Mutthu Malegagi Lyrics

ಮುತ್ತು ಮಳೆಗಾಗಿ Lyrics

in Beluvalada Madilalli

in ಬೆಳುವಲದ ಮಡಿಲಲ್ಲಿ

LYRIC

Song Details Page after Lyrice

ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆಕೆಂಪಗಾಗಿ ತಂಪು ಕೋರಿದೆ
ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆಕೆಂಪಗಾಗಿ ತಂಪು ಕೋರಿದೆ
ಹುಸಿಕೋಪ ಬೇಡ ನಲ್ಲ
ಬಿಸಿತಾಪ ಬಲ್ಲೆ ಎಲ್ಲಾ..ಲಲ...ಲಲ....
ನನ್ನಲ್ಲಿ ನೀನಾಗಿ  ನಿನ್ನಲ್ಲಿ ನಾನಾಗಿ....
 
|| ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆ ಕೆಂಪಗಾಗಿ ತಂಪು ಕೋರಿದೆ..||
 
ಮಿಂಚೊಂದು ಕಣ್ಣ ಅಂಚಲ್ಲಿದೆ
ಸಂಚೊಂದು ಮುಂಗರುಳ ಮರೆಯಲ್ಲಿದೆ...
ಆಹಹಾ...ಲಲಲಾ.... ....
ನಿನ್ನಿಂದ ನನ್ನುಸಿರು ಬಿಸಿಯಾಗಿದೆ
ನಿನಗಾಗಿ ಮೈಮನಸು ಹಸಿಯಾಗಿದೆ
ನಿನ್ನಯ ಒಲವು ನನ್ನಯ ಗೆಲುವು
ಕಾಣಲು ಚೆಲುವು ಉಲ್ಲಾಸ
ಉಲ್ಲಾಸ ಉಲ್ಲಾಸವೋ.....
 
|| ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆ ಕೆಂಪಗಾಗಿ ತಂಪು ಕೋರಿದೆ..||
 
ನನ್ನ ಮನ ನಿನ್ನ ಮನೆಯಾಗಿದೆ
ನೀ ಮನದೆ ತುಂಬಿರಲು ಹಾಯಾಗಿದೆ..
ಅಹಹಾ...ಲಲಲಾ....ಓಓ  ....
ಪ್ರೇಮ ಪಾಠಕ್ಕೆ ಮೊದಲೆಲ್ಲಿದೆ
ಮೋಹ ದಾಹಕ್ಕೆ ಮಿತಿಯೆಲ್ಲಿದೆ
ಏತಕೆ ಮುನಿಸು ಎಲ್ಲಿದೆ ಮನಸು
ಇಲ್ಲಿರೆ ಸೊಗಸು ಸಂತೋಷ..
ಸಂತೋಷ...ಸಂತೋಷವೋ...
 
|| ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆ ಕೆಂಪಗಾಗಿ ತಂಪು ಕೋರಿದೆ
ಹುಸಿ ಕೋಪ ಬೇಡ ನಲ್ಲ 
ಬಿಸಿತಾಪ ಬಲ್ಲೆ ಎಲ್ಲಾ..ಲಲ...ಲಲ....
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ....
 
ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆ ಕೆಂಪಗಾಗಿ ತಂಪು ಕೋರಿದೆ
ಲಲ್ಲಲ್ಲಲಾ ಲಲ್ಲಲ್ಲಲಾ
ಲಲ್ಲಲ್ಲಲಾ ಲಲ್ಲಲ್ಲಲಾ…..||

ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆಕೆಂಪಗಾಗಿ ತಂಪು ಕೋರಿದೆ
ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆಕೆಂಪಗಾಗಿ ತಂಪು ಕೋರಿದೆ
ಹುಸಿಕೋಪ ಬೇಡ ನಲ್ಲ
ಬಿಸಿತಾಪ ಬಲ್ಲೆ ಎಲ್ಲಾ..ಲಲ...ಲಲ....
ನನ್ನಲ್ಲಿ ನೀನಾಗಿ  ನಿನ್ನಲ್ಲಿ ನಾನಾಗಿ....
 
|| ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆ ಕೆಂಪಗಾಗಿ ತಂಪು ಕೋರಿದೆ..||
 
ಮಿಂಚೊಂದು ಕಣ್ಣ ಅಂಚಲ್ಲಿದೆ
ಸಂಚೊಂದು ಮುಂಗರುಳ ಮರೆಯಲ್ಲಿದೆ...
ಆಹಹಾ...ಲಲಲಾ.... ....
ನಿನ್ನಿಂದ ನನ್ನುಸಿರು ಬಿಸಿಯಾಗಿದೆ
ನಿನಗಾಗಿ ಮೈಮನಸು ಹಸಿಯಾಗಿದೆ
ನಿನ್ನಯ ಒಲವು ನನ್ನಯ ಗೆಲುವು
ಕಾಣಲು ಚೆಲುವು ಉಲ್ಲಾಸ
ಉಲ್ಲಾಸ ಉಲ್ಲಾಸವೋ.....
 
|| ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆ ಕೆಂಪಗಾಗಿ ತಂಪು ಕೋರಿದೆ..||
 
ನನ್ನ ಮನ ನಿನ್ನ ಮನೆಯಾಗಿದೆ
ನೀ ಮನದೆ ತುಂಬಿರಲು ಹಾಯಾಗಿದೆ..
ಅಹಹಾ...ಲಲಲಾ....ಓಓ  ....
ಪ್ರೇಮ ಪಾಠಕ್ಕೆ ಮೊದಲೆಲ್ಲಿದೆ
ಮೋಹ ದಾಹಕ್ಕೆ ಮಿತಿಯೆಲ್ಲಿದೆ
ಏತಕೆ ಮುನಿಸು ಎಲ್ಲಿದೆ ಮನಸು
ಇಲ್ಲಿರೆ ಸೊಗಸು ಸಂತೋಷ..
ಸಂತೋಷ...ಸಂತೋಷವೋ...
 
|| ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆ ಕೆಂಪಗಾಗಿ ತಂಪು ಕೋರಿದೆ
ಹುಸಿ ಕೋಪ ಬೇಡ ನಲ್ಲ 
ಬಿಸಿತಾಪ ಬಲ್ಲೆ ಎಲ್ಲಾ..ಲಲ...ಲಲ....
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ....
 
ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆ ಕೆಂಪಗಾಗಿ ತಂಪು ಕೋರಿದೆ
ಲಲ್ಲಲ್ಲಲಾ ಲಲ್ಲಲ್ಲಲಾ
ಲಲ್ಲಲ್ಲಲಾ ಲಲ್ಲಲ್ಲಲಾ…..||

Mutthu Malegagi song lyrics from Kannada Movie Beluvalada Madilalli starring Rajesh, Kalpana, Balakrishna, Lyrics penned by Geethapriya Sung by Vani Jairam, Music Composed by Rajan-Nagendra, film is Directed by Geethapriya and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ