ನೋಟಕ್ಕೆ ನೋಟ ಮಸೆಯೋನೇ
ಓಓ …ನೋಟಕ್ಕೆ ನೋಟ ಮಸೆಯೋನೇ
ಮನಸಿಗೆ ಮನಸನ್ನ ಬೆಸೆಯೋನೇ
ಏನೇನೋ ಆಸೆಯ ಹೊಸೆಯೊನೇ
ನಾ ಬಲ್ಲೆ ನೀನು ಅಂತೋನೆ
ದಿಟ್ಟಿಗೆ ದಿಟ್ಟಿ ..
ದಿಟ್ಟಿಗೆ ದಿಟ್ಟಿ ತಟ್ಟೋಳೇ
ಮೆತ್ತಗೆ ಕಣ್ ಬಾಣ ಬಿಟ್ಟೋಳೇ
ತಟ್ಟಂಥ ಸೀ ಒಸ್ಮೆ ಕೊಟ್ಟೋಳೇ
ನಾ ಬಲ್ಲೆ ನೀನು ಅಂಥೋಳೆ
|| ಅಹ್ಹ ನೋಟಕ್ಕೆ ನೋಟ ಮಸೆಯೋನೇ
ನಾ ಬಲ್ಲೆ ನೀನು ಅಂತೋನೆ ….||
ಕುಡಿ ಮೀಸೆ ತೀಡೋ ಸರದಾರ
ಅಹಹಾ... ಓಹೋಹೋ.. ಹೊಯ್
ಕುಡಿ ಮೀಸೆ ತೀಡೋ ಸರದಾರ
ಕಟ್ಟಾಳು ನೀನೇ ನಮ್ಮೂರ
ಹಳ್ಳಿಯ ಹಮ್ಮೀರ ನೋಡ್ಯಾಕೆ ಗಂಭೀರ
ನೀನಾದೆ ನನ್ನ ಗೆಣೆಗಾರ
ನೀನಾದೆ ನನ್ನ ಗೆಣೆಗಾರ
ಹೈಯೋ ನುನ್ನಾಣೆ ಸಣ್ಣಾನೇ
ನಡುವೋಳೇ (ಹಾಹಾ )
ಜೋಳಾದ ತೆನೆ ಹಂಗೆ ತೂಗೋಳೇ (ಹಾಹ)
ಬಳ್ಳಿಹಂಗೆ ಬಳುಕೋಳೆ
(ಅಹ್ಹ ಅಹ್ಹ ಅಹ್ಹ ಆಹ್ಹಾ )
ಕಳ್ಳಿ ಹಂಗೆ ಕೆಣಕೋಳೇ (ಎಹೇ ಎಹೇ ಎಹೇ )
ಬಳ್ಳಿಹಂಗೆ ಬಳುಕೋಳೆ ಕಳ್ಳಿ ಹಂಗೆ ಕೆಣಕೋಳೇ
ಮಳ್ಳಿಹಂಗೆ ಮನದಾಸೆ ಎರಗೋಳೇ
ಮಳ್ಳಿಹಂಗೆ ಮನದಾಸೆ ಕೆದಕೋಳೆ
|| ಹೈಯ ನೋಟಕ್ಕೆ ನೋಟ ಮಸೆಯೋನೇ
ಮನಸಿಗೆ ಮನಸನ್ನ ಬೆಸೆಯೋನೇ
ಅರೆರೇರೆ ದಿಟ್ಟಿಗೆ ದಿಟ್ಟಿ ತಟ್ಟೋಳೇ
ಮೆತ್ತಗೆ ಕಣ್ ಬಾಣ ಬಿಟ್ಟೋಳೇ…||
ತನ್ನಲ್ಲಿ ಎಲ್ಲಾನು ಮೆಲ್ಲೋಳೆ
ಓಹೋಹೋ ಆಹಾಹಾ
ತನ್ನಲ್ಲಿ ಎಲ್ಲಾನು ಮೆಲ್ಲೋಳೆ ನೋಡ್ದೆ
ಹೇಗೆ ಎಲ್ಲಾರನೂ ಗೆಲ್ಲೋಳೆ
ಈ ಮುತ್ತನ್ ಚೆಲ್ಲೋಳೆ ಕಣ್ಣಿಂದ ಗೆಲ್ಲೋಳೆ
ಬಿನ್ನಾಣದ ಬಾಣ ಬಿಡುವೋಳೇ
ಬಿನ್ನಾಣದ ಬಾಣ ಬಿಡುವೋಳೇ
ಆಂ.. ಮುಸಮುಸ್ ನಕ್ಕ ಕಂಡು
ನಡೆಯೋನೇ (ಅಹ್ಹಹ್ಹಹ )
ಮೊಸರನಂಗೆ ಮನಸನ್ನ ಕಡೆಯೋನೆ (ಹಾಯ್)
ಕಣ್ ಸನ್ನೆ ಮಾಡೋನೇ (ಹಹ್ಹಹಹ್ಹ )
ಕನಸಾಗೇ ಕಾಡೋನೆ (ಓಹೋಹೊಹೋ)
ಕಣ್ ಸನ್ನೆ ಮಾಡೋನೇ ಕನಸಾಗೇ ಕಾಡೋನೆ
ಬಿಂಕಕ್ಕೆ ಸುಂಕ ಕೇಳೋನೆ..
ಬಿಂಕಕ್ಕೆ ಸುಂಕ ಕೇಳೋನೆ
|| ಟ್ರುಹಾ ...ದಿಟ್ಟಿಗೆ ದಿಟ್ಟಿ ತಟ್ಟೋಳೇ
ಮೆತ್ತಗೆ ಕಣ್ ಬಾಣ ಬಿಟ್ಟೋಳೇ
ಅರೆರೇರೆ ಏನೇನೋ ಆಸೆಯ
ಹೊಸೆಯೊನೇ ನಾ ಬಲ್ಲೆ ನೀನು ಅಂತೋನೆ…||
ಹೊಯ್ ತಾನ ತಂದಾನ
ತಂದನಾನ ತಂದಾನ ತಾನ ತಂದನಾನ
ತಂದನಾ.... ತಂದನಾ....
ತಂದನಾ.... ತಂದನಾ....
ನೋಟಕ್ಕೆ ನೋಟ ಮಸೆಯೋನೇ
ಓಓ …ನೋಟಕ್ಕೆ ನೋಟ ಮಸೆಯೋನೇ
ಮನಸಿಗೆ ಮನಸನ್ನ ಬೆಸೆಯೋನೇ
ಏನೇನೋ ಆಸೆಯ ಹೊಸೆಯೊನೇ
ನಾ ಬಲ್ಲೆ ನೀನು ಅಂತೋನೆ
ದಿಟ್ಟಿಗೆ ದಿಟ್ಟಿ ..
ದಿಟ್ಟಿಗೆ ದಿಟ್ಟಿ ತಟ್ಟೋಳೇ
ಮೆತ್ತಗೆ ಕಣ್ ಬಾಣ ಬಿಟ್ಟೋಳೇ
ತಟ್ಟಂಥ ಸೀ ಒಸ್ಮೆ ಕೊಟ್ಟೋಳೇ
ನಾ ಬಲ್ಲೆ ನೀನು ಅಂಥೋಳೆ
|| ಅಹ್ಹ ನೋಟಕ್ಕೆ ನೋಟ ಮಸೆಯೋನೇ
ನಾ ಬಲ್ಲೆ ನೀನು ಅಂತೋನೆ ….||
ಕುಡಿ ಮೀಸೆ ತೀಡೋ ಸರದಾರ
ಅಹಹಾ... ಓಹೋಹೋ.. ಹೊಯ್
ಕುಡಿ ಮೀಸೆ ತೀಡೋ ಸರದಾರ
ಕಟ್ಟಾಳು ನೀನೇ ನಮ್ಮೂರ
ಹಳ್ಳಿಯ ಹಮ್ಮೀರ ನೋಡ್ಯಾಕೆ ಗಂಭೀರ
ನೀನಾದೆ ನನ್ನ ಗೆಣೆಗಾರ
ನೀನಾದೆ ನನ್ನ ಗೆಣೆಗಾರ
ಹೈಯೋ ನುನ್ನಾಣೆ ಸಣ್ಣಾನೇ
ನಡುವೋಳೇ (ಹಾಹಾ )
ಜೋಳಾದ ತೆನೆ ಹಂಗೆ ತೂಗೋಳೇ (ಹಾಹ)
ಬಳ್ಳಿಹಂಗೆ ಬಳುಕೋಳೆ
(ಅಹ್ಹ ಅಹ್ಹ ಅಹ್ಹ ಆಹ್ಹಾ )
ಕಳ್ಳಿ ಹಂಗೆ ಕೆಣಕೋಳೇ (ಎಹೇ ಎಹೇ ಎಹೇ )
ಬಳ್ಳಿಹಂಗೆ ಬಳುಕೋಳೆ ಕಳ್ಳಿ ಹಂಗೆ ಕೆಣಕೋಳೇ
ಮಳ್ಳಿಹಂಗೆ ಮನದಾಸೆ ಎರಗೋಳೇ
ಮಳ್ಳಿಹಂಗೆ ಮನದಾಸೆ ಕೆದಕೋಳೆ
|| ಹೈಯ ನೋಟಕ್ಕೆ ನೋಟ ಮಸೆಯೋನೇ
ಮನಸಿಗೆ ಮನಸನ್ನ ಬೆಸೆಯೋನೇ
ಅರೆರೇರೆ ದಿಟ್ಟಿಗೆ ದಿಟ್ಟಿ ತಟ್ಟೋಳೇ
ಮೆತ್ತಗೆ ಕಣ್ ಬಾಣ ಬಿಟ್ಟೋಳೇ…||
ತನ್ನಲ್ಲಿ ಎಲ್ಲಾನು ಮೆಲ್ಲೋಳೆ
ಓಹೋಹೋ ಆಹಾಹಾ
ತನ್ನಲ್ಲಿ ಎಲ್ಲಾನು ಮೆಲ್ಲೋಳೆ ನೋಡ್ದೆ
ಹೇಗೆ ಎಲ್ಲಾರನೂ ಗೆಲ್ಲೋಳೆ
ಈ ಮುತ್ತನ್ ಚೆಲ್ಲೋಳೆ ಕಣ್ಣಿಂದ ಗೆಲ್ಲೋಳೆ
ಬಿನ್ನಾಣದ ಬಾಣ ಬಿಡುವೋಳೇ
ಬಿನ್ನಾಣದ ಬಾಣ ಬಿಡುವೋಳೇ
ಆಂ.. ಮುಸಮುಸ್ ನಕ್ಕ ಕಂಡು
ನಡೆಯೋನೇ (ಅಹ್ಹಹ್ಹಹ )
ಮೊಸರನಂಗೆ ಮನಸನ್ನ ಕಡೆಯೋನೆ (ಹಾಯ್)
ಕಣ್ ಸನ್ನೆ ಮಾಡೋನೇ (ಹಹ್ಹಹಹ್ಹ )
ಕನಸಾಗೇ ಕಾಡೋನೆ (ಓಹೋಹೊಹೋ)
ಕಣ್ ಸನ್ನೆ ಮಾಡೋನೇ ಕನಸಾಗೇ ಕಾಡೋನೆ
ಬಿಂಕಕ್ಕೆ ಸುಂಕ ಕೇಳೋನೆ..
ಬಿಂಕಕ್ಕೆ ಸುಂಕ ಕೇಳೋನೆ
|| ಟ್ರುಹಾ ...ದಿಟ್ಟಿಗೆ ದಿಟ್ಟಿ ತಟ್ಟೋಳೇ
ಮೆತ್ತಗೆ ಕಣ್ ಬಾಣ ಬಿಟ್ಟೋಳೇ
ಅರೆರೇರೆ ಏನೇನೋ ಆಸೆಯ
ಹೊಸೆಯೊನೇ ನಾ ಬಲ್ಲೆ ನೀನು ಅಂತೋನೆ…||
ಹೊಯ್ ತಾನ ತಂದಾನ
ತಂದನಾನ ತಂದಾನ ತಾನ ತಂದನಾನ
ತಂದನಾ.... ತಂದನಾ....
ತಂದನಾ.... ತಂದನಾ....
Notakke Nota song lyrics from Kannada Movie Beluvalada Madilalli starring Rajesh, Kalpana, Balakrishna, Lyrics penned by Geethapriya Sung by S P Balasubrahmanyam, S Janaki, Music Composed by Rajan-Nagendra, film is Directed by Geethapriya and film is released on 1975