Eko Eno Lyrics

ಏಕೊ ಏನೊ Lyrics

in Bazar

in ಬಜಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಏಕೊ ಏನೊ ನನಗೇನೊ ಆಗಿದೆ
ನಿನ್ನ ಚಹರೆ ಬಿಡದೇನೆ ಕಾಡಿದೆ
ಏಕೊ ಏನೊ ನನಗೇನೊ ಆಗಿದೆ
ನಿನ್ನ ಚಹರೆ ಬಿಡದೇನೆ ಕಾಡಿದೆ
ನೀನಿರದ ಅರೆಘಳಿಗೆ ಕಾರ್ಮೋಡ ಕವಿದಂತೆ
ನೀ ಬರಲು ನನ್ನ ಬಳಿಗೆ ಬಾಳೆ ಬೆಳಕಂತೆ
ಓ ಸಖಿಯೇ ಸಖಿಯೇ ಹೊಸದೇನೊ ಭಾವನೆ
ಓ ಸಖಿಯೇ ಸಖಿಯೇ ಏನಿದರ ಸೂಚನೆ
ಓ ಸಖಿಯೇ ಸಖಿಯೇ ನೀನಾದೆ ಪ್ರೇರಣೆ
ಓ ಸಖಿಯೇ ಸಖಿಯೇ ಇನ್ಯಾಕೆ ಯೋಚನೆ
 
ಪ್ರೀತಿಯ ಕಂತೆ ಮಾರುವೆ ನಾ
ಕೊಳ್ಳುವೆಯಾ ಗೆಳೆಯ
ಕಾಯುತ ಕುಂತೆ ಸಂತೆಯಲಿ ನಿನ್ನನೆ
 
ಏತಕೆ ಚಿಂತೆ ಮಾಡುವೆ
ಮುಂಗಡ ಪಾವತಿ ನಾ ಗೆಳತಿ
ಸಲೀಸಾಗಿ ಪಡೆವೆ ಹೆಚ್ಚಾದರು ಧಾರಣೆ
 
ನಿನ್ನ ನಗುವ ಅರೆವಳಿಕೆ
ನನಗಾಯ್ತು ಮತಿಭ್ರಮಣೆ
ಪ್ರತಿಕ್ಷಣದ ಕನವರಿಕೆ ಸೇರಿ ಆಚರಣೆ
 
||ಏಕೊ ಏನೊ ನನಗೇನೊ ಆಗಿದೆ
ನಿನ್ನ ಚಹರೆ ಬಿಡದೇನೆ ಕಾಡಿದೆ
ನೀನಿರದ ಅರೆಘಳಿಗೆ ಕಾರ್ಮೋಡ ಕವಿದಂತೆ
ನೀ ಬರಲು ನನ್ನ ಬಳಿಗೆ ಬಾಳೆ ಬೆಳಕಂತೆ||
||ಓ ಸಖಿಯೇ ಸಖಿಯೇ ಹೊಸದೇನೊ ಭಾವನೆ
ಓ ಸಖಿಯೇ ಸಖಿಯೇ ಏನಿದರ ಸೂಚನೆ
ಓ ಸಖಿಯೇ ಸಖಿಯೇ ನೀನಾದೆ ಪ್ರೇರಣೆ
ಓ ಸಖಿಯೇ ಸಖಿಯೇ ಇನ್ಯಾಕೆ ಯೋಚನೆ||

-
ಏಕೊ ಏನೊ ನನಗೇನೊ ಆಗಿದೆ
ನಿನ್ನ ಚಹರೆ ಬಿಡದೇನೆ ಕಾಡಿದೆ
ಏಕೊ ಏನೊ ನನಗೇನೊ ಆಗಿದೆ
ನಿನ್ನ ಚಹರೆ ಬಿಡದೇನೆ ಕಾಡಿದೆ
ನೀನಿರದ ಅರೆಘಳಿಗೆ ಕಾರ್ಮೋಡ ಕವಿದಂತೆ
ನೀ ಬರಲು ನನ್ನ ಬಳಿಗೆ ಬಾಳೆ ಬೆಳಕಂತೆ
ಓ ಸಖಿಯೇ ಸಖಿಯೇ ಹೊಸದೇನೊ ಭಾವನೆ
ಓ ಸಖಿಯೇ ಸಖಿಯೇ ಏನಿದರ ಸೂಚನೆ
ಓ ಸಖಿಯೇ ಸಖಿಯೇ ನೀನಾದೆ ಪ್ರೇರಣೆ
ಓ ಸಖಿಯೇ ಸಖಿಯೇ ಇನ್ಯಾಕೆ ಯೋಚನೆ
 
ಪ್ರೀತಿಯ ಕಂತೆ ಮಾರುವೆ ನಾ
ಕೊಳ್ಳುವೆಯಾ ಗೆಳೆಯ
ಕಾಯುತ ಕುಂತೆ ಸಂತೆಯಲಿ ನಿನ್ನನೆ
 
ಏತಕೆ ಚಿಂತೆ ಮಾಡುವೆ
ಮುಂಗಡ ಪಾವತಿ ನಾ ಗೆಳತಿ
ಸಲೀಸಾಗಿ ಪಡೆವೆ ಹೆಚ್ಚಾದರು ಧಾರಣೆ
 
ನಿನ್ನ ನಗುವ ಅರೆವಳಿಕೆ
ನನಗಾಯ್ತು ಮತಿಭ್ರಮಣೆ
ಪ್ರತಿಕ್ಷಣದ ಕನವರಿಕೆ ಸೇರಿ ಆಚರಣೆ
 
||ಏಕೊ ಏನೊ ನನಗೇನೊ ಆಗಿದೆ
ನಿನ್ನ ಚಹರೆ ಬಿಡದೇನೆ ಕಾಡಿದೆ
ನೀನಿರದ ಅರೆಘಳಿಗೆ ಕಾರ್ಮೋಡ ಕವಿದಂತೆ
ನೀ ಬರಲು ನನ್ನ ಬಳಿಗೆ ಬಾಳೆ ಬೆಳಕಂತೆ||
||ಓ ಸಖಿಯೇ ಸಖಿಯೇ ಹೊಸದೇನೊ ಭಾವನೆ
ಓ ಸಖಿಯೇ ಸಖಿಯೇ ಏನಿದರ ಸೂಚನೆ
ಓ ಸಖಿಯೇ ಸಖಿಯೇ ನೀನಾದೆ ಪ್ರೇರಣೆ
ಓ ಸಖಿಯೇ ಸಖಿಯೇ ಇನ್ಯಾಕೆ ಯೋಚನೆ||

Eko Eno song lyrics from Kannada Movie Bazar starring Dhanveer, Adithi Prabhudeva, Sharath Lohithashwa, Lyrics penned by Sachin Shetty Kumble Sung by Sanjith Hegde, Anuradha Bhat, Music Composed by Ravi Basrur, film is Directed by Suni and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ