ನೆನಪುಗಳ ಅಂಗಳದಿ ನಿನ್ನಾ ನಗೆಯ
ತುಂಬಿಕೊಂಡ ಬೆಳದಿಂಗಳು
ಸ್ಪಂದಿಸಿದೇ ಓ.. ಗೆಳೆಯಾ
ನಿನ್ನಾ ಮನದ ಮಿಡಿತಕೆ
ಎಂದೋ ನಿನಗರಿಯದೇ
ಈ ಬಾಳ ಹಾದಿಯಲ್ಲಿ
ನನ್ನ ಗುರಿಯಾದೆ ನೀನು
ನೀನಿರುವ ತಾಣದಲ್ಲಿ
ಬರುವಾಸೆಯೋ. . ಓ ಓ ಓ. .
ದೂರದೊಂದು ಲೋಕದಿಂದ
ನನಗಾಗಿ ಇಳಿದು ಬಂದು
ನನ್ನೆದೆಯ ಆಳದಲ್ಲಿ ನಿಂತವನು ನೀ
ನಾ ಹೇಗೆ ಹೇಳಲಿ ನಿನಗೆ
ಮನದಾಳದ ವೇದನೆಯ
ಈ ಜೀವ ಭಾವವೆಲ್ಲ ನೀನಾದೆಯೋ
|| ನೆನಪುಗಳ ಅಂಗಳದಿ ನಿನ್ನಾ ನಗೆಯ
ತುಂಬಿಕೊಂಡ ಬೆಳದಿಂಗಳು ||
ಹೇಗೋ ಏನೋ ನೀನು ಕಂಡೆ
ಕನಸುಗಳ ಕಣ್ಣಲಿ ತಂದೆ
ಆಸೆಗಳು ಮನದಲ್ಲಿ ಎನ್ನಾ ಕಾಡಿವೆ
ಬಾಹುಗಳ ಬಂಧನದಲ್ಲಿ
ಮುತ್ತುಗಳ ಸುರಿಮಳೆಯಲ್ಲಿ
ನನ್ನನ್ನೆ ಮರೆಯುವ ಆಸೆ ನೀ ತೀರಿಸೋ
ಅಧರ ಅಧರ ತಾ ಬೆರೆತು ಹೋಗಲಿ
ತನುವು ಮನವು ಸಮ್ಮಿಲನವಾಗಲಿ
|| ನೆನಪುಗಳ ಅಂಗಳದಿ ನಿನ್ನಾ ನಗೆಯ
ತುಂಬಿಕೊಂಡ ಬೆಳದಿಂಗಳು ||
ನಾಳೆ ಹೇಗೋ ನಾನು ಅರಿಯೆ
ಯಾವ ಕ್ಷಣವು ಹೇಗೋ ಕಾಣೆ
ಹೀಗೇಕೆ ನಾನಾದೆ ಒಂದೂ ಅರಿಯೆನು
ಯಾವ ಜನ್ಮ ಬಂಧವಿದೋ
ಯಾರ ಪುಣ್ಯ ಏನೋ ಕಾಣೆ
ನೀ ಬಂದೆ ಬಾಳಿನಲ್ಲಿ
ನಿನ್ನಾ ನಾನು ಸೇರುವೆ
ಸರಿದಾ ಸಮಯ ತಾ ಬಾರದೆಂದಿಗೂ
ಮಧುರ ಕ್ಷಣವಾ ನಾ ಮರೆಯನೆಂದಿಗೂ
|| ನೆನಪುಗಳ ಅಂಗಳದಿ ನಿನ್ನಾ ನಗೆಯ
ತುಂಬಿಕೊಂಡ ಬೆಳದಿಂಗಳು . . .
ಬೆಳದಿಂಗಳು. . . . ||
ನೆನಪುಗಳ ಅಂಗಳದಿ ನಿನ್ನಾ ನಗೆಯ
ತುಂಬಿಕೊಂಡ ಬೆಳದಿಂಗಳು
ಸ್ಪಂದಿಸಿದೇ ಓ.. ಗೆಳೆಯಾ
ನಿನ್ನಾ ಮನದ ಮಿಡಿತಕೆ
ಎಂದೋ ನಿನಗರಿಯದೇ
ಈ ಬಾಳ ಹಾದಿಯಲ್ಲಿ
ನನ್ನ ಗುರಿಯಾದೆ ನೀನು
ನೀನಿರುವ ತಾಣದಲ್ಲಿ
ಬರುವಾಸೆಯೋ. . ಓ ಓ ಓ. .
ದೂರದೊಂದು ಲೋಕದಿಂದ
ನನಗಾಗಿ ಇಳಿದು ಬಂದು
ನನ್ನೆದೆಯ ಆಳದಲ್ಲಿ ನಿಂತವನು ನೀ
ನಾ ಹೇಗೆ ಹೇಳಲಿ ನಿನಗೆ
ಮನದಾಳದ ವೇದನೆಯ
ಈ ಜೀವ ಭಾವವೆಲ್ಲ ನೀನಾದೆಯೋ
|| ನೆನಪುಗಳ ಅಂಗಳದಿ ನಿನ್ನಾ ನಗೆಯ
ತುಂಬಿಕೊಂಡ ಬೆಳದಿಂಗಳು ||
ಹೇಗೋ ಏನೋ ನೀನು ಕಂಡೆ
ಕನಸುಗಳ ಕಣ್ಣಲಿ ತಂದೆ
ಆಸೆಗಳು ಮನದಲ್ಲಿ ಎನ್ನಾ ಕಾಡಿವೆ
ಬಾಹುಗಳ ಬಂಧನದಲ್ಲಿ
ಮುತ್ತುಗಳ ಸುರಿಮಳೆಯಲ್ಲಿ
ನನ್ನನ್ನೆ ಮರೆಯುವ ಆಸೆ ನೀ ತೀರಿಸೋ
ಅಧರ ಅಧರ ತಾ ಬೆರೆತು ಹೋಗಲಿ
ತನುವು ಮನವು ಸಮ್ಮಿಲನವಾಗಲಿ
|| ನೆನಪುಗಳ ಅಂಗಳದಿ ನಿನ್ನಾ ನಗೆಯ
ತುಂಬಿಕೊಂಡ ಬೆಳದಿಂಗಳು ||
ನಾಳೆ ಹೇಗೋ ನಾನು ಅರಿಯೆ
ಯಾವ ಕ್ಷಣವು ಹೇಗೋ ಕಾಣೆ
ಹೀಗೇಕೆ ನಾನಾದೆ ಒಂದೂ ಅರಿಯೆನು
ಯಾವ ಜನ್ಮ ಬಂಧವಿದೋ
ಯಾರ ಪುಣ್ಯ ಏನೋ ಕಾಣೆ
ನೀ ಬಂದೆ ಬಾಳಿನಲ್ಲಿ
ನಿನ್ನಾ ನಾನು ಸೇರುವೆ
ಸರಿದಾ ಸಮಯ ತಾ ಬಾರದೆಂದಿಗೂ
ಮಧುರ ಕ್ಷಣವಾ ನಾ ಮರೆಯನೆಂದಿಗೂ
|| ನೆನಪುಗಳ ಅಂಗಳದಿ ನಿನ್ನಾ ನಗೆಯ
ತುಂಬಿಕೊಂಡ ಬೆಳದಿಂಗಳು . . .
ಬೆಳದಿಂಗಳು. . . . ||
Nenapugala Angaladi song lyrics from Kannada Movie Beladingala Bale starring Ananthnag, Ramesh Bhat, Lokanath, Lyrics penned by Shyamasundar Kulkarni Sung by Chandrika Gururaj, Music Composed by Guna Singh, film is Directed by Sunil Kumar Desai and film is released on 1995