Daadig Eppatthu Ninge Ippatthu Lyrics

ದಾಡಿಗ್ ಎಪ್ಪತ್ತು ನಿಂಗೆ ಇಪ್ಪತ್ತು Lyrics

in Beedi Basavanna

in ಬೀದಿ ಬಸವಣ್ಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ದಾಡಿ ಎಪ್ಪತ್ತು ನಿಂಗೆ ಇಪ್ಪತ್ತು
ದಾಡಿ ಎಪ್ಪತ್ತು ನಿಂಗೆ ಇಪ್ಪತ್ತು 
ಬೀದಿ ಬಸವಣ್ಣ
ನಿನ್ನ ವೇಷ ಬಯಲಾಯಿತು 
ಬೀದಿ ಬಸವಣ್ಣ
ನಿನ್ನ ವೇಷ ಬಯಲಾಯಿತು 
 
|| ದಾಡಿ ಎಪ್ಪತ್ತು ನಿಂಗೆ ಇಪ್ಪತ್ತು..||
 
ತುಂಟ ತುಟಿಯಲಿ ನಿಂತ ನಗುವಲಿ 
ಕಟ್ಟಿದೆ ಎನ್ನನು ಒಲುಮೆಯ ಬಲೆಯಲಿ
ತುಂಟ ತುಟಿಯಲಿ ನಿಂತ ನಗುವಲಿ 
ಕಟ್ಟಿದೆ ಎನ್ನನು ಒಲುಮೆಯ ಬಲೆಯಲಿ 
ಎನ್ನ ಹಿಂದೆ ತಳ್ಳಿ ನಿಂತು ಎದೆ ಮಾತಾಡಲೆ 
ನಿನ್ನ ನೋಡಿ ನೋಡಿ ಸೋತು ಹೀಗೆ ಬೀಳಲೆ 
ಎನ್ನ ಹಿಂದೆ ತಳ್ಳಿ ನಿಂತು ಎದೆ ಮಾತಾಡಲೆ 
ನಿನ್ನ ನೋಡಿ ನೋಡಿ ಸೋತು ಹೀಗೆ ಬೀಳಲೆ 
ಹೆಣ್ಣಾಸೆ  ಏನೆಂದು ಬಿಡಿಸಿ ಹೇಳಲೇ       
ಹೆಣ್ಣಾಸೆ  ಏನೆಂದು ಬಿಡಿಸಿ ಹೇಳಲೇ       
ಕಣ್ಣೊಂದು ಮಾತಲ್ಲಿ ಕಥೆ ಓದಲೇ
 
|| ದಾಡಿ ಎಪ್ಪತ್ತು ನಿಂಗೆ ಇಪ್ಪತ್ತು..||
 
ಮಾತಾಡಿದೆವು ಸಿಟ್ಟಲಿ ಮೊದಲು 
ಒಟ್ಟಿಗೆ ಆದೆವು ಇಂದೇ ಮೊದಲು 
ಮಾತಾಡಿದೆವು ಸಿಟ್ಟಲಿ ಮೊದಲು 
ಒಟ್ಟಿಗೆ ಆದೆವು ಇಂದೇ ಮೊದಲು 
ಅಂದು ನಿನ್ನ ನೋಡಲಾರೇ ಎಂದು ದೂಡಿದೆ 
ಇಂದು ನಿನ್ನ ಬಿಟ್ಟು ಎನಗೆ ಬೇರೆ ಏನಿದೆ 
ಅಂದು ನಿನ್ನ ನೋಡಲಾರೇ ಎಂದು ದೂಡಿದೆ 
ಇಂದು ನಿನ್ನ ಬಿಟ್ಟು ಎನಗೆ ಬೇರೆ ಏನಿದೆ 
ಮುದ್ದಾದ ಮೊಗವೇಕೆ ಹೀಗಾಗಿದೆ
ಮುದ್ದಾದ ಮೊಗವೇಕೆ ಹೀಗಾಗಿದೆ ಭಯವಿಲ್ಲದೆ 
 
|| ಬೀದಿ ಬಸವಣ್ಣ ನಿನ್ನ ವೇಷ ಬಯಲಾಯಿತು 
ಬೀದಿ ಬಸವಣ್ಣ ನಿನ್ನ ವೇಷ ಬಯಲಾಯಿತು 
ದಾಡಿ ಎಪ್ಪತ್ತು ನಿನಗೆ ಇಪ್ಪತ್ತು….|| 
 

ದಾಡಿ ಎಪ್ಪತ್ತು ನಿಂಗೆ ಇಪ್ಪತ್ತು
ದಾಡಿ ಎಪ್ಪತ್ತು ನಿಂಗೆ ಇಪ್ಪತ್ತು 
ಬೀದಿ ಬಸವಣ್ಣ
ನಿನ್ನ ವೇಷ ಬಯಲಾಯಿತು 
ಬೀದಿ ಬಸವಣ್ಣ
ನಿನ್ನ ವೇಷ ಬಯಲಾಯಿತು 
 
|| ದಾಡಿ ಎಪ್ಪತ್ತು ನಿಂಗೆ ಇಪ್ಪತ್ತು..||
 
ತುಂಟ ತುಟಿಯಲಿ ನಿಂತ ನಗುವಲಿ 
ಕಟ್ಟಿದೆ ಎನ್ನನು ಒಲುಮೆಯ ಬಲೆಯಲಿ
ತುಂಟ ತುಟಿಯಲಿ ನಿಂತ ನಗುವಲಿ 
ಕಟ್ಟಿದೆ ಎನ್ನನು ಒಲುಮೆಯ ಬಲೆಯಲಿ 
ಎನ್ನ ಹಿಂದೆ ತಳ್ಳಿ ನಿಂತು ಎದೆ ಮಾತಾಡಲೆ 
ನಿನ್ನ ನೋಡಿ ನೋಡಿ ಸೋತು ಹೀಗೆ ಬೀಳಲೆ 
ಎನ್ನ ಹಿಂದೆ ತಳ್ಳಿ ನಿಂತು ಎದೆ ಮಾತಾಡಲೆ 
ನಿನ್ನ ನೋಡಿ ನೋಡಿ ಸೋತು ಹೀಗೆ ಬೀಳಲೆ 
ಹೆಣ್ಣಾಸೆ  ಏನೆಂದು ಬಿಡಿಸಿ ಹೇಳಲೇ       
ಹೆಣ್ಣಾಸೆ  ಏನೆಂದು ಬಿಡಿಸಿ ಹೇಳಲೇ       
ಕಣ್ಣೊಂದು ಮಾತಲ್ಲಿ ಕಥೆ ಓದಲೇ
 
|| ದಾಡಿ ಎಪ್ಪತ್ತು ನಿಂಗೆ ಇಪ್ಪತ್ತು..||
 
ಮಾತಾಡಿದೆವು ಸಿಟ್ಟಲಿ ಮೊದಲು 
ಒಟ್ಟಿಗೆ ಆದೆವು ಇಂದೇ ಮೊದಲು 
ಮಾತಾಡಿದೆವು ಸಿಟ್ಟಲಿ ಮೊದಲು 
ಒಟ್ಟಿಗೆ ಆದೆವು ಇಂದೇ ಮೊದಲು 
ಅಂದು ನಿನ್ನ ನೋಡಲಾರೇ ಎಂದು ದೂಡಿದೆ 
ಇಂದು ನಿನ್ನ ಬಿಟ್ಟು ಎನಗೆ ಬೇರೆ ಏನಿದೆ 
ಅಂದು ನಿನ್ನ ನೋಡಲಾರೇ ಎಂದು ದೂಡಿದೆ 
ಇಂದು ನಿನ್ನ ಬಿಟ್ಟು ಎನಗೆ ಬೇರೆ ಏನಿದೆ 
ಮುದ್ದಾದ ಮೊಗವೇಕೆ ಹೀಗಾಗಿದೆ
ಮುದ್ದಾದ ಮೊಗವೇಕೆ ಹೀಗಾಗಿದೆ ಭಯವಿಲ್ಲದೆ 
 
|| ಬೀದಿ ಬಸವಣ್ಣ ನಿನ್ನ ವೇಷ ಬಯಲಾಯಿತು 
ಬೀದಿ ಬಸವಣ್ಣ ನಿನ್ನ ವೇಷ ಬಯಲಾಯಿತು 
ದಾಡಿ ಎಪ್ಪತ್ತು ನಿನಗೆ ಇಪ್ಪತ್ತು….|| 
 

Daadig Eppatthu Ninge Ippatthu song lyrics from Kannada Movie Beedi Basavanna starring Dr Rajkumar, N Bharathi, Vandana (B Vijayalakshmi), Lyrics penned by G V Iyer Sung by S Janaki, Music Composed by T G Lingappa, film is Directed by B R Panthulu and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ