Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ..
 
ಬರಸೆಳೆದ ಒಲವೇ ಎಲ್ಲಿರುವೇ
ಬೆಳದಿಂಗಳ ಬಾಲೇ ಎಲ್ಲಿರುವೇ
ಮುಂಗಾರಲಿ ಬೆರೆತೆಯಾ ನೀನು
ಕಡಲಾಳದಿ ಕುಳಿತೆಯಾ ನೀನು

ಗ್ರಹ ತಾರೆಯ ಉದರದಿ ಅಡಗಿಕೊಂಡು
ರವಿಚಂದ್ರರ ಕಾಂತಿಯ ಸೇರಿಕೊಂಡು
ಬರಸೆಳೆದಾ ಒಲವೇ ಎಲ್ಲಿರುವೇ
ಬೆಳದಿಂಗಳ ಬಾಲೇ ಎಲ್ಲಿರುವೇ
ಆಆಆ.. ಆಆಆ.. ಆಆಆ..
 
ಬಾನಂಚು ತಲುಪಿ ಮಿನುಗಾದೆ ಏನು
ಕೋಲ್ಮಿಂಚು ಸೆಳೆದು ಲತೆಯಾದೆ ಏನು
ಸ್ವಾತಿಯ ಮುತ್ತಾಗಿ ನೀ ಹೊಳೆದೇ ಏನು
ಸಂಗೀತ ಸ್ವರದಿ ನೀ ಉಳಿವೆ ಏನು
ಎಲ್ಲಿರುವೇ ಹೇಗಿರುವೇ ಕೇಳಿಸದೇ ಕಾಣಿಸದೇ
 
|| ಗ್ರಹ ತಾರೆಯ ಉದರದಿ ಅಡಗಿಕೊಂಡು
ರವಿಚಂದ್ರರ ಕಾಂತಿಯ ಸೇರಿಕೊಂಡು
ಬರಸೆಳೆದ ಒಲವೇ ಎಲ್ಲಿರುವೇ
ಬೆಳದಿಂಗಳ ಬಾಲೇ ಎಲ್ಲಿರುವೇ  ||

ಆಆಆ..
 
ಬರಸೆಳೆದ ಒಲವೇ ಎಲ್ಲಿರುವೇ
ಬೆಳದಿಂಗಳ ಬಾಲೇ ಎಲ್ಲಿರುವೇ
ಮುಂಗಾರಲಿ ಬೆರೆತೆಯಾ ನೀನು
ಕಡಲಾಳದಿ ಕುಳಿತೆಯಾ ನೀನು

ಗ್ರಹ ತಾರೆಯ ಉದರದಿ ಅಡಗಿಕೊಂಡು
ರವಿಚಂದ್ರರ ಕಾಂತಿಯ ಸೇರಿಕೊಂಡು
ಬರಸೆಳೆದಾ ಒಲವೇ ಎಲ್ಲಿರುವೇ
ಬೆಳದಿಂಗಳ ಬಾಲೇ ಎಲ್ಲಿರುವೇ
ಆಆಆ.. ಆಆಆ.. ಆಆಆ..
 
ಬಾನಂಚು ತಲುಪಿ ಮಿನುಗಾದೆ ಏನು
ಕೋಲ್ಮಿಂಚು ಸೆಳೆದು ಲತೆಯಾದೆ ಏನು
ಸ್ವಾತಿಯ ಮುತ್ತಾಗಿ ನೀ ಹೊಳೆದೇ ಏನು
ಸಂಗೀತ ಸ್ವರದಿ ನೀ ಉಳಿವೆ ಏನು
ಎಲ್ಲಿರುವೇ ಹೇಗಿರುವೇ ಕೇಳಿಸದೇ ಕಾಣಿಸದೇ
 
|| ಗ್ರಹ ತಾರೆಯ ಉದರದಿ ಅಡಗಿಕೊಂಡು
ರವಿಚಂದ್ರರ ಕಾಂತಿಯ ಸೇರಿಕೊಂಡು
ಬರಸೆಳೆದ ಒಲವೇ ಎಲ್ಲಿರುವೇ
ಬೆಳದಿಂಗಳ ಬಾಲೇ ಎಲ್ಲಿರುವೇ  ||

Baraseleda Olave song lyrics from Kannada Movie Beladingala Bale starring Ananthnag, Ramesh Bhat, Lokanath, Lyrics penned by Doddarange Gowda Sung by S P Balasubrahmanyam, Vani Jairam, Music Composed by Guna Singh, film is Directed by Sunil Kumar Desai and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ