Ellaarna Kaayo Dyaavre Lyrics

ಎಲ್ಲಾರ್ನ್ ಕಾಯೋ ದ್ಯಾವ್ರೇ Lyrics

in Beluvalada Madilalli

in ಬೆಳುವಲದ ಮಡಿಲಲ್ಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಲ್ಲಾರ್ನ್ ಕಾಯೋ ದ್ಯಾವ್ರೇ
ನೀನು, ಎಲ್ಲಿ ಕುಂತಿದ್ದೀ
ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು
ಏನು ಮಾಡ್ತಿದ್ದೀ... ನೀ ಏನು ಮಾಡ್ತಿದ್ದೀ
 
ಎಲ್ಲಾರ್ನ್ ಕಾಯೋ ದ್ಯಾವ್ರೇ
ನೀನು ಎಲ್ಲಿ ಕುಂತಿದ್ದೀ
ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು
ಏನು ಮಾಡ್ತಿದ್ದೀ...
 
|| ಎಲ್ಲಾರ್ನ್ ಕಾಯೋ ದ್ಯಾವ್ರೇ....||
 
ಮನ್ಸರ್ನ್ ಮಾಡಿ ಅವರಿಷ್ಟ್ದಂಗೆ  ಆಡಾಕ್ ಬುಟ್ಬಿಟ್ಟೆ
ನಿನ್ನೇ ಅವ್ರು ಕಲ್ನಾಗ್ ಕಡದು ಗುಡಿಯಾಗ್ ಕೂಡ್ಬುಟ್ರು
ಮನ್ಸರ್ನ್ ಮಾಡಿ ಅವರಿಷ್ಟ್ದಂಗೆ  ಆಡಾಕ್ ಬುಟ್ಬಿಟ್ಟೆ
ನಿನ್ನೇ ಅವ್ರು ಕಲ್ನಾಗ್ ಕಡದು  ಗುಡಿಯಾಗ್ ಕೂಡ್ಬುಟ್ರು
ನಿನ್ನ ಹೆಸರನ್ ಹೇಳ್ಕಂಡ್  ಎಷ್ಟೋ ಪಾಪ ಮಾಡ್ತಾರೆ 
ನಿನ್ನ ಹೆಸರನ್ ಹೇಳ್ಕಂಡ್  ಎಷ್ಟೋ ಪಾಪ ಮಾಡ್ತಾರೆ    
 ಹಣ್ಣು ಕಾಯಿ ಲಂಚ ಕೊಟ್ಟು ಕ್ಷಮ್ಸು ಅಂತಾರೆ, ದ್ಯಾವ್ರೇ...
 
|| ಎಲ್ಲಾರ್ನ್ ಕಾಯೋ ದ್ಯಾವ್ರೇ
ನೀನು ಎಲ್ಲಿ ಕುಂತಿದ್ದೀ
ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು
ಏನು ಮಾಡ್ತಿದ್ದೀ...
ಎಲ್ಲಾರ್ನ್ ಕಾಯೋ ದ್ಯಾವ್ರೇ....||
 
ತೆಂಗಿನ್ ಮರಾನ್ ಸಾಕಿದ್ರೆ  ಎಳನೀರ್ ಕೊಡ್ತದೆ
ಪ್ರೀತ್ಸಿದ್ ಬೆಳ್ಸಿದ್ ಮಕ್ಕಳಿಂದ  ಕಣ್ಣೀರ್ ಸಿಗ್ತದೆ
ಬರೀ ಕಣ್ಣೀರ್ ಸಿಗ್ತದೆ ಅಹ್...
ತೆಂಗಿನ್ ಮರಾನ್ ಸಾಕಿದ್ರೆ  ಎಳನೀರ್ ಕೊಡ್ತದೆ
ಪ್ರೀತ್ಸಿದ್ ಬೆಳ್ಸಿದ್ ಮಕ್ಕಳಿಂದ  ಕಣ್ಣೀರ್ ಸಿಗ್ತದೆ
ಅಪ್ಪ ಅಮ್ಮ ಬದ್ಕಿರೋ ತನಕ  ಕೀಳಾಗ್ ಕಾಣ್ತಾರೆ
ಸತ್ತೋದ್ ಮ್ಯಾಗೆ ಶ್ರಾದ್ಧಾ ಮಾಡಿ ಭಕ್ತಿ ತೋರ್ತಾರೆ
ಅವರ್ನೆಲ್ಲ ಕಾಗೆ ಮಾಡಿ ಕೂಳ್ ಹಾಕ್ತಾರೆ,
ಅಹ್ಹಹ್ಹಹ್ಹಾ...  ದ್ಯಾವ್ರೇ
 
|| ಎಲ್ಲಾರ್ನ್ ಕಾಯೋ ದ್ಯಾವ್ರೇ
ನೀನು ಎಲ್ಲಿ ಕುಂತಿದ್ದೀ
ಎಲ್ಲಾರ್ನ್ ಕಾಯೋ ದ್ಯಾವ್ರೇ....||
 
ಬೇಸಾಯ್ದ್ ಬದುಕು ಬ್ಯಾಡ್ದೇ ಹೋದ್ರು
ಭೂಮೀಲ್ ಬಾಲ್ಬೇಕು
ಬೆವರು ಮಾತ್ರ ಸುರೀಬಾರ್ದು ಭಾಗ್ಯ ಮಾತ್ರ ಬೇಕು
ಬೇಸಾಯ್ದ್ ಬದುಕು ಬ್ಯಾಡ್ದೇ ಹೋದ್ರು
ಭೂಮೀಲ್  ಬಾಲ್ಬೇಕು….
ಬೆವರು ಮಾತ್ರ ಸುರೀಬಾರ್ದು ಭಾಗ್ಯ ಮಾತ್ರ ಬೇಕು
ಉತ್ತು ಬಿತ್ತು ಬೆಳೆಯೋನ್ಗಲ್ವೆ ಸೇರ್ಬೇಕಾದ್ದು ಭೂಮಿ
ದುಡಿಯೋನಲ್ವೆ ಒಡೆಯ ಇನ್ನು
ನೀನೇ ಹೇಳು ಸ್ವಾಮಿ, ದ್ಯಾವ್ರೇ…..
 
|| ಎಲ್ಲಾರ್ನ್ ಕಾಯೋ ದ್ಯಾವ್ರೇ
ನೀನು, ಎಲ್ಲಿ ಕುಂತಿದ್ದೀ
ನಮ್ಮನ್ನೆಲ್ಲಾ ಭೂಮ್ಯಾಗ್
ಬುಟ್ಟು ಏನು ಮಾಡ್ತಿದ್ದೀ....
ಎಲ್ಲಾರ್ನ್ ಕಾಯೋ ದ್ಯಾವ್ರೇ….||

Ellaarna Kaayo Dyaavre song lyrics from Kannada Movie Beluvalada Madilalli starring Rajesh, Kalpana, Balakrishna, Lyrics penned by Geethapriya Sung by S P Balasubrahmanyam, Music Composed by Rajan-Nagendra, film is Directed by Geethapriya and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ