Love Failure Lyrics

ಲವ್‌ ಫೇಲ್ಯೂರ್‌ Lyrics

in Bazar

in ಬಜಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲವ್‌ ಫೇಲ್ಯೂರ್‌ ಆಗೋಯ್ತು ನನಗೆ
ಫೀಲಂತು ಸೂಪರು ಕಣ್ಣೀರ ಜೊತೆಗೆ
ಏನೇನೊ ಬೈದ್ರು ಚೆಂದಾನೆ ನನಗೆ
ದೂರಾನೆ ಆದ್ರು ನೀ ಕಣ್ಣ ಒಳಗೆ
ದೇವ್ದಾಸು ಅರಿಯದೆ ಹೋದ ನಿನ್ನ ರೂಪವ
ಲೈಲಾ ಮಜ್ನು ತಂದುಕೊಂಡ್ರ ನಿನ್ನ ಶಾಪವ
ಅರಿತು ನುರಿತು ನಲಿಯುವೆ ನಾ
ನಿನ್ನ ಭಾವದ ಬೆಳಕಲಿ
ಕುಡಿದು ಕುಣಿದು ಪೂಜಿಪೆ ನಾ
ಲವ್‌ ಫೇಲ್ಯೂರ್‌ ಹೆಸರಲ್ಲಿ
 
ಲವ್ವು ಫೇಲ್ಯುರೂ ಈ ಫೀಲು ಸೂಪರು
ಲವ್ವು ಫೇಲ್ಯುರೂ ಈ ಫೀಲು ಸೂಪರು
ಲವ್ವು ಫೇಲ್ಯುರೂ ಈ ಫೀಲು ಸೂಪರು
ಲವ್ವು ಫೇಲ್ಯುರೂ ಈ ಫೀಲು ಸೂಪರು
 
ಪಾಸಾದಾವ್ನಿಗೆ ಬಾಗಿಲು ತೆರೆದಿದೆ ಕಾಲೇಜು ನೂರಾರು
ಫೇಲಾದ್ರೆ ಬೇಜಾರು ಬ್ಯಾಡ ಬ್ಯಾರೆ ಪ್ಲಾನು ಮಾಡಿರ್ತಾನೆ ದೇವ್ರು
ನಿಂಗೆ ಮುಖ್ಯಮಂತ್ರಿ ಸೀಟು ಜಸ್ಟ್‌ ಮಿಸ್ಸು ಆದ್ರು
ಸಿಗೊ ಸಿಂಪತಿ ಅಷ್ಟ್ರಲ್ಲೆ ಐತೆ
ಲವ್‌ ಫೇಲ್ಯೂರ್‌ ಆದ್ರೆ ಸಿಗುವ ಸಿಂಪತಿ ಊರಿಗಾಗಿ ಬೀಗುತೈತೆ
ಹೇಗಿರ್ತೀವ್‌ ಏನ್ ಮಾಡ್ತೀವ್‌ ಹೇಳಬೇಕು
ಯಾಕ ಮಾಡ್ತೀವ್‌ ಅನ್ನೋದನ್ನು ತಿಳಿಸ್ಬೇಕು
ಹೇಳಿದ್ದು ಕೇಳೋರು ಕರೆದಾಗ ಓಡೋರು
ಈಜಾಡಿ ಮುಳುಗೋದು ಲವ್ವಲ್ಲಿ ಕಾಮನ್ನು
 
(ಫೈನಲ್ಲಿ ಏನ್‌ ಹೇಳ್ತ್ಯ ಗುರು)
||ಲವ್ವು ಫೇಲ್ಯುರೂ ಈ ಫೀಲು ಸೂಪರು||
||ಲವ್ವು ಫೇಲ್ಯುರೂ ಈ ಫೀಲು ಸೂಪರು||
||ಲವ್ವು ಫೇಲ್ಯುರೂ ಈ ಫೀಲು ಸೂಪರು||
||ಲವ್ವು ಫೇಲ್ಯುರೂ ಈ ಫೀಲು ಸೂಪರು||
 
ಆ ಮಿನುಗುವ ಕಣ್ಣನ್ನೆ ನೋಡಿದ್ದೆ
ಆ ಕಣ್ಣಲ್ಲಿ ನನ್ನ ಜೀವವ ಮುಡಿಪಿಟ್ಟೆ
ಅವಳೆ ನೆನಪೊಂದೆ ಸಾಕಿತ್ತು
ಎದೆಬಡಿತ ಮುಂದೂಡಲು
ಹಾಕಿ ಬಿಟ್ಟ ಹೆಜ್ಜೆಗುರುತು ಎದೆಯಲ್ಲಿ ಉಳಿದೋಯ್ತು
 
ಲವ್ವನ್ನದು ಎಲ್ಲದಕ್ಕೂ ದೊಡ್ಡ ಚಟ
ಬೇಕಿತ್ತ ಅವಳ ನೆನಪ ದೊಂಬರಾಟ
ಲವ್‌ ಪಾಶದಲ್ಲಿ ನಿನಾದೆ ಜವಾನ
ಲವ್‌ ಫೇಲ್ಯೂರ್‌ ಆಗಿದ್ರೆ ಆಗ್ತಿದ್ದೆ ಯಜಮಾನ
(ಕೊನೆ ಮಾತು ಬರ್ಲಿ ಬರ್ಲಿ)
 
||ಲವ್‌ ಫೇಲ್ಯೂರ್‌ ಆಗೋಯ್ತು ನನಗೆ
ಫೀಲಂತು ಸೂಪರು ಕಣ್ಣೀರ ಜೊತೆಗೆ
ಏನೇನೊ ಬೈದ್ರು ಚೆಂದಾನೆ ನನಗೆ
ದೂರಾನೆ ಆದ್ರು ನೀ ಕಣ್ಣ ಒಳಗೆ
ದೇವ್ದಾಸು ಅರಿಯದೆ ಹೋದ ನಿನ್ನ ರೂಪವ
ಲೈಲಾ ಮಜ್ನು ತಂದುಕೊಂಡ್ರ ನಿನ್ನ ಶಾಪವ
ಅರಿತು ನುರಿತು ನಲಿಯುವೆ ನಾ
ನಿನ್ನ ಭಾವದ ಬೆಳಕಲಿ
ಕುಡಿದು ಕುಣಿದು ಪೂಜಿಪೆ ನಾ
ಲವ್‌ ಫೇಲ್ಯೂರ್‌ ಹೆಸರಲ್ಲಿ||
 
||ಲವ್ವು ಫೇಲ್ಯುರೂ ಈ ಫೀಲು ಸೂಪರು||
||ಲವ್ವು ಫೇಲ್ಯುರೂ ಈ ಫೀಲು ಸೂಪರು||
||ಲವ್ವು ಫೇಲ್ಯುರೂ ಈ ಫೀಲು ಸೂಪರು||
||ಲವ್ವು ಫೇಲ್ಯುರೂ ಈ ಫೀಲು ಸೂಪರು||

-
ಲವ್‌ ಫೇಲ್ಯೂರ್‌ ಆಗೋಯ್ತು ನನಗೆ
ಫೀಲಂತು ಸೂಪರು ಕಣ್ಣೀರ ಜೊತೆಗೆ
ಏನೇನೊ ಬೈದ್ರು ಚೆಂದಾನೆ ನನಗೆ
ದೂರಾನೆ ಆದ್ರು ನೀ ಕಣ್ಣ ಒಳಗೆ
ದೇವ್ದಾಸು ಅರಿಯದೆ ಹೋದ ನಿನ್ನ ರೂಪವ
ಲೈಲಾ ಮಜ್ನು ತಂದುಕೊಂಡ್ರ ನಿನ್ನ ಶಾಪವ
ಅರಿತು ನುರಿತು ನಲಿಯುವೆ ನಾ
ನಿನ್ನ ಭಾವದ ಬೆಳಕಲಿ
ಕುಡಿದು ಕುಣಿದು ಪೂಜಿಪೆ ನಾ
ಲವ್‌ ಫೇಲ್ಯೂರ್‌ ಹೆಸರಲ್ಲಿ
 
ಲವ್ವು ಫೇಲ್ಯುರೂ ಈ ಫೀಲು ಸೂಪರು
ಲವ್ವು ಫೇಲ್ಯುರೂ ಈ ಫೀಲು ಸೂಪರು
ಲವ್ವು ಫೇಲ್ಯುರೂ ಈ ಫೀಲು ಸೂಪರು
ಲವ್ವು ಫೇಲ್ಯುರೂ ಈ ಫೀಲು ಸೂಪರು
 
ಪಾಸಾದಾವ್ನಿಗೆ ಬಾಗಿಲು ತೆರೆದಿದೆ ಕಾಲೇಜು ನೂರಾರು
ಫೇಲಾದ್ರೆ ಬೇಜಾರು ಬ್ಯಾಡ ಬ್ಯಾರೆ ಪ್ಲಾನು ಮಾಡಿರ್ತಾನೆ ದೇವ್ರು
ನಿಂಗೆ ಮುಖ್ಯಮಂತ್ರಿ ಸೀಟು ಜಸ್ಟ್‌ ಮಿಸ್ಸು ಆದ್ರು
ಸಿಗೊ ಸಿಂಪತಿ ಅಷ್ಟ್ರಲ್ಲೆ ಐತೆ
ಲವ್‌ ಫೇಲ್ಯೂರ್‌ ಆದ್ರೆ ಸಿಗುವ ಸಿಂಪತಿ ಊರಿಗಾಗಿ ಬೀಗುತೈತೆ
ಹೇಗಿರ್ತೀವ್‌ ಏನ್ ಮಾಡ್ತೀವ್‌ ಹೇಳಬೇಕು
ಯಾಕ ಮಾಡ್ತೀವ್‌ ಅನ್ನೋದನ್ನು ತಿಳಿಸ್ಬೇಕು
ಹೇಳಿದ್ದು ಕೇಳೋರು ಕರೆದಾಗ ಓಡೋರು
ಈಜಾಡಿ ಮುಳುಗೋದು ಲವ್ವಲ್ಲಿ ಕಾಮನ್ನು
 
(ಫೈನಲ್ಲಿ ಏನ್‌ ಹೇಳ್ತ್ಯ ಗುರು)
||ಲವ್ವು ಫೇಲ್ಯುರೂ ಈ ಫೀಲು ಸೂಪರು||
||ಲವ್ವು ಫೇಲ್ಯುರೂ ಈ ಫೀಲು ಸೂಪರು||
||ಲವ್ವು ಫೇಲ್ಯುರೂ ಈ ಫೀಲು ಸೂಪರು||
||ಲವ್ವು ಫೇಲ್ಯುರೂ ಈ ಫೀಲು ಸೂಪರು||
 
ಆ ಮಿನುಗುವ ಕಣ್ಣನ್ನೆ ನೋಡಿದ್ದೆ
ಆ ಕಣ್ಣಲ್ಲಿ ನನ್ನ ಜೀವವ ಮುಡಿಪಿಟ್ಟೆ
ಅವಳೆ ನೆನಪೊಂದೆ ಸಾಕಿತ್ತು
ಎದೆಬಡಿತ ಮುಂದೂಡಲು
ಹಾಕಿ ಬಿಟ್ಟ ಹೆಜ್ಜೆಗುರುತು ಎದೆಯಲ್ಲಿ ಉಳಿದೋಯ್ತು
 
ಲವ್ವನ್ನದು ಎಲ್ಲದಕ್ಕೂ ದೊಡ್ಡ ಚಟ
ಬೇಕಿತ್ತ ಅವಳ ನೆನಪ ದೊಂಬರಾಟ
ಲವ್‌ ಪಾಶದಲ್ಲಿ ನಿನಾದೆ ಜವಾನ
ಲವ್‌ ಫೇಲ್ಯೂರ್‌ ಆಗಿದ್ರೆ ಆಗ್ತಿದ್ದೆ ಯಜಮಾನ
(ಕೊನೆ ಮಾತು ಬರ್ಲಿ ಬರ್ಲಿ)
 
||ಲವ್‌ ಫೇಲ್ಯೂರ್‌ ಆಗೋಯ್ತು ನನಗೆ
ಫೀಲಂತು ಸೂಪರು ಕಣ್ಣೀರ ಜೊತೆಗೆ
ಏನೇನೊ ಬೈದ್ರು ಚೆಂದಾನೆ ನನಗೆ
ದೂರಾನೆ ಆದ್ರು ನೀ ಕಣ್ಣ ಒಳಗೆ
ದೇವ್ದಾಸು ಅರಿಯದೆ ಹೋದ ನಿನ್ನ ರೂಪವ
ಲೈಲಾ ಮಜ್ನು ತಂದುಕೊಂಡ್ರ ನಿನ್ನ ಶಾಪವ
ಅರಿತು ನುರಿತು ನಲಿಯುವೆ ನಾ
ನಿನ್ನ ಭಾವದ ಬೆಳಕಲಿ
ಕುಡಿದು ಕುಣಿದು ಪೂಜಿಪೆ ನಾ
ಲವ್‌ ಫೇಲ್ಯೂರ್‌ ಹೆಸರಲ್ಲಿ||
 
||ಲವ್ವು ಫೇಲ್ಯುರೂ ಈ ಫೀಲು ಸೂಪರು||
||ಲವ್ವು ಫೇಲ್ಯುರೂ ಈ ಫೀಲು ಸೂಪರು||
||ಲವ್ವು ಫೇಲ್ಯುರೂ ಈ ಫೀಲು ಸೂಪರು||
||ಲವ್ವು ಫೇಲ್ಯುರೂ ಈ ಫೀಲು ಸೂಪರು||

Love Failure song lyrics from Kannada Movie Bazar starring Dhanveer, Adithi Prabhudeva, Sharath Lohithashwa, Lyrics penned by Suni Sung by Vijay Prakash, Music Composed by Ravi Basrur, film is Directed by Suni and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ