ಧೈಯ್ಯಾರೇ ಧೈಯ್ಯಾ
ಧೈಯ್ಯಾರೇ ಧೈಯ್ಯಾ
ಧೈಯ್ಯಾರೇ ಧೈಯ್ಯಾ
ಧೈಯ್ಯಾರೇ ಧೈಯ್ಯಾ
ಗೋಪಾಲ ಕೇಳು ನಾನ್ಯಾರು ಹೇಳು
ಎದುರಲ್ಲೆ ನಾನು ನಿಂತಾಗಿದೆ
ಮೆಲ್ಲಗೆ ಬಂದು ಗಲ್ಲಕ್ಕೆ ಒಂದು ಮುತ್ತನ್ನು
ನೀಡೋ ಮನಸಾಗಿದೆ ..
|| ಗೋಪಾಲ ಕೇಳು ನಾನ್ಯಾರು ಹೇಳು
ಎದುರಲ್ಲಿ ನಾನು ನಿಂತಾಗಿದೆ ||
ಮಳೆ ಬಿಲ್ಲಿನಂಥ ಸೌಂದರ್ಯವೇ
ಬೆಳದಿಂಗಳಂಥ ಲಾವಣ್ಯವೇ
ಓ.. ಬಾಲೇ ನಾನು ಮೆಚ್ಚೋ
ಬೆಡಗು ನಿನಗುಂಟೆ
ನಿನ್ನಲ್ಲೂ ನನ್ನಾ ಕೆನ್ನೆ
ಬಯಸೋ ಮುತ್ತುಂಟೆ
ಓ.. ಬಾಲೇ ನೀನು ಯಾರಾದರೇನೂ
ಎದುರಲ್ಲಿ ಇಂದು ನಿಂತಾಗಿದೆ
ಮೆಲ್ಲಾಗೆ ಬಂದು ಗಲ್ಲಾಕೆ
ಒಂದು ಮುತ್ತಾನು
ನೀಡೋ ಮನಸಾಗಿದೆ
ಆ ಆ ಆ ಆ ಆ ಆ . . . ಆಆಆ . .
ಆಆಆಆಆಆ
ಮುತ್ತಾ ಮಾಧುರ್ಯ ಗೊತ್ತು
ಆಗೋದು ಕೆನ್ನೆ ಸವಿದಾಗಲೇ (ಓಯ್ಯಾ)
ನಿನ್ನಾ ಮುತ್ತಲ್ಲಿ ಮತ್ತು
ಎಷ್ಟೊಂದು ತೋರು ಈಗಲೇ
ತಗಿನ ತಗಿನ ತಗಿನ ತಗಿನ..
ನಿನ್ನಾ ಜೊತೆಯಲ್ಲಿ ಆಡೋ ಮನಸೀಗ
ಕಣ್ಣು ಮುಚ್ಚಾಲೆಯಾ (ಓಯ್ಯಾ)
ಬಾಲೆ ನನಗಿನ್ನೂ ಬಾಧೆ ಕೊಡದೇನೆ
ಮೊಗವ ನೀ ತೋರೆಯಾ
ಹೇಹೇಹೇಹೇ ..
ರಾಸಲೀಲೆ ಆಡೋ ವೇಳೆ ಕಾದು
ಕಾದು ಸೋತು ಹೋದೆ
ಅಡಗಿ ಕುಳಿತ ಬೆಡಗಿ ಬೇಗ ಬಾ..
|| ಗೋಪಾಲ ಕೇಳು ನಾನ್ಯಾರು ಹೇಳು
ಎದುರಲ್ಲಿ ನಾನು ನಿಂತಾಗಿದೆ ||
ಮಂದಾರ ಊರಿಂದ ಹವ್ರಾದ ಮೈಯೇನು
ಜಗವನ್ನೆ ಗೆಲ್ತೇನೆ ಚೆಲುವಲ್ಲಿ ಇನ್ನೇನು
ಅರೆ ಮುಸುಕು ತೆರೆದು ನೋಡೊ ಆಸೆ
ಒಂದ್ಸಾರೆ ಕಣ್ ತುಂಬ ನಾ ನಿನ್ನನ್ನು. .
ಸನಿಹ ಬರುವ ಸಲಿಗೆ ಏಕೆ
ಯಾರೇನು ಗೆದ್ದಿಲ್ಲ ಈ ಹೆಣ್ಣನು. .
ನೀನು ಅಹ. . ಸಿಗಲಾರೆ. .ಓಹೋ. .
ಅರೆ ನಾನು ಅಹ. . ಬೆಡಲಾರೆ. . ಓಹೋ
ಯಾರ ಸೋಲು ಯಾರ ಗೆಲುವು
ನೀನೆ ನೋಡು ನಿನ್ನ ಕಣ್ಣಾರೆ. . ಹ. . .
|| ಗೋಪಾಲ ಕೇಳು ನಾನ್ಯಾರು ಹೇಳು
ಎದುರಲ್ಲೆ ನಾನು ನಿಂತಾಗಿದೆ
ಮೆಲ್ಲಗೆ ಬಂದು ಗಲ್ಲಕ್ಕೆ ಒಂದು ಮುತ್ತನ್ನು
ನೀಡೋ ಮನಸಾಗಿದೆ ..||
ಧೈಯ್ಯಾರೇ ಧೈಯ್ಯಾ
ಧೈಯ್ಯಾರೇ ಧೈಯ್ಯಾ
ಧೈಯ್ಯಾರೇ ಧೈಯ್ಯಾ
ಧೈಯ್ಯಾರೇ ಧೈಯ್ಯಾ
ಗೋಪಾಲ ಕೇಳು ನಾನ್ಯಾರು ಹೇಳು
ಎದುರಲ್ಲೆ ನಾನು ನಿಂತಾಗಿದೆ
ಮೆಲ್ಲಗೆ ಬಂದು ಗಲ್ಲಕ್ಕೆ ಒಂದು ಮುತ್ತನ್ನು
ನೀಡೋ ಮನಸಾಗಿದೆ ..
|| ಗೋಪಾಲ ಕೇಳು ನಾನ್ಯಾರು ಹೇಳು
ಎದುರಲ್ಲಿ ನಾನು ನಿಂತಾಗಿದೆ ||
ಮಳೆ ಬಿಲ್ಲಿನಂಥ ಸೌಂದರ್ಯವೇ
ಬೆಳದಿಂಗಳಂಥ ಲಾವಣ್ಯವೇ
ಓ.. ಬಾಲೇ ನಾನು ಮೆಚ್ಚೋ
ಬೆಡಗು ನಿನಗುಂಟೆ
ನಿನ್ನಲ್ಲೂ ನನ್ನಾ ಕೆನ್ನೆ
ಬಯಸೋ ಮುತ್ತುಂಟೆ
ಓ.. ಬಾಲೇ ನೀನು ಯಾರಾದರೇನೂ
ಎದುರಲ್ಲಿ ಇಂದು ನಿಂತಾಗಿದೆ
ಮೆಲ್ಲಾಗೆ ಬಂದು ಗಲ್ಲಾಕೆ
ಒಂದು ಮುತ್ತಾನು
ನೀಡೋ ಮನಸಾಗಿದೆ
ಆ ಆ ಆ ಆ ಆ ಆ . . . ಆಆಆ . .
ಆಆಆಆಆಆ
ಮುತ್ತಾ ಮಾಧುರ್ಯ ಗೊತ್ತು
ಆಗೋದು ಕೆನ್ನೆ ಸವಿದಾಗಲೇ (ಓಯ್ಯಾ)
ನಿನ್ನಾ ಮುತ್ತಲ್ಲಿ ಮತ್ತು
ಎಷ್ಟೊಂದು ತೋರು ಈಗಲೇ
ತಗಿನ ತಗಿನ ತಗಿನ ತಗಿನ..
ನಿನ್ನಾ ಜೊತೆಯಲ್ಲಿ ಆಡೋ ಮನಸೀಗ
ಕಣ್ಣು ಮುಚ್ಚಾಲೆಯಾ (ಓಯ್ಯಾ)
ಬಾಲೆ ನನಗಿನ್ನೂ ಬಾಧೆ ಕೊಡದೇನೆ
ಮೊಗವ ನೀ ತೋರೆಯಾ
ಹೇಹೇಹೇಹೇ ..
ರಾಸಲೀಲೆ ಆಡೋ ವೇಳೆ ಕಾದು
ಕಾದು ಸೋತು ಹೋದೆ
ಅಡಗಿ ಕುಳಿತ ಬೆಡಗಿ ಬೇಗ ಬಾ..
|| ಗೋಪಾಲ ಕೇಳು ನಾನ್ಯಾರು ಹೇಳು
ಎದುರಲ್ಲಿ ನಾನು ನಿಂತಾಗಿದೆ ||
ಮಂದಾರ ಊರಿಂದ ಹವ್ರಾದ ಮೈಯೇನು
ಜಗವನ್ನೆ ಗೆಲ್ತೇನೆ ಚೆಲುವಲ್ಲಿ ಇನ್ನೇನು
ಅರೆ ಮುಸುಕು ತೆರೆದು ನೋಡೊ ಆಸೆ
ಒಂದ್ಸಾರೆ ಕಣ್ ತುಂಬ ನಾ ನಿನ್ನನ್ನು. .
ಸನಿಹ ಬರುವ ಸಲಿಗೆ ಏಕೆ
ಯಾರೇನು ಗೆದ್ದಿಲ್ಲ ಈ ಹೆಣ್ಣನು. .
ನೀನು ಅಹ. . ಸಿಗಲಾರೆ. .ಓಹೋ. .
ಅರೆ ನಾನು ಅಹ. . ಬೆಡಲಾರೆ. . ಓಹೋ
ಯಾರ ಸೋಲು ಯಾರ ಗೆಲುವು
ನೀನೆ ನೋಡು ನಿನ್ನ ಕಣ್ಣಾರೆ. . ಹ. . .
|| ಗೋಪಾಲ ಕೇಳು ನಾನ್ಯಾರು ಹೇಳು
ಎದುರಲ್ಲೆ ನಾನು ನಿಂತಾಗಿದೆ
ಮೆಲ್ಲಗೆ ಬಂದು ಗಲ್ಲಕ್ಕೆ ಒಂದು ಮುತ್ತನ್ನು
ನೀಡೋ ಮನಸಾಗಿದೆ ..||
Gopala Kelu song lyrics from Kannada Movie Beladingala Bale starring Ananthnag, Ramesh Bhat, Lokanath, Lyrics penned by S M Patil Sung by S P Balasubrahmanyam, Vani Jairam, Music Composed by Guna Singh, film is Directed by Sunil Kumar Desai and film is released on 1995