ಗಂಡು : ಬೇಡ ಬೇಡ ಬಾಗಿಲು ಹಾಕಬೇಡ
ಹೆಣ್ಣು : ಬಲ್ಲೆ ಎಲ್ಲಾ ನಿನ್ನದೇ ಕೈವಾಡ
ಗಂಡು : ಬೇಡ ಬೇಡ ಬಾಗಿಲು ಹಾಕಬೇಡ
ಹೆಣ್ಣು :ಹೂಂ..ಬಲ್ಲೆ ಎಲ್ಲಾ ನಿನ್ನದೇ ಕೈವಾಡ
ಗಂಡು : ಅಯ್ಯೋ ದೇವ್ರೆ ಕೊಟ್ಯಲ್ಲೋ
ಕೈನಾ ಯಾಕೋ ಇವತ್ತು
ಅಯ್ಯೋ ದೇವ್ರೆ ಕೊಟ್ಯಲ್ಲೋ
ಕೈನಾ ಯಾಕೋ ಇವತ್ತು
ಹೆಣ್ಣು : ಹಣ್ಣ ತೇಲೆ ನನ್ ಮೇಲ್ ಕಣ್ಣು
ಬೇಡ ಇವತ್ತು...ಬೇಡ ಇವತ್ತು...
|| ಗಂಡು : ಬೇಡ ಬೇಡ (ಹೂಂ.. ಬಲ್ಲೆ ಎಲ್ಲಾ )
ಬೇಡ ಬೇಡ ಬಾಗಿಲು ಹಾಕಬೇಡ…||
ಗಂಡು : ಕಂಡೋರ ಕಣ್ಣು ಕೊರೆಯೋ
ಅಂತಾ ರೂಪ ಸಂಪತ್ತು...
ಇಂಥಾವಿದ್ರೆ ಕೇಳೋ ಕಥೆ ಹೇಳೇ ಇವತ್ತು
ಹೆಣ್ಣು : ಓ ಓ ಓ ಓ ಓ ಓ ಓ...
ಗಂಡು : ಕಂಡೋರ ಕಣ್ಣು ಕೊರೆಯೋ
ಅಂತಾ ರೂಪ ಸಂಪತ್ತೂ...
ಇಂಥಾವಿದ್ರೆ ಕೇಳೋ ಕಥೆ ಹೇಳೇ ಇವತ್ತು
ಹೆಣ್ಣು : ಊರೋರ್ ಕಣ್ಣು ನನ್ ಮೇಲ್ ಬಿದ್ರೆ
ನಿಂಗೇನ್ ಆಪತ್ತು
ಊರೋರ್ ಕಣ್ಣು ನನ್ ಮೇಲ್ ಬಿದ್ರೆ
ನಿಂಗೇನ್ ಆಪತ್ತು
ಪ್ರೀತಿ ನಿಂದು ಸುಳ್ಳೋ ದಿಟವೋ
ಯಾರಿಗೇನ್ ಗೊತ್ತು..
ಓ..ಓ ಯಾರಿಗೇನ್ ಗೊತ್ತು
|| ಗಂಡು : ಬೇಡ ಬೇಡ ಬಾಗಿಲು ಹಾಕಬೇಡ…||
ಗಂಡು : ನನ್ನ ನಿನ್ನ ತುಟಿ ನಡುವೇ ಮಾತು ಮೂಡಿತು
ನಿನ್ನ ಕೋಪ ಅದಕೆ ಈಗ ಅಡ್ಡ ನಿಂತಿತು
ನನ್ನ ನಿನ್ನ ತುಟಿ ನಡುವೇ ಮಾತು ಮೂಡಿತು
ನಿನ್ನ ಕೋಪ ಅದಕೆ ಈಗ ಅಡ್ಡ ನಿಂತಿತು
ಹೆಣ್ಣು : ಎನ್ನ ಕೋಪತಾಪದಲ್ಲಿ ಪ್ರೀತಿ ನಿಂತಿತು
ಎನ್ನ ಕೋಪತಾಪದಲ್ಲಿ ಪ್ರೀತಿ ನಿಂತಿತು
ನನ್ನ ಕದ್ದ ಕಳ್ಳನಿಗೆ ಅದನು ಕೊಟ್ಟಿತು ..
ಓ ಓ ಅದನು ಕೊಟ್ಟಿತು…
|| ಗಂಡು : ಬೇಡ ಬೇಡ (ಹೂಂ.. ಬಲ್ಲೆ ಎಲ್ಲಾ )
ಬೇಡ ಬೇಡ ಬಾಗಿಲು ಹಾಕಬೇಡ…||
ಗಂಡು : ಬೇಡ ಬೇಡ ಬಾಗಿಲು ಹಾಕಬೇಡ
ಹೆಣ್ಣು : ಬಲ್ಲೆ ಎಲ್ಲಾ ನಿನ್ನದೇ ಕೈವಾಡ
ಗಂಡು : ಬೇಡ ಬೇಡ ಬಾಗಿಲು ಹಾಕಬೇಡ
ಹೆಣ್ಣು :ಹೂಂ..ಬಲ್ಲೆ ಎಲ್ಲಾ ನಿನ್ನದೇ ಕೈವಾಡ
ಗಂಡು : ಅಯ್ಯೋ ದೇವ್ರೆ ಕೊಟ್ಯಲ್ಲೋ
ಕೈನಾ ಯಾಕೋ ಇವತ್ತು
ಅಯ್ಯೋ ದೇವ್ರೆ ಕೊಟ್ಯಲ್ಲೋ
ಕೈನಾ ಯಾಕೋ ಇವತ್ತು
ಹೆಣ್ಣು : ಹಣ್ಣ ತೇಲೆ ನನ್ ಮೇಲ್ ಕಣ್ಣು
ಬೇಡ ಇವತ್ತು...ಬೇಡ ಇವತ್ತು...
|| ಗಂಡು : ಬೇಡ ಬೇಡ (ಹೂಂ.. ಬಲ್ಲೆ ಎಲ್ಲಾ )
ಬೇಡ ಬೇಡ ಬಾಗಿಲು ಹಾಕಬೇಡ…||
ಗಂಡು : ಕಂಡೋರ ಕಣ್ಣು ಕೊರೆಯೋ
ಅಂತಾ ರೂಪ ಸಂಪತ್ತು...
ಇಂಥಾವಿದ್ರೆ ಕೇಳೋ ಕಥೆ ಹೇಳೇ ಇವತ್ತು
ಹೆಣ್ಣು : ಓ ಓ ಓ ಓ ಓ ಓ ಓ...
ಗಂಡು : ಕಂಡೋರ ಕಣ್ಣು ಕೊರೆಯೋ
ಅಂತಾ ರೂಪ ಸಂಪತ್ತೂ...
ಇಂಥಾವಿದ್ರೆ ಕೇಳೋ ಕಥೆ ಹೇಳೇ ಇವತ್ತು
ಹೆಣ್ಣು : ಊರೋರ್ ಕಣ್ಣು ನನ್ ಮೇಲ್ ಬಿದ್ರೆ
ನಿಂಗೇನ್ ಆಪತ್ತು
ಊರೋರ್ ಕಣ್ಣು ನನ್ ಮೇಲ್ ಬಿದ್ರೆ
ನಿಂಗೇನ್ ಆಪತ್ತು
ಪ್ರೀತಿ ನಿಂದು ಸುಳ್ಳೋ ದಿಟವೋ
ಯಾರಿಗೇನ್ ಗೊತ್ತು..
ಓ..ಓ ಯಾರಿಗೇನ್ ಗೊತ್ತು
|| ಗಂಡು : ಬೇಡ ಬೇಡ ಬಾಗಿಲು ಹಾಕಬೇಡ…||
ಗಂಡು : ನನ್ನ ನಿನ್ನ ತುಟಿ ನಡುವೇ ಮಾತು ಮೂಡಿತು
ನಿನ್ನ ಕೋಪ ಅದಕೆ ಈಗ ಅಡ್ಡ ನಿಂತಿತು
ನನ್ನ ನಿನ್ನ ತುಟಿ ನಡುವೇ ಮಾತು ಮೂಡಿತು
ನಿನ್ನ ಕೋಪ ಅದಕೆ ಈಗ ಅಡ್ಡ ನಿಂತಿತು
ಹೆಣ್ಣು : ಎನ್ನ ಕೋಪತಾಪದಲ್ಲಿ ಪ್ರೀತಿ ನಿಂತಿತು
ಎನ್ನ ಕೋಪತಾಪದಲ್ಲಿ ಪ್ರೀತಿ ನಿಂತಿತು
ನನ್ನ ಕದ್ದ ಕಳ್ಳನಿಗೆ ಅದನು ಕೊಟ್ಟಿತು ..
ಓ ಓ ಅದನು ಕೊಟ್ಟಿತು…
|| ಗಂಡು : ಬೇಡ ಬೇಡ (ಹೂಂ.. ಬಲ್ಲೆ ಎಲ್ಲಾ )
ಬೇಡ ಬೇಡ ಬಾಗಿಲು ಹಾಕಬೇಡ…||