Beluvalada Madilalli Lyrics

ಬೆಳವಲದ ಮಡಿಲಲ್ಲಿ .... Lyrics

in Beluvalada Madilalli

in ಬೆಳುವಲದ ಮಡಿಲಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬೆಳುವಲದ ಮಡಿಲಲ್ಲಿ ಮಡಿಲಲ್ಲಿ ....ಮಡಿಲಲ್ಲಿ ....
ಬೆವರ ಹನಿ ಬಿದ್ದಾಗ.......
 
ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ ……
ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ…….
ಒಂದೊಂದು ಬೆವರ ಹನಿ ಮುತ್ತಾಯ್ತದೊ
ರಾಗಿಯ ಜ್ವಾಳದ ತೆನೆಯಾಯ್ತದೊ
ಒಂದೊಂದು ಬೆವರ ಹನಿ ಮುತ್ತಾಯ್ತದೊ
ಎಲ್ಲಾರ ಅನ್ನದ ತುತ್ತಾಯ್ತದೋ
 
|| ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ ||
 
ದುಡಿಮೇಲಿ ಯಾವತ್ತುಇರಬೇಕು ಭಕ್ತಿ
ಬಡತನವ ಓಡ್ಸೋಕೆ ಅದು ಒಂದೇ ಯುಕ್ತಿ
ದುಡಿಯೋರೆ ನಾಡಿನ...ದುಡಿಯೋರೆ ನಾಡಿನ
ಬಲು ದೊಡ್ಡ ಶಕ್ತಿ…..
ಬೆಳೆಯೋರ ಕೈಗಳೇ  ದೇಶಕ್ಕೆ ಆಸ್ತಿ
ಈ ನಮ್ಮ ಶಕ್ತೀಲಿ ನಂಬಿಕೆ ಇಟ್ಟಾಗ
ಈ ನಮ್ಮ ಶಕ್ತೀಲಿ ನಂಬಿಕೆ ಇಟ್ಟಾಗ
ನಾವ್ ಕಾಣೊ ಕಸವೆಲ್ಲ ರಸವಾಯ್ತದೊ
ನಾವ್ ಕಂಡ  ಕನಸೆಲ್ಲ ನನಸಾಯ್ತದೊ
 
|| ಬೆಳವಲದ ಮಡಿಲಲ್ಲಿ... ಬೆಳವಲದ ಮಡಿಲಲ್ಲಿ
ಬೆವರ ಹನಿ ಬಿದ್ದಾಗ....... ಬೆವರ ಹನಿ ಬಿದ್ದಾಗ.......||
 
ಓಹೊ ಹಾಹಾ (ಹಾಹಾ ಹಾಹಾ ಹಾಹಾ)
ಓಹೊ ಹಾಹಾ (ಓಹೊ ಹಾಹಾ )
ಓಹೊ ಹಾಹಾ (ಓಹೊ ಹಾಹಾ )
 
ಉಳುವೋನೆ ಲೋಕಕ್ಕೆ ಬೇಕಾದ ಗೆಳೆಯ
ಹಳ್ಳಿಗೂ ಡಿಲ್ಲಿಗೂ ಕೊಡ್ತಾನೆ ಬೆಳೆಯ
ಭೂತಾಯಿ ಬಂಟ....ಆ ಆ ಆ ಆ…..
ಭೂತಾಯಿ ಬಂಟ ಈ ನೇಗಿಲನೆಂಟ
ಇವ್ನಿಂದ್ಲೆ ಅಳಿಯೋದು ಹಸಿವಿನಾ ಸಂಕಟ
ಈ ಬಂಟ ದುಡಿದಾಗ....ಭೂದೇವಿ ನಗ್ತಾಳೆ
ಈ ಬಂಟ ದುಡಿದಾಗ ಭೂದೇವಿ ನಗ್ತಾಳೆ
ಆವಾಗ್ಲೆ ನೆಲವೆಲ್ಲ ಹಸಿರಾಯ್ತದೊ
ಎಲ್ಲರ ಬಾಳಿನ ಉಸಿರಾಯ್ತದೊ!
 
|| ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ…….
ಒಂದೊಂದು ಬೆವರ ಹನಿ ಮುತ್ತಾಯ್ತದೊ
ರಾಗಿಯ ಜ್ವಾಳದ ತೆನೆಯಾಯ್ತದೊ
ಒಂದೊಂದು ಬೆವರ ಹನಿ ಮುತ್ತಾಯ್ತದೊ
ಎಲ್ಲಾರ ಅನ್ನದ ತುತ್ತಾಯ್ತದೋ…||

ಬೆಳುವಲದ ಮಡಿಲಲ್ಲಿ ಮಡಿಲಲ್ಲಿ ....ಮಡಿಲಲ್ಲಿ ....
ಬೆವರ ಹನಿ ಬಿದ್ದಾಗ.......
 
ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ ……
ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ…….
ಒಂದೊಂದು ಬೆವರ ಹನಿ ಮುತ್ತಾಯ್ತದೊ
ರಾಗಿಯ ಜ್ವಾಳದ ತೆನೆಯಾಯ್ತದೊ
ಒಂದೊಂದು ಬೆವರ ಹನಿ ಮುತ್ತಾಯ್ತದೊ
ಎಲ್ಲಾರ ಅನ್ನದ ತುತ್ತಾಯ್ತದೋ
 
|| ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ ||
 
ದುಡಿಮೇಲಿ ಯಾವತ್ತುಇರಬೇಕು ಭಕ್ತಿ
ಬಡತನವ ಓಡ್ಸೋಕೆ ಅದು ಒಂದೇ ಯುಕ್ತಿ
ದುಡಿಯೋರೆ ನಾಡಿನ...ದುಡಿಯೋರೆ ನಾಡಿನ
ಬಲು ದೊಡ್ಡ ಶಕ್ತಿ…..
ಬೆಳೆಯೋರ ಕೈಗಳೇ  ದೇಶಕ್ಕೆ ಆಸ್ತಿ
ಈ ನಮ್ಮ ಶಕ್ತೀಲಿ ನಂಬಿಕೆ ಇಟ್ಟಾಗ
ಈ ನಮ್ಮ ಶಕ್ತೀಲಿ ನಂಬಿಕೆ ಇಟ್ಟಾಗ
ನಾವ್ ಕಾಣೊ ಕಸವೆಲ್ಲ ರಸವಾಯ್ತದೊ
ನಾವ್ ಕಂಡ  ಕನಸೆಲ್ಲ ನನಸಾಯ್ತದೊ
 
|| ಬೆಳವಲದ ಮಡಿಲಲ್ಲಿ... ಬೆಳವಲದ ಮಡಿಲಲ್ಲಿ
ಬೆವರ ಹನಿ ಬಿದ್ದಾಗ....... ಬೆವರ ಹನಿ ಬಿದ್ದಾಗ.......||
 
ಓಹೊ ಹಾಹಾ (ಹಾಹಾ ಹಾಹಾ ಹಾಹಾ)
ಓಹೊ ಹಾಹಾ (ಓಹೊ ಹಾಹಾ )
ಓಹೊ ಹಾಹಾ (ಓಹೊ ಹಾಹಾ )
 
ಉಳುವೋನೆ ಲೋಕಕ್ಕೆ ಬೇಕಾದ ಗೆಳೆಯ
ಹಳ್ಳಿಗೂ ಡಿಲ್ಲಿಗೂ ಕೊಡ್ತಾನೆ ಬೆಳೆಯ
ಭೂತಾಯಿ ಬಂಟ....ಆ ಆ ಆ ಆ…..
ಭೂತಾಯಿ ಬಂಟ ಈ ನೇಗಿಲನೆಂಟ
ಇವ್ನಿಂದ್ಲೆ ಅಳಿಯೋದು ಹಸಿವಿನಾ ಸಂಕಟ
ಈ ಬಂಟ ದುಡಿದಾಗ....ಭೂದೇವಿ ನಗ್ತಾಳೆ
ಈ ಬಂಟ ದುಡಿದಾಗ ಭೂದೇವಿ ನಗ್ತಾಳೆ
ಆವಾಗ್ಲೆ ನೆಲವೆಲ್ಲ ಹಸಿರಾಯ್ತದೊ
ಎಲ್ಲರ ಬಾಳಿನ ಉಸಿರಾಯ್ತದೊ!
 
|| ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ…….
ಒಂದೊಂದು ಬೆವರ ಹನಿ ಮುತ್ತಾಯ್ತದೊ
ರಾಗಿಯ ಜ್ವಾಳದ ತೆನೆಯಾಯ್ತದೊ
ಒಂದೊಂದು ಬೆವರ ಹನಿ ಮುತ್ತಾಯ್ತದೊ
ಎಲ್ಲಾರ ಅನ್ನದ ತುತ್ತಾಯ್ತದೋ…||

Beluvalada Madilalli song lyrics from Kannada Movie Beluvalada Madilalli starring Rajesh, Kalpana, Balakrishna, Lyrics penned by Geethapriya Sung by S P Balasubrahmanyam, S Janaki, Music Composed by Rajan-Nagendra, film is Directed by Geethapriya and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ