Masana Seroythu Lyrics

ಮಸಣ ಸೇರೋಯ್ತು Lyrics

in Bazar

in ಬಜಾರ್

Masana Seroythu Lyrics

ಮಸಣ ಸೇರೋಯ್ತು Lyrics

in Bazar

in ಬಜಾರ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಸಣ ಸೇರೋಯ್ತು ಈಗ ನಾ ಕಂಡ ಕನಸ್ಸೆಲ್ಲಾ
ನನ್ನ ಬಿಟ್ಟು ಜಗದ ಒಳಗೆ ನನಗೇನು ಉಳಿದಿಲ್ಲ
ದೇವನೆ ಒಗೆದನು ಶಾಪ ಉಸಿರನ್ನೆ ತೇಯುತ
ಕತ್ತಲನ್ನೆ ನುಂಗಿದೆ ಬದುಕು ಬೆಳದಿಂಗಳ ಅಣಕಿಸುತ
 
ಹಸಿವ ನೀಗಿದ ಕೈಗಳೆ ಬೆನ್ನು ತಟ್ಟದೆ ಹೋಯಿತೆ
ಆಸರೆ ಕೊಟ್ಟ ಅರಸನೆ ಕಾಣದೂರಲಿ ಕೂತನೆ
ನೊಂದು ಬೆಂದಿರೊ ಜೀವದ ಕಣ್ಣೀರ ಒರೆಸೊ ಕೈಗಳಿಲ್ಲ

Masana Seroythu song lyrics from Kannada Movie Bazar starring Dhanveer, Adithi Prabhudeva, Sharath Lohithashwa, Lyrics penned by Pramod Jay Sung by Mehaboob Saab, Music Composed by Ravi Basrur, film is Directed by Suni and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ