ಒಂದೂರಲಿ ಒಬ್ಬ ಯಜಮಾನ
ಯಜಮಾನನ ಬಂಟ ಈ ಬಲಗೈ
ಕೋಲ್ ಮಿಂಚಿನ ನೋಟ ಕಣ್ಣಲ್ಲಿ
ಎದುರಾಳಿಗೆ ಕೊಡುವ ಮುಯ್ಯಿಗೆ ಮುಯ್ಯಿ
ಒಂದೂರಲಿ ಒಬ್ಬ ಯಜಮಾನ
ಯಜಮಾನನ ಬಂಟ ಈ ಬಲಗೈ
ಕೋಲ್ ಮಿಂಚಿನ ನೋಟ ಕಣ್ಣಲ್ಲಿ
ಎದುರಾಳಿಗೆ ಕೊಡುವ ಮುಯ್ಯಿಗೆ ಮುಯ್ಯಿ
ಇವ ಬಂದರೆ ಯುವ ಸೈನ್ಯವೆ
ಕಣ್ಣೋಟಕೆ ನೀ ನಿರ್ಣಾಮವೆ
ನವ ಪೀಳಿಗೆ ಹುರಿದುಂಬಿಸೋ
ಚೈತನ್ಯದ ನವ ಸಾಮ್ರಾಟನೆ
ಧರೆ ಮೇಲೆ ದೊರೆ ಇವನು
ದೌರ್ಜನ್ಯವ ಬಡಿವ ಧೂತನೆ
ಸುಡು ಸೂರ್ಯನ ಕಡು ಕೋಪವ
ಪ್ರತಿ ಬಿಂಬಿಸುವ ಕಲಿ ಪುರುಷನೇ
ಕಾಲಿಟ್ಟರೆ ಕಲ್ಲೋಲವೆ
ಕದನ ಪ್ರೇಮಿಯ ನೋಟಕೆ
ಮುಕ್ಕೋಟಿ ದೈವವೇ ಜೊತೆ
ನಿಂತಿದೆ ಇವನ ಪೂಜೆಗೆ
ಒಂದೂರಲಿ ಒಬ್ಬ ಯಜಮಾನ
ಯಜಮಾನನ ಬಂಟ ಈ ಬಲಗೈ
ಕೋಲ್ ಮಿಂಚಿನ ನೋಟ ಕಣ್ಣಲ್ಲಿ
ಎದುರಾಳಿಗೆ ಕೊಡುವ ಮುಯ್ಯಿಗೆ ಮುಯ್ಯಿ
ಒಂದೂರಲಿ ಒಬ್ಬ ಯಜಮಾನ
ಯಜಮಾನನ ಬಂಟ ಈ ಬಲಗೈ
ಕೋಲ್ ಮಿಂಚಿನ ನೋಟ ಕಣ್ಣಲ್ಲಿ
ಎದುರಾಳಿಗೆ ಕೊಡುವ ಮುಯ್ಯಿಗೆ ಮುಯ್ಯಿ
ಇವ ಬಂದರೆ ಯುವ ಸೈನ್ಯವೆ
ಕಣ್ಣೋಟಕೆ ನೀ ನಿರ್ಣಾಮವೆ
ನವ ಪೀಳಿಗೆ ಹುರಿದುಂಬಿಸೋ
ಚೈತನ್ಯದ ನವ ಸಾಮ್ರಾಟನೆ
ಧರೆ ಮೇಲೆ ದೊರೆ ಇವನು
ದೌರ್ಜನ್ಯವ ಬಡಿವ ಧೂತನೆ
ಸುಡು ಸೂರ್ಯನ ಕಡು ಕೋಪವ
ಪ್ರತಿ ಬಿಂಬಿಸುವ ಕಲಿ ಪುರುಷನೇ
ಕಾಲಿಟ್ಟರೆ ಕಲ್ಲೋಲವೆ
ಕದನ ಪ್ರೇಮಿಯ ನೋಟಕೆ
ಮುಕ್ಕೋಟಿ ದೈವವೇ ಜೊತೆ
ನಿಂತಿದೆ ಇವನ ಪೂಜೆಗೆ