಗಿ ನಾನು ಸೊಗಸೆಲ್ಲವನ್ನು
ನಿನಗಾಗಿ ಹೊತ್ತು ಬಂದೆ
ಇಲ್ಲಿ ನೋಡಯ್ಯ
ಹ್ಹಾ ತಾರೆಗಳ ಲೋದಿಂದ
ಜಾರಿ ಬಂದೆನು
ಜೋಡಿಯನು ಹುಡುಕುವಾಗ
ನಿನ್ನ ಕಂಡೆನು…ಆ ಆ….
 
ನಯನ ಕರೆಯುತಿದೆ ಬಾ…
ಅಧರವು ಅರಳುತಿದೆ ಹ್ಹಾ
ನಡುವಿದು ಬಳುಕುತಿದೆ ಹ್ಹಾ
ಕಾಲ್ಗಳು ಕುಣಿಯುತಿದೆ..ಹ್ಹಾ
ಅಲ್ಲಿ ಇಲ್ಲಿ ಹೀಗೆ ಏಕೆ ನೀ ನೋಡುವೇ
ನನ್ನ ಮೈಯ ಮುಟ್ಟೋ ಆಸೆ ನಿನಗಿಲ್ಲವೇ
ಅಲ್ಲಿ ಇಲ್ಲಿ ಹೀಗೆ ಏಕೆ ನೀ ನೋಡುವೇ
ನನ್ನ ಮೈಯ ಮುಟ್ಟೋ ಆಸೆ ನಿನಗಿಲ್ಲವೇ
ರತಿಗಿಂತ ನಾನು ಸೊಗಸಲ್ಲವೇನು
ಕಳಿ ಬಾರ ನೀನು ಮುದ್ದು ಮಾವಯ್ಯಾ…
 
|| ಹ್ಹಾ…ಊರ್ವಶಿಗೆ ವಯಸ್ಸಾಯಿತು
ನಿನಗೆ ಗೊತ್ತೇನು…
ರಂಭೆಗೆ ನಡು ನೋವು
ಸುದ್ಧಿ ಬಂತೇನು…..||
 
ಹರೆಯವು ಕೆಣಕುತಿದೆ ಬಾ…
ಹೊಸತನ ಬಯಸುತಿದೆ ಬಾ..
ಗೆಳೆತನ ಕರೆಯುತಿದೆ ಬಾ…
ವಿರಹವು ಸುಡುತಳಿದೆ ಬಾ
ರಾತ್ರಿಯೆಲ್ಲ ಹೀಗೆ ಒಂಟಿ ಇರಲಾರೆನು
ನಾಳೆ ಮತ್ತೆ ನಲ್ಲ ಇಲ್ಲಿ ಬರಲಾರೆನು
ರಾತ್ರಿಯೆಲ್ಲ ಹೀಗೆ ಒಂಟಿ ಇರಲಾರೆನು
ನಾಳೆ ಮತ್ತೆ ನಲ್ಲ ಇಲ್ಲಿ ಬರಲಾರೆನು
ನನ್ನಾಣೆ ಇನ್ನು ಬಿಡಲಾರೆ ನಿನ್ನ
ಮನದಾಸೆ ಮುಗಿಸು ಬೇಗ ಮಾವಯ್ಯಾ
 
|| ಊರ್ವಶಿಗೆ ವಯಸ್ಸಾಯಿತು
ನಿನಗೆ ಗೊತ್ತೇನು…
ರಂಭೆಗೆ ನಡು ನೋವು
ಸುದ್ಧಿ ಬಂತೇನು….||

ರಾರಾರಾರಾರಾರಾರಾರಾ…
ರಾರಾರಾರಾರಾರಾ…
ರಾರಾ…ರಾರಾ…ರಾರಾ…
 
ಲಾಲಾಲಾಲಾಲಾಲಾಲಾ
ಲಾಲಾಲಾಲಾಲಾಲಾಲಾ
 
ಊರ್ವಶಿಗೆ ವಯಸ್ಸಾಯಿತು
ನಿನಗೆ ಗೊತ್ತೇನು…
ರಂಭೆಗೆ ನಡು ನೋವು
ಸುದ್ಧಿ ಬಂತೇನು…
ಊರ್ವಶಿಗೆ ವಯಸ್ಸಾಯಿತು
ನಿನಗೆ ಗೊತ್ತೇನು…
ರಂಭೆಗೆ ನಡು ನೋವು
ಸುದ್ಧಿ ಬಂತೇನು…
ಅದಕ್ಕಾಗಿ ನಾನು ಸೊಗಸೆಲ್ಲವನ್ನು
ನಿನಗಾಗಿ ಹೊತ್ತು ಬಂದೆ
ಇಲ್ಲಿ ನೋಡಯ್ಯ
ಹ್ಹಾ ತಾರೆಗಳ ಲೋದಿಂದ
ಜಾರಿ ಬಂದೆನು
ಜೋಡಿಯನು ಹುಡುಕುವಾಗ
ನಿನ್ನ ಕಂಡೆನು…ಆ ಆ….
 
ನಯನ ಕರೆಯುತಿದೆ ಬಾ…
ಅಧರವು ಅರಳುತಿದೆ ಹ್ಹಾ
ನಡುವಿದು ಬಳುಕುತಿದೆ ಹ್ಹಾ
ಕಾಲ್ಗಳು ಕುಣಿಯುತಿದೆ..ಹ್ಹಾ
ಅಲ್ಲಿ ಇಲ್ಲಿ ಹೀಗೆ ಏಕೆ ನೀ ನೋಡುವೇ
ನನ್ನ ಮೈಯ ಮುಟ್ಟೋ ಆಸೆ ನಿನಗಿಲ್ಲವೇ
ಅಲ್ಲಿ ಇಲ್ಲಿ ಹೀಗೆ ಏಕೆ ನೀ ನೋಡುವೇ
ನನ್ನ ಮೈಯ ಮುಟ್ಟೋ ಆಸೆ ನಿನಗಿಲ್ಲವೇ
ರತಿಗಿಂತ ನಾನು ಸೊಗಸಲ್ಲವೇನು
ಕಳಿ ಬಾರ ನೀನು ಮುದ್ದು ಮಾವಯ್ಯಾ…
 
|| ಹ್ಹಾ…ಊರ್ವಶಿಗೆ ವಯಸ್ಸಾಯಿತು
ನಿನಗೆ ಗೊತ್ತೇನು…
ರಂಭೆಗೆ ನಡು ನೋವು
ಸುದ್ಧಿ ಬಂತೇನು…..||
 
ಹರೆಯವು ಕೆಣಕುತಿದೆ ಬಾ…
ಹೊಸತನ ಬಯಸುತಿದೆ ಬಾ..
ಗೆಳೆತನ ಕರೆಯುತಿದೆ ಬಾ…
ವಿರಹವು ಸುಡುತಳಿದೆ ಬಾ
ರಾತ್ರಿಯೆಲ್ಲ ಹೀಗೆ ಒಂಟಿ ಇರಲಾರೆನು
ನಾಳೆ ಮತ್ತೆ ನಲ್ಲ ಇಲ್ಲಿ ಬರಲಾರೆನು
ರಾತ್ರಿಯೆಲ್ಲ ಹೀಗೆ ಒಂಟಿ ಇರಲಾರೆನು
ನಾಳೆ ಮತ್ತೆ ನಲ್ಲ ಇಲ್ಲಿ ಬರಲಾರೆನು
ನನ್ನಾಣೆ ಇನ್ನು ಬಿಡಲಾರೆ ನಿನ್ನ
ಮನದಾಸೆ ಮುಗಿಸು ಬೇಗ ಮಾವಯ್ಯಾ
 
|| ಊರ್ವಶಿಗೆ ವಯಸ್ಸಾಯಿತು
ನಿನಗೆ ಗೊತ್ತೇನು…
ರಂಭೆಗೆ ನಡು ನೋವು
ಸುದ್ಧಿ ಬಂತೇನು….||

Oorvashige Vayasayithu song lyrics from Kannada Movie Benki Birugali starring Vishnuvardhan, Shankarnag, Jayanthi, Lyrics penned by Chi Udayashankar Sung by Vani Jairam, Music Composed by M Ranga Rao, film is Directed by Thiptur Raghu and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ