Amma Node Kanbittu Lyrics

ಅಮ್ಮ ನೋಡೆ ಕಣ್ಬಿಟ್ಟು Lyrics

in Beedi Basavanna

in ಬೀದಿ ಬಸವಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಮ್ಮಾ... ಅಮ್ಮಾ..
ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಕೈಯ ನೀನು ಚಾಚಬೇಡ
ಎನ್ನ ಹಿಂದೆ ಬರಬೇಡ
ಎಂದಿನಂತೆ ಬಯ್ಯಬೇಡ
ಕೇಡಿ ಎನ್ನಬೇಡ
 
|| ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಅಮ್ಮಾ... ಅಮ್ಮಾ….||

ಆ..ಆ..ಆಸೆಯ ಅಲ್ಲೇ ಅದುಮಿಟ್ಟು
ದೂರದೆ ನಿಲ್ಲೆ ದಯವಿಟ್ಟು
ಆಸೆಯ ಅಲ್ಲೇ ಅದುಮಿಟ್ಟು
ದೂರದೆ ನಿಲ್ಲೆ ದಯವಿಟ್ಟು
ಕಬ್ಬಿಣ ಜಲ್ಲೆ ಬಲು ಸೊಟ್ಟು
ಸಿಹಿಯೇ ಅದರ ಒಳಗುಟ್ಟು

|| ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಅಮ್ಮಾ... ಅಮ್ಮಾ….||

ಎನ್ನಯ ತಾಯಿ ಕೈ ತುತ್ತು
ಎಲ್ಲಾ ದೇವರ ತಾಕತ್ತು
ಎನ್ನಯ ತಾಯಿ ಕೈ ತುತ್ತು
ಎಲ್ಲಾ ದೇವರ ತಾಕತ್ತು
ಗೆದ್ದಿತು ಆಟದೆ ಈವತ್ತು
ಕೊಳ್ಳಮ್ಮಾ ನಿನ ಸಂಪತ್ತು

|| ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಅಮ್ಮಾ... ಅಮ್ಮಾ….||

 

ಅಮ್ಮಾ... ಅಮ್ಮಾ..
ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಕೈಯ ನೀನು ಚಾಚಬೇಡ
ಎನ್ನ ಹಿಂದೆ ಬರಬೇಡ
ಎಂದಿನಂತೆ ಬಯ್ಯಬೇಡ
ಕೇಡಿ ಎನ್ನಬೇಡ
 
|| ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಅಮ್ಮಾ... ಅಮ್ಮಾ….||

ಆ..ಆ..ಆಸೆಯ ಅಲ್ಲೇ ಅದುಮಿಟ್ಟು
ದೂರದೆ ನಿಲ್ಲೆ ದಯವಿಟ್ಟು
ಆಸೆಯ ಅಲ್ಲೇ ಅದುಮಿಟ್ಟು
ದೂರದೆ ನಿಲ್ಲೆ ದಯವಿಟ್ಟು
ಕಬ್ಬಿಣ ಜಲ್ಲೆ ಬಲು ಸೊಟ್ಟು
ಸಿಹಿಯೇ ಅದರ ಒಳಗುಟ್ಟು

|| ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಅಮ್ಮಾ... ಅಮ್ಮಾ….||

ಎನ್ನಯ ತಾಯಿ ಕೈ ತುತ್ತು
ಎಲ್ಲಾ ದೇವರ ತಾಕತ್ತು
ಎನ್ನಯ ತಾಯಿ ಕೈ ತುತ್ತು
ಎಲ್ಲಾ ದೇವರ ತಾಕತ್ತು
ಗೆದ್ದಿತು ಆಟದೆ ಈವತ್ತು
ಕೊಳ್ಳಮ್ಮಾ ನಿನ ಸಂಪತ್ತು

|| ಅಮ್ಮಾ ನೋಡೇ ಕಣ್ಬಿಟ್ಟು
ನಿನ್ನಯ ಮಗನಾ ಒಳಗುಟ್ಟು
ಅಮ್ಮಾ... ಅಮ್ಮಾ….||

 

Amma Node Kanbittu song lyrics from Kannada Movie Beedi Basavanna starring Dr Rajkumar, N Bharathi, Vandana (B Vijayalakshmi), Lyrics penned by G V Iyer Sung by P B Srinivas, Music Composed by T G Lingappa, film is Directed by B R Panthulu and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ