Video:
ಸಂಗೀತ ವೀಡಿಯೊ:

LYRIC

ನೀ ಯಾರೋ ನಾ ಅರಿಯೆನು,
ಎಂದೆಂದೂ ನಾ ತುಡಿವೆನು
ನೀ ಎಲ್ಲೋ ನಾ ತಿಳಿಯೆನು ನಿನಗೆಂದೇ,
ನಾ ಮಿಡಿವೆನು ನಿನ್ನ ದನಿ ಕೇಳುತ
ನೀ ಯಾರೋ ನಾ ಅರಿಯೆನು

ಲಲಲಲಲಾ... ಲಲಲಲಾ...
ಲಲಲ .. ಲಲಲಲಾ
 
|| ನೀ ಯಾರೋ ನಾ ಅರಿಯೆನು ,
ಎಂದೆಂದೂ ನಾ ತುಡಿವೆನು
ನೀ ಎಲ್ಲೋ ನಾ ತಿಳಿಯೆನು ನಿನಗೆಂದೇ,
ನಾ ಮಿಡಿವೆನು ನಿನ್ನ ದನಿ ಕೇಳುತ
ನೀ ಯಾರೋ ನಾ ಅರಿಯೆನು ||

ಮುಂಜಾನೆ ಮಂಜೇನು ನೀನು
ತೇಲಾಡೊ ಸಿರಿ ಹಂಸವೇನು
ಮುಂಜಾನೆ ಮಂಜೇನು ನೀನು
ತೇಲಾಡೊ ಸಿರಿ ಹಂಸವೇನು
ಇಂಪಾದ ರಾಗ ತಂಪಾದ ಗಾಳಿ
ನೀನಾಗೆ ನಾ ಬಂದೆನು
ನೀನಾಗೆ ನಾ ಬಂದೆನು 
 
|| ನೀ ಯಾರೋ ನಾ ಅರಿಯೆನು ,
ಎಂದೆಂದೂ ನಾ ತುಡಿವೆನು
ನೀ ಎಲ್ಲೋ ನಾ ತಿಳಿಯೆನು ನಿನಗೆಂದೇ,
ನಾ ಮಿಡಿವೆನು ನಿನ್ನ ದನಿ ಕೇಳುತ
ನೀ ಯಾರೋ ನಾ ಅರಿಯೆನು ||

ಲಾಲಾ.. ಲಾಲಾ..

ಈ ಸುಮಗಳಲಿ ನೀನಿಹೆ ಏನು
ಆ ಮುಗಿಲಿನಲಿ ನೀ ಅಡಗಿಹೆ ಏನು
ಮುತ್ತು ಹವಳ ನೀನೇ ಏನು
ಹಾರೋ ಹಕ್ಕಿ ನೀನೆ ಏನು
ಭೂವಿಯೋ ಬಾನೋ
ಕಾಡೋ ಕಡಲೋ
ಸೊಬಗಿ ಎಲ್ಲಿರುವೇ ..

|| ನೀ ಯಾರೋ ನಾ ಅರಿಯೆನು ,
ಎಂದೆಂದೂ ನಾ ತುಡಿವೆನು
ನೀ ಎಲ್ಲೋ ನಾ ತಿಳಿಯೆನು ನಿನಗೆಂದೇ,
ನಾ ಮಿಡಿವೆನು ನಿನ್ನ ದನಿ ಕೇಳುತ
ನೀ ಯಾರೋ ನಾ ಅರಿಯೆನು ||

ಲಾಲಾ.. ಲಾಲಾ..
 
ಹೊಂಬಿಸಿಲಿನಲಿ ನೀ ನಗುತಿರಲು
ಇಂಚರಗಳಿ ನೀ ನುಡಿದಿರಲೂ 
ಮಿನುಗೋ ಕಣ್ಣು ತಾರೆ ಏನು
ಹೊಳೆಯೋ ಕೆನ್ನೆ ಚಂದ್ರ ಏನು 
ಹರಿವಾ ನದಿಯೋ  ಮಳೆಯಾ
ತಿಳಿಯೋ ಗೆಳತೀ ಎಲ್ಲಿರುವೇ 
 
|| ನೀ ಯಾರೋ ನಾ ಅರಿಯೆನು ,
ಎಂದೆಂದೂ ನಾ ತುಡಿವೆನು
ನೀ ಎಲ್ಲೋ ನಾ ತಿಳಿಯೆನು ನಿನಗೆಂದೇ,
ನಾ ಮಿಡಿವೆನು ನಿನ್ನ ದನಿ ಕೇಳುತ
ನೀ ಯಾರೋ ನಾ ಅರಿಯೆನು ||

ನೀ ಯಾರೋ ನಾ ಅರಿಯೆನು,
ಎಂದೆಂದೂ ನಾ ತುಡಿವೆನು
ನೀ ಎಲ್ಲೋ ನಾ ತಿಳಿಯೆನು ನಿನಗೆಂದೇ,
ನಾ ಮಿಡಿವೆನು ನಿನ್ನ ದನಿ ಕೇಳುತ
ನೀ ಯಾರೋ ನಾ ಅರಿಯೆನು

ಲಲಲಲಲಾ... ಲಲಲಲಾ...
ಲಲಲ .. ಲಲಲಲಾ
 
|| ನೀ ಯಾರೋ ನಾ ಅರಿಯೆನು ,
ಎಂದೆಂದೂ ನಾ ತುಡಿವೆನು
ನೀ ಎಲ್ಲೋ ನಾ ತಿಳಿಯೆನು ನಿನಗೆಂದೇ,
ನಾ ಮಿಡಿವೆನು ನಿನ್ನ ದನಿ ಕೇಳುತ
ನೀ ಯಾರೋ ನಾ ಅರಿಯೆನು ||

ಮುಂಜಾನೆ ಮಂಜೇನು ನೀನು
ತೇಲಾಡೊ ಸಿರಿ ಹಂಸವೇನು
ಮುಂಜಾನೆ ಮಂಜೇನು ನೀನು
ತೇಲಾಡೊ ಸಿರಿ ಹಂಸವೇನು
ಇಂಪಾದ ರಾಗ ತಂಪಾದ ಗಾಳಿ
ನೀನಾಗೆ ನಾ ಬಂದೆನು
ನೀನಾಗೆ ನಾ ಬಂದೆನು 
 
|| ನೀ ಯಾರೋ ನಾ ಅರಿಯೆನು ,
ಎಂದೆಂದೂ ನಾ ತುಡಿವೆನು
ನೀ ಎಲ್ಲೋ ನಾ ತಿಳಿಯೆನು ನಿನಗೆಂದೇ,
ನಾ ಮಿಡಿವೆನು ನಿನ್ನ ದನಿ ಕೇಳುತ
ನೀ ಯಾರೋ ನಾ ಅರಿಯೆನು ||

ಲಾಲಾ.. ಲಾಲಾ..

ಈ ಸುಮಗಳಲಿ ನೀನಿಹೆ ಏನು
ಆ ಮುಗಿಲಿನಲಿ ನೀ ಅಡಗಿಹೆ ಏನು
ಮುತ್ತು ಹವಳ ನೀನೇ ಏನು
ಹಾರೋ ಹಕ್ಕಿ ನೀನೆ ಏನು
ಭೂವಿಯೋ ಬಾನೋ
ಕಾಡೋ ಕಡಲೋ
ಸೊಬಗಿ ಎಲ್ಲಿರುವೇ ..

|| ನೀ ಯಾರೋ ನಾ ಅರಿಯೆನು ,
ಎಂದೆಂದೂ ನಾ ತುಡಿವೆನು
ನೀ ಎಲ್ಲೋ ನಾ ತಿಳಿಯೆನು ನಿನಗೆಂದೇ,
ನಾ ಮಿಡಿವೆನು ನಿನ್ನ ದನಿ ಕೇಳುತ
ನೀ ಯಾರೋ ನಾ ಅರಿಯೆನು ||

ಲಾಲಾ.. ಲಾಲಾ..
 
ಹೊಂಬಿಸಿಲಿನಲಿ ನೀ ನಗುತಿರಲು
ಇಂಚರಗಳಿ ನೀ ನುಡಿದಿರಲೂ 
ಮಿನುಗೋ ಕಣ್ಣು ತಾರೆ ಏನು
ಹೊಳೆಯೋ ಕೆನ್ನೆ ಚಂದ್ರ ಏನು 
ಹರಿವಾ ನದಿಯೋ  ಮಳೆಯಾ
ತಿಳಿಯೋ ಗೆಳತೀ ಎಲ್ಲಿರುವೇ 
 
|| ನೀ ಯಾರೋ ನಾ ಅರಿಯೆನು ,
ಎಂದೆಂದೂ ನಾ ತುಡಿವೆನು
ನೀ ಎಲ್ಲೋ ನಾ ತಿಳಿಯೆನು ನಿನಗೆಂದೇ,
ನಾ ಮಿಡಿವೆನು ನಿನ್ನ ದನಿ ಕೇಳುತ
ನೀ ಯಾರೋ ನಾ ಅರಿಯೆನು ||

Nee Yaaro Naa Ariyenu song lyrics from Kannada Movie Beladingala Bale starring Ananthnag, Ramesh Bhat, Lokanath, Lyrics penned by Shyamasundar Kulkarni Sung by S P Balasubrahmanyam, Chandrika Gururaj, Music Composed by Guna Singh, film is Directed by Sunil Kumar Desai and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ