Ekanthavaagi Mathade Bande Naanu Lyrics

ಏಕಾಂತವಾಗಿ ಮಾತಾಡೇ ಬಂದೆ ನಾನು Lyrics

in Beedi Basavanna

in ಬೀದಿ ಬಸವಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಏಕಾಂತವಾಗಿ ಮಾತಾಡೇ ಬಂದೆ ನಾನು
               ನಿನ್ನಿಂದ ನಾನೆಂದು ಬೇರೆ ಆಗೆನು
ಹೆಣ್ಣು : ಏಕಾಂತವಾಗಿ ಮಾತಾಡೇ ಬಂದೆ ನಾನು
                ನಿನ್ನಿಂದ ನಾನೆಂದು ಬೇರೆ ಆಗೆನು
ಗಂಡು : ಏಕಾಂತವಾಗಿ ಮಾತಾಡೇ ಬಂದೆ ನಾನು
               ನಿನ್ನಿಂದ ನಾನೆಂದು ಬೇರೆ ಆಗೆನು   
 
|| ಹೆಣ್ಣು : ಏಕಾಂತವಾಗಿ…||
 
ಹೆಣ್ಣು : ನಿನಗಾಗಿ ಮುಡಿಪಾದ ಬಿಡಿ ಹೂವನು
                ಬೇರೊಬ್ಬ ಬೇಕೆಂದು ಕೇಳಿ ಬಂದನು
             ನಿನಗಾಗಿ ಮುಡಿಪಾದ ಬಿಡಿ ಹೂವನು
                ಬೇರೊಬ್ಬ ಬೇಕೆಂದು ಕೇಳಿ ಬಂದನು      
ಗಂಡು : ಓಡೋಡಿ ಅದಕ್ಕಾಗೆ ನಾ ಬಂದೆನು
                ಓಡೋಡಿ ಅದಕ್ಕಾಗೆ ನಾ ಬಂದೆನು
                ಇನ್ನೇನು ಭಯವಿಲ್ಲ ನಿನ್ನೇ ಕಂಡೆನು
                ಇನ್ನೇನು ಭಯವಿಲ್ಲ ನಿನ್ನೇ ಕಂಡೆನು

|| ಹೆಣ್ಣು : ಏಕಾಂತವಾಗಿ ಮಾತಾಡೇ ಬಂದೆ ನಾನು..
ಗಂಡು : ನಿನ್ನಿಂದ ನಾನೆಂದು ಬೇರೆ ಆಗೆನು
ಹೆಣ್ಣು : ಏಕಾಂತವಾಗಿ…||
 
ಹೆಣ್ಣು : ಕೈಗೊಂಬೆ ಹೆಣ್ಣೆಂದು ಈ ಆಟವೇ 
ಗಂಡು : ಈ ಗಂಡೆಂಥ ಬೆಲೆಯೆಂದು ಗೊತ್ತಾಯಿತೆ 
ಹೆಣ್ಣು : ಓ... ಕೈಗೊಂಬೆ ಹೆಣ್ಣೆಂದು ಈ ಆಟವೇ 
ಗಂಡು : ಈ ಗಂಡೆಂಥ ಬೆಲೆಯೆಂದು ಗೊತ್ತಾಯಿತೆ
ಹೆಣ್ಣು : ಸೋತೀಗ ನಾ ನಿನ್ನ ಮನ ಗೆಲ್ಲುವೇ 
ಹೆಣ್ಣು : ಸೋತೀಗ ನಾ ನಿನ್ನ ಮನ ಗೆಲ್ಲುವೇ
ಗಂಡು : ಗೆದ್ದಾಗ ಸೋತಾಗ ನಾವ್ ಒಂದಲ್ಲವೇ
ಇಬ್ಬರು : ಗೆದ್ದಾಗ ಸೋತಾಗ ನಾವ್ ಒಂದಲ್ಲವೇ 
 
|| ಇಬ್ಬರು  : ಏಕಾಂತವಾಗಿ ಮಾತಾಡೇ ಬಂದೆ ನಾನು
                   ನಿನ್ನಿಂದ ನಾನೆಂದು ಬೇರೆ ಆಗೆನು..
                   ಏಕಾಂತವಾಗಿ......||  
 

ಗಂಡು : ಏಕಾಂತವಾಗಿ ಮಾತಾಡೇ ಬಂದೆ ನಾನು
               ನಿನ್ನಿಂದ ನಾನೆಂದು ಬೇರೆ ಆಗೆನು
ಹೆಣ್ಣು : ಏಕಾಂತವಾಗಿ ಮಾತಾಡೇ ಬಂದೆ ನಾನು
                ನಿನ್ನಿಂದ ನಾನೆಂದು ಬೇರೆ ಆಗೆನು
ಗಂಡು : ಏಕಾಂತವಾಗಿ ಮಾತಾಡೇ ಬಂದೆ ನಾನು
               ನಿನ್ನಿಂದ ನಾನೆಂದು ಬೇರೆ ಆಗೆನು   
 
|| ಹೆಣ್ಣು : ಏಕಾಂತವಾಗಿ…||
 
ಹೆಣ್ಣು : ನಿನಗಾಗಿ ಮುಡಿಪಾದ ಬಿಡಿ ಹೂವನು
                ಬೇರೊಬ್ಬ ಬೇಕೆಂದು ಕೇಳಿ ಬಂದನು
             ನಿನಗಾಗಿ ಮುಡಿಪಾದ ಬಿಡಿ ಹೂವನು
                ಬೇರೊಬ್ಬ ಬೇಕೆಂದು ಕೇಳಿ ಬಂದನು      
ಗಂಡು : ಓಡೋಡಿ ಅದಕ್ಕಾಗೆ ನಾ ಬಂದೆನು
                ಓಡೋಡಿ ಅದಕ್ಕಾಗೆ ನಾ ಬಂದೆನು
                ಇನ್ನೇನು ಭಯವಿಲ್ಲ ನಿನ್ನೇ ಕಂಡೆನು
                ಇನ್ನೇನು ಭಯವಿಲ್ಲ ನಿನ್ನೇ ಕಂಡೆನು

|| ಹೆಣ್ಣು : ಏಕಾಂತವಾಗಿ ಮಾತಾಡೇ ಬಂದೆ ನಾನು..
ಗಂಡು : ನಿನ್ನಿಂದ ನಾನೆಂದು ಬೇರೆ ಆಗೆನು
ಹೆಣ್ಣು : ಏಕಾಂತವಾಗಿ…||
 
ಹೆಣ್ಣು : ಕೈಗೊಂಬೆ ಹೆಣ್ಣೆಂದು ಈ ಆಟವೇ 
ಗಂಡು : ಈ ಗಂಡೆಂಥ ಬೆಲೆಯೆಂದು ಗೊತ್ತಾಯಿತೆ 
ಹೆಣ್ಣು : ಓ... ಕೈಗೊಂಬೆ ಹೆಣ್ಣೆಂದು ಈ ಆಟವೇ 
ಗಂಡು : ಈ ಗಂಡೆಂಥ ಬೆಲೆಯೆಂದು ಗೊತ್ತಾಯಿತೆ
ಹೆಣ್ಣು : ಸೋತೀಗ ನಾ ನಿನ್ನ ಮನ ಗೆಲ್ಲುವೇ 
ಹೆಣ್ಣು : ಸೋತೀಗ ನಾ ನಿನ್ನ ಮನ ಗೆಲ್ಲುವೇ
ಗಂಡು : ಗೆದ್ದಾಗ ಸೋತಾಗ ನಾವ್ ಒಂದಲ್ಲವೇ
ಇಬ್ಬರು : ಗೆದ್ದಾಗ ಸೋತಾಗ ನಾವ್ ಒಂದಲ್ಲವೇ 
 
|| ಇಬ್ಬರು  : ಏಕಾಂತವಾಗಿ ಮಾತಾಡೇ ಬಂದೆ ನಾನು
                   ನಿನ್ನಿಂದ ನಾನೆಂದು ಬೇರೆ ಆಗೆನು..
                   ಏಕಾಂತವಾಗಿ......||  
 

Ekanthavaagi Mathade Bande Naanu song lyrics from Kannada Movie Beedi Basavanna starring Dr Rajkumar, N Bharathi, Vandana (B Vijayalakshmi), Lyrics penned by Vijaya Narasimha Sung by P B Srinivas, S Janaki, Music Composed by T G Lingappa, film is Directed by B R Panthulu and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ